Shani dese: ಮಾರ್ಗಿ ಶನಿಯು ಕೆಲವು ರಾಶಿಯವರ ಬದುಕಿನಲ್ಲಿ ಕಷ್ಟಗಳೆಲ್ಲವನ್ನೂ ನಿವಾರಿಸಿ, ಪ್ರತಿ ಹೆಜ್ಜೆಗೂ ಕೈ ಹಿಡಿದು ಮುನ್ನಡೆಸಲಿದ್ದಾನೆ. ಶನಿ ಮಹಾದಶ ಯಾರಿಗೆ ಅದೃಷ್ಟ ತರಲಿದೆ ಎಂದು ತಿಳಿಯಿರಿ.
Shasha Rajayoga: ಶನಿ ಕರ್ಮಫಲದಾತನೇ ಆದರೂ ಕೂಡ ವ್ಯಕ್ತಿಯ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಅದೃಷ್ಟವನ್ನೂ ಕರುಣಿಸುತ್ತಾನೆ.ಇಷ್ಟು ದಿನಗಳ ಕಾಲ ಹಿಮ್ಮುಖವಾಗಿ ಚಲಿಸುತ್ತಿದ್ದ ಶನಿ ಮಹಾತ್ಮ ಇದೀಗ ಮಾರ್ಗಿಯಾಗಿದ್ದಾನೆ. ಇದರೊಂದಿಗೆ ಕೆಲವರ ಜೀವನದಲ್ಲಿ ಕಷ್ಟದ ದಿನಗಳು ಸರಿದು ಗೋಲ್ಡನ್ ಟೈಮ್ ಆರಂಭವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ವೃಷಭ ರಾಶಿ: ವೃತ್ತಿ ಬದುಕಿನಲ್ಲಿ ತಲೆದೂರಿದ್ದ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ಕಚೇರಿಯಲ್ಲಿ ದೊಡ್ಡ ಮಟ್ಟದ ಜವಾಬ್ದಾರಿ ಹೆಗಲೇರಬಹುದು. ಶನಿ ಮಹಾತ್ಮಕ ಆಶೀರ್ವಾದದಿಂದ ವಿಶೇಷವಾಗಿ ಸ್ವಂತ ವ್ಯವಹಾರ ಮಾಡುವವರಿಗೆ ಇದು ಅದೃಷ್ಟದ ಸಮಯ. ಕುಂಭ ರಾಶಿ: ಶಶರಾಜಯೋಗದ ಫಲವಾಗಿ ಹೊಸ ವ್ಯವಹಾರ ಮಾಡಲು ಯೋಚಿಸುತ್ತಿದ್ದರೆ ಕೈ ಹಿಡಿದು ಕಾಪಾಡಲಿದ್ದಾನೆ ಕರ್ಮಫಲದಾತ. ಹೂಡಿಕೆಯಿಂದ ಭರ್ಜರಿ ಲಾಭ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಶಶರಾಜಯೋಗ ಯಾರಿಗೆ ಲಾಭ ಶಶರಾಜಯೋಗ ಯಾವ ರಾಶಿಗೆ ಅದೃಷ್ಟ ಶನಿ ಗೋಚಾರ ಶನಿ ಗೋಚಾರ ಫಲ ಶನಿ ಮಾರ್ಗಿ Shani Gochar 2024 Effects ಕುಂಭ ರಾಶಿಯಲ್ಲಿ ಶನಿ ಶನಿ ಮಾರ್ಗಿ ಪ್ರಭಾವ ಯಾವ ರಾಶಿಗೆ ಶನಿ ದೆಸೆ Shani Margi 2024 Effects ಶನಿ ಮಹಾದಶ ಯಾವ ರಾಶಿಗೆ ಶನಿ ಮಹಾದಶ Sasa Yoga After 36 Years Sasa Yoga Marriage Age Shasha Yoga Benefits
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
और पढो »
ನವೆಂಬರ್ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಸರಿದು ಸುಖ ಅನುಭವಿಸುವ ಪರ್ವಕಾಲ, ವ್ಯವಹಾರದಲ್ಲಿ ಪ್ರಗತಿ, ದಿಢೀರ್ ಧನಲಾಭShukra Dasha Effect: ನವೆಂಬರ್ನಲ್ಲಿ ಮಕರ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಮೂರು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಅವರ ಜೀವನದಲ್ಲಿ ಸುಖದ ದಿನಗಳನ್ನು ಅನುಭವಿಸುವ ಪರ್ವಕಾಲ.
और पढो »
ದಿನಭವಿಷ್ಯ 15-11-2024: ಕಾರ್ತಿಕ ಹುಣ್ಣಿಮೆಯ ಈ ದಿನ 6 ರಾಶಿಯವರಿಗೆ ಅದೃಷ್ಟ, ಕೈ ಹಿಡಿದು ನಡೆಸುವಳು ವಿಷ್ಣುಪ್ರಿಯೆ..!Kartik Purnima Horoscope: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ ಶುಕ್ಲ ಪಕ್ಷದ ಈ ದಿನ ಹುಣ್ಣಿಮೆ ತಿಥಿ, ಶುಕ್ರವಾರದಂದು ಭರಣಿ ನಕ್ಷತ್ರ, ವ್ಯತೀಪಾತ ಯೋಗ, ವಿಷ್ಟಿ ಕರಣ. ಕಾರ್ತಿಕ ಹುಣ್ಣಿಮೆಯ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ಏಳು ವರ್ಷಗಳವರೆಗೆ ಈ ರಾಶಿಯವರಿಗೆ ರಾಜಯೋಗ !ಅಷ್ಟೈಶ್ವರ್ಯ ಕೈ ಸೇರುವ ಸಮಯ!ಈಗ ಈ ಭೂಮಿ ಮೇಲಿನ ಅದೃಷ್ಟವಂತರೆಂದರೆ ನೀವೇ !ಮಂಗಳನ ಮಹಾದೆಸೆ ಅಥವಾ ಮಹಾದಶಾ ಬರೋಬ್ಬರಿ 7 ವರ್ಷಗಳವರೆಗೆ ಇರುತ್ತದೆ. 3 ರಾಶಿಯವರ ಜಾತಕದಲ್ಲಿ ಮಂಗಳನ ಮಹಾದೆಸೆ ನಡೆಯುತ್ತಿದ್ದು, ಇವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿದು ಬರುತ್ತದೆ.
और पढो »
500 ವರ್ಷಗಳ ನಂತರ ದೀಪಾವಳಿಯಂದೇ ಧನಯೋಗ !ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರು !ಕಾರು, ಮನೆ, ಆಸ್ತಿ ಖರೀದಿ !ಕೈ ತುಂಬಾ ನಲಿದಾಡುವಳು ಧನ ಲಕ್ಷ್ಮೀಈ ಬಾರಿಯ ದೀಪಾವಳಿ ವಿಶೇಷವಾಗಿರಲಿದೆ.ಇದಕ್ಕೆ ಕಾರಣ ಶನಿ-ಗುರು ಗ್ರಹಗಳು.ಇವರಿಬ್ಬರ ಚಲನೆಯಲ್ಲಿನ ಬದಲಾವಣೆಯಿಂದ ಧನಯೋಗ ರೂಪುಗೊಳ್ಳುತ್ತಿದೆ. ಇದು ಕೆಲವು ರಾಶಿಯವರಿಗೆ ವಿಶೇಷ ರಾಜಯೋಗವನ್ನು ಕರುಣಿಸುತ್ತದೆ.
और पढो »
2025ರಲ್ಲಿ ಈ ರಾಶಿಯವರಿಗೆ ಗುರು ಬಲ, ಶನಿ ಮಹಾದಶ: ಮಣ್ಣೂ ಸಹ ಹೊನ್ನಾಗುವ ಕಾಲ, ಸೋಲೆಂಬುದೇ ಇಲ್ಲ!2025 Lucky Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಅತ್ಯಂತ ಮಂಗಳಕರ ಗ್ರಹ. ಶನಿ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ದೇವರು. ಈ ಎರಡೂ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಗೆ ಮಣ್ಣೂ ಸಹ ಹೊನ್ನಾಗುವ ಸಮಯ.
और पढो »