ಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
ಶುಕ್ರ ದೆಸೆ ಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಜ್ಯೋತಿಷ್ಯದಲ್ಲಿ, ಶುಕ್ರನನ್ನು ಅತ್ಯಂತ ಮಂಗಳಕರ ಮತ್ತು ಸಂಪತ್ತು ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನ ಸಂಕ್ರಮಣವು ಕೆಲವು ರಾಶಿಯವರಿಗೆ ಭೌತಿಕ ಸೌಕರ್ಯ ಮತ್ತು ಸಂಪತ್ತನ್ನು ಹೆಚ್ಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೇಷ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.ತಮ್ಮ ಮದುವೆಯ ಬಗ್ಗೆ ನಿರ್ಧರಿಸಲು ಬಯಸುವವರಿಗಇದು ಸಕಾಲ.ಪ್ರತಿ ಕೆಲಸಗಳಿಗೂ ಪತ್ನಿಯ ಸಹಕಾರ ಸಿಗುವುದು. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಅನುಕೂಲಕರ ಪ್ರಯೋಜನಗಳನ್ನು ಪಡೆಯುತ್ತಾರೆ.ಶುಕ್ರ ಸಂಚಾರವು ವೃಷಭ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.
Shukra Gochara Effect On Zodiac Sign Venus Transit Effect Venus Transit Effect On Zodiac Sign Shukra Dese Shukra Dasha Shukra Maha Dasha Shukra Dasha Effect ಶುಕ್ರ ಗೋಚರ ಶುಕ್ರ ಗೋಚರ ಪರಿಣಾಮ ಶುಕ್ರ ಗೋಚರ ಪ್ರಭಾವ ಶುಕ್ರ ದೆಸೆ ಶುಕ್ರ ದೆಸೆ ಪ್ರಭಾವ ಯಾವ ರಾಶಿಯಲ್ಲಿ ಶುಕ್ರ ದೆಸೆ ಯಾವ ರಾಶಿಗೆ ಶುಕ್ರ ದೆಸೆ ಲಾಭ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
2025ರ ವರ್ಷ ಪೂರ್ತಿ ಈ ರಾಶಿಯವರಿಗೆ ರಾಜಯೋಗ!ಬೆಟ್ಟದಷ್ಟು ಅದೃಷ್ಟ ಹೊತ್ತು ಬರುವುದು ಹೊಸ ವರ್ಷ! ವರ್ಷಗಳ ಕನಸು ಈಡೇರುವ ಕಾಲ ಸನ್ನಿಹಿತ2025ರ ರಾಶಿಯವರ ಪಾಲಿಗೆ ಬೆಟ್ಟದಷ್ಟು ಅದೃಷ್ಟ ಹೊತ್ತು ಬರುವುದು. ಬಹಳ ವರ್ಷಗಳಿಂದ ಕಾಣುತ್ತಿದ್ದ ಕನಸು ಈ ಬಾರಿ ನನಸಾಗುವುದು.
और पढो »
20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !ಶುಕ್ರ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ರಾಜಯೋಗ ನಡೆಯುತ್ತದೆ.
और पढो »
500 ವರ್ಷ ಬಳಿಕ ಈ 4 ಜನ್ಮರಾಶಿಗೆ ಬಂಪರ್ ಲಾಟರಿ.. ದೀಪಾವಳಿಗೂ ಮುನ್ನವೇ ಅದೃಷ್ಟ, ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು, ಬ್ರಹ್ಮಾಂಡ ಯಶಸ್ಸು!Diwali 2024 Rashifal : ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಿಂದ ನವೆಂಬರ್ 2ರವರೆಗೆ ಆಚರಿಸಲಾಗುತ್ತಿದೆ. ದೀಪಾವಳಿಗೂ ಮುನ್ನವೇ ಈ ಬಾರಿ ಅತ್ಯಂತ ಶಕ್ತಿಶಾಲಿ ರಾಜಯೋಗ ರೂಪಗೊಳ್ಳುತ್ತದೆ.
और पढो »
ಹಸ್ತದಲ್ಲಿ ಈ ಚಿಹ್ನೆ ಇದ್ದರೆ 40 ವರ್ಷ ದಾಟುತ್ತಿದ್ದಂತೆಯೇ ಒಲಿದು ಬರುವುದು ಅಷ್ಟೈಶ್ವರ್ಯ !ಯಶಸ್ಸಿನ ಉತ್ತುಂಗಕ್ಕೆ ಏರುವುದು ಖಚಿತ !ಈ ಗುರುತುಗಳು ಹಸ್ತ ರೇಖೆಗಳಿಗಿಂತ ಹೆಚ್ಚು ಶಕ್ತಿಯುತವಾಗಿರುತ್ತವೆ ಎಂದು ಹೇಳಲಾಗುತ್ತದೆ.
और पढो »
ಶುಕ್ರ-ಚಂದ್ರ ಸಂಯೋಗ: ಇವರ ಅದೃಷ್ಟವೇ ಬದಲು, ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರ ಜನShukra Chandra Yuti: ಶುಕ್ರ ಇಂದು ತನ್ನ ರಾಶಿಚಕ್ರವನ್ನು ಬದಲಾಯಿಸಿ ಧನು ರಾಶಿಗೆ ಪದಾರ್ಪಣೆ ಮಾಡಿದಾಗ ಚಂದ್ರನೊಂದಿಗೆ ಮಹಾಸಂಯೋಗ ಏರ್ಪಡಲಿದೆ.
और पढो »