ಶುಕ್ರ-ಚಂದ್ರ ಸಂಯೋಗ: ಇವರ ಅದೃಷ್ಟವೇ ಬದಲು, ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರ ಜನ

Shukra Chandra Yuti Effect समाचार

ಶುಕ್ರ-ಚಂದ್ರ ಸಂಯೋಗ: ಇವರ ಅದೃಷ್ಟವೇ ಬದಲು, ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರ ಜನ
Shukra Chandra ConjunctionShukra Transit Effectಶುಕ್ರ ಗೋಚಾರ
  • 📰 Zee News
  • ⏱ Reading Time:
  • 26 sec. here
  • 15 min. at publisher
  • 📊 Quality Score:
  • News: 59%
  • Publisher: 63%

Shukra Chandra Yuti: ಶುಕ್ರ ಇಂದು ತನ್ನ ರಾಶಿಚಕ್ರವನ್ನು ಬದಲಾಯಿಸಿ ಧನು ರಾಶಿಗೆ ಪದಾರ್ಪಣೆ ಮಾಡಿದಾಗ ಚಂದ್ರನೊಂದಿಗೆ ಮಹಾಸಂಯೋಗ ಏರ್ಪಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಂಪತ್ತುಕಾರಕ ಶುಕ್ರನು ನವೆಂಬರ್ 07ರಂದು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಗೆ ಪ್ರವೇಶಿಸಲಿದ್ದಾನೆ. ಈ ವೇಳೆ ನವೆಂಬರ್ 05ರಂದು ಧನು ರಾಶಿಗೆ ಪ್ರವೇಶಿಸಿರುವ ಚಂದ್ರನೊಂದಿಗೆ ಶುಕ್ರನ ಸಂಯೋಗ ರೂಪುಗೊಳ್ಳಲಿದೆ. ಕೆಲವು ರಾಶಿಯವರಿಗೆ ಇದರಿಂದ ಭಾರೀ ಲಾಭವಾಗಲಿದೆ.

ಕಳೆದು ಹೋದ ಹಣ ಕೈ ಸೇರ್ಲಿದೆ. ಹೊಸ ವಾಹನ, ಮನೆ ಯೋಗವೂ ಇದೆ. ದಿಢೀರ್ ಧನಾಗಮನದಿಂದ ಸಾಕಷ್ಟು ಕೆಲಸಗಳು ಪೂರ್ಣಗೊಳ್ಳಲಿವೆ. ಶುಕ್ರ ಚಂದ್ರರ ಸಂಯೋಗವುಯೀ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲಕರ ವಾತಾವರಣವನ್ನು ನಿರ್ಮಿಸಲಿದೆ. ಕೌಟುಂಬಿಕ ಸಮಸ್ಯೆಗಳಿಂದ ಪರಿಹಾರ ದೊರೆಯುವುದು. ಹಣಕಾಸಿನ ಹರಿವು ಉತ್ತಮವಾಗಿದ್ದು ಬಹು ದಿನಗಳ ನಿಮ್ಮ ಕನಸೊಂದು ನನಸಾಗುವ ಸುವರ್ಣ ಸಮಯ ಇದಾಗಿದೆ.ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.ಜಾನ್ವಿ ಕಪೂರ್‌ ಅವರ ಚಿಕ್ಕಮ್ಮ ಈ ಸ್ಟಾರ್‌ ನಟಿ..! ಶ್ರೀದೇವಿಯವರಿಗಿಂತಲೂ ಸುಂದರಿ ಈಕೆ ಯಾರು ಗೊತ್ತಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shukra Chandra Conjunction Shukra Transit Effect ಶುಕ್ರ ಗೋಚಾರ ಧನು ರಾಶಿಯಲ್ಲಿ ಶುಕ್ರ ಸಂಚಾರ ಶುಕ್ರ ಚಂದ್ರ ಯುತಿ ಶುಕ್ರ ಚಂದ್ರ ಸಂಯೋಗ ಯಾರಿಗೆ ಲಾಭ ಶುಕ್ರ ದೆಸೆ ಶುಕ್ರ ಮಹಾದಶ ಶುಕ್ರ ದೆಸೆ ಯಾವ ರಾಶಿಗೆ ಲಾಭ ರಾಶಿಗಳ ಮೇಲೆ ಶುಕ್ರ ಪ್ರಭಾವ ಶುಕ್ರ ಗೋಚಾರ ಫಲ 2024 ಶುಕ್ರ ಚಂದ್ರ ಯುತಿ 2024 ಪ್ರಭಾವ Shukra Gochar Effects 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !20 ವರ್ಷಗಳವರೆಗೆ ಈ ರಾಶಿಯವರಿಗೆ ಶುಕ್ರ ದೆಸೆ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !ಶುಕ್ರ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ರಾಜಯೋಗ ನಡೆಯುತ್ತದೆ.
और पढो »

2025ರ ಆರಂಭದಿಂದಲೇ ಈ ರಾಶಿಯವರ ಮೇಲೆ ಶನಿದೇವನ ಕೃಪಾದೃಷ್ಟಿ!ಮುಂದಿನ ಎರಡೂವರೆ ವರ್ಷ ಸಂಪತ್ತಿನ ಸುಧೆಯಲ್ಲಿಯೇ ತೇಲಿಸುತ್ತಾನೆ ಶನಿ ಮಹಾತ್ಮ!ಕಷ್ಟದ ನೆರಳೂ ಇವರ ಮೇಲೆ ಬೀಳದು2025ರ ಆರಂಭದಿಂದಲೇ ಈ ರಾಶಿಯವರ ಮೇಲೆ ಶನಿದೇವನ ಕೃಪಾದೃಷ್ಟಿ!ಮುಂದಿನ ಎರಡೂವರೆ ವರ್ಷ ಸಂಪತ್ತಿನ ಸುಧೆಯಲ್ಲಿಯೇ ತೇಲಿಸುತ್ತಾನೆ ಶನಿ ಮಹಾತ್ಮ!ಕಷ್ಟದ ನೆರಳೂ ಇವರ ಮೇಲೆ ಬೀಳದುಮುಂದಿನ ಎರಡೂವರೆ ವರ್ಷ ಈ ರಾಶಿಯವರ ಮೇಲೆ ಶನಿ ಮಹಾತ್ಮನ ವಿಶೇಷ ಕೃಪೆ ಇರಲಿದೆ. ಸಂಪತ್ತಿನ ಸುಧೆಯಲ್ಲಿಯೇ ಈ ರಾಶಿಯವರು ತೇಲಲಿದ್ದಾರೆ.
और पढो »

ದೀಪಾವಳಿ ಬಳಿಕ ಈ ರಾಶಿಯವರಿಗೆ ಗುರು ಬಲ: ಅದೃಷ್ಟವೇ ಬದಲು, ಕೈ ತುಂಬಾ ಆದಾಯ, ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯದೀಪಾವಳಿ ಬಳಿಕ ಈ ರಾಶಿಯವರಿಗೆ ಗುರು ಬಲ: ಅದೃಷ್ಟವೇ ಬದಲು, ಕೈ ತುಂಬಾ ಆದಾಯ, ಆಸೆಗಳಲ್ಲಾ ಕೈಗೂಡುವ ಸುವರ್ಣ ಸಮಯGuru Dasha Effect: ದೀಪಾವಳಿ ಬಳಿಕ ಚಂದ್ರನ ನಕ್ಷತ್ರಕ್ಕೆ ಗುರು ಪ್ರವೇಶಿಸಲಿದ್ದು, ಕೆಲವರ ಬದುಕಿನಲ್ಲಿ ಗುರು ಮಹಾದಶ ಆರಂಭವಾಗಲಿದೆ. ಇದರ ಪ್ರಭಾವ ಯಾವ ರಾಶಿಗೆ ಶುಭ ತಿಳಿಯಿರಿ.
और पढो »

ಶನಿ ಶುಕ್ರರ ಕೃಪೆಯಿಂದಲೇ ಉಕ್ಕಿ ಬರುವುದು ಧನ ಸಂಪತ್ತು! ಈ ರಾಶಿಯವರ ಜೀವನದಲ್ಲಿ ಅಷ್ಟೈಶ್ವರ್ಯ ಪ್ರವೇಶಶನಿ ಶುಕ್ರರ ಕೃಪೆಯಿಂದಲೇ ಉಕ್ಕಿ ಬರುವುದು ಧನ ಸಂಪತ್ತು! ಈ ರಾಶಿಯವರ ಜೀವನದಲ್ಲಿ ಅಷ್ಟೈಶ್ವರ್ಯ ಪ್ರವೇಶಶುಕ್ರ ಮತ್ತು ಶನಿ ಗೆಹದ ಸಂಯೋಗದಿಂದ ಮೂರು ರಾಶಿಯವರು ಸಂಪತ್ತಿನ ಜೊತೆಗೆ, ಉತ್ತಮ ಸ್ಥಾನಮಾನ, ಗೌರವ ಕೂಡಾ ಪಡೆದುಕೊಳ್ಳುತ್ತಾರೆ.
और पढो »

ಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ಇದೇ ಮೊದಲ ಬಾರಿಗೆ ಐದು ರಾಜಯೋಗಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ಈ ದೀಪಾವಳಿಯು 5 ರಾಶಿಯವರ ಪಾಲಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತಂದಿದೆ.
और पढो »

ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »



Render Time: 2025-02-16 11:21:42