ಈ ದೀಪಾವಳಿಯು 5 ರಾಶಿಯವರ ಪಾಲಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತಂದಿದೆ.
ಇದೇ ಮೊದಲ ಬಾರಿಗೆ ಐದು ರಾಜಯೋಗ ಗಳೊಂದಿಗೆ ಬಂದ ದೀಪಾವಳಿ!ಧನ ಸಂಪತ್ತು, ಸುಖ ಸಮೃದ್ದಿಯಿಂದ ಕೂಡಿರುವುದು ಈ ರಾಶಿಯವರ ಜೀವನ !ಈ ವರ್ಷದ ದೀಪಾವಳಿಯು ಜ್ಯೋತಿಷ್ಯದ ದೃಷ್ಟಿಕೋನದಿಂದ ಅದ್ಭುತವಾಗಿದೆ. ದೀಪಾವಳಿಯಿಂದಲೇ 4 ಅತ್ಯಂತ ಮಂಗಳಕರವಾದ ರಾಜಯೋಗ ವು ರೂಪುಗೊಂಡಿದೆ. ಈ ಕಾರಣದಿಂದಾಗಿ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹಳೆಯ ಸಮಸ್ಯೆಗಳೆಲ್ಲವೂ ಕಳೆದುಹೋಗುವುದು.
ಪ್ರತಿ ಹಂತದಲ್ಲಿಯೂ ಪ್ರಗತಿ ಮತ್ತು ಲಾಭವಾಗುವುದು. ಸಾಲ ಕೊಟ್ಟ ಹಣ ಮರಳಿ ಬರುವುದು. ತುಲಾ ರಾಶಿಯವರಿಗೆ ದೀಪಾವಳಿಯು ಮಂಗಳಕರ ಮತ್ತು ಲಾಭಗಳನ್ನು ತರುತ್ತದೆ. ಆದಾಯ ಹೆಚ್ಚಲಿದೆ.ನಿರೀಕ್ಷೆಗೆ ಮೀರಿದ ಹಣ ನಿಮ್ಮ ಕೈ ಸೇರುವುದು. ಮನೆ ನಿರ್ಮಾಣಕ್ಕೆ ಕೈ ಹಾಕಬೇಕು ಅಂದುಕೊಂಡರೆ ಇದೇ ಸರಿಯಾದ ಸಮಯ. ಕುಂಭ ರಾಶಿಯವರು ವೃತ್ತಿ ಜೀವನದಲ್ಲಿ ಸುವರ್ಣಾವಕಾಶಗಳನ್ನು ಪಡೆಯುತ್ತಾರೆ. ಸಾಲದಿಂದ ಮುಕ್ತರಾಗುತ್ತೀರಿ.ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ. ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
Rajayoga Effect Rajayoga Good Effect Diwali Horoscope Diwali Horoscope Effect Diwali Horoscope Effect ರಾಜಯೋಗ ರಾಜಯೋಗ ಯಾರಿಗೆ ಅದೃಷ್ಟ ಯಾವ ರಾಶಿಯಲ್ಲಿ ರಾಜಯೋಗ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮದೀಪಾವಳಿ ಹೊತ್ತಿಗೆ ಈ ರಾಶಿಯವರ ಜೀವನದಲ್ಲಿ ದಿಢೀರ್ ಆಗಿ ಸಂಪತ್ತು ಹೆಚ್ಚಾಗುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಸಾಥ್ ನೀಡುವುದು.
और पढो »
ಕಷ್ಟ ಕೊಡುವಾತನೇ ಬೆಳಗುತ್ತಾನೆ ಈ ರಾಶಿಯವರ ಜೀವನ!ದೀಪಾವಳಿ ನಂತರ ಶನಿ ಮಹಾತ್ಮನ ಕೃಪಾ ದೃಷ್ಟಿ!ಇನ್ನೇನಿದ್ದರೂ ನೆಮ್ಮದಿ, ಐಶಾರಾಮದ ಜೀವನಶನಿ ಗ್ರಹದ ನೇರ ನಡೆ ಕೆಲವು ರಾಶಿಯವರ ಜೀವನದಲ್ಲಿ ರಚನಾತ್ಮಕ ತಿರುವುಗಳನ್ನು ತರುತ್ತದೆ.ಜೀವನದ ಸಂತೋಷ ಹೆಚ್ಚುತ್ತದೆ.ಹಣಕಾಸಿನ ಬಾಧೆ ನೀಗುತ್ತದೆ.
और पढो »
ಈ ವಾರ ತೆರೆಗೆ ಯಲಾಕುನ್ನಿ ; ವಜ್ರಮುನಿ ಲುಕ್ ನಲ್ಲಿ ಕೋಮಲ್ ಕಮಾಲ್Komal New Movie: ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ.
और पढो »
ದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಮನೆಯಲ್ಲಿ ಈ ಗಿಡವನ್ನು ತಂದು ಕೊಟ್ಟರೆ ಉಕ್ಕಿ ಬರುವ ಧನ ಸಂಪತ್ತನ್ನು ಯಾರೂ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ.
और पढो »
“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್ವುಡ್ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »
ಗುರು ಪುಷ್ಯ ಯೋಗದಿಂದ ದೀಪಾವಳಿ ವೇಳೆಗೆ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು!ಉಕ್ಕಿ ಬರುವುದು ಧನ ಸಂಪತ್ತು!ಕಷ್ಟಗಳಿಗೆ ಬೀಳುವುದು ತೆರೆ8 ದಿನಗಳ ನಂತರ ಅಂದರೆ ಅಕ್ಟೋಬರ್ 24 ರಂದು ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಗುರು ಪುಷ್ಯ ಯೋಗ ರೂಪುಗೊಳ್ಳುತ್ತದೆ.ಈ ಯೋಗವು ವಿಶೇಷವಾಗಿ ಮೂರು ರಾಶಿಯವರಿಗೆ ಮಂಗಳಕರವಾಗಿರುತ್ತದೆ.
और पढो »