ಶುಕ್ರ ಮತ್ತು ಶನಿ ಗೆಹದ ಸಂಯೋಗದಿಂದ ಮೂರು ರಾಶಿಯವರು ಸಂಪತ್ತಿನ ಜೊತೆಗೆ, ಉತ್ತಮ ಸ್ಥಾನಮಾನ, ಗೌರವ ಕೂಡಾ ಪಡೆದುಕೊಳ್ಳುತ್ತಾರೆ.
ಜ್ಯೋತಿಷ ಶಾಸ್ತ್ರದಲ್ಲಿ,ಗ್ರಹಗಳ ಸಂಕ್ರಮಣ,ಅಂದರೆ ರಾಶಿ ಮತ್ತು ನಕ್ಷತ್ರದೊಳಗೆ ಗ್ರಹಗಳ ಪ್ರವೇಶ,ಈ ಗ್ರಹಗಳ ಸಂಯೋಗ ಕಾಲಕಾಲಕ್ಕೆ ನಡೆಯುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶುಕ್ರ ಮತ್ತು ಶನಿಗ್ರಹ ಎರಡೂ ಪ್ರಭಾವಶಾಲಿ ಗ್ರಹಗಳೇ.ಈ ಎರಡೂ ಗ್ರಹಗಳು ಒಂದೇ ಕಡೆ ಸೇರಿದಾಗ ನೀಡುವ ಫಲ ಕೂಡಾ ಅಷ್ಟೇ ಬಲಿಷ್ಟವಾಗಿರುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸೂಚನೆ ಇದೆ.ಹೂಡಿಕೆಗಳು ಲಾಭದಾಯಕವಾಗಬಹುದು.ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ತಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತದೆ.ಉದ್ಯಮದಲ್ಲಿ ಕ್ಷೇತ್ರ ಅವಕಾಶಗಳನ್ನು ಕಾಣಬಹುದು.
Venus Transit Saturn Transit Effect Venus Transit Effect Shani Gochara Effect Shukra Gochara Effect Shani Shukra Yuti Effect Shani Shukra Yuti Effect On Zodiac Sign ಶನಿ ಶುಕ್ರ ಸಂಯೋಗ ಶನಿ ಶುಕ್ರ ಸಂಯೋಗ ಪ್ರಭಾವ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
19 ವರ್ಷಗಳ ರಾಜಯೋಗ !ಉಕ್ಕಿ ಬರುವ ಧನ ಸಂಪತ್ತು, ಹೆಜ್ಜೆ ಹೆಜ್ಜೆಗೂ ಗೆಲುವು !ಶನಿ ಮಹಾತ್ಮನಿಂದಲೇ ಬೆಳಗುವುದು ಈ ರಾಶಿಯವರ ಬಾಳು!Shani mahadasha effect : 19 ವರ್ಷಗಳ ಕಾಲವೂ ಈ ರಾಶಿಯವರನ್ನು ಶನಿ ಮಹಾತ್ಮ ಹರಸುತ್ತಲೇ ಇರುತ್ತಾನೆ.ಈ 4 ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲುತ್ತಾರೆ.
और पढो »
30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮದೀಪಾವಳಿ ಹೊತ್ತಿಗೆ ಈ ರಾಶಿಯವರ ಜೀವನದಲ್ಲಿ ದಿಢೀರ್ ಆಗಿ ಸಂಪತ್ತು ಹೆಚ್ಚಾಗುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಸಾಥ್ ನೀಡುವುದು.
और पढो »
100 ವರ್ಷಗಳ ನಂತರ ಈ ರಾಶಿಯಲ್ಲಿ ಅದ್ಭುತ ರಾಜಯೋಗ !ವಾಹನ, ಮನೆ ಖರೀದಿ ಭಾಗ್ಯ ! ಶನಿ ಶುಕ್ರರು ಜೊತೆಯಾಗಿ ಕರುಣಿಸುವರು ಸಿರಿ ಸಂಪತ್ತು100 ವರ್ಷಗಳ ನಂತರ ಶುಕ್ರ ಮತ್ತು ಶನಿ ಗ್ರಹ ಒಟ್ಟಾಗಿ ನವಪಂಚಮ ರಾಜಯೋಗವನ್ನು ರೂಪಿಸಿದ್ದಾರೆ.ಈ ರಾಜಯೋಗದ ಪರಿಣಾಮ ಮೂರು ರಾಶಿಯವರ ಧನ ಸಂಪತ್ತು ಹೆಚ್ಚುವುದು.
और पढो »
ಇನ್ನೆರಡು ದಿನಗಳಲ್ಲಿ ಈ ರಾಶಿಯವರಿಗೆ ಸುವರ್ಣ ರಾಜಯೋಗ ! ಮುಂದಿನ 25 ವರ್ಷಗಳವರೆಗೆ ರಾಜ ವೈಭೋಗದ ಜೀವನ !ಹೆಜ್ಜೆ ಹೆಜ್ಜೆ ಗೂ ಒಲಿಯುವುದು ಲಕ್ಷ್ಮೀ ಆಶೀರ್ವಾದಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಸುವರ್ಣ ರಾಜಯೋಗ ಕೂಡಿ ಬರುವುದು. ಮುಂದಿನ ೨೫ ವರ್ಷಗಳವರೆಗೆ ಇವರದ್ದು ರಾಜ ವೈಭೋಗದ ಜೀವನ.
और पढो »
ಈ ರಾಶಿಯವರಿಗೆ 16 ವರ್ಷಗಳ ಗುರು ಬಲ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !ಗುರು ಮಹಾ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 16 ವರ್ಷಗಳವರೆಗೆ ರಾಜ ವೈಭೋಗ ಇರುವುದು.
और पढो »
ಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸುShani Gochar Effects: ಶನಿ ಕೇವಲ ಅಶುಭ ಮಾತ್ರವಲ್ಲ ಶುಭ ಫಲಗಳನ್ನು ಸಹ ನೀಡುತ್ತಾನೆ. ಮುಂದಿನ 179 ದಿನಗಳವರೆಗೆ ಶನಿ ಕೆಲವು ರಾಶಿಯವರಿಗೆ ಅಪಾರ ಸುಖ-ಸಂಪತ್ತನ್ನು ಕರುಣಿಸುತ್ತಾನೆ.
और पढो »