ಡಿಸೆಂಬರ್‌ನಲ್ಲಿ ಶನಿ-ಶುಕ್ರರ ಮೈತ್ರಿ: ಈ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಕಲ ಸನ್ಮಂಗಳ ಯೋಗ

Shani Shukra Yuti Effect समाचार

ಡಿಸೆಂಬರ್‌ನಲ್ಲಿ ಶನಿ-ಶುಕ್ರರ ಮೈತ್ರಿ: ಈ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಕಲ ಸನ್ಮಂಗಳ ಯೋಗ
Shani Shukra Conjuction ImpactShani Shukra Yuti Effect On Zodiac Singsಶನಿ ಶುಕ್ರ ಯುತಿ
  • 📰 Zee News
  • ⏱ Reading Time:
  • 52 sec. here
  • 16 min. at publisher
  • 📊 Quality Score:
  • News: 73%
  • Publisher: 63%

Shani Shukra Yuti Prabhav: ಶನಿ ಶುಕ್ರರ ಯುತಿಯಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಸಕಲ ಇಷ್ಟಾರ್ಥಗಳು ಕೈಗೂಡುವ ಪರ್ವಕಾಲ ಎನ್ನಲಾಗುತ್ತಿದೆ.

Shani Shukra Yuti: ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಎಂದು, ಶುಕ್ರನನ್ನು ಐಷಾರಾಮಿ ಜೀವನದ ಅಂಶವೆಂದು ಪರಿಗಣಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಡಿಸೆಂಬರ್‌ನಲ್ಲಿ ಶುಕ್ರ ಕುಂಭ ರಾಶಿಯನ್ನು ಪ್ರವೇಶಿಸಲಿದ್ದು ಶನಿಯ ಮೂಲ ತ್ರಿಕೋನ ರಾಶಿಯಲ್ಲಿ ಶನಿ ಶುಕ್ರರ ಮೈತ್ರಿ ಏರ್ಪಡಲಿದೆ. /5

ಮೇಷ ರಾಶಿ: ಈ ಸಮಯದಲ್ಲಿ ಶನಿ ಶುಕ್ರರು ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುತ್ತಾರೆ. ಕೆಲಸದ ನಿಮಿತ್ತ ಕೈಗೊಳ್ಳುವ ಪ್ರವಾಸಗಳು ಲಾಭದಾಯಕವಾಗಿರಲಿದೆ. ವೈವಾಹಿಕ ಜೀವನವೂ ಸುಮಧುರವಾಗಿರಲಿದೆ. ಮಿಥುನ ರಾಶಿ: ಶನಿ ಶುಕ್ರ ಮೈತ್ರಿಯಿಂದಾಗಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಬೆನ್ನಿಗಿರಲಿದೆ. ಈ ವೇಳೆ ವೃತ್ತಿ ಬದುಕಿನಲ್ಲಿ ಅಗಾಧವಾದ ಕೀರ್ತಿ, ಯಶಸ್ಸನ್ನು ಗಳಿಸುವಿರಿ. ವೃತ್ತಿಪರರಿಗೆ ಪ್ರಮೋಷನ್ ಸಾಧ್ಯತೆಯೂ ಇದೆ. ಕುಂಭ ರಾಶಿ: ಡಿಸೆಂಬರ್‌ನಲ್ಲಿ ಶನಿ ಶುಕ್ರರ ಸಂಯೋಗವು ಈ ರಾಶಿಯವರ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ಅವಿವಾಹಿತರಿಗೆ ವಿವಾಹ ಯೋಗ.

ಟೆಸ್ಟ್, ODI, T20... ಎಲ್ಲಾ 3 ಸ್ವರೂಪಗಳಲ್ಲಿಯೂ ಶತಕ ಬಾರಿಸಿದ ಟೀಂ ಇಂಡಿಯಾದ ಮೊದಲ ಕ್ರಿಕೆಟಗ ಯಾರು ಗೊತ್ತೇ? ಈ ದಿಗ್ಗಜ ಪ್ರೀತಿಸಿ ಮದುವೆಯಾಗಿದ್ದು ತನ್ನ ಕೋಚ್‌ನ ಮಗಳನ್ನೇ...ಇಟಲಿಯ ಮಿಲನ್‌ನಲ್ಲಿ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ! ರೊಮ್ಯಾಂಟಿಕ್ ಫೋಟೋಸ್ ವೈರಲ್

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shani Shukra Conjuction Impact Shani Shukra Yuti Effect On Zodiac Sings ಶನಿ ಶುಕ್ರ ಯುತಿ ಶುಕ್ರ ಗೋಚರ ಶನಿ ಗೋಚಾರ ಶುಕ್ರ ಸಂಚಾರ ಶನಿ ಸಂಕ್ರಮಣ ಡಿಸೆಂಬರ್ ಅದೃಷ್ಟ ರಾಶಿಗಳು Shukra Shani Yuti 2024 Effects ಶನಿ ಶುಕ್ರ ಸಂಯೋಗ 2024 ಶನಿ ಶುಕ್ರ ಯುತಿ 2024 ರಾಶಿಗಳ ಮೇಲೆ ಶನಿ ಪ್ರಭಾವ ಶುಕ್ರ ಗೋಚಾರ ಫಲ 2024 Venus Saturn Conjunction 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗಜಕೇಸರಿ ಯೋಗ: ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಈಡೇರುವುದು ನಿಮ್ಮೆಲ್ಲಾ ಬಯಕೆ!ಗಜಕೇಸರಿ ಯೋಗ: ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಈಡೇರುವುದು ನಿಮ್ಮೆಲ್ಲಾ ಬಯಕೆ!Gajakesari Yoga Effect: ವೃಷಭ ರಾಶಿಯಲ್ಲಿ ಗುರು-ಚಂದ್ರರ ಸಂಯೋಗದಿಂದ ಅತ್ಯಂತ ಮಂಗಳಕರವಾದ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಇದರ ಪರಿಣಾಮ ಈ ವಾರಾಂತ್ಯದಲ್ಲಿ ಕೆಲವು ರಾಶಿಯವರಿಗೆ ಭಾಗ್ಯೋದಯವಾಗುವ ಸಮಯ ಎಂದು ಹೇಳಲಾಗುತ್ತಿದೆ.
और पढो »

ಪೂರ್ವಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್ಪೂರ್ವಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್Shani Mahadasha: ಶನಿಯ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
और पढो »

ಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್‌ಪಾಟ್‌, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್‌ಪಾಟ್‌, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರShani Shukra Yuti Effect: ಶನಿ ಶುಕ್ರರ ಯುತಿಯ ಪ್ರಭಾವದಿಂದಾಗಿ 2025ರಲ್ಲಿ ವರ್ಷಪೂರ್ತಿ ಕೆಲವು ರಾಶಿಯವರಿಗೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರಲಿದೆ.
और पढो »

ದಿನಭವಿಷ್ಯ 27-11-2024: ಇಂದು ಚಿತ್ರಾ ಪೂರ್ಣ ನಕ್ಷತ್ರದಲ್ಲಿ ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ವೃತ್ತಿಯಲ್ಲಿ ಏಳ್ಗೆ!ದಿನಭವಿಷ್ಯ 27-11-2024: ಇಂದು ಚಿತ್ರಾ ಪೂರ್ಣ ನಕ್ಷತ್ರದಲ್ಲಿ ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ವೃತ್ತಿಯಲ್ಲಿ ಏಳ್ಗೆ!Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿಯ ಈ ದಿನ ಬುಧವಾರ, ಚಿತ್ರಾ ಪೂರ್ಣ ನಕ್ಷತ್ರ, ಆಯುಷ್ಮಾನ್ ಯೋಗ, ಕೌಲವ ಕರಣ. ಎಲ್ಲಾ 12 ರಾಶಿಯವರ ಇಂದಿನ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 19-11-2024: ಮಂಗಳವಾರದಂದು ಆರ್ದ್ರಾ ನಕ್ಷತ್ರದಲ್ಲಿ ಸಾಧ್ಯ ಯೋಗ: ಈ ರಾಶಿಯವರಿಗೆ ಪ್ರಗತಿ, ಆದಾಯ ಹೆಚ್ಚಳ!ದಿನಭವಿಷ್ಯ 19-11-2024: ಮಂಗಳವಾರದಂದು ಆರ್ದ್ರಾ ನಕ್ಷತ್ರದಲ್ಲಿ ಸಾಧ್ಯ ಯೋಗ: ಈ ರಾಶಿಯವರಿಗೆ ಪ್ರಗತಿ, ಆದಾಯ ಹೆಚ್ಚಳ!Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ,ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿಯ ಈ ದಿನ ಮಂಗಳವಾರ ಆರ್ದ್ರಾ ನಕ್ಷತ್ರ, ಸಾಧ್ಯ ಯೋಗ, ಕೌಲವ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ಶನಿ ಮಾರ್ಗಿ: ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ, ದಿಢೀರ್ ಧನಲಾಭ, ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ಕಾಪಾಡುವ ಕರ್ಮಫಲದಾತಶನಿ ಮಾರ್ಗಿ: ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ, ದಿಢೀರ್ ಧನಲಾಭ, ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ಕಾಪಾಡುವ ಕರ್ಮಫಲದಾತShani dese: ಮಾರ್ಗಿ ಶನಿಯು ಕೆಲವು ರಾಶಿಯವರ ಬದುಕಿನಲ್ಲಿ ಕಷ್ಟಗಳೆಲ್ಲವನ್ನೂ ನಿವಾರಿಸಿ, ಪ್ರತಿ ಹೆಜ್ಜೆಗೂ ಕೈ ಹಿಡಿದು ಮುನ್ನಡೆಸಲಿದ್ದಾನೆ. ಶನಿ ಮಹಾದಶ ಯಾರಿಗೆ ಅದೃಷ್ಟ ತರಲಿದೆ ಎಂದು ತಿಳಿಯಿರಿ.
और पढो »



Render Time: 2025-02-13 12:16:30