Shani Mahadasha: ಶನಿಯ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
ಪೂರ್ವಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶನಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷ ಬೇಕಾಗುತ್ತದೆ. ಅಂತೆಯೇ ನಿಗದಿತ ಸಮಯದಲ್ಲಿ ಶನಿ ನಕ್ಷತ್ರವನ್ನು ಬದಲಾಯಿಸುತ್ತಿರುತ್ತದೆ. ಶನಿ 27 ಡಿಸೆಂಬರ್ 2024ರಂದು ಗುರು ನಕ್ಷತ್ರವಾದ ಪೂರ್ವಾಭಾದ್ರಪದ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ.
Shani Dese Shani In Guru Nakshatra Shani Gochar 2024 Effects ಶನಿ ಮಹಾದಶ ಶನಿ ಗೋಚಾರ ಫಲ ಶನಿ ಮಹಾದಶ ಯಾರಿಗೆ ಲಾಭ ಶನಿ ನಕ್ಷತ್ರ ಪರಿವರ್ತನೆ ಪ್ರಭಾವ ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಶನಿ ಯಾವ ರಾಶಿಗೆ ಶನಿ ದೆಸೆ Shani Mahadasha Effect On Zodiac Signs
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶನಿಯ ರಾಶಿಗೆ ಸೂರ್ಯನ ಪ್ರವೇಶ; ಈ 3 ರಾಶಿಯ ಜನರು ದೊಡ್ಡ ಆರ್ಥಿಕ ಲಾಭದ ಜೊತೆಗೆ ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತಾರೆ!ಕೆಲವು ರಾಶಿಗಳು ಸೂರ್ಯನ ರಾಶಿಯನ್ನು ಬದಲಾಯಿಸುವ ಮೂಲಕ ಅಪಾರ ಪ್ರಯೋಜನಗಳನ್ನು ಪಡೆಯಬಹುದು. ಈ ರಾಶಿಗಳ ಜನರು ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಎತ್ತರವನ್ನು ತಲುಪಬಹುದು. ಇದರೊಂದಿಗೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು.
और पढो »
500 ವರ್ಷಗಳ ನಂತರ ದೀಪಾವಳಿಯಂದೇ ಧನಯೋಗ !ಸಂಪತ್ತಿನ ಸುಧೆಯಲ್ಲಿ ಮಿಂದೇಳುವರು ಈ ರಾಶಿಯವರು !ಕಾರು, ಮನೆ, ಆಸ್ತಿ ಖರೀದಿ !ಕೈ ತುಂಬಾ ನಲಿದಾಡುವಳು ಧನ ಲಕ್ಷ್ಮೀಈ ಬಾರಿಯ ದೀಪಾವಳಿ ವಿಶೇಷವಾಗಿರಲಿದೆ.ಇದಕ್ಕೆ ಕಾರಣ ಶನಿ-ಗುರು ಗ್ರಹಗಳು.ಇವರಿಬ್ಬರ ಚಲನೆಯಲ್ಲಿನ ಬದಲಾವಣೆಯಿಂದ ಧನಯೋಗ ರೂಪುಗೊಳ್ಳುತ್ತಿದೆ. ಇದು ಕೆಲವು ರಾಶಿಯವರಿಗೆ ವಿಶೇಷ ರಾಜಯೋಗವನ್ನು ಕರುಣಿಸುತ್ತದೆ.
और पढो »
Weekly Horoscope: ಈ ವಾರ ಕೆಲವರಿಗೆ ವಿವಾಹ ನಿಶ್ಚಯ ಸಾಧ್ಯತೆ, ಕೆಲ ರಾಶಿಯವರಿಗೆ ಹೆಚ್ಚಾಗಲಿದೆ ಧನ-ಸಂಪತ್ತುVarabhavishya in Kannada From November 04th to November 10th: ನವೆಂಬರ್ ತಿಂಗಳ ಎರಡನೇ ವಾರ ಬೃಹಸ್ಪತಿಯ ರಾಶಿಚಕ್ರ ಚಿಹ್ನೆಯಾದ ಧನು ರಾಶಿಯಲ್ಲಿ ಶುಕ್ರ ಪದಾರ್ಪಣೆ ಮಾಡಲಿದ್ದಾನೆ. ಈಗಾಗಲೇ, ಶುಕ್ರನ ರಾಶಿಯಾದ ವೃಷಭ ರಾಶಿಯಲ್ಲಿ ಗುರು ಉಪಸ್ಥಿತನಿದ್ದು ಗುರು-ಶುಕ್ರರ ಮೈತ್ರಿ ಈ ವಾರ ಕೆಲವು ರಾಶಿಯವರ ಬದುಕನ್ನೆ ಬದಲಾಯಿಸಲಿದೆ.
और पढो »
2025ರಲ್ಲಿ ಈ ರಾಶಿಯವರಿಗೆ ಗುರು ಬಲ, ಶನಿ ಮಹಾದಶ: ಮಣ್ಣೂ ಸಹ ಹೊನ್ನಾಗುವ ಕಾಲ, ಸೋಲೆಂಬುದೇ ಇಲ್ಲ!2025 Lucky Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಅತ್ಯಂತ ಮಂಗಳಕರ ಗ್ರಹ. ಶನಿ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ದೇವರು. ಈ ಎರಡೂ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಗೆ ಮಣ್ಣೂ ಸಹ ಹೊನ್ನಾಗುವ ಸಮಯ.
और पढो »
ಶನಿ ಮಾರ್ಗಿ: ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ, ದಿಢೀರ್ ಧನಲಾಭ, ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ಕಾಪಾಡುವ ಕರ್ಮಫಲದಾತShani dese: ಮಾರ್ಗಿ ಶನಿಯು ಕೆಲವು ರಾಶಿಯವರ ಬದುಕಿನಲ್ಲಿ ಕಷ್ಟಗಳೆಲ್ಲವನ್ನೂ ನಿವಾರಿಸಿ, ಪ್ರತಿ ಹೆಜ್ಜೆಗೂ ಕೈ ಹಿಡಿದು ಮುನ್ನಡೆಸಲಿದ್ದಾನೆ. ಶನಿ ಮಹಾದಶ ಯಾರಿಗೆ ಅದೃಷ್ಟ ತರಲಿದೆ ಎಂದು ತಿಳಿಯಿರಿ.
और पढो »
ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ, ವೃತ್ತಿ-ವ್ಯವಹಾರದಲ್ಲಿ ಪ್ರಗತಿ, ಇಷಾರ್ಥಗಳೆಲ್ಲಾ ಈಡೇರುವ ಪರ್ವಕಾಲShukra Dese Prabhav: ಶುಕ್ರ ದೆಸೆಯ ಪ್ರಭಾವದಿಂದ ಈ ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟ, ಹಣದ ಸುರಿಮಳೆಯೇ ಆಗಲಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »