Weekly Horoscope: ಈ ವಾರ ಕೆಲವರಿಗೆ ವಿವಾಹ ನಿಶ್ಚಯ ಸಾಧ್ಯತೆ, ಕೆಲ ರಾಶಿಯವರಿಗೆ ಹೆಚ್ಚಾಗಲಿದೆ ಧನ-ಸಂಪತ್ತು

Weekly Horoscope समाचार

Weekly Horoscope: ಈ ವಾರ ಕೆಲವರಿಗೆ ವಿವಾಹ ನಿಶ್ಚಯ ಸಾಧ್ಯತೆ, ಕೆಲ ರಾಶಿಯವರಿಗೆ ಹೆಚ್ಚಾಗಲಿದೆ ಧನ-ಸಂಪತ್ತು
Today's Horoscope In KannadaReligion News In KannadaWeekly Horoscope In Kannada
  • 📰 Zee News
  • ⏱ Reading Time:
  • 25 sec. here
  • 19 min. at publisher
  • 📊 Quality Score:
  • News: 72%
  • Publisher: 63%

Varabhavishya in Kannada From November 04th to November 10th: ನವೆಂಬರ್ ತಿಂಗಳ ಎರಡನೇ ವಾರ ಬೃಹಸ್ಪತಿಯ ರಾಶಿಚಕ್ರ ಚಿಹ್ನೆಯಾದ ಧನು ರಾಶಿಯಲ್ಲಿ ಶುಕ್ರ ಪದಾರ್ಪಣೆ ಮಾಡಲಿದ್ದಾನೆ. ಈಗಾಗಲೇ, ಶುಕ್ರನ ರಾಶಿಯಾದ ವೃಷಭ ರಾಶಿಯಲ್ಲಿ ಗುರು ಉಪಸ್ಥಿತನಿದ್ದು ಗುರು-ಶುಕ್ರರ ಮೈತ್ರಿ ಈ ವಾರ ಕೆಲವು ರಾಶಿಯವರ ಬದುಕನ್ನೆ ಬದಲಾಯಿಸಲಿದೆ.

Weekly Horoscope November 04th to November 10th: ನವೆಂಬರ್ 04ರಿಂದ ನವೆಂಬರ್ 10ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಈ ವಾರ ಬೃಹಸ್ಪತಿಯ ರಾಶಿಚಕ್ರ ಚಿಹ್ನೆಯಾದ ಧನು ರಾಶಿಯಲ್ಲಿ ಶುಕ್ರ ಪದಾರ್ಪಣೆ ಮಾಡಲಿದ್ದಾನೆ.

ನವೆಂಬರ್ ತಿಂಗಳ ಎರಡನೇ ವಾರ ಬೃಹಸ್ಪತಿಯ ರಾಶಿಚಕ್ರ ಚಿಹ್ನೆಯಾದ ಧನು ರಾಶಿಯಲ್ಲಿ ಶುಕ್ರ ಪದಾರ್ಪಣೆ ಮಾಡಲಿದ್ದಾನೆ. ಈಗಾಗಲೇ, ಶುಕ್ರನ ರಾಶಿಯಾದ ವೃಷಭ ರಾಶಿಯಲ್ಲಿ ಗುರು ಉಪಸ್ಥಿತನಿದ್ದು ಗುರು-ಶುಕ್ರರ ಮೈತ್ರಿ ಈ ವಾರ ಕೆಲವು ರಾಶಿಯವರ ಬದುಕನ್ನೆ ಬದಲಾಯಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು. ಈ ವಾರ ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.ಇದು ನಿಮಗೆ ಏರಿಳಿತಗಳಿಂದ ಕೂಡಿದ ವಾರ. ಕೌಟುಂಬಿಕ ಸಮಸ್ಯೆಗಳು ವಿಶೇಷವಾಗಿ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ. ವಿವಧ ಸಂದರ್ಭಗಳಲ್ಲಿ ಅವಮಾನವಾಗುವ ಸಂಭವವಿರುವುದರಿಂದ ಸಾಧ್ಯವಾದಷ್ಟು ಬೇಡದ ಜಾಗದಲ್ಲಿ ಮಾತನಾಡುವುದನ್ನು ತಪ್ಪಿಸಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Today's Horoscope In Kannada Religion News In Kannada Weekly Horoscope In Kannada Monthly Horoscope In Kannada October Month Horoscope Rashifal Weekly Weekly Horoscope In Kannada Astrosage ಸಾಪ್ತಾಹಿಕ ಜಾತಕ Today Horoscope In Kannada Astrosage Kannada ಮುಂದಿನ ವಾರ ಭವಿಷ್ಯ ಈ ವಾರದ ರಾಶಿ ಭವಿಷ್ಯ Surya Rashi Parivartan Kannada Astro Tips Kannada Astrology November Horoscope In Kannada Weekly Lucky Zodiac Sign

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Weekly Horoscope: ಗೌರಿ ಯೋಗದಿಂದ ಈ ವಾರ ಕೆಲ ರಾಶಿಯವರಿಗೆ ಭಾರೀ ಅದೃಷ್ಟ, ಮನೆ ಖರೀದಿ ಯೋಗWeekly Horoscope: ಗೌರಿ ಯೋಗದಿಂದ ಈ ವಾರ ಕೆಲ ರಾಶಿಯವರಿಗೆ ಭಾರೀ ಅದೃಷ್ಟ, ಮನೆ ಖರೀದಿ ಯೋಗVara Bhavishya: ಅಕ್ಟೋಬರ್ ಕೊನೆ ವಾರದಲ್ಲಿ ಗುರು-ಚಂದ್ರರ ಯುತಿಯಿಂದ ಗೌರಿ ಯೋಗ ರೂಪುಗೊಳ್ಳುತ್ತಿದೆ. ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಈ ಯೋಗವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. ವೃತ್ತಿ, ವ್ಯವಹಾರದಲ್ಲಿ ಯಶಸ್ಸಿನ ಜೊತೆಗೆ ಕೌಟುಂಬಿಕ ಬದುಕಿನಲ್ಲೂ ಒಳ್ಳೆಯ ಫಲಗಳನ್ನು ನೀಡಲಿದೆ.
और पढो »

Weekly Horoscope: ಮುಂದಿನ ವಾರ ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ, ಅಪಾರ ಸಂಪತ್ತು ಸಿಗಲಿದೆ!Weekly Horoscope: ಮುಂದಿನ ವಾರ ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ, ಅಪಾರ ಸಂಪತ್ತು ಸಿಗಲಿದೆ!ಐದನೇ ಮನೆಯಲ್ಲಿ ಸೂರ್ಯ ಕೇತು, ಆರನೇ ಮನೆಯಲ್ಲಿ ಶುಕ್ರ-ಬುಧ, 2ನೇ ಮನೆಯಲ್ಲಿ ಕುಜ ಸಮಯ ಮಧ್ಯಮ ಆದರೆ ಆರನೇ ಮನೆಯಲ್ಲಿ ರಾಹು ಇರುವುದು ನಿಮಗೆ ಬಲ ದೊರೆಯಲಿದೆ. ರಾಹುವಿನ ಬಲದಿಂದ ನೀವು ಏನೇ ಸಮಸ್ಯೆಗಳನ್ನು ಎದುರಿಸಲು ಬಹಳ ಶಕ್ತಿ ಕೊಡುತ್ತದೆ. ನಿಮ್ಮ ಮಾನಸಿಕ ಶಕ್ತಿಯೂ ವೃದ್ಧಿಯಾಗುತ್ತದೆ.
और पढो »

30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್Shani Shukra Yuti after 30 years: ವೈದಿಕ ಜ್ಯೋತಿಷ್ಯದ ಪ್ರಕಾರ, ಸುಮಾರು 30 ವರ್ಷಗಳ ಬಳಿಕ ಶನಿ-ಶುಕ್ರಯ ಈ ವಿಶೇಷ ಸಂಯೋಗ ಏರ್ಪಡುತ್ತಿದ್ದು ಮೂರು ರಾಶಿಯವರಿಗೆ ವ್ಯಾಪಾರ ವೃದ್ಧಿ, ಧನ-ಲಾಭ, ಸಕಲ ಇಷ್ಟಗಳೂ ಈಡೇರುವ ಸುವರ್ಣ ಸಮಯ ಎನ್ನಲಾಗುತ್ತಿದೆ.
और पढो »

ಈ ದಿನಾಂಕದಲ್ಲಿ ಹುಟ್ಟಿದವರಿಗೆ ದೀಪಾವಳಿಯಿಂದ ತೆರೆದುಕೊಳ್ಳುವುದು ಕುಬೇರನ ಖಜಾನೆ !ಉಕ್ಕಿ ಬರುವುದು ಧನ ಸಂಪತ್ತು !ನನಸಾಗುವುದು ಸರ್ಕಾರಿ ಉದ್ಯೋಗದ ಕನಸುಈ ದಿನಾಂಕದಲ್ಲಿ ಹುಟ್ಟಿದವರಿಗೆ ದೀಪಾವಳಿಯಿಂದ ತೆರೆದುಕೊಳ್ಳುವುದು ಕುಬೇರನ ಖಜಾನೆ !ಉಕ್ಕಿ ಬರುವುದು ಧನ ಸಂಪತ್ತು !ನನಸಾಗುವುದು ಸರ್ಕಾರಿ ಉದ್ಯೋಗದ ಕನಸುಸಂಖ್ಯಾಶಾಸ್ತ್ರದ ಪ್ರಕಾರ,ದೀಪಾವಳಿಯ ಸಂದರ್ಭದಲ್ಲಿ ಗ್ರಹಗಳ ಸ್ಥಾನವು ಕೆಲವು ರಾಡಿಕ್ಸ್ ಸಂಖ್ಯೆಗಳಿಗೆ ತುಂಬಾ ಒಳ್ಳೆಯದು. ಇದರ ಪ್ರಕಾರ ದೀಪಾವಳಿಯಿಂದ ಈ ಮೂಲಾಂಕ ಹೊಂದಿರುವ ಜೀವನದಲ್ಲಿ ಆರ್ಥಿಕ ಪ್ರಗತಿಯಾಗುವುದು.
और पढो »

ದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನನಿತ್ಯ ಮನೆಯಲ್ಲಿ ಎರಡು ಹೊತ್ತು ದೀಪ ಹಚ್ಚುವುದು ಪದ್ಧತಿ. ಆದ್ರೆ ದೀಪ ಬೆಳಗುವಾಗ ಈ ಒಂದು ಕೆಲಸ ಮಾಡಿದರೆ ಸರ್ವ ಸಂಪತ್ತಿನ ಒಡೆಯರಾಗುವಿರಿ.
और पढो »

ಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತುಇಂದು ಗುರು ಪುಷ್ಯ ಯೋಗ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಕೈ ಸೇರಲಿದೆ ಅಪಾರ ಸಂಪತ್ತುGuru Pushya Yoga Effect: ಗುರುವಾರ ಭಗವಾನ್ ವಿಷ್ಣುವಿಗೆ ಮೀಸಲಾದ ವಾರ. ಇಂದೇ ಗುರು ಪುಷ್ಯ ಯೋಗ ಇರುವುದರಿಂದ ಜಾತಕದಲ್ಲಿ ಗುರು ಸ್ಥಾನ ಬಲಗೊಳ್ಳುತ್ತದೆ. ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಒಲಿಯಲಿದೆ ಎನ್ನಲಾಗುತ್ತದೆ.
और पढो »



Render Time: 2025-02-14 02:53:24