Shani Shukra Yuti after 30 years: ವೈದಿಕ ಜ್ಯೋತಿಷ್ಯದ ಪ್ರಕಾರ, ಸುಮಾರು 30 ವರ್ಷಗಳ ಬಳಿಕ ಶನಿ-ಶುಕ್ರಯ ಈ ವಿಶೇಷ ಸಂಯೋಗ ಏರ್ಪಡುತ್ತಿದ್ದು ಮೂರು ರಾಶಿಯವರಿಗೆ ವ್ಯಾಪಾರ ವೃದ್ಧಿ, ಧನ-ಲಾಭ, ಸಕಲ ಇಷ್ಟಗಳೂ ಈಡೇರುವ ಸುವರ್ಣ ಸಮಯ ಎನ್ನಲಾಗುತ್ತಿದೆ.
Shani Shukra Yuti: ಕರ್ಮಫಲಧಾತ ಶನಿ, ಅದೃಷ್ಟಧಾತ ಶುಕ್ರ ಇಬ್ಬರೂ ಶೀಘ್ರದಲ್ಲೇ ಒಟ್ಟಿಗೆ ಕೂಡಲಿದ್ದು ಕೆಲವರ ಅದೃಷ್ಟವನ್ನು ಬೆಳಗಲಿದ್ದಾರೆ.
Shani Shukra Yuti Effect: ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿಯ ರಾಶಿಚಕ್ರಕ್ಕೆ ಶುಕ್ರನ ಪ್ರವೇಶವಾಗಲಿದೆ. ಇದರಿಂದ ಮೂರು ರಾಶಿಯವರಿಗೆ ಗೋಲ್ಡನ್ ಟೈಮ್ ಎಂತಲೇ ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶನಿ ಪ್ರಸ್ತುತ ತನ್ನದೇ ರಾಶಿಚಕ್ರ ಚಿಹ್ನೆ ಕುಂಭ ರಾಶಿಯಲ್ಲಿ ಉಪಸ್ಥಿತನಿದ್ದಾನೆ. ಡಿಸೆಂಬರ್ 28ಕ್ಕೆ ಶುಕ್ರ ಕೂಡ ಇದೇ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಶುಕ್ರ ಹಾಗೂ ಶನಿ ಸಂಯೋಗ 2024 ಕುಂಭ ರಾಶಿಯಲ್ಲಿ ಶನಿ ಶುಕ್ರ ಗೋಚಾರ ಫಲ 2024 ರಾಶಿಗಳ ಮೇಲೆ ಶನಿ ಪ್ರಭಾವ ಶನಿ ಶುಕ್ರ ಯುತಿ ಶನಿ ಶುಕ್ರ ಯುತಿ ಪ್ರಭಾವ ಶನಿ ಶುಕ್ರ ಯುತಿ ಯಾರಿಗೆ ಲಾಭ ಶುಕ್ರ ಗೋಚಾರ ಶುಕ್ರನಿಂದ ಯಾರಿಗೆ ಲಾಭ ಶನಿಯಿಂದ ಯಾರಿಗೆ ಲಾಭ ಶುಕ್ರ ಗೋಚಾರ ಯಾರಿಗೆ ಅದೃಷ್ಟ Shukra Shani Conjunction Effects On Zodiac Signs
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
30 ವರ್ಷ ಬಳಿಕ ದಸರಾ ಹಬ್ಬದಿಂದ ಈ ರಾಶಿಗಳಿಗೆ ಹಣದ ಹೊಳೆ.. ಅದೃಷ್ಟದ ಬಾಗಿಲು ತೆರೆದು ಹುಡುಕಿ ಬರುತ್ತೆ ಲಕ್ಷಾಧಿಪತಿ ಭಾಗ್ಯ, ಅಷ್ಟೈಶ್ವರ್ಯ ಪ್ರಾಪ್ತಿ.. ಇನ್ನೇನಿದ್ದರೂ ಗೆಲುವಿನದ್ದೇ ರಾಯಭಾರ !Rajyoga formed on Dussehra: ಶನಿ, ಸೂರ್ಯ ಮತ್ತು ಬುಧ ಸಂಚಾರದಿಂದ 30 ವರ್ಷಗಳ ಬಳಿಕ ವಿಶೇಷ ರಾಜಯೋಗ ದಸರಾ ಹಬ್ಬದ ಸಮಯದಲ್ಲಿ ರೂಪುಗೊಂಡಿದೆ. ಇದು ಈ ರಾಶಿಗಳಿಗೆ ಅದೃಷ್ಟ ತರಲಿದೆ.
और पढो »
ಈ ರಾಶಿಗಳಿಗೆ ಜಾಕ್‌ಪಾಟ್, ಅಮೃತ ಸಿದ್ಧಿ ಯೋಗದಿಂದ ಉಕ್ಕಿ ಬರಲಿದೆ ಸಂಪತ್ತು, ಆದಾಯ ದುಪ್ಪಟ್ಟು.. ಬ್ರಹ್ಮಾಂಡ ಯಶಸ್ಸು ಹಣೆಬರಹವೇ ಬದಲಾಗುತ್ತೆ !ಅಮೃತ ಸಿದ್ಧ ಯೋಗ ಕೆಲವು ರಾಶಿಯವರ ಹಣೆಬರಹವನ್ನೇ ಬದಲಿಸುತ್ತದೆ. ಆರ್ಥಿಕ ಲಾಭದ ಜೊತೆ ಪ್ರತಿ ಕೆಲಸದಲ್ಲೂ ಈ ರಾಶಿಯ ಜನರಿಗೆ ಯಶಸ್ಸು ಸಿದ್ಧಿಸುತ್ತದೆ.
और पढो »
ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲುShani Mahadasha: ದೀಪಾವಳಿ ಬಳಿಕ ಶನಿಯ ನೇರ ಸಂಚಾರ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಶನಿ ದೇವನ ವಿಶೇಷ ಆಶೀರ್ವಾದ ಕೆಲ ರಾಶಿಯವರ ಮೇಲೆ ಬೀರಲಿದೆ.
और पढो »
ಮುಂದಿನ ಎರಡೂವರೆ ವರ್ಷ ಈ ರಾಶಿಯವರಿಗೆ ರಾಜ ವೈಭೋಗ!ಬಂಗಲೆ, ವಾಹನ, ಸಿರಿ ಸಂಪತ್ತು ಎಲ್ಲವನ್ನೂ ಕರುಣಿಸುತ್ತಾನೆ ಶನಿ ಮಹಾತ್ಮ!ಇಲ್ಲಿವರೆಗಿನ ಕಷ್ಟ ನೋವಿಗೆ ಬೀಳುವುದು ತೆರೆSaturn transit effect : 2027ರವರೆಗೆ ಕೆಲವು ರಾಶಿಯವರ ಮೇಲೆ ಶನಿ ಮಹಾತ್ಮನ ವಿಶೇಷ ಕೃಪೆ ಇರುತ್ತದೆ. ಈ ಸದರ್ಭದಲ್ಲಿ ಜೀವನದ ಸರ್ವಸುಖವೂ ಪ್ರಾಪ್ತಿಯಾಗುವುದು.
और पढो »
30 ವರ್ಷಗಳ ಬಳಿಕ ದೀಪಾವಳಿಯಲ್ಲಿ ಒಟ್ಟಿಗೆ ಮೂರು ರಾಜಯೋಗಗಳು: ಈ ರಾಶಿಯವರಿಗೆ ಲಕ್ಷ್ಮಿಯ ವಿಶೇಷ ಆಶೀರ್ವಾದGoddess Lakshmi Blessings Lucky Zodiac signs: ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. 30 ವರ್ಷಗಳ ಬಳಿಕ ದೀಪಾವಳಿಯ ವೇಳೆ ಶಶ ರಾಜಯೋಗ, ಬುಧಾದಿತ್ಯ ರಾಜಯೋಗ, ಆಯುಷ್ಮಾನ್ ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರಿಂದ ಯಾವ ರಾಶಿಯವರಿಗೆ ಲಾಭ ಎಂದು ತಿಳಿಯೋಣ.
और पढो »
200 ವರ್ಷಗಳ ಬಳಿಕ ಒಟ್ಟಿಗೆ ತ್ರಿವಳಿ ರಾಜಯೋಗ, ಈ ಜನರಿಗೆ ಸರ್ವ ಸುಖ, ಎಂದೂ ಕಂಡಿರದ ಸಂಪತ್ತು ಪ್ರಾಪ್ತಿTrivali Rajayoga: ಬರೋಬ್ಬರಿ 200 ವರ್ಷಗಳ ಬಳಿಕ ಶಶ ರಾಜಯೋಗ, ಲಕ್ಷ್ಮೀ ನಾರಾಯಣ ಯೋಗ, ತ್ರಿಕೋನ ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರ ಪ್ರಭಾವ ನಿಮ್ಮ ರಾಶಿಯ ಮೇಲೆ ಹೇಗಿದೆ. ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
और पढो »