ಮುಂದಿನ ಎರಡೂವರೆ ವರ್ಷ ಈ ರಾಶಿಯವರಿಗೆ ರಾಜ ವೈಭೋಗ!ಬಂಗಲೆ, ವಾಹನ, ಸಿರಿ ಸಂಪತ್ತು ಎಲ್ಲವನ್ನೂ ಕರುಣಿಸುತ್ತಾನೆ ಶನಿ ಮಹಾತ್ಮ!ಇಲ್ಲಿವರೆಗಿನ ಕಷ್ಟ ನೋವಿಗೆ ಬೀಳುವುದು ತೆರೆ

Saturn Transit 2027 समाचार

ಮುಂದಿನ ಎರಡೂವರೆ ವರ್ಷ ಈ ರಾಶಿಯವರಿಗೆ ರಾಜ ವೈಭೋಗ!ಬಂಗಲೆ, ವಾಹನ, ಸಿರಿ ಸಂಪತ್ತು ಎಲ್ಲವನ್ನೂ ಕರುಣಿಸುತ್ತಾನೆ ಶನಿ ಮಹಾತ್ಮ!ಇಲ್ಲಿವರೆಗಿನ ಕಷ್ಟ ನೋವಿಗೆ ಬೀಳುವುದು ತೆರೆ
Saturn Transit DateSaturn Transit Date And TimeShani Gochara Effect
  • 📰 Zee News
  • ⏱ Reading Time:
  • 25 sec. here
  • 13 min. at publisher
  • 📊 Quality Score:
  • News: 51%
  • Publisher: 63%

Saturn transit effect : 2027ರವರೆಗೆ ಕೆಲವು ರಾಶಿಯವರ ಮೇಲೆ ಶನಿ ಮಹಾತ್ಮನ ವಿಶೇಷ ಕೃಪೆ ಇರುತ್ತದೆ. ಈ ಸದರ್ಭದಲ್ಲಿ ಜೀವನದ ಸರ್ವಸುಖವೂ ಪ್ರಾಪ್ತಿಯಾಗುವುದು.

ಮುಂದಿನ ಎರಡೂವರೆ ವರ್ಷ ಈ ರಾಶಿಯವರಿಗೆ ರಾಜ ವೈಭೋಗ!ಬಂಗಲೆ, ವಾಹನ, ಸಿರಿ ಸಂಪತ್ತು ಎಲ್ಲವನ್ನೂ ಕರುಣಿಸುತ್ತಾನೆ ಶನಿ ಮಹಾತ್ಮ!ಇಲ್ಲಿವರೆಗಿನ ಕಷ್ಟ ನೋವಿಗೆ ಬೀಳುವುದು ತೆರೆ2027ರವರೆಗೆ ಕೆಲವು ರಾಶಿಯವರ ಮೇಲೆ ಶನಿ ಮಹಾತ್ಮನ ವಿಶೇಷ ಕೃಪೆ ಇರುತ್ತದೆ. ಈ ಸದರ್ಭದಲ್ಲಿ ಜೀವನದ ಸರ್ವಸುಖವೂ ಪ್ರಾಪ್ತಿಯಾಗುವುದು. :2025ರ ಮಾರ್ಚ್ 29 ರಂದು, ಶನಿಯು ಕುಂಭ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.ಇದು ಕೆಲವು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ.

ಈ ರಾಶಿಯವರಿಗೆ ಎರಡೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಗಲಿದೆ.ಯಶಸ್ಸಿನ ಹಾದಿ ತೆರೆದುಕೊಳ್ಳುವುದು.ವೃತ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿಯೂ ಬಲಗೊಳ್ಳಲಿದೆ. ನಿಮಗೂ ಶನಿ ದೆಸೆಯಿಂದ ಮುಕ್ತಿ ಸಿಗಲಿದೆ. ಇಲ್ಲಿವರೆಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಕೂಡಾ ನಿವಾರಣೆಯಾಗುವುದು. ಜೀವನದಲ್ಲಿ ಹಣದ ಹೊಳೆ ಹರಿಯುವುದು. ಸಂತೋಷ ದಿನಗಳು ನಿಮ್ಮ ಬರುತ್ತದೆ. ಸಾಡೇಸಾತಿಯಿಂದ ಅನುಭವಿಸಿದ ಕಷ್ಟಗಳು ಕೊನೆಯಾಗುವುದು. ಇನ್ನು ಮುಂದೆ ಶನಿ ದೇವನ ಕೃಪೆ ನಿಮ್ಮ ಮೇಲೆ ಇರುವುದು.ಆರ್ಥಿಕ ಸಂಕಷ್ಟದಿಂದ ಮುಕ್ತರಾಗುವಿರಿ. ಕೆಲಸದಲ್ಲಿ ಹೊಸ ಎತ್ತರಕ್ಕೆ ಏರುವಿರಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Saturn Transit Date Saturn Transit Date And Time Shani Gochara Effect Shani Gochara Effct On Zodiac Sign ಶನಿ ಗೋಚರ ಶನಿ ಗೋಚರ ಪ್ರಭಾವ ಶನಿ ಗೋಚರ ಪರಿಣಾಮ ಯಾವ ರಾಶಿಗೆ ಶುಭ ಫಲ ಯಾವ ರಾಶಿಯಲ್ಲಿ ಶನಿ ಗೋಚರ Astrology News In Kananda Kannada Astrology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸುಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸುShani Gochar Effects: ಶನಿ ಕೇವಲ ಅಶುಭ ಮಾತ್ರವಲ್ಲ ಶುಭ ಫಲಗಳನ್ನು ಸಹ ನೀಡುತ್ತಾನೆ. ಮುಂದಿನ 179 ದಿನಗಳವರೆಗೆ ಶನಿ ಕೆಲವು ರಾಶಿಯವರಿಗೆ ಅಪಾರ ಸುಖ-ಸಂಪತ್ತನ್ನು ಕರುಣಿಸುತ್ತಾನೆ.
और पढो »

ಈ ರಾಶಿಯವರಿಗೆ 16 ವರ್ಷಗಳ ಗುರು ಬಲ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !ಈ ರಾಶಿಯವರಿಗೆ 16 ವರ್ಷಗಳ ಗುರು ಬಲ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !ಗುರು ಮಹಾ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 16 ವರ್ಷಗಳವರೆಗೆ ರಾಜ ವೈಭೋಗ ಇರುವುದು.
और पढो »

Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿShani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿShani Mahadasha Effect: ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿ ಮಹಾತ್ಮನಿಂದ ಪಂಚಮಹಾಪುರುಷ ರಾಜಯೋಗಗಳಲ್ಲಿ ಒಂದಾದ ಶಶ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ 2025ರ ಮಾರ್ಚ್ 28ರವರೆಗೂ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ಎನ್ನಲಾಗುತ್ತಿದೆ.
और पढो »

ಎರಡೂವರೆ ವರ್ಷದ ಬಳಿಕ ಸೂರ್ಯ ಗ್ರಹಣದಂದು ಶನಿ ಸಂಚಾರ: 2025ರಲ್ಲಿ ಈ ರಾಶಿಯವರಿಗೆ ಹಣದ ಸುರಿಮಳೆಎರಡೂವರೆ ವರ್ಷದ ಬಳಿಕ ಸೂರ್ಯ ಗ್ರಹಣದಂದು ಶನಿ ಸಂಚಾರ: 2025ರಲ್ಲಿ ಈ ರಾಶಿಯವರಿಗೆ ಹಣದ ಸುರಿಮಳೆShani Gochara On Surya Grahana Impact: ಶನಿ ದೇವನು ಸೂರ್ಯ ಗ್ರಹಣದ ದಿನವೇ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸಲಿದ್ದಾನೆ. ಇದರ ಪ್ರಭಾವ ಕೆಲವು ರಾಶಿಯವರಿಗೆ ಸುವರ್ಣ ಸಮಯವಾಗಿದ್ದು, ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ.
और पढो »

18 ವರ್ಷ ಈ ರಾಶಿಯವರದ್ದು ರಾಜವೈಭೋಗದ ಜೀವನ !ಸರ್ಕಾರಿ ಉದ್ಯೋಗದ ಜೊತೆಗೆ ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ, ಎಲ್ಲವೂ ಒಲಿಯುವುದು !18 ವರ್ಷ ಈ ರಾಶಿಯವರದ್ದು ರಾಜವೈಭೋಗದ ಜೀವನ !ಸರ್ಕಾರಿ ಉದ್ಯೋಗದ ಜೊತೆಗೆ ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ, ಎಲ್ಲವೂ ಒಲಿಯುವುದು !Rahu Mahadasha Effect :ಮುಂದಿನ 18 ವರ್ಷ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ. ಮಣ್ಣು ಕೂಡಾ ಹೊನ್ನಾಗುವ ಸಮಯ. ಸರ್ಕಾರಿ ಉದ್ಯೋಗ ಭಾಗ್ಯದೊಂದಿಗೆ ಸಂಪತ್ತಿನ ಸುರಿಮಳೆಯಾಗುವುದು.
और पढो »

Weekly Horoscope: ಮುಂದಿನ ವಾರ ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ, ಅಪಾರ ಸಂಪತ್ತು ಸಿಗಲಿದೆ!Weekly Horoscope: ಮುಂದಿನ ವಾರ ಈ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ, ಅಪಾರ ಸಂಪತ್ತು ಸಿಗಲಿದೆ!ಐದನೇ ಮನೆಯಲ್ಲಿ ಸೂರ್ಯ ಕೇತು, ಆರನೇ ಮನೆಯಲ್ಲಿ ಶುಕ್ರ-ಬುಧ, 2ನೇ ಮನೆಯಲ್ಲಿ ಕುಜ ಸಮಯ ಮಧ್ಯಮ ಆದರೆ ಆರನೇ ಮನೆಯಲ್ಲಿ ರಾಹು ಇರುವುದು ನಿಮಗೆ ಬಲ ದೊರೆಯಲಿದೆ. ರಾಹುವಿನ ಬಲದಿಂದ ನೀವು ಏನೇ ಸಮಸ್ಯೆಗಳನ್ನು ಎದುರಿಸಲು ಬಹಳ ಶಕ್ತಿ ಕೊಡುತ್ತದೆ. ನಿಮ್ಮ ಮಾನಸಿಕ ಶಕ್ತಿಯೂ ವೃದ್ಧಿಯಾಗುತ್ತದೆ.
और पढो »



Render Time: 2025-02-16 02:08:04