ಇನ್ನೂ ಬಂದಿಲ್ಲವೇ Income Tax Refund? ಹೀಗೆ ಮಾಡಿ ನೋಡಿ, ತಕ್ಷಣ ಖಾತೆಗೆ ಬೀಳುವುದು ರಿಫಂಡ್ ಮೊತ್ತ

Income Tax Amount समाचार

ಇನ್ನೂ ಬಂದಿಲ್ಲವೇ Income Tax Refund? ಹೀಗೆ ಮಾಡಿ ನೋಡಿ, ತಕ್ಷಣ ಖಾತೆಗೆ ಬೀಳುವುದು ರಿಫಂಡ್ ಮೊತ್ತ
ITR RefundIncome Tax RefundHow To Get Income Tax Refund
  • 📰 Zee News
  • ⏱ Reading Time:
  • 40 sec. here
  • 11 min. at publisher
  • 📊 Quality Score:
  • News: 50%
  • Publisher: 63%

ಐಟಿಆರ್ ಸಲ್ಲಿಸಿದ್ದರೂ ಇನ್ನೂ ಅನೇಕರಿಗೆ ರಿಫಂಡ್ ಆಗಿಲ್ಲ. ಒಂದು ವೇಳೆ ರಿಫಂಡ್ ಆಗದೇ ಹೋದಲ್ಲಿ ನೀವು ಮಾಡಬೇಕಾದ ಕೆಲಸ ಇದು .

ರಿಫಂಡ್ ಯಾಕೆ ಆಗಿಲ್ಲ ಎಂದು ತಿಳಿದುಕೊಳ್ಳುವ ಅಗತ್ಯವಿದೆ.ಈ ರಾಶಿಗಳ ಬದುಕಿನ ದಿಕ್ಕು ಬದಲಿಸಲಿದೆ ಗಣೇಶ ಚತುರ್ಥಿ.. ರಾಜವೈಭೋಗ, ಸಂಪತ್ತಿನ ಸುರಿಮಳೆ.. ವಿಘ್ನ ಕಳೆದು ಪ್ರತಿ ಕೆಲಸದಲ್ಲಿಯೂ ಜಯ !ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿಡಬೇಕಾದರೆ ಊಟಕ್ಕೆ ಮುನ್ನ ಈ ಹಣ್ಣು ಸೇವಿಸಿ ನೋಡಿ !ತಿಂಗಳಾನುಗಟ್ಟಲೆ ಕಾಡುವುದಿಲ್ಲ ಡಯಾಬಿಟೀಸ್

ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರವೂ ಇನ್ನೂ ರಿಫಂಡ್ ಖಾತೆಗೆ ಬಂದಿಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ? ಹೀಗೆ ಸುಮ್ಮನೆ ಚಿಂತಿಸುವ ಬದಲು ಇನ್ನೂ ರಿಫಂಡ್ ಯಾಕೆ ಆಗಿಲ್ಲ ಎಂದು ತಿಳಿದುಕೊಳ್ಳುವ ಅಗತ್ಯವಿದೆ.ಈ ಬಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2024 ಆಗಿತ್ತು.ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸಿದವರಿಗೆ ಆದಾಯ ತೆರಿಗೆ ಇಲಾಖೆಯಿಂದ ರಿಫಂಡ್ ಕೂಡಾ ಆಗಿದೆ.ಇದೀಗ ಇನ್ನೂ ಅನೇಕ ತೆರಿಗೆದಾರರು ಮರುಪಾವತಿಗಾಗಿ ಕಾಯುತ್ತಿದ್ದಾರೆ.ಸಲ್ಲಿಸಿದ್ದರೂ ಮರುಪಾವತಿ ವಿಳಂಬವಾಗುತ್ತಿದೆ ಎಂದರೆ ನೀವು ನೀಡಿರುವ ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿರಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...100 ವರ್ಷದ ಬಳಿಕ ಗಣೇಶ ಚೌತಿಯಂದು ಈ ರಾಶಿಗಳ ಅದೃಷ್ಟದ ಬಾಗಿಲು ತೆರೆಯುವುದು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ITR Refund Income Tax Refund How To Get Income Tax Refund Income Tax Refund Amount ಐಟಿಆರ್ ಐಟಿಆರ್ ಸಲ್ಲಿಕೆ ಐಟಿಆರ್ ಮೊತ್ತ Business News In Kannada Kannada Business News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಿಡ್ನಿ ಸ್ಟೋನ್ ಪುಡಿ ಮಾಡಿ ಮೂತ್ರ ಪಿಂಡದಿಂದ ಹೊರ ಹಾಕಲು ಎಳನೀರು ಸಾಕು !ಹೀಗೆ ಒಮ್ಮೆ ಸೇವಿಸಿ ನೋಡಿಕಿಡ್ನಿ ಸ್ಟೋನ್ ಪುಡಿ ಮಾಡಿ ಮೂತ್ರ ಪಿಂಡದಿಂದ ಹೊರ ಹಾಕಲು ಎಳನೀರು ಸಾಕು !ಹೀಗೆ ಒಮ್ಮೆ ಸೇವಿಸಿ ನೋಡಿಎಳನೀರು ಮೂತ್ರಪಿಂಡದ ಕಲ್ಲುಗಳಿಗೆ ಮಾಂತ್ರಿಕ ಪರಿಹಾರವಾಗಿದೆ. ಇದರ ಸೇವನೆ ಮೂಲಕ ಮೂತ್ರಪಿಂಡದ ಕಲ್ಲುಗಳನ್ನು ತೆಗೆದು ಹಾಕಬಹುದು.
और पढो »

ಗೃಹಲಕ್ಷ್ಮಿ ಯೋಜನೆ ಹಣ ಜಮಾ ವಿಳಂಬದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!ಗೃಹಲಕ್ಷ್ಮಿ ಯೋಜನೆ ಹಣ ಜಮಾ ವಿಳಂಬದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!ಕೆಲವು ಜಿಲ್ಲೆಗಳ ಯಜಮಾನಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲಾಗಿದೆ. ಬಾಕಿ ಹಣ ಜಮಾ ಆಗದಂತ ಯಜಮಾನಿಯರ ಖಾತೆಗೆ ಇನ್ನೂ ನಾಲ್ಕೈದು ದಿನಗಳಲ್ಲಿ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.
और पढो »

ಔಷಧಿಗಳಿಲ್ಲದೆ ಮದುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಹೀಗೆ ಮಾಡಿ...ಔಷಧಿಗಳಿಲ್ಲದೆ ಮದುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಹೀಗೆ ಮಾಡಿ...Diabetes Management: ಮಧುಮೇಹ ಈ ಕಾಯಿಲೆ ಇರುವವರುಗ ಹಲವು ಆಹಾರಗಳ ಮೇಲೆ ನಿರ್ಬಂಧ ಹೇರಬೇಕಾಗುತ್ತದೆ. ಬಾಯಿಗೆ ಬೀಗ ಹಾಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಮಧುಮೇಹಿಗಳಿಗೆ ಉತ್ತಮವಾದ ಕೆಲವು ಜ್ಯೂಸ್‌ಗಳಿವೆ. ಈ ಜ್ಯೂಸ್ ಗಳನ್ನು ಮನೆಯಲ್ಲಿಯೇ ಫ್ರೆಶ್ ಆಗಿ ತಯಾರಿಸಬಹುದು. ಅವು ಯಾವುವು ಎಂಬುದನ್ನುತಿಳಿಯಲು ಮುಂದೆ ಓದಿ...
और पढो »

BSNL 4G SIM ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತದೆಯೇ ಎಂದು ಹೀಗೆ ಚೆಕ್ ಮಾಡಿ !BSNL 4G SIM ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್‌ವರ್ಕ್ ಸರಿಯಾಗಿ ಸಿಗುತ್ತದೆಯೇ ಎಂದು ಹೀಗೆ ಚೆಕ್ ಮಾಡಿ !ನಿಮ್ಮ ಏರಿಯಾದಲ್ಲಿ ಯಾವ ಮೊಬೈಲ್ ನೆಟ್‌ವರ್ಕ್ ಉತ್ತಮವಾಗಿ ಸಿಗುತ್ತದೆ ಎಂದು ಕಂಡು ಕೊಳ್ಳುವುದು ತುಂಬಾ ಸುಲಭ.
और पढो »

ಡಾರ್ಕ್‌ ಸರ್ಕಲ್ಸ್‌ನಿಂದ ಬೇಸತ್ತಿದ್ದೀರಾ..?ಹೀಗೆ ಮಾಡಿ..ಚಿಟಿಕೆಯಲ್ಲಿ ಕಲೆಗಳು ಮಾಯವಾಗುತ್ತದೆ..!ಡಾರ್ಕ್‌ ಸರ್ಕಲ್ಸ್‌ನಿಂದ ಬೇಸತ್ತಿದ್ದೀರಾ..?ಹೀಗೆ ಮಾಡಿ..ಚಿಟಿಕೆಯಲ್ಲಿ ಕಲೆಗಳು ಮಾಯವಾಗುತ್ತದೆ..!Coconut Oil: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ರಾಸಾಯನಿಕ ಉತ್ಪನ್ನ ಮೊರೆ ಹೋಗುತ್ತಾರೆ. ಆದರೆ ಚರ್ಮದ ಸೌಂದರ್ಯಕ್ಕಾಗಿ ಅವುಗಳನ್ನು ಬಳಸುವುದು ಅನಿವಾರ್ಯವಲ್ಲ. ಕೆಲವು ರೀತಿಯ ನೈಸರ್ಗಿಕ ಉತ್ಪನ್ನಗಳಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ತೆಂಗಿನ ಎಣ್ಣೆ ವಿಶೇಷವಾಗಿ ಚರ್ಮಕ್ಕೆ ಒಳ್ಳೆಯದು.
और पढो »

ಸುಲಭವಾಗಿ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪು ಅಲ್ಲದೆ ದಟ್ಟವಾಗಿ ಬೆಳೆಯುವಂತೆ ಮಾಡಲು ಹೀಗೆ ಮಾಡಿ!ಸುಲಭವಾಗಿ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪು ಅಲ್ಲದೆ ದಟ್ಟವಾಗಿ ಬೆಳೆಯುವಂತೆ ಮಾಡಲು ಹೀಗೆ ಮಾಡಿ!Onion and coconut oil: ಅತೀ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಹಾಗೂ ಕೂದಲು ಉದುರುವುದು ಸಾಮಾನ್ಯವಾಗಿ ತಲೆನೋವು ಉಂಟು ಮಾಡುತ್ತದೆ. ಹಲವರು ಈ ಸಮಸ್ಯೆಯಿಂದ ಭಾದಿತರಾಗಿದ್ದಾರೆ. ಈ ಟಿಪ್ಸ್‌ ಬಳಸಿ ನಿಮ್ಮ ಕೂದಲಿನ ಸಮಸ್ಯೆಗಳಿಗೆ ಗುಡ್‌ ಬೈ ಹೇಳಬಹುದು.
और पढो »



Render Time: 2025-02-15 12:48:16