ನಿಮ್ಮ ಏರಿಯಾದಲ್ಲಿ ಯಾವ ಮೊಬೈಲ್ ನೆಟ್‌ವರ್ಕ್ ಉತ್ತಮವಾಗಿ ಸಿಗುತ್ತದೆ ಎಂದು ಕಂಡು ಕೊಳ್ಳುವುದು ತುಂಬಾ ಸುಲಭ.
ಅನೇಕ ಪ್ರಮುಖ ಕಾರ್ಯಗಳು ಮೊಬೈಲ್ ಫೋನ್‌ಗಳ ಮೂಲಕವೇ ನೆರವೇರಿ ಬಿಡುತ್ತದೆಗೆದ್ದ ಪ್ರೀತಿಗಾಗಿ ಜಾರಿತು ಕಣ್ಣ ಹನಿ..ತರುಣ್ ತಾಳಿ ಕಟ್ಟುತ್ತಿದ್ದಂತೆ ಭಾವುಕರಾದ ಸೋನಾಲ್national sport of indiaಇಂದಿನ ಕಾಲಘಟ್ಟದಲ್ಲಿ ಮೊಬೈಲ್ ಫೋನ್ ಎಲ್ಲರಿಗೂ ಅನಿವಾರ್ಯವಾಗಿದೆ.ಬ್ಯಾಂಕಿಂಗ್,ಆನ್‌ಲೈನ್ ಪಾವತಿ,ಮನರಂಜನೆ,ಟಿಕೆಟ್ ಬುಕಿಂಗ್, ಶಿಕ್ಷಣ ಮತ್ತು ಆನ್‌ಲೈನ್ ಶಾಪಿಂಗ್‌ನಂತಹ ಅನೇಕ ಪ್ರಮುಖ ಕಾರ್ಯಗಳು ಮೊಬೈಲ್ ಫೋನ್‌ಗಳ ಮೂಲಕವೇ ನೆರವೇರಿ ಬಿಡುತ್ತದೆ.ಈ ಕಾರ್ಯಗಳನ್ನು ಉತ್ತಮವಾಗಿ ಮಾಡಲು, ವೇಗವಾದ ಮತ್ತು ಸ್ಥಿರವಾದ ನೆಟ್‌ವರ್ಕ್ ಇರುವುದು ಬಹಳ ಮುಖ್ಯ.ಆದರೆ,ಕೆಲವೊಮ್ಮೆ ನೆಟ್ವರ್ಕ್ ಸಿಗುವುದೇ ಇಲ್ಲ.
ಈ ಅಪ್ಲಿಕೇಶನ್ ನಿಮ್ಮ ಏರಿಯಾದ ನಕ್ಷೆಯನ್ನು ತೋರಿಸುತ್ತದೆ. ಇಲ್ಲಿರುವ ಹಸಿರು ಬಣ್ಣದ ಸರ್ಕಲ್ ನೆಟ್‌ವರ್ಕ್ ಸಿಗುತ್ತದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. OpenSignal ನ ಸಹಾಯದಿಂದಮತ್ತು VI ನೆಟ್‌ವರ್ಕ್‌ಗಳನ್ನು ಸುಲಭವಾಗಿ ಕಂಡುಹಿಡಿಯಬಹುದು.ಹೊಸ ಸಿಮ್ ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ಯಾವ ನೆಟ್‌ವರ್ಕ್ ಉತ್ತಮವಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ.
BSNL 4G Network Tower Bsnl Network In Your Area BSNL 4G Network Coverage BSNL Network Tower Near Me Bsnl Network In Your Area Map BSNL Network Speed In My Location BSNL Network Check Online How Toi Check Bsnl Network BSNL Tower List How To Check Signal Strength Of All Available Net How To Check How To Check Mobile Network On Andro How To Check Mobile Network With Mobile Number How To Check Signal Strength Of All Available Network Operators Android How To Check Mobile Network Iphone Network Covera
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜಿಯೋ, ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಹೀಗೆ ಚೆಕ್ ಮಾಡಿಕೊಳ್ಳಿ !BSNL tower near you:BSNLಗೆ ಪೋರ್ಟ್ ಆಗುವ ಮುನ್ನ ನಿಮ್ಮ ಸುತ್ತ ಮುತ್ತ ಅಥವಾ ಸಮೀಪದಲ್ಲಿ ಬಿಎಸ್ಎನ್ಎಲ್ ಟವರ್ ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
और पढो »
ನದಿಗೆ ಇಳಿಯುವವರಿಗೆ ಲಾಠಿ ಏಟು !ಪೊಲೀಸರಿಗೆ ಸಚಿವ ಕೃಷ್ಣಭೈರೇಗೌಡ ಸೂಚನೆಅನಗತ್ಯವಾಗಿ ನದಿಗೆ ಇಳಿಯುವ ಜನರಿಗೆ ಲಾಠಿ ಪ್ರಯೋಗ ಮಾಡಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.
और पढो »
ನಿಮ್ಮ ಮನೆಯಲ್ಲಿನ ನೆಗೆಟಿವ್ ಎನರ್ಜಿ ಹೋಗಲಾಡಿಸಲು ಹೀಗೆ ಮಾಡಿ.. ಇದರಿಂದ ನಿಮ್ಮ ಕುಟುಂಬ ಸುಖವಾಗಿರುತ್ತದೆ..!ದುಷ್ಟ ಶಕ್ತಿಗಳು, ನಕಾರಾತ್ಮಕ ಶಕ್ತಿಗಳನ್ನು ನಮ್ಮ ದೇಶದಲ್ಲಿ ಅನೇಕ ಜನರು ನಂಬುತ್ತಾರೆ. ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಇದರಿಂದ ದುಷ್ಟ ಶಕ್ತಿಯು ದೂರವಾಗುತ್ತದೆ ಮತ್ತು ಶುಭವು ಬರುತ್ತದೆ ಎಂದು ನಂಬಲಾಗಿದೆ.
और पढो »
ಬ್ಯಾಂಕ್ʼಗಳಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸ್ಪಂದನೆ ಸಿಗದ ಆರೋಪ: ಅಧಿಕಾರಿಗಳಿಗೆ ಸಂಸದರ ಖಡಕ್ ವಾರ್ನಿಂಗ್ಆಟೋ ಚಾಲಕರೊಬ್ಬರು ತಮ್ಮ ಮಗಳ ವಿದ್ಯಾಭ್ಯಾಸ ಹಣಕ್ಕಾಗಿ ಭಿಕ್ಷೆ ಪಾತ್ರೆ ಹಿಡಿದು ತಿರುಗಬೇಕಾಗಿದೆ. ಬ್ಯಾಂಕ್ʼಗಳಿಂದ ಶೈಕ್ಷಣಿಕ ಸಾಲ ಸರಿಯಾಗಿ ನೀಡುತ್ತಿಲ್ಲ ಎಂದು ಸಾಕಷ್ಟು ದೂರುಗಳು ಕೇಳಿ ಬಂದಿವೆ.
और पढो »
ಪೋರ್ನ್ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್ ಬ್ಯೂಟಿ ಸನ್ನಿ ಲಿಯೋನ್!ಬಾಲಿವುಡ್ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್ ಸ್ಟಾರ್ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.
और पढो »
ಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀಅನುಶ್ರೀ ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಮೊಟ್ಟ ಮೊದಲ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಅನ್ನುವುದು. ಇನ್ನು ಕೆಲವರು ನಮ್ಮ ಮನೆಗೆ ಸೊಸೆಯಾಗಿ ಬಾ ಎಂದು ಅನುಶ್ರೀಗೆ ಆಹ್ವಾನ ನೀಡಿದ್ದೂ ಉಂಟು.
और पढो »