ಇನ್ನೂ ಮದುವೆಯಾಗದ ಬಿಗ್‌ಬಾಸ್‌ ಸ್ಪರ್ಧಿ ಜೈತ್ರಾ ಕುಂದಾಪುರ ನಿಜವಾದ ವಯಸ್ಸೆಷ್ಟು ಗೊತ್ತೆ..? ಇಷ್ಟು ದೊಡ್ಡವರಾ.. ಅಯ್ಯೋ ಶಿವನೇ..

Chaithra Kundapura समाचार

ಇನ್ನೂ ಮದುವೆಯಾಗದ ಬಿಗ್‌ಬಾಸ್‌ ಸ್ಪರ್ಧಿ ಜೈತ್ರಾ ಕುಂದಾಪುರ ನಿಜವಾದ ವಯಸ್ಸೆಷ್ಟು ಗೊತ್ತೆ..? ಇಷ್ಟು ದೊಡ್ಡವರಾ.. ಅಯ್ಯೋ ಶಿವನೇ..
Chaithra Kundapura AgeBigg Boss Chaithra KundapuraChaithra Kundapura Husband
  • 📰 Zee News
  • ⏱ Reading Time:
  • 22 sec. here
  • 14 min. at publisher
  • 📊 Quality Score:
  • News: 54%
  • Publisher: 63%

Chaithra Kundapura : ಸದಾ ಒಂದಲ್ಲ ಒಂದು ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಿದ್ದ ಚೈತ್ರಾ ಕುಂದಾಪುರ ಸಧ್ಯ ಬಿಗ್‌ ಬಾಸ್‌ ಸ್ಪರ್ಧಿಯಾಗಿ ದೊಡ್ಮನೆ ಸೇರಿದ್ದಾರೆ.. ಅಲ್ಲಿಯೂ ತಮ್ಮ ತನವನ್ನು ಬಿಟ್ಟುಕೊಡದ ಗಟ್ಟಿಗಿತ್ತಿ ಸ್ಪರ್ಧಿಗಳ ಜೊತೆ ಜೋರಾಗಿಯೇ ಮಾತನಾಡುತ್ತ, ಟಕ್ಕರ್‌ ಕೊಡುತ್ತಾ ಆಟವಾಡುತ್ತಿದ್ದಾರೆ..

ಇನ್ನೂ ಮದುವೆಯಾಗದ ಬಿಗ್‌ಬಾಸ್‌ ಸ್ಪರ್ಧಿ ಜೈತ್ರಾ ಕುಂದಾಪುರ ನಿಜವಾದ ವಯಸ್ಸೆಷ್ಟು ಗೊತ್ತೆ..? ಇಷ್ಟು ದೊಡ್ಡವರಾ.. ಅಯ್ಯೋ ಶಿವನೇ..ಸದಾ ಒಂದಲ್ಲ ಒಂದು ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಿದ್ದ ಚೈತ್ರಾ ಕುಂದಾಪುರ ಸಧ್ಯ ಬಿಗ್‌ ಬಾಸ್‌ ಸ್ಪರ್ಧಿಯಾಗಿ ದೊಡ್ಮನೆ ಸೇರಿದ್ದಾರೆ.. ಅಲ್ಲಿಯೂ ತಮ್ಮ ತನವನ್ನು ಬಿಟ್ಟುಕೊಡದ ಗಟ್ಟಿಗಿತ್ತಿ ಸ್ಪರ್ಧಿಗಳ ಜೊತೆ ಜೋರಾಗಿಯೇ ಮಾತನಾಡುತ್ತ, ಟಕ್ಕರ್‌ ಕೊಡುತ್ತಾ ಆಟವಾಡುತ್ತಿದ್ದಾರೆ.. ಇದರ ನಡುವೆ ಚೈತ್ರಾ ಅವರ ವಯಸ್ಸಿಗೆ ಸಂಬಂಧಿಸಿ ವಿಚಾರವೊಂದು ಚರ್ಚೆಗೆ ಕಾರಣವಾಗಿದೆ..

ಅಲ್ಲದೆ, ಗೂಗಲ್‌ ಸರ್ಚ್ ಮೊರೆ ಹೋಗಿರುವ ಕೆಲವು ನೆಟ್ಟಿಗರು, ಬಿಗ್‌ಬಾಸ್‌ ಚೈತ್ರಾ ಕುಂದಾಪುರ ನಿಜವಾದ ವಯಸ್ಸು ಎಷ್ಟು ಅಂತ ಹುಡುಕಾಟ ನಡೆಸಿದ್ದಾರೆ. ಇನ್ನು ವಯಸ್ಸಿನ ವಿಚಾರ ಒಂದು ಕಡೆ ಆದ್ರೆ, ಇನ್ನೂ ಕೆಲವರು ಮದುವೆ ಏಕೆ ಆಗಿಲ್ಲ.. ? ಚೈತ್ರಾ ಕುಂದಾಪುರ ಗಂಡ ಯಾರು ? ಹೀಗೆ ಹಲವು ವಿಚಾರಗಳ ಕುರಿತು ಸರ್ಚ್‌ ಮಾಡುತ್ತಿದ್ದಾರೆ. ಇನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಅನೇಕ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Chaithra Kundapura Age Bigg Boss Chaithra Kundapura Chaithra Kundapura Husband Chaithra Kundapura Eliminate Chaithra Kundapura Bigg Boss Chaithra Kundapura ಚೈತ್ರಾ ಕುಂದಾಪುರ ಚೈತ್ರಾ ಕುಂದಾಪುರ ವಯಸ್ಸು ಚೈತ್ರಾ ಕುಂದಾಪುರ ಬಿಗ್‌ ಬಾಸ್‌ ಬಿಗ್‌ ಬಾಸ್‌ 11 ಬಿಗ್‌ ಬಾಸ್‌ ಸ್ಪರ್ಧಿ ಚೈತ್ರಾ ಕುಂದಾಪುರ Bigg Boss Chaitra Kundapura Age Bigg Boss Chaitra Kundapura Case

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೋಡಿ ಹಕ್ಕಿಗಳಿಗೆ ಶಾಕ್‌ ಕೊಟ್ಟ ಬಿಗ್‌ಬಾಸ್!‌ ಈ ವಾರ ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿ ಇವರೇ!!ಜೋಡಿ ಹಕ್ಕಿಗಳಿಗೆ ಶಾಕ್‌ ಕೊಟ್ಟ ಬಿಗ್‌ಬಾಸ್!‌ ಈ ವಾರ ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿ ಇವರೇ!!Bigg boss double elimination: ಬಿಗ್‌ಬಾಸ್‌ ಮನೆಯ ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಮನೆಗೆ ಹೋಗುತ್ತಾರೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ..
और पढो »

Bigg Boss Kannada 11: ಫಿನಾಲಿಗೆ ಸೀಟಿ ನಿಯೋಗಿಸಿದ್ದು ಯಾರು?Bigg Boss Kannada 11: ಫಿನಾಲಿಗೆ ಸೀಟಿ ನಿಯೋಗಿಸಿದ್ದು ಯಾರು?Bigg Boss Kannada 11 ಫಿನಾಲೆಗಾಗಿ ದಿನಗಣನೆ ಶುರುವಾಗಿದ್ದು, ಬಿಗ್‌ಬಾಸ್‌ ವಿನ್ನರ್ ಆಗುವವರು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಬಿಗ್‌ಬಾಸ್‌ ಮನೆಯಿಂದ ಹೊರಬಂದ ಸ್ಪರ್ಧಿಗಳು ಯಾರು ಗೆಲ್ಲಬಹುದು ಎನ್ನುವ ಭವಿಷ್ಯ ಹೇಳುತ್ತಿದ್ದಾರೆ.
और पढो »

ಬಿಗ್‌ಬಾಸ್‌ ಮನೆಯಿಂದ ಈ ವಾರ ಹೊರನಡೆದ ಸ್ಪರ್ಧಿ ಇವರೇ! ಪ್ರೇಕ್ಷಕರಿಗೆ ಬೇಸರ..ಬಿಗ್‌ಬಾಸ್‌ ಮನೆಯಿಂದ ಈ ವಾರ ಹೊರನಡೆದ ಸ್ಪರ್ಧಿ ಇವರೇ! ಪ್ರೇಕ್ಷಕರಿಗೆ ಬೇಸರ..Bigg Boss Elimination: ಪ್ರತಿ ವಾರದಂತೆ ಈ ವಾರವೂ ನಡೆದ ಬಿಗ್‌ಬಾಸ್‌ ಎಲಿಮಿನೇಷನ್‌ನಿಂದ ಹೊರಹೋದ ಸ್ಪರ್ಧಿಗಳ ಬಗ್ಗೆ ಇದೀಗ ನಾವು ತಿಳಿಯೋಣ..
और पढो »

ಬಿಗ್‌ಬಾಸ್‌ ಮನೆಯಲ್ಲಿ ಅಪಘಾತ.. ಆಸ್ಪತ್ರೆಗೆ ದಾಖಲಾದ ಖ್ಯಾತ ಸ್ಪರ್ಧಿ! ದೊಡ್ಮನೆಗೆ ಮರಳುವುದು ಡೌಟ್!!‌ಬಿಗ್‌ಬಾಸ್‌ ಮನೆಯಲ್ಲಿ ಅಪಘಾತ.. ಆಸ್ಪತ್ರೆಗೆ ದಾಖಲಾದ ಖ್ಯಾತ ಸ್ಪರ್ಧಿ! ದೊಡ್ಮನೆಗೆ ಮರಳುವುದು ಡೌಟ್!!‌Bigg Boss contestant Hospitalised: ಬಿಗ್ ಬಾಸ್‌ನಲ್ಲಿ ನೋವಿನಿಂದ ಬಳಲುತ್ತಿದ್ದ ಖ್ಯಾತ ಸ್ಪರ್ಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.mary]
और पढो »

ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಸ್ಟ್ರಾಂಗ್‌ ಲೇಡಿ ಸ್ಪರ್ಧಿ.. ಈಕೆ ಪಡೆದ ಸಂಭಾವನೆ ವಿನ್ನರ್‌ ಬಹುಮಾನಕ್ಕೆ ಸಮ!!ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಸ್ಟ್ರಾಂಗ್‌ ಲೇಡಿ ಸ್ಪರ್ಧಿ.. ಈಕೆ ಪಡೆದ ಸಂಭಾವನೆ ವಿನ್ನರ್‌ ಬಹುಮಾನಕ್ಕೆ ಸಮ!!Bigg Boss Eliminated contestant: ಬಿಗ್ ಬಾಸ್ ತೆಲುಗು ಸೀಸನ್ 8 ಅಂತಿಮ ಹಂತ ತಲುಪಿದೆ. ಸೆಪ್ಟೆಂಬರ್ 1ರಿಂದ ಆರಂಭವಾಗಿರುವ ರಿಯಾಲಿಟಿ ಶೋಗೆ ಇನ್ನು ಒಂದು ವಾರ ಬಾಕಿ ಇದೆ. ಬಿಗ್ ಬಾಸ್ ತೆಲುಗು 8 ಗ್ರ್ಯಾಂಡ್ ಫಿನಾಲೆ ಇದೇ ವಾರವೇ ನಡೆಯಲಿದೆ.
और पढो »

ಎಲಿಮಿನೇಷನ್‌ ಅಲ್ಲ.. ʼಈʼ ಕಾರಣದಿಂದ ಕನ್ನಡ ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಾರಾ ಸ್ಟ್ರಾಂಗ್‌ ಲೇಡಿ ಸ್ಪರ್ಧಿ!?ಎಲಿಮಿನೇಷನ್‌ ಅಲ್ಲ.. ʼಈʼ ಕಾರಣದಿಂದ ಕನ್ನಡ ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಾರಾ ಸ್ಟ್ರಾಂಗ್‌ ಲೇಡಿ ಸ್ಪರ್ಧಿ!?Bigg Boss Kannada: ವೈಲ್ಡ್‌ ಕಾರ್ಡ್‌ ಎಂಟ್ರಿ ಬಳಿಕ ಬಿಗ್‌ಬಾಸ್‌ ಮನೆ ರೋಚಕವಾಗಿ ಕಾಣುತ್ತಿದೆ.. ಇದಲ್ಲದೇ ಒಂದರ ಮೇಲೊಂದು ಟ್ವಿಸ್ಟ್‌ಗಳು ಎದುರಾಗುತ್ತಿವೆ.. ಆದರೆ ಇದೇ ವೇಳೆ ಬಿಗ್‌ಬಾಸ್‌ ಮನೆಯಿಂದ ಸ್ಟ್ರಾಂಗ್‌ ಲೇಡಿ ಸ್ಪರ್ಧಿಯೊಬ್ಬರು ಹೊರಬರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
और पढो »



Render Time: 2025-02-19 10:32:26