Bigg Boss Kannada: ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಬಿಗ್‌ಬಾಸ್ ಮನೆ ರೋಚಕವಾಗಿ ಕಾಣುತ್ತಿದೆ.. ಇದಲ್ಲದೇ ಒಂದರ ಮೇಲೊಂದು ಟ್ವಿಸ್ಟ್‌ಗಳು ಎದುರಾಗುತ್ತಿವೆ.. ಆದರೆ ಇದೇ ವೇಳೆ ಬಿಗ್‌ಬಾಸ್ ಮನೆಯಿಂದ ಸ್ಟ್ರಾಂಗ್ ಲೇಡಿ ಸ್ಪರ್ಧಿಯೊಬ್ಬರು ಹೊರಬರುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.. ಇವರ ಮೇಲೆ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ವಿಧಾನ ಸಭಾ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ ಎನ್ನುವ ಆರೋಪವಿದೆ.. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೈತ್ರಾ ಅವರು ಕೆಲಸ ದಿನಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದರು.. ಚೈತ್ರ ಕುಂದಾಪುರ ಮತ್ತು ಟೀಂ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ ಎನ್ನುವ ಆರೋಪದಡಿಗೆ ಚೈತ್ರಾ ಅವರ ಮೇಲೆ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಸಿದೆ..
ಒಂದು ಚಿಟಿಕೆ ಉಪ್ಪನ್ನು ಈ ರೀತಿ ಬಳಸಿದರೆ ಬೋಳುತಲೆಯಲ್ಲೂ ದಟ್ಟವಾಗಿ ಕೂದಲು ಬೆಳೆಯುತ್ತೆ! ಬಿಳಿ ಕೂದಲಿನ್ನೂ ಶಾಶ್ವತವಾಗಿ ಕಪ್ಪಾಗಿಸಲು ಇದು ರಾಮಬಾಣವಿದ್ದಂತೆಮೊದಲ ಬಾರಿಗೆ ಸಂಸದರಾಗಿ ಪ್ರಮಾಣವಚನ: ಅಜ್ಜಿ ಇಂದಿರಾ ಗಾಂಧಿಯನ್ನೇ ನೆನೆಪಿಸುವಂತಿರುವ ಪ್ರಿಯಾಂಕಾ ಗಾಂಧಿ!
Chaithra Kundapura Appear In The Court Hearing Bigg Boss Kannada Bigg Boss Chaitra Kundapura ಚೈತ್ರಾ ಕುಂದಾಪುರ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್‌ಬಾಸ್ ಎಲಿಮಿನೇಷನ್ ನಲ್ಲಿ ಬಿಗ್‌ಟ್ವಿಸ್ಟ್; ಈ ವಾರ ಹೀನಾಯವಾಗಿ ಮನೆಯಿಂದ ಹೊರಹೋಗೋದು ಈ ಜನಪ್ರಿಯ ಸ್ಪರ್ಧಿ?!Bigg Boss Elimination: ಬಿಗ್ ಬಾಸ್ ಶೋನಲ್ಲಿರುವ ಆರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪೈಕಿ ಈ ವಾರ ಒಬ್ಬರು ಮಾತ್ರ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಆ ಸ್ಪರ್ಧಿ ಯಾರು?
और पढो »
ಬಿಗ್ ಬಾಸ್ ಶಾಕಿಂಗ್ ಎಲಿಮಿನೇಷನ್.. ನೇರ ಮಾತಿನಿಂದಲೇ ಜನರ ಮನಗೆದ್ದ ಈ ಸ್ಪರ್ಧಿಯೇ ಔಟ್.. ಒಬ್ರು ಹೋದ್ರು ಇಬ್ರು ಬಂದ್ರು!Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಯಾರೂ ಊಹಿಸಿರದ ಸ್ಪರ್ಧಿ ಔಟ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ.
और पढो »
BBK 11: ವೋಟಿಂಗ್ ಲೈನ್ ಓಪನ್ ಆಗದಿದ್ದರೂ ಎಲಿಮಿನೇಷನ್ ನಡೀತಾ? ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಟ್ರಾಂಗೆಸ್ಟ್ ಕಂಟೆಸ್ಟಂಟ್!Elimination In Bigg Boss : ಬಿಗ್‌ಬಾಸ್ ಕನ್ನಡ ಸೀಸನ್ 11 ಮನೆಯಿಂದ ಈ ವಾರ ಹೊರ ಬಂದವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
और पढो »
ಅಚ್ಚರಿ ಮೂಡಿಸಿದ ಬಿಗ್‌ಬಾಸ್ ಎಲಿಮಿನೇಷನ್.. ʼನಾನೇ ಪೈನಲಿಸ್ಟ್ʼ ಎನ್ನುತ್ತಲೇ ಮನೆಯಿಂದ ಹೊರಹೋಗಿಯೇ ಬಿಟ್ರು ಜನಪ್ರಿಯ ಸ್ಪರ್ಧಿ!Bigg Boss elimination: ಬಿಗ್ ಬಾಸ್ 7 ನೇ ವಾರದ ಕೊನೆಯಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯ ವಿವರಗಳು ಲೀಕ್ ಆಗಿವೆ.
और पढो »
ತಲೆಕೆಳಗಾದ ಬಿಗ್‌ಬಾಸ್ ಲೆಕ್ಕಾಚಾರ.. ಈ ವಾರ ಮನೆಯಿಂದ ಹೊರ ಹೋಗೋದೇ ಈ ಸ್ಟ್ರಾಂಗ್ ಸ್ಪರ್ಧಿ!Bigg Boss Elimination: ಸಡಗರ, ಸಂಭ್ರಮದಿಂದ ಕೂಡಿರುವ ಬಿಗ್ ಬಾಸ್ ತಮಿಳಿನಲ್ಲಿ ಇದುವರೆಗೆ 7 ಸೀಸನ್ ಮುಗಿಸಿದ್ದು, 8ನೇ ಸೀಸನ್ ಕಳೆದ ತಿಂಗಳು 6ರಂದು ಆರಂಭವಾಗಿದೆ. ಕಮಲ್ ಹಾಸನ್ ಬದಲಿಗೆ ವಿಜಯ್ ಸೇತುಪತಿ ನಡೆಸಿಕೊಡುವ ಈ ಕಾರ್ಯಕ್ರಮವು 18 ಸ್ಪರ್ಧಿಗಳೊಂದಿಗೆ ಪ್ರಾರಂಭವಾಯಿತು.
और पढो »
ನಾಮಿನೇಷನ್ ಇಲ್ಲದೆಯೇ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಈ ಪ್ರಬಲ ಸ್ಪರ್ಧಿಯ ಸಂಭಾವನೆ ಎಷ್ಟು ಗೊತ್ತಾ..?Gangavva Remuneration : ಬಿಗ್ ಬಾಸ್ ತೆಲುಗು 8 ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬಿಗ್ ಬಾಸ್ ತೆಲುಗು 8 ಹತ್ತನೇ ವಾರದಲ್ಲಿ ಅಸಾಧಾರಣ ಡಬಲ್ ಎಲಿಮಿನೇಷನ್ ನಡೆಯಲಿದ್ದು, ವಾರದ ಮಧ್ಯದಲ್ಲೆ ಅನಿರೀಕ್ಷಿತವಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಗಂಗವ್ವ, ಮನೆಯಿಂದ ಹೊರಬಿದ್ದಿದ್ದಾರೆ.
और पढो »