ನಾಮಿನೇಷನ್‌ ಇಲ್ಲದೆಯೇ ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಈ ಪ್ರಬಲ ಸ್ಪರ್ಧಿಯ ಸಂಭಾವನೆ ಎಷ್ಟು ಗೊತ್ತಾ..?

Bigg Boss समाचार

ನಾಮಿನೇಷನ್‌ ಇಲ್ಲದೆಯೇ ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಈ ಪ್ರಬಲ ಸ್ಪರ್ಧಿಯ ಸಂಭಾವನೆ ಎಷ್ಟು ಗೊತ್ತಾ..?
Gangavva Remuneration From Bigg BossYoutuber GangavvaGangavva
  • 📰 Zee News
  • ⏱ Reading Time:
  • 24 sec. here
  • 25 min. at publisher
  • 📊 Quality Score:
  • News: 93%
  • Publisher: 63%

Gangavva Remuneration : ಬಿಗ್ ಬಾಸ್ ತೆಲುಗು 8 ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬಿಗ್ ಬಾಸ್ ತೆಲುಗು 8 ಹತ್ತನೇ ವಾರದಲ್ಲಿ ಅಸಾಧಾರಣ ಡಬಲ್ ಎಲಿಮಿನೇಷನ್ ನಡೆಯಲಿದ್ದು, ವಾರದ ಮಧ್ಯದಲ್ಲೆ ಅನಿರೀಕ್ಷಿತವಾಗಿ ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಗಂಗವ್ವ, ಮನೆಯಿಂದ ಹೊರಬಿದ್ದಿದ್ದಾರೆ.

ಬಿಗ್ ಬಾಸ್ ತೆಲುಗು 8 ನವೆಂಬರ್ 9 ರ ಸಂಚಿಕೆಯಲ್ಲಿ ಗಂಗವ್ವ ಎಲಿಮಿನೇಟ್ ಆಗಿ ಹೊರಹೋಗುವುದನ್ನು ತೋರಿಸಿದೆ. ಅಕ್ಟೋಬರ್ 6 ರಂದು ವೈಲ್ಡ್ ಕಾರ್ಡ್ ಆಗಿ ಬಿಗ್ ಬಾಸ್ ತೆಲುಗು ಸೀಸನ್ 8 ಗೆ ಪ್ರವೇಶಿಸಿದ ಗಂಗವ್ವ ಉತ್ತಮ ಪ್ರದರ್ಶನ ನೀಡಿದರು. ಬಿಗ್‌ಬಾಸ್‌ ಮನೆಯಲ್ಲಿ ಇತರ ಸ್ಪರ್ಧಿಗಳಂತೆ ಪ್ರಬಲ ಸ್ಪರ್ಧಿ ಗಂಗವ್ವ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಅವರ ಆರೋಗ್ಯ ಪರಿಸ್ಥಿತಿ ಇತ್ತೀಚೆಗೆ ತುಂಬಾ ಹದಗೆಟ್ಟಿತ್ತು. ಶನಿವಾರದ ಸಂಚಿಕೆಯಲ್ಲಿ ನಿರೂಪಕ ನಾಗಾರ್ಜುನ ಅವರು ಗಂಗವ್ವ ಅವರೊಂದಿಗೆ ಖಾಸಗಿಯಾಗಿ ಮಾತನಾಡಿದರು. ಆಗ ಗಂಗವ್ವ ತನ್ನ ಆರೋಗ್ಯದ ಸಮಸ್ಯೆಯನ್ನು ಹೇಳಿಕೊಂಡಿದ್ದರು.

ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಗಂಗವ್ ಗೆ ರೂ. 3.5 ಲಕ್ಷ ಬಹುಮಾನ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅಂದರೆ ದಿನಕ್ಕೆ ಸರಿಸುಮಾರು ರೂ. ಗಂಗವ್ವ 50 ಸಾವಿರ ಸಂಭಾವನೆ ಪಡೆದಿದ್ದಾರೆ ಎಂದು ಕೇಳಿ ಬರುತ್ತಿದೆ. ಐದು ವಾರಗಳ ಕಾಲ ನಡೆದ ಗಂಗವ್ವ ಬಿಗ್ ಬಾಸ್ ತೆಲುಗು 8 ಸೀಸನ್ ರೂ. 17 ಲಕ್ಷ 50 ಸಾವಿರ ಗಳಿಸಿದ್ದಾರೆ. ಇದನ್ನು ನೋಡಿದರೆ ಮನೆಯ ಬಹುತೇಕ ಸ್ಪರ್ಧಿಗಳಿಗೆ ಹೋಲಿಸಿದರೆ ಗಂಗವ್ವ ಉತ್ತಮ ಸಂಪಾದನೆ ಮಾಡಿದ್ದಾರೆ.ಈಕೆ ಅಂದಕ್ಕೆ ಬೇಕೆ ಬೇಕು Z+ se ಸೆಕ್ಯೂರಿಟಿ..! ಕೊಹಿನೂರ್ ಡೈಮಂಡ್ ಕದ್ದ ಬ್ರಿಟಿಷರ ಕಣ್ಣು ಈಕೆ ಮೇಲೆ ಬಿದ್ದರೂ ಬೀಳಬಹುದು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Gangavva Remuneration From Bigg Boss Youtuber Gangavva Gangavva Gangavva Remuneration ಬಿಗ್‌ ಬಾಸ್‌ ಬಿಗ್‌ ಬಾಸ್‌ ಎಲಿಮಿನೇಷನ್‌ ಬಿಗ್‌ ಬಾಸ್‌ ಗಂಗವ್ವ ಎಲಿಮಿನೇಷನ್‌ ಬಿಗ್‌ ಬಾಸ್‌ ನಾಮಿನೇಷನ್‌ ಬಿಗ್‌ ಬಾಸ್‌ ಕನ್ನಡ ಎಲಿಮಿನೇಷನ್‌ ಮಾನಸ ಎಲಿಮಿನೇಷನ್‌ ಬಿಗ್‌ ಬಾಸ್‌ ಅಪ್ಡೇಟ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಸುದ್ದಿ Bigg Boss Bigg Boss Elimination Bigg Boss Gangavva Elimination Bigg Boss Nomination Bigg Boss Kannada Elimination Manasa Elimination Bigg Boss Update Bigg Boss News In Kannada ಗಂಗವ್ವ ಎಲಿಮಿನೇಷನ್‌ ಗಂಗವ್ವ ಬಿಗ್‌ಬಾಸ್‌ ಮನೆಯಲ್ಲಿ ಗಂಗವ್ವ ಪಡೆದ ಸಂಭಾವನೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌Biggboss 11 Elimination: ಬಿಗ್‌ಬಾಸ್‌ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
और पढो »

ಶಾಕಿಂಗ್‌ ಎಲಿಮಿನೇಷನ್.. ಬಿಗ್‌ ಬಾಸ್‌ ನಲ್ಲಿ ಫಿನಾಲೆಗೆ ಬರ್ತಾರೆ ಎಂದುಕೊಂಡ ಈ ಸ್ಪರ್ಧಿಯೇ ಔಟ್!‌ಶಾಕಿಂಗ್‌ ಎಲಿಮಿನೇಷನ್.. ಬಿಗ್‌ ಬಾಸ್‌ ನಲ್ಲಿ ಫಿನಾಲೆಗೆ ಬರ್ತಾರೆ ಎಂದುಕೊಂಡ ಈ ಸ್ಪರ್ಧಿಯೇ ಔಟ್!‌Bigg Boss Kannada 11 Elimination: ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್‌ ಸುರೇಶ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದರು.
और पढो »

ಅಚ್ಚರಿ ಮೂಡಿಸಿದ ಎಲಿಮಿನೇಷನ್‌.. ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರಿಟ್ಟು ಹೊರಬಂದ ಸ್ಪರ್ಧಿ ಇವರೇ! ದೊಡ್ಮನೆಯಲ್ಲಿ ಆವರಿಸಿತು ಮೌನ!!ಅಚ್ಚರಿ ಮೂಡಿಸಿದ ಎಲಿಮಿನೇಷನ್‌.. ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರಿಟ್ಟು ಹೊರಬಂದ ಸ್ಪರ್ಧಿ ಇವರೇ! ದೊಡ್ಮನೆಯಲ್ಲಿ ಆವರಿಸಿತು ಮೌನ!!Bigg Boss Shocking elimination: ಈ ವಾರ ಬಿಗ್ ಬಾಸ್ ಮನೆಯಿಂದ ಕಣ್ಣೀರು ಹಾಕುತ್ತಾ ಹೊರಬಂದ ಸ್ಪರ್ಧಿ ಯಾರು ಎಂಬುದು ಈಗ ಗೊತ್ತಾಗಿದೆ. ಅದು ಬೇರಾರೂ ಅಲ್ಲ..
और पढो »

ಬಿಗ್‌ ಬಾಸ್‌ ನಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌! ಸ್ಟ್ರಾಂಗ್‌ ಕಂಟೆಸ್ಟಂಟ್‌ ರಾತ್ರೋ ರಾತ್ರಿ ಮನೆಯಿಂದ ಔಟ್?ಬಿಗ್‌ ಬಾಸ್‌ ನಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌! ಸ್ಟ್ರಾಂಗ್‌ ಕಂಟೆಸ್ಟಂಟ್‌ ರಾತ್ರೋ ರಾತ್ರಿ ಮನೆಯಿಂದ ಔಟ್?bigg boss kannada 11 elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ದಿನ ಕಳೆದಂತೆ ಹೊಸ ತಿರುವುಗಳಲ್ಲಿ ಸಾಗುತ್ತಿದೆ. ಈ ವಾರ ನಾಮಿನೇಷನ್‌ ಪ್ರಕ್ರಿಯೆ ನಡೆಯುತ್ತಿರುವ ರೀತಿ ವಿಭಿನ್ನವಾಗಿದೆ.
और पढो »

ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ನೀರಿನ ಕೊರತೆಯು ಮೂತ್ರಪಿಂಡದ ಕಲ್ಲುಗಳಿಗೆ ಏಕೆ ಕಾರಣವಾಗುತ್ತದೆ ಮತ್ತು ಕಿಡ್ನಿ ಸ್ಟೋನ್ ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.
और पढो »

ಕಳೆದ ವಾರ ಎಲಿಮಿನೇಶನ್‌ನಿಂದ ತಪ್ಪಿಸಿಕೊಂಡವರಿಗೆ ಶಾಕ್‌! ವಾರದ ಮಧ್ಯದಲ್ಲೆ ಬಿಗ್‌ಬಾಸ್‌ 11 ರ ಮನೆಯಿಂದ ಹೊರಬೀಳಲಿದ್ದಾರೆ ಈ ಇಬ್ಬರು ಸ್ಪರ್ಧಿಗಳು..?ಕಳೆದ ವಾರ ಎಲಿಮಿನೇಶನ್‌ನಿಂದ ತಪ್ಪಿಸಿಕೊಂಡವರಿಗೆ ಶಾಕ್‌! ವಾರದ ಮಧ್ಯದಲ್ಲೆ ಬಿಗ್‌ಬಾಸ್‌ 11 ರ ಮನೆಯಿಂದ ಹೊರಬೀಳಲಿದ್ದಾರೆ ಈ ಇಬ್ಬರು ಸ್ಪರ್ಧಿಗಳು..?Biggboss 11 elimination this week : ಬಿಗ್‌ಬಾಸ್‌ 11ರ ಸೀಸನ್‌ ಮೂರನೆ ವಾರಕ್ಕೆ ಕಾಲಿಟ್ಟಿದ, ಮೊದಲ ವಾರ ಮನೆಯಿಂದ ಯಮುನಾ ಶ್ರೀನಿಧಿ ಹೊರಬಿದ್ದಿದ್ದು, ಎರಡನೇ ವಾರ ಎಲಿಮಿನೇಶನ್‌ನಿಂದ ತಪ್ಪಿಸಿಕೊಂಡಿದ್ದ ಸ್ಪರ್ದೀಗಳಿಗೆ ವಾರದ ಮಧ್ಯೆ ಶಾಕ್‌ ಒಂದು ಎದುರಾಗಿದೆ.
और पढो »



Render Time: 2025-02-13 10:00:43