Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌

Biggboss 11 Elimination समाचार

Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌
BiggbossBiggboss KannadaBBK
  • 📰 Zee News
  • ⏱ Reading Time:
  • 31 sec. here
  • 20 min. at publisher
  • 📊 Quality Score:
  • News: 79%
  • Publisher: 63%

Biggboss 11 Elimination: ಬಿಗ್‌ಬಾಸ್‌ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.

Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌

ಇನ್ನೂ, ಎರಡನೇ ವಾರ ಬಿಗ್‌ಬಾಸ್‌ ಮನೆಯಲ್ಲಿ ಯಾವುದೇ ಎಲಿಮಿನೇಷನ್‌ ಇಲ್ಲದ ಕಾರಣ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮೂರನೇ ವಾರ ಅನಿರೀಕ್ಷಿತ ತಿರುವುಗಳ ಕಾರಣದಿಂದ ರಂಜಿತ್‌ ಹಾಗೂ ಲಾಯರ್‌ ಜಗದೀಶ್‌ ಇಬ್ಬರು ಒಡೆದಾಡಿಕೊಂಡು ಮನೆಯಿಂದ ಹೊರಬಿದ್ದಿದ್ದರು. ಇದೀಗ ನಾಲ್ಕನೇ ವಾರ ಬಿಗ್‌ಬಾಸ್‌ ಎಲಿಮಿನೇಷನ್‌ ಅಂತವನ್ನು ತಲುಪಿದೆ. ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಎಲ್ಲರು ಇಂದಿನ ಸಂಚಿಕೆಗಾಗಿ ಎದುರು ನೋಡುತ್ತಿದ್ದಾರೆ. ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಚರ್ಚೆಯ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್‌ ಆಗುತ್ತಿದೆ.

ಜೀ ಕನ್ನಡ ವೇದಿಕೆಯಲ್ಲೇ ಅನುಶ್ರೀ ಎಂಗೇಜ್ಮೆಂಟ್‌ ಫೋಟೋ... ಕೊನೆಗೂ ಮದುವೆ ಡೇಟ್‌ ಅನೌನ್ಸ್‌ ಮಾಡಿದ ಕರುನಾಡ ಮನೆಮಗಳು! ಇವ್ರೇ ನೋಡಿ ಆ ಲಕ್ಕಿ ಬಾಯ್‌!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Biggboss Biggboss Kannada BBK Biggboss Kannada Elimination Biggboss Kannada Elimination This Week BBK ಬಿಗ್‌ಬಾಸ್‌ ಈ ವಾರದ ಎಲಿಮಿನೇಷನ್‌ ಬಿಗ್‌ಬಾಸ್‌ ಎಲಿಮಿನೇಶನ್‌ ಧರ್ಮ ಕೀರ್ತಿರಾಜ್‌ ಧೃಮ ಕೀರ್ತಿರಾಜ್‌ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಕನ್ನಡ ಬಿಗ್‌ ಬಾಸ್‌ 11 ಬಿಬಿಕೆ ಕಿಚ್ಚ ಸುದೀಪ್‌ ಬಿಬಿಕೆ ಲೇಟೆಸ್ಟ್‌ ಅಪ್ಡೇಟ್‌ Biggboss Latest Updates Biggboss Kannada Latest Updates

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

BBK 11: “ಬಿಗ್ ಬಾಸ್... ಅಂತಾ ಪ್ರತಿದಿನ ಕಾರ್ಯಕ್ರಮದಲ್ಲಿ ಕೇಳಿ ಬರುವ ಹಿನ್ನಲೆ ಧ್ವನಿ ಯಾರದ್ದು ಗೊತ್ತಾ? ಪ್ರಖ್ಯಾತ ನಟನೇ ಆ ಗತ್ತಿನ ಧ್ವನಿಯ ʼಸರದಾರʼBBK 11: “ಬಿಗ್ ಬಾಸ್... ಅಂತಾ ಪ್ರತಿದಿನ ಕಾರ್ಯಕ್ರಮದಲ್ಲಿ ಕೇಳಿ ಬರುವ ಹಿನ್ನಲೆ ಧ್ವನಿ ಯಾರದ್ದು ಗೊತ್ತಾ? ಪ್ರಖ್ಯಾತ ನಟನೇ ಆ ಗತ್ತಿನ ಧ್ವನಿಯ ʼಸರದಾರʼBigg Boss Background Voice: ಕನ್ನಡ ಬಿಗ್‌ಬಾಸ್‌ ಸಖತ್‌ ಕ್ರೇಜ್‌ ಹುಟ್ಟುಹಾಕಿದೆ. ಈ ನಡುವೆ ಒಂದು ವಾರವೇ ಮುಕ್ತಾಯಗೊಂಡಿದ್ದು ಮೊದಲ ಎಲಿಮಿನೇಷನ್‌ ಮೂಲಕ ಯಮುನಾ ಶ್ರೀನಿಧಿ ಅವರು ಬಿಗ್‌ಬಾಸ್‌ ಮನೆಯಿಂದ ಹೊರ ನಡೆದಿದ್ದಾರೆ.
और पढो »

ಬಿಗ್‌ಬಾಸ್‌ಗೆ ಅವಮಾನ ಮಾಡಿದ್ರೂ ಹೊರಹೋಗ್ತಿಲ್ಲ ಜಗದೀಶ್!? ಬದಲಾಗಿ...ಈ ವಾರ ಗೇಟ್‌ಪಾಸ್‌ ಪಡೆದುಕೊಂಡವರು ಈ ಮಹಿಳಾ ಸ್ಪರ್ಧಿ!ಬಿಗ್‌ಬಾಸ್‌ಗೆ ಅವಮಾನ ಮಾಡಿದ್ರೂ ಹೊರಹೋಗ್ತಿಲ್ಲ ಜಗದೀಶ್!? ಬದಲಾಗಿ...ಈ ವಾರ ಗೇಟ್‌ಪಾಸ್‌ ಪಡೆದುಕೊಂಡವರು ಈ ಮಹಿಳಾ ಸ್ಪರ್ಧಿ!Bigg Boss Kannada 11 Elimination: ಕನ್ನಡ ಬಿಗ್‌ಬಾಸ್‌ನಲ್ಲಿ ಇಂದು ಕಿಚ್ಚನ ಪಂಚಾಯ್ತಿ ನಡೆಯಲಿದೆ. ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಒಬ್ಬರಿಂದ ಒಬ್ಬರು ಪಂಟರೇ ಎನ್ನುವಂತಿದ್ದಾರೆ.
और पढो »

ಎಲಿಮಿನೇಷನ್‌ ಅಲ್ಲ.. ಬಿಗ್‌ಬಾಸ್‌ ಮನೆಯಿಂದ ಧಿಡೀರ್‌ ಹೊರಬಂದ ಖ್ಯಾತ ಸ್ಪರ್ಧಿ! ಅಸಲಿ ಕಾರಣ ಕೇಳಿ ಬೆಚ್ಚಿಬಿದ್ದ ಫ್ಯಾನ್ಸ್!!‌ಎಲಿಮಿನೇಷನ್‌ ಅಲ್ಲ.. ಬಿಗ್‌ಬಾಸ್‌ ಮನೆಯಿಂದ ಧಿಡೀರ್‌ ಹೊರಬಂದ ಖ್ಯಾತ ಸ್ಪರ್ಧಿ! ಅಸಲಿ ಕಾರಣ ಕೇಳಿ ಬೆಚ್ಚಿಬಿದ್ದ ಫ್ಯಾನ್ಸ್!!‌famous contestant Left From Bigg Boss: ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಬಿಗ್‌ಬಾಸ್‌ ಮನೆಯಿಂದ ಇದೀಗ ಖ್ಯಾತ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ.. ಆದರೆ ಇದು ಎಲಿಮಿನೇಷನ್‌ ಅಲ್ಲ..
और पढो »

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಬೆಂಗಳೂರು ಕಾರಾಗೃಹಕ್ಕೆ ಸ್ಥಳಾಂತರ : ಹೈಕೋರ್ಟ್ ಸೂಚನೆರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಬೆಂಗಳೂರು ಕಾರಾಗೃಹಕ್ಕೆ ಸ್ಥಳಾಂತರ : ಹೈಕೋರ್ಟ್ ಸೂಚನೆDarshan case updates : ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿದ್ದು ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಇತರೆ ರೌಡಿ ಶೀಟರ್ ಆರೋಪಿಗಳೊಂದಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಸಿಗರೇಟು ಮತ್ತು ಕಾಫಿ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು.
और पढो »

BBK11: ಅತಿ ಕಡಿಮೆ ಮತ ಪಡೆದ ಈ ಮೂವರಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗುವವರು ಯಾರು?BBK11: ಅತಿ ಕಡಿಮೆ ಮತ ಪಡೆದ ಈ ಮೂವರಲ್ಲಿ ಮೊದಲ ವಾರ ಮನೆಯಿಂದ ಹೊರ ಹೋಗುವವರು ಯಾರು?Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ಮನೆಯಿಂದ ಮೊದಲ ವಾರ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
और पढो »

ಬಿಗ್‌ಬಾಸ್‌ ಮನೆಯ 4ನೇ ಸ್ಪರ್ಧಿ ಇವರೇ! ಎರಡು ಕೋಟಿ ಗೋಲ್ಡ್‌ ಹಾಕೊಂಡು ಓಡಾಡೋ ಈತ ಯಾರು ಗೊತ್ತೇ?ಬಿಗ್‌ಬಾಸ್‌ ಮನೆಯ 4ನೇ ಸ್ಪರ್ಧಿ ಇವರೇ! ಎರಡು ಕೋಟಿ ಗೋಲ್ಡ್‌ ಹಾಕೊಂಡು ಓಡಾಡೋ ಈತ ಯಾರು ಗೊತ್ತೇ?Bigg Boss Kannada Season 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ.. ಇದೇ ವೇಳೆ ಶೋ ಪ್ರಾರಂಭವಾಗುವ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಲಾಗುತ್ತಿದೆ.
और पढो »



Render Time: 2025-02-15 14:23:22