Bigg Boss Kannada Season 11: ಬಿಗ್‌ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ.. ಇದೇ ವೇಳೆ ಶೋ ಪ್ರಾರಂಭವಾಗುವ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗುತ್ತಿದೆ.
ಬಹುನಿರೀಕ್ಷಿತ ಬಿಗ್‌ಬಾಸ್ ಶೋಗಾಗಿ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ ಎಂದರೇ ತಪ್ಪಾಗುವುದಿಲ್ಲ... ಆ ಘಳಿಗೆಗೂ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿರುವುದು ಮತ್ತೊಂದು ಖುಷಿ ವಿಚಾರ.. ಜೀ ಕನ್ನಡ ವಾಹಿನಿಯ ಸತ್ಯ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್ ಅವರೂ ಸಹ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಈಗಾಗಲೇ ಪ್ರೋಮೋ ಮೂಲಕ ರಿವೀಲ್ ಮಾಡಲಾಗಿದೆ.. ಅಲ್ಲದೇ ತಮ್ಮ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುವ ಲಾಯರ್ ಜಗದೀಶ್ ಅವರ ಹೆಸರನ್ನು ಸಹ ರಿವೀಲ್ ಮಾಡಲಾಗಿದೆ..
ವಿಶೇಷವಾಗಿ ಈ ಬಾರಿ ಮತ್ತೊಬ್ಬ ಸ್ಪರ್ಧಿ ಗೋಲ್ಡ್ ಸುರೇಶ್ ಎಂಬುವರು ಬಿಗ್‌ಬಾಸ್ ಮನೆಗೆ ಕಾಲಿಡಲಿದ್ದಾರೆ... ಇವರ ಬಗ್ಗೆ ಅಷ್ಟಾಗಿ ಪರಿಚಯ ಇಲ್ಲವಾಗಿದ್ದು, ಎರಡು ಕೋಟಿ ಗೋಲ್ಡ್ ಧರಿಸಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.. ಈ ಬಾರಿಯ ʼಬಿಗ್‌ಬಾಸ್ʼ ಮನೆಗೆ ಕನ್ನಡದ ಹಿರಿಯ ನಟಿ ಪ್ರೇಮಾ, ಸಿರೀಯಲ್ ನಟಿ ಭವ್ಯಾ ಗೌಡ, ಸುನಿಲ್ ರಾವ್, ತ್ರಿವಿಕ್ರಮ್, ವರುಣ್ ಆರಾಧ್ಯ, ಮುಂತಾದವರು ಪ್ರವೇಶಿಸಲಿದ್ದಾರೆ.. ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!ವ್ಯಾಯಾಮ, ವರ್ಕ್‌ಔಟ್ ಏನೂ ಬೇಡ..
BBK11 ಬಿಗ್‌ಬಾಸ್ ಬಿಗ್‌ಬಾಸ್ ಕನ್ನಡ 11 ಬಿಗ್‌ಬಾಸ್ ಕನ್ನಡ 11ರ ಸ್ಪರ್ಧಿ ಬಿಗ್‌ಬಾಸ್ ಗೋಲ್ಡ್ ಸುರೇಶ್ ಬಿಗ್‌ಬಾಸ್ 11ರ 4ನೇ ಗೋಲ್ಡ್ ಸುರೇಶ್ ಗೋಲ್ಡ್ ಸುರೇಶ್ ಯಾರು? ಗೋಲ್ಡ್ ಸುರೇಶ್ ಹಿನ್ನೆಲೆ ಏನು? Bigg Boss Kannada Contestant Gold Suresh Who Is Gold Suresh Gold Suresh Biography Who Is Gold Suresh?
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್‌ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ ಈಕೆ!! ಈ ಹಾಟ್ ಬ್ಯೂಟಿ ಯಾರು ಗೊತ್ತೇ?!highest paid contestant in bigg boss: ಬಿಗ್ ಬಾಸ್ ಸೀಸನ್ 8 ಮೂರನೇ ವಾರದ ಎಲಿಮಿನೇಷನ್ ಸಮಯ ಹತ್ತಿರದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಯಾರು ಹೊರ ಹೋಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.
और पढो »
ಬಿಗ್ ಬಾಸ್ 11 ನಿರೂಪಣೆಗೆ ಕಿಚ್ಚ ಸುದೀಪ್ ಈ ಬಾರಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ!?Sudeep Remuneration For Bigg Boss : ಬಿಗ್ ಬಾಸ್ ಕನ್ನಡ ಸೀಸನ್ 11 ರ ಹೋಸ್ಟ್ ಕಿಚ್ಚ ಸುದೀಪ್ ಎಂಬುದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಸುದೀಪ್ ಸಂಭಾವನೆ ವಿಚಾರವೂ ಭಾರೀ ಚರ್ಚೆಯಾಗುತ್ತಿದೆ....
और पढो »
8 ಓವರ್‌ಗಳಲ್ಲಿ 8 ವಿಕೆಟ್, 38 ರನ್‌ಗಳಿಗೆ ಆಲೌಟ್.. ಪಾದ್ರಿಯಾಗಲು ಬಯಸಿದ್ದ ಈತ ಇಂದು ಸ್ಟಾರ್ ಬೌಲರ್! ಯಾರು ಗೊತ್ತೇ?most dangerous bowler: ವಿಶ್ವದ ಅತ್ಯುತ್ತಮ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರು ಚಮಿಂದಾ ವಾಸ್ ಮತ್ತು ಲಸಿತ್ ಮಾಲಿಂಗ ಅವರಂತಹ ಬಿರುಸಿನ ವೇಗದ ಬೌಲರ್‌ಗಳೊಂದಿಗೆ ಶ್ರೀಲಂಕಾ ತಂಡಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ. ಇದೀಗ ಪಾದ್ರಿಯಾಗಲು ಬಯಸಿ ಸ್ಟಾರ್ ಕ್ರಿಕೆಟರ್ ಆದ ಆಟಗಾರೊಬ್ಬರ ಬಗ್ಗೆ ತಿಳಿಯೋಣ..
और पढो »
BBK 11 : ಬಿಗ್‌ಬಾಸ್ ಸೀಸನ್ 11ರ ಮೊದಲ ಸ್ಪರ್ಧಿ ಇವರೇ ನೋಡಿ..! ʻಸತ್ಯʼ ನರಕಕ್ಕೆ ಹೋಗ್ತಾರಾ.. ಇಲ್ಲಾ ಸ್ವರ್ಗಕ್ಕಾ..?Bigg Boss Kannada Season 11 Contestants : ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕೌಂಟ್‌ಡೌನ್ ಆರಂಭವಾಗಿದೆ.. ಈ ಭಾರಿ ಬಿಗ್‌ಹೌಸ್ ಒಳಗೆ ಯಾರ್ ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಇದೀಗ ಈ ಸೀಸನ್‌ನ ಮೊದಲ ಸ್ಪರ್ಧಿ ಯಾರು ಎನ್ನುವ ಗುಟ್ಟು ರಟ್ಟಾಗಿದೆ.. ಹಾಗಿದ್ರೆ... ದೊಡ್ಮನೆ ಸೇರುವ ಮೊದಲ ಆ ಸ್ಪರ್ಧಿ ಯಾರು..? ಬನ್ನಿ ನೋಡೋಣ..
और पढो »
ಸ್ವರ್ಗಕ್ಕೂ-ನರಕಕ್ಕೂ ಒಂದೆ ನಂಟು..ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಹಣೆಬರಹ ಬರೆಯಲಿರುವುದು ಪ್ರೇಕ್ಷಕರ ವೋಟು! ಇವರೇ ದೊಡ್ಮನೆಯ ಫೈನಲ್ ಪ್ಲೇಯರ್ಸ್BIGG BOSS 11: ಬಿಗ್ ಬಾಸ್ ಸೀಸನ್ 11ಕ್ಕೆ ಕ್ಷಣಗಣನೆ ಶುರುವಾಗಿದೆ. ಅನೌನ್ಸ್ ಆದಾಗಿನಿಂದಲೂ ಪ್ರೇಕ್ಷಕರಲ್ಲಿ ಇರುವ ಪ್ರಶ್ನೆ, ಈ ಭಾರಿ ಮನೆ ಸೇರಲಿರುವ ಆ ಸ್ಪರ್ದೀಗಳು ಯಾರು ಎಂಬುದು. ಆದರೆ ಇದೀಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಮನೆಗೆ ಯಾವ ಯಾವ ಸ್ಪರ್ಧಿಗಳು ಹೋಗಲಿದ್ದಾರೆ ಎಂಬುದನ್ನು ನೀವೇ ಡಿಸೈಡ್ ಮಾಡಬಹುದು ಎಂದಿದ್ದಾರೆ.
और पढो »
ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಕಸ ಸಂಗ್ರಹಿಸುತ್ತಿದ್ದ ಈತ ಇಂದು 377 ಕೋಟಿ ಆಸ್ತಿಯ ಒಡೆಯ! ಈ ಸ್ಟಾರ್ ಕ್ರಿಕೆಟರ್ ನಮ್ಮ ನಿಮ್ಮೆಲ್ಲರ ಫೇವರೆಟ್ ಕೂಡ..ಯಾರು ಅಂತ ಗೆಸ್ ಮಾಡಿ ನೋಡೋಣ?Happy Birthday Chris Gayle: ವೆಸ್ಟ್ ಇಂಡೀಸ್ ಮಾಜಿ ಆಟಗಾರ ಮತ್ತು ಯೂನಿವರ್ಸ್ ಬಾಸ್ ಎಂದೇ ಫೇಮಸ್ ಆಗಿರುವ ಕ್ರಿಸ್ ಗೇಲ್ ಅವರಿಗೆ ಇಂದು 45 ನೇ ಹುಟ್ಟುಹಬ್ಬದ ಸಂಭ್ರಮ. ಫೀಲ್ಡ್‌ನಲ್ಲಿ ತಮ್ಮ ಎದುರಿನಲ್ಲಿ ಕ್ರಿಸ್ ಗೇಲ್ ನಿಂತಿರುವುದನ್ನು ಕಂಡರೆ ಬೌಲರ್ ಗಳು ತಮ್ಮ ಲೈನ್ ಮತ್ತು ಲೆಂತ್ ಮರೆಯುತ್ತಿದ್ದರು.
और पढो »