BIGG BOSS 11: ಬಿಗ್ ಬಾಸ್ ಸೀಸನ್ 11ಕ್ಕೆ ಕ್ಷಣಗಣನೆ ಶುರುವಾಗಿದೆ. ಅನೌನ್ಸ್ ಆದಾಗಿನಿಂದಲೂ ಪ್ರೇಕ್ಷಕರಲ್ಲಿ ಇರುವ ಪ್ರಶ್ನೆ, ಈ ಭಾರಿ ಮನೆ ಸೇರಲಿರುವ ಆ ಸ್ಪರ್ದೀಗಳು ಯಾರು ಎಂಬುದು. ಆದರೆ ಇದೀಗ ರಿಲೀಸ್ ಆಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರು ಮನೆಗೆ ಯಾವ ಯಾವ ಸ್ಪರ್ಧಿಗಳು ಹೋಗಲಿದ್ದಾರೆ ಎಂಬುದನ್ನು ನೀವೇ ಡಿಸೈಡ್ ಮಾಡಬಹುದು ಎಂದಿದ್ದಾರೆ.
ಸ್ವರ್ಗಕ್ಕೂ-ನರಕಕ್ಕೂ ಒಂದೆ ನಂಟು..ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಹಣೆಬರಹ ಬರೆಯಲಿರುವುದು ಪ್ರೇಕ್ಷಕರ ವೋಟು! ಇವರೇ ದೊಡ್ಮನೆಯ ಫೈನಲ್ ಪ್ಲೇಯರ್ಸ್
ಇತ್ತೀಚೆಗೆ ರಿಲೀಸ್ ಆಗಿರುವ ಬಿಗ್‌ಬಾಸ್ ಪ್ರೋಮೋದಲ್ಲಿ ಕಿಚ್ಚಾ ಸುದೀಪ್ ಎಂದಿನಂತೆ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ, ಅಷ್ಟೆ ಅಲ್ಲದೆ ಈ ಪ್ರೋಮೋದಲ್ಲಿ ಹಲವಾರು ಜನರಿರುವ ದೃಶ್ಯ ಕಾಣಿಸಿಕೊಂಡಿದೆ, ಇದೆ ಪ್ರಕಾರ ಈ ವಿಡಿಯೋದಲ್ಲಿ ಹಲವಾರು ಹೊಸ ಮುಖಗಳು ಕಾಣಿಸಿಕೊಂಡಿದ್ದಾರೆ, ಪ್ರೇಕ್ಷಕರೆಲ್ಲಾ ಇವರೇ ಸ್ಪರ್ಧಿಗಳು ಎಂದು ಫಿಕ್ಸ್ ಆಗುವಷ್ಟರಲ್ಲಿ ಕಿಚ್ಚ ಸುದೀಪ್ ಅವರು ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಬಿಗ್‌ಬಾಸ್ 11 Bbk 11 Bbk 11 Latest Update Bigg Boss Kannada Bigg Boss Kannada 11 Bigg Boss Kannada Season 10 Bigg Boss Kannada 11 Latest Update Bigg Boss Kannada 11 Update Video Viral Video Instagram Video Reels Video Facebook Social Media Entertainment Entertainment News ಬಿಗ್‌ಬಾಸ್ ಕನ್ನಡ ಬಿಗ್‌ಬಾಸ್ ಕನ್ನಡ ಸೀಸನ್ 10 ಬಿಗ್‌ಬಾಸ್ ಕನ್ನಡ 11 ವಿಡಿಯೋ ವೈರಲ್ ವಿಡಿಯೋ ವಿಡಿಯೋ ವೈರಲ್ ಇನ್ಸ್ಟಾಗ್ರಾಮ್ ಫೇಸ್‌ಬುಕ್ ಸಾಮಾಜಿಕ ಜಾಲತಾಣ ಕನ್ನಡ ಸುದ್ದಿ Bbk 11 Players List Bbk 11 Final Players Bbk 11 Players List Leak Biggboss Kannada Manege Baruva Spadhigalu Yaru Bigboss Kannada Spardigala List
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !ದೇಶದ ನಂಬರ ಒನ್ ಶ್ರೀಮಂತ ಗೌತಮ್ ಅದಾನಿ ಪತ್ನಿ ಮತ್ತು ಮಕ್ಕಳು ಇವರೇ ನೋಡಿ.
और पढो »
BBK 11: ಕನ್ನಡ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಫೋಟೋ ಲೀಕ್.. ಮೊದಲು ಮನೆಗೆ ಎಂಟ್ರಿ ಕೊಡೋರು ಇವರೇ !Bigg Boss Kannada Season 11 Contestant List: ಬಿಗ್ ಬಾಸ್ ಕನ್ನಡ ಸೀಸನ್ 11 ರ ಆರಂಭಕ್ಕೆ ಕೇವಲ ಎರಡೇ ಎರಡು ದಿನ ಬಾಕಿಯಿರುವಾಗ ಸ್ಪರ್ಧಿಗಳ ಫೋಟೋ ಲೀಕ್ ಆಗಿದೆ.
और पढो »
ಬಿಗ್ ಬಾಸ್ ಬಿಗ್ ಅಪ್‌ಡೇಟ್: 14 ಸ್ಪರ್ಧಿಗಳ ಪಟ್ಟಿ ರಿಲೀಸ್... ದೊಡ್ಮನೆಗೆ ಸೇರುವವರು ಇವರೇ ನೋಡಿBigg Boss contestants: ಬಿಗ್ ಬಾಸ್ ಕನ್ನಡ ಪ್ರಾರಂಭವಾಗಲಿದೆ ಎಂಬ ಮಾತು ಈಗಾಗಲೇ ಭಾರೀ ಸದ್ದು ಮಾಡುತ್ತಿದೆ, ಈ ಬೆನಲ್ಲೇ ತೆಲುಗು ಭಾಷೆಯಲ್ಲಿ ಬಿಗ್ ಬಾಸ್ ಸೀಸನ್ 8 ಅದ್ಧೂರಿಯಾಗಿ ಆರಂಭವಾಗಿದೆ. ನಾಗಾರ್ಜುನ ಹೋಸ್ಟ್ ಆಗಿ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಈ ಸೀಸನ್ ವಿಭಿನ್ನವಾಗಿರಲಿದೆ ಎಂದು ನಾಗಾರ್ಜುನ ಹೇಳಿಕೊಂಡಿದ್ದಾರೆ.
और पढो »
10 ನಿಮಿಷಗಳಲ್ಲಿ ಬಿಳಿಕೂದಲನ್ನು ಬುಡದಿಂದಲೇ ಗಾಢ ಕಪ್ಪಾಗಿಸಲು ಸಣ್ಣ ತುಂಡು ಕರ್ಪೂರ ಸಾಕು: ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿ ನೋಡಿCamphor and coconut oil for Hair Growth: ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರ, ಹೋಮ ಹವನಗಳ ಸಂದರ್ಭದಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಕರ್ಪೂರವನ್ನು ಬಳಸುವುದರಿಂದ ಮನೆಯ ಪರಿಸರ ಶುದ್ಧೀಕರಿಸುತ್ತದೆ ಎಂಬುದು ನಂಬಿಕೆ.
और पढो »
ರಸ್ತೆ ಮಧ್ಯೆ ಮೊಣಕಾಲೂರಿ ಮಾಜಿ ಪತ್ನಿ ನಿವೇದಿತ ಗೌಡಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ! ಮುನಿಸು ಮರೆತು ಮತ್ತೆ ಒಂದಾದ್ರ ಕ್ಯೂಟ್ ಜೋಡಿ?Chandhan shetty niveditha gowda: ಬಿಗ್‌ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಬೇಟಿಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಸ್ನೇಹ, ಪ್ರೀತಿಗೆ ತಿರುಗಿತ್ತು, ಕದ್ದು ಮುಚ್ಚಿ ಪ್ರೀತಿ ಮಾಡಿದ್ದ ಜೋಡಿ ಮದುವೆಯಾಗಿದ್ದರು.
और पढो »
ಹಾವು ಹಿಡಿಯಲು ಮುಂದಾದಾಗ ಕುಸಿದ ಸೀಲಿಂಗ್, ಮೇಲ್ಛಾವಣಿಯಲ್ಲಿ ಅವಿತಿದ್ದ ಎರಡು ದೈತ್ಯ ಹೆಬ್ಬಾವು, ಎದೆ ಝಲ್ ಎನಿಸುವ ವಿಡಿಯೋ!Viral Video: ಆಸ್ಟ್ರೇಲಿಯ, ಮಲೇಷ್ಯಾದಂತಹ ದೇಶಗಳಲ್ಲಿ ಮನೆಗಳಲ್ಲಿ ಹಾವುಗಳು ಕಾಣಿಸುವುದು ಸರ್ವೇ ಸಾಮಾನ್ಯ. ಕೆಲವೊಮ್ಮೆ ಹಾವುಗಳು ಶೌಚಗೃಹದಲ್ಲಿ, ಟಾಯ್ಲೆಟ್ ಕಮೊಡ್ ನಲ್ಲಿ ಆವಿತುಕೊಂಡಿದ್ದರೆ, ಕೆಲವೊಮ್ಮೆ ಮನೆಯ ಮೇಲ್ಛಾವಣಿಯಲ್ಲಿ ಅಡಗಿರುವುದು ಕಂಡು ಬರುತ್ತದೆ.
और पढो »