Bigg Boss : ಕನ್ನಡದಂತೆ ತಮಿಳಿನಲ್ಲಿ ಇಳಯ ದಳಪತಿ ವಿಜಯ್ ಸೇತುಪತಿ ನಡೆಸಿಕೊಡಲಿರುವ ಬಿಗ್ ಬಾಸ್ ತಮಿಳಿನ 8ನೇ ಸೀಸನ್ ನಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿರುವ ಸೆಲೆಬ್ರಿಟಿಗಳು ಯಾರು ಗೊತ್ತಾ..? ಈ ಕುರಿತ ಲಿಸ್ಟ್ ಈ ಕೆಳಗೆ ನೀಡಲಾಗಿದೆ.. ನೋಡಿ..
'ಬಿಗ್ ಬಾಸ್' ವಿಜಯ್ ಟಿವಿಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಮನರಂಜನಾ ಕಾರ್ಯಕ್ರಮವಾಗಿದೆ. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳು ಸೇರಿ ಹೀಗೆ ಎಲ್ಲಾ ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ವಿಶ್ವನಾಯಕ ಕಮಲ್ ಹಾಸನ್ ಮೊದಲ ಸೀಸನ್‌ನಿಂದ 7ನೇ ಸೀಸನ್‌ವರೆಗೆ ತಮಿಳಿನಲ್ಲಿ ಈ ಕಾರ್ಯಕ್ರಮವನ್ನು ಉತ್ಸಾಹದಿಂದ ನಡೆಸಿಕೊಡುತ್ತಿದ್ದರು. ಹಲವಾರು ವಿವಾದಗಳ ಹೊರತಾಗಿಯೂ, ಕಮಲ್ ಹಾಸನ್ ಅವರು ಬಿಗ್ ಬಾಸ್ ಉತ್ತಮ ಹೋಸ್ಟ್ ಎಂದರೆ ತಪ್ಪಾಗಲಾರದು. ಆದರೆ ಕಾರಣಾಂತರದಿಂದ ಕಮಲ್ ಈ ಬಾರಿ ಬಿಗ್‌ಬಾಸ್ ನಿರೂಪಣೆ ಮಾಡುತ್ತಿಲ್ಲ.
ಈ ಬಾರಿ ಜನಪ್ರಿಯ ನಟ ವಿಜಯ್ ಸೇತುಪತಿ ಬಿಗ್ ಬಾಸ್ ತಮಿಳು ಸೀಸನ್ 8 ಅನ್ನು ಹೋಸ್ಟ್ ಮಾಡಲು ರೆಡಿಯಾಗಿದ್ದಾರೆ. ಬಹು ನಿರೀಕ್ಷಿತ ಸೀಸನ್ 8ರಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳು ಲಿಸ್ಟ್ ಸಹ ಬಹಿರಂಗವಾಗಿದೆ..
Bigg Boss Tamil Vijay Sethupathi Vijay Sethupathi Bigg Boss Bigg Boss Tamil Season 8 Contestants Anshitha Poonam Bajwa Babloo Prithiveeraj Ranjith Pavithra Janani Bigg Boss Season 8 Bigg Boss Tamil ಬಿಗ್‌ಬಾಸ್ ಬಿಗ್‌ಬಾಸ್ ಸ್ಪರ್ಧಿಗಳು ಬಿಗ್‌ಬಾಸ್ ಕನ್ನಡ ಸೀಸನ್ 11 ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಬಿಗ್ ಬಾಸ್ ಕನ್ನಡ ಸ್ಪರ್ಧಿಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟಾಯ್ಲೆಟ್ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್ ನಟನ ಪತ್ನಿ 4 ಬಾರಿ ಬಿಗ್ ಬಾಸ್ ಆಫರ್ ರಿಜೆಕ್ಟ್ ಮಾಡಿದ್ದಾರಂತೆ!ಈ ಖ್ಯಾತ ನಟನ ಪತ್ನಿ ಟಾಯ್ಲೆಟ್ ತೊಳೆಯಲು ಸಾಧ್ಯವಿಲ್ಲ ಎಂಬ ಒಂದು ಕಾರಣಕ್ಕೆ ಅನೇಕೆ ಬಾರಿ ಬಿಗ್ ಬಾಸ್ ಆಫರ್‌ರ ರಿಜೆಕ್ಟ್ ಮಾಡಿದ್ದಾರಂತೆ.
और पढो »
ಬಿಗ್ ಬಾಸ್ 11 ನಿರೂಪಣೆಗೆ ಕಿಚ್ಚ ಸುದೀಪ್ ಈ ಬಾರಿ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಗೊತ್ತೇ!?Sudeep Remuneration For Bigg Boss : ಬಿಗ್ ಬಾಸ್ ಕನ್ನಡ ಸೀಸನ್ 11 ರ ಹೋಸ್ಟ್ ಕಿಚ್ಚ ಸುದೀಪ್ ಎಂಬುದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಸುದೀಪ್ ಸಂಭಾವನೆ ವಿಚಾರವೂ ಭಾರೀ ಚರ್ಚೆಯಾಗುತ್ತಿದೆ....
और पढो »
ಬಿಗ್ ಬಾಸ್ ಕನ್ನಡ ಸೀಸನ್ 11 ಮನೆ ಸೇರುವ 14 ಸ್ಪರ್ಧಿಗಳು ಇವರೇ .!BBK season 11 contestants: ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ದಿನಗಣನೆ ಆರಂಭವಾಗಿದೆ.
और पढो »
ಈ ಬಾರಿ ಬಿಗ್ ಬಾಸ್ ಗೆ ಬರ್ತಿದ್ದಾರಂತೆ ಈ ಹಳೆಯ ಸ್ಪರ್ಧಿ.. ʻನಟಭಯಂಕರʼನಿಂದ ಬಿಗ್ ಸರ್‌ಪ್ರೈಸ್!ಬಿಗ್ ಬಾಸ್ ಕನ್ನಡ ಸೀಸನ್ 11 ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ನೊಂದಿಗೆ ಬರಲಿದೆ. ಇದನ್ನು ಖುದ್ದು ಕಲರ್ಸ್ ಕನ್ನಡ ರಿವೀಲ್ ಮಾಡಿದೆ.
और पढो »
ಶೀಘ್ರದಲ್ಲೆ Bigg Boss Kannada 11 ಆರಂಭ! ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ ಖ್ಯಾತ ನಟಿ?Actress prema: ಬಿಗ್ ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸೀಸನ್‌ನ ಎರಡ ಪ್ರೋಮೋಗಳು ಈಗಾಗಲೇ ರಿಲೀಸ್ ಆಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.
और पढो »
ಈ ಬಾರಿ ಬಿಗ್ ಬಾಸ್ ಕನ್ನಡದಲ್ಲಿ ಹಾಟ್ ಬ್ಯೂಟಿ ಸನ್ನಿ ಲಿಯೋನ್! ಶೋ ಆರಂಭಕ್ಕೂ ಮುನ್ನ ವೀಕ್ಷಕರಲ್ಲಿ ಹೆಚ್ಚಾಯ್ತು ಕುತೂಹಲBigg Boss Kannada: ಬಿಗ್ ಬಾಸ್ ಶುರುವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಗಳು ಎಲ್ಲೆಡೆ ಹರಿದಾಡಲು ಶುರುವಾಗಿದೆ.
और पढो »