ಈ ಬಾರಿ ಬಿಗ್​ ಬಾಸ್ ಕನ್ನಡದಲ್ಲಿ ಹಾಟ್‌ ಬ್ಯೂಟಿ ಸನ್ನಿ ಲಿಯೋನ್! ಶೋ ಆರಂಭಕ್ಕೂ ಮುನ್ನ ವೀಕ್ಷಕರಲ್ಲಿ ಹೆಚ್ಚಾಯ್ತು ಕುತೂಹಲ

ಬಿಗ್​ ಬಾಸ್ समाचार

ಈ ಬಾರಿ ಬಿಗ್​ ಬಾಸ್ ಕನ್ನಡದಲ್ಲಿ ಹಾಟ್‌ ಬ್ಯೂಟಿ ಸನ್ನಿ ಲಿಯೋನ್! ಶೋ ಆರಂಭಕ್ಕೂ ಮುನ್ನ ವೀಕ್ಷಕರಲ್ಲಿ ಹೆಚ್ಚಾಯ್ತು ಕುತೂಹಲ
ಸನ್ನಿ ಲಿಯೋನ್‌ಬಿಗ್​ ಬಾಸ್ ಕನ್ನಡಸನ್ನಿ ಲಿಯೋನ್‌ ಬಿಗ್​ ಬಾಸ್ ಕನ್ನಡ
  • 📰 Zee News
  • ⏱ Reading Time:
  • 50 sec. here
  • 16 min. at publisher
  • 📊 Quality Score:
  • News: 72%
  • Publisher: 63%

Bigg Boss Kannada: ಬಿಗ್‌ ಬಾಸ್‌ ಶುರುವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಗಳು ಎಲ್ಲೆಡೆ ಹರಿದಾಡಲು ಶುರುವಾಗಿದೆ.

ಈ ಬಾರಿ ಬಿಗ್​ ಬಾಸ್ ಕನ್ನಡದಲ್ಲಿ ಹಾಟ್‌ ಬ್ಯೂಟಿ ಸನ್ನಿ ಲಿಯೋನ್! ಶೋ ಆರಂಭಕ್ಕೂ ಮುನ್ನ ವೀಕ್ಷಕರಲ್ಲಿ ಹೆಚ್ಚಾಯ್ತು ಕುತೂಹಲ

Bigg Boss: ಬಿಗ್‌ ಬಾಸ್‌ ಶುರುವಾಗಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ, ಯಾರೆಲ್ಲಾ ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಡಲಿದ್ದಾರೆ ಎಂಬ ಸಂಭಾವ್ಯ ಪಟ್ಟಿಗಳು ಎಲ್ಲೆಡೆ ಹರಿದಾಡಲು ಶುರುವಾಗಿದೆಕನ್ನಡ ಬಿಗ್‌ ಬಾಸ್‌ ಸೀಸನ್‌ 11 ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆಈ ರಾಶಿಗಳಿಗೆ ಶುಕ್ರ ದೆಸೆ.. ಇನ್ನು ಇವರನ್ನು ಹಿಡಿಯೋರಿಲ್ಲ, ಹಿಡಿದ ಕೆಲಸದಲ್ಲಿ ಜಯ..

ಬಿಗ್​ಬಾಸ್​ ಮಾಜಿ ಸ್ಪರ್ಧಿಗಳಾದ ನಿರಂಜನ್ ದೇಶಪಾಂಡೆ ಮತ್ತು ಕಿರಿಕ್ ಕೀರ್ತಿ ಈ ಬಾರಿಯ ಬಿಗ್​ಬಾಸ್ʼ​ಗೆ ಯಾರೆಲ್ಲ ಹೋಗಬಹುದು ಎಂಬ ಲಿಸ್ಟ್ ಬಗ್ಗೆ ಮಾತನಾಡಿದ್ದಾರೆ. ಈ ಲಿಸ್ಟ್​ʼನಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರದಲ್ಲಿ ನಟಿಸಿರುವ ತನ್ವಿ ರಾವ್​​, ಗೀತಾ ಸೀರಿಯಲ್​ ನಟಿ ಶರ್ಮಿತಾ ಗೌಡ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಹಾಗೂ ರಾಘವೇಂದ್ರ, ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್, ಬೃಂದಾವನ ಧಾರಾವಾಹಿ ನಟ ವರುಣ್​ ಆರಾಧ್ಯ, ರೀಲ್ಸ್‌ ಸ್ಟಾರ್ ವರ್ಷ ಕಾವೇರಿ, ಮಲ್ಲು ಜಮಖಂಡಿ, ಪ್ರಿಯಾ ಸವದಿ ಬರಬಹುದು ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸನ್ನಿ ಲಿಯೋನ್‌ ಬಿಗ್​ ಬಾಸ್ ಕನ್ನಡ ಸನ್ನಿ ಲಿಯೋನ್‌ ಬಿಗ್​ ಬಾಸ್ ಕನ್ನಡ ಬಿಗ್​ ಬಾಸ್ ಕನ್ನಡ ಪ್ರಾರಂಭ ಬಿಗ್​ ಬಾಸ್ ಕನ್ನಡ ಯಾವಾಗ ಬಿಗ್​ ಬಾಸ್ ಕನ್ನಡ ಸೀಸನ್‌ 11 ಸ್ಪರ್ಧಿಗಳು ಬಿಗ್​ ಬಾಸ್ ಕನ್ನಡ ಸೀಸನ್‌ 11ರ ಸ್ಪರ್ಧಿಗಳ ವಿವರ Bigg Boss Sunny Leone Sunny Leone Bigg Boss Kannada Big Boss Kannada Start Bigg Boss Kannada When Bigg Boss Kannada Season 11 Contestants Big Boss Kannada Season 11 Contestants Details

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌!ಪೋರ್ನ್‌ ಸ್ಟಾರ್ ಖ್ಯಾತಿಗೂ ಮುನ್ನ ʼಈʼ ಕೆಲಸ ಮಾಡ್ತಿದ್ರು ಹಾಟ್‌ ಬ್ಯೂಟಿ ಸನ್ನಿ ಲಿಯೋನ್‌!ಬಾಲಿವುಡ್‌ʼನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸನ್ನಿ ಲಿಯೋನ್, ಒಂದೊಮ್ಮೆ ಪೋರ್ನ್‌ ಸ್ಟಾರ್‌ ಆಗಿದ್ದವರು. ಆದರೆ ಅದಕ್ಕೂ ಮುನ್ನ ಆಕೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.
और पढो »

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಗೆ ಬರ್ತಾರಾ ಜ್ಯೋತಿ ರೈ !?ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಗೆ ಬರ್ತಾರಾ ಜ್ಯೋತಿ ರೈ !?Jyothi Rai In Bigg Boss Kannada Season 11: ಖ್ಯಾತ ನಟಿ ಜ್ಯೋತಿ ರೈ ಈ ಬಾರಿ ಬಿಗ್​ ಬಾಸ್​ ಕನ್ನಡ ಸೀಸನ್‌ 11 ರ ಕಂಟೆಸ್ಟಂಟ್‌ ಆಗಲು ಆಫರ್‌ ಪಡೆದಿದ್ದಾರೆ ಎನ್ನಲಾಗುತ್ತಿದೆ.
और पढो »

BBK11: ಈ ಬಾರಿ ಸುದೀಪ್ ಬದಲು ರಿಷಬ್‌ ಶೆಟ್ಟಿ ಬಿಗ್‌ ಬಾಸ್‌ ಕನ್ನಡ 11 ನಿರೂಪಣೆ ಮಾಡಲಿದ್ದಾರಾ?‌BBK11: ಈ ಬಾರಿ ಸುದೀಪ್ ಬದಲು ರಿಷಬ್‌ ಶೆಟ್ಟಿ ಬಿಗ್‌ ಬಾಸ್‌ ಕನ್ನಡ 11 ನಿರೂಪಣೆ ಮಾಡಲಿದ್ದಾರಾ?‌Bigg Boss Kannada season 11 Host : ಕನ್ನಡ ಬಿಗ್‌ ಬಾಸ್‌ ಸೀಸನ್‌ 11 ಆರಂಭಕ್ಕೆ ತೆರೆಮರೆಯಲ್ಲಿ ಸಿದ್ದತೆ ಜೋರಾಗಿ ನಡೆಯುತ್ತಿದೆ.
और पढो »

Big Exclusive Story: ಬಿಗ್ ಬಾಸ್ ಮನೆಯಿಂದ ಸುದೀಪ್ ಅವರೇ ಔಟ್ ಆಗ್ತಾರಾ? ಹಾಗಾದರೆ ಮುಂದಿನ ‘ಬಿಗ್ ಬಾಸ್’ ಯಾರು?Big Exclusive Story: ಬಿಗ್ ಬಾಸ್ ಮನೆಯಿಂದ ಸುದೀಪ್ ಅವರೇ ಔಟ್ ಆಗ್ತಾರಾ? ಹಾಗಾದರೆ ಮುಂದಿನ ‘ಬಿಗ್ ಬಾಸ್’ ಯಾರು?Actor Kiccha Sudeep: ಬಿಗ್ ಬಾಸ್ ಶೋ (Bigg Boss Show) ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಕಾರ್ಯಕ್ರಮ ಎನ್ನುವಂತೆ ಇತ್ತು. ಬಿಗ್ ಬಾಸ್ ಶೋ ಮತ್ತು ಸುದೀಪ್ ಅಷ್ಟು ಮನೆಮಾತಾಗಿದ್ದರು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯ ಟಿ‌ಆರ್‌ಪಿ ಕೂಡ ಬರುತ್ತಿತ್ತು.
और पढो »

ರೆಡಿಯಾಯಿತು ಬಿಗ್ ಬಾಸ್ 11ರ ಪ್ರೋಮೋ ! ಈ ಬಾರಿ ಕಾರ್ಯಕ್ರಮ ನಡೆಸಿಕೊಡುವವರು ಇವರೇ! ಈ ದಿನದಿಂದ ಆಟ ಶುರುರೆಡಿಯಾಯಿತು ಬಿಗ್ ಬಾಸ್ 11ರ ಪ್ರೋಮೋ ! ಈ ಬಾರಿ ಕಾರ್ಯಕ್ರಮ ನಡೆಸಿಕೊಡುವವರು ಇವರೇ! ಈ ದಿನದಿಂದ ಆಟ ಶುರುಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ತಯಾರಿಯನ್ನು ಸಂಬಂಧ ಪಟ್ಟ ಚಾನೆಲ್ ಈಗಾಗಲೇ ನಡೆಸಿದೆ.
और पढो »

ಈ ವರ್ಷ ಬಿಗ್ ಬಾಸ್ ಯಾವಾಗ ಪ್ರಸಾರವಾಗುತ್ತೆ ಗೊತ್ತಾ? ತಡವಾಗುತ್ತಾ?ಈ ವರ್ಷ ಬಿಗ್ ಬಾಸ್ ಯಾವಾಗ ಪ್ರಸಾರವಾಗುತ್ತೆ ಗೊತ್ತಾ? ತಡವಾಗುತ್ತಾ?BiggBoss Kannada: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸತನ ತರಬೇಕು ಎಂದು ಬಯಸಿರುವ ಕಲರ್ಸ್ ಕನ್ನಡ ವಾಹಿನಿ. ಹಿಂದಿನ ಎಲ್ಲಾ ಸರಣಿಗಳಿಗಿಂತಲೂ ಹೆಚ್ಚು ಮನರಂಜನೆ ನೀಡಬೇಕು ಎಂದು ನಿಶ್ಚಯಿಸಿರುವುದರಿಂದ ಈ ಸಲ ಸ್ವಲ್ಪ ತಡವಾಗುವ ಸಾಧ್ಯತೆಯಿದೆ.
और पढो »



Render Time: 2025-02-15 16:31:14