Arun Sagar son Surya Sagar: ಕನ್ನಡ ಖ್ಯಾತ ನಟ, ಕಲಾ ನಿರ್ದೇಶಕ ಮತ್ತು ಹಾಸ್ಯನಟ ಅರುಣ್ ಸಾಗರ್ ಪುತ್ರನ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
Arun Sagar son Surya Sagar:ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕನ್ನಡ ಖ್ಯಾತ ನಟ, ಕಲಾ ನಿರ್ದೇಶಕ ಮತ್ತು ಹಾಸ್ಯನಟ ಅರುಣ್ ಸಾಗರ್ ಪುತ್ರನ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. ಅರುಣ್ ಸಾಗರ್ ಮತ್ತು ಮೀರಾ ಅವರ ಪುತ್ರನ ಹೆಸರು ಸೂರ್ಯ ಸಾಗರ್. ಮುವಾಯ್ ಥಾಯ್ ಫೈಟಿಂಗ್’ನಲ್ಲಿ ಗೆಲ್ಲುವ ಕನಸು ಕಂಡಿದ್ದ ಸೂರ್ಯಗೆ ಚಿಕ್ಕಂದಿನಲ್ಲಿ ಲರ್ನಿಂಗ್ ಡಿಸೇಬಿಲಿಟಿ ಇತ್ತು.
ಅಂದಿನಿಂದ ಮತ್ತೆ ಸ್ಕೂಲ್ ಮೆಟ್ಟಿಲು ಹತ್ತಲೇ ಇಲ್ಲ.ಹೀಗಿರುವಾಗ ಸೂರ್ಯ ಒಲವು ತೋರಿದ್ದು ಮುವಾಯ್ ಥಾಯ್ ಮೇಲೆ. 2015ರಲ್ಲಿ ಮುವಾಯ್ ಥಾಯ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತರು. ಆದರೆ ಮುನ್ನಡೆಯುವ ಹಂಬಲ ಕುಗ್ಗಿರಲಿಲ್ಲ.2019ರಲ್ಲಿ ಪಟ್ಟಾಯದಲ್ಲಿ ಮ್ಯಾಕ್ಸ್ ಮುವಾಯ್ ಥಾಯ್ ಸ್ಟೇಡಿಯಂನಲ್ಲಿ ಫೈಟ್ ಗೆದ್ದರು. ಬಳಿಕ 2022ರ ಜುಲೈ 15ರಂದು ರಾಜ ದಾಮ್ನರ್ನ್ ಮುವಾಯ್ ಥಾಯ್ ಸ್ಟೇಡಿಯಂನಲ್ಲಿ ಸತತವಾಗಿ ಹೋರಾಡಿ ಗೆದ್ದರು.
ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಹಾಸ್ಯನಟ ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ಹಿನ್ನೆಲೆ ಸೂರ್ಯ ಸಾಗರ್ ಕ್ರೀಡಾ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Arun Sagar Arun Sagar Son Surya Sagar Comedian Arun Sagar Son Surya Sagar Background Sports News Sports News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಂಗಾಯಣ ರಘು ಪತ್ನಿ ಈ ಖ್ಯಾತ ನಟಿ... ಮಗಳು ಸಹ ಫುಲ್ ಫೇಮಸ್ !Rangayana Raghu Wife: ನಟ ರಂಗಾಯಣ ರಘು ಅನೇಕ ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವ ಇಬರ ಪತ್ನಿ ಕೂಡ ಖ್ಯಾತ ನಟಿ.
और पढो »
ಈ ಸ್ಟಾರ್ ಕ್ರಿಕೆಟಿಗನ ಪತ್ನಿಯನ್ನು ಪ್ರೀತಿಸುತಿದ್ದರಂತೆ ನಟ ಅರ್ಜುನ್ ಕಪೂರ್!! ಯಾರಾಕೆ ಗೊತ್ತಾ?Arjun Kapoor Love With Cricketer Wife: ಖ್ಯಾತ ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಇತ್ತೀಚೆಗೆ ಬ್ರೇಕಪ್ ವದಂತಿಗಳಿಂದ ಸುದ್ದಿ ಮಾಡುತ್ತಿದ್ದಾರೆ.
और पढो »
ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!Chandan Shetty-Nivedita Gowda Divorce Reason: ಕನ್ನಡದ ಖ್ಯಾತ ತಾರಾ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
और पढो »
ರೇಣುಕಾ ಸ್ವಾಮಿ ಕೊಲೆ ಖಂಡಿಸಿ ಬೃಹತ್ ಪ್ರತಿಭಟನೆಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರ ಕುಮ್ಮಕ್ಕಿನಿಂದ ಬೆಂಗಳೂರಿನಲ್ಲಿ ಹತ್ಯೆಗೀಡಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊಲೆ ಮಾನವ ಸಮಾಜ ತಲೆತೆಗ್ಗಿಸುವಂತಹದು ಎಂದು ಪ್ರತಿಭಟನಾಕಾರರು ಹೇಳಿದರು.
और पढो »
ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ.. ಸಾಂಗ್ ಅದ್ಧೂರಿ ರಿಲೀಸ್ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡಿಗೆ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಖ್ಯಾತ ನಟಿ ಸಂಜನಾ ಆನಂದ್ ಜಬರ್ದಸ್ತ್ ಆಗಿ ನೃತ್ಯ ಮಾಡಿದ್ದಾರೆ.
और पढो »
Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರಾ!!Allu Arjun Watch: ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಚಿತ್ರದಿಂದ ಚಿತ್ರಕ್ಕೆ ಸುಧಾರಿಸಿಕೊಂಡು ಡೊಡ್ಡ ಹೆಸರು ಮಾಡಿದ್ದಾರೆ...
और पढो »