Star Kids Who were rejected In Audition: ಸಿನಿಮಾ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಬೇಕು, ನಟನೆಯಲ್ಲಿ ಹೆಸರು ಗಳಿಸಬೇಕು ಎಂಬುವವರು ಅದಕ್ಕಾಗಿ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಎಷ್ಟೇ ಟ್ಯಾಲೆಂಟ್ ಇದ್ದರೂ ಸಹ ಪಾತ್ರಕ್ಕೆ ಸರಿಹೊಂದುವಂತೆ ಅಭಿನಯಿಸದಿದ್ದಲ್ಲಿ ಒಂದು ಸಿನಿಮಾಗೆ ಸೆಲೆಕ್ಟ್ ಆಗುವುದು ಅಷ್ಟು ಸುಲಭವಲ್ಲ.
Bollywood Stars: ಸಿನಿ ರಂಗ ಎಂಬುದು ಖ್ಯಾತ ತಾರೆಯರ ಮಕ್ಕಳಿಗೂ ಸಹ ಹೂವಿನ ಹಾದಿಯಾಗಿರುವುದಿಲ್ಲ. ಇದಕ್ಕೆ ಸಾಕ್ಷಿ ಖ್ಯಾತ ತಾರೆಯರ ಮಕ್ಕಳೂ ಕೂಡ ಹಲವು ಆಡಿಷನ್‌ಗಳಲ್ಲಿ ನಿರಾಕರಣೆಯನ್ನು ಎದುರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಿನಿಮಾ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಬೇಕು, ನಟನೆಯಲ್ಲಿ ಹೆಸರು ಗಳಿಸಬೇಕು ಎಂಬುವವರು ಅದಕ್ಕಾಗಿ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಎಷ್ಟೇ ಟ್ಯಾಲೆಂಟ್ ಇದ್ದರೂ ಸಹ ಪಾತ್ರಕ್ಕೆ ಸರಿಹೊಂದುವಂತೆ ಅಭಿನಯಿಸದಿದ್ದಲ್ಲಿ ಒಂದು ಸಿನಿಮಾಗೆ ಸೆಲೆಕ್ಟ್ ಆಗುವುದು ಅಷ್ಟು ಸುಲಭವಲ್ಲ.
ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್
ಬಾಲಿವುಡ್ ತಾರೆಯರು ಬಾಲಿವುಡ್ ಸ್ಟಾರ್ ಕಿಡ್ಸ್ ಸ್ಟಾರ್ ಕಿಡ್ಸ್ ಆಡಿಷನ್ ನಲ್ಲಿ ರಿಜೆಕ್ಟ್ ಶ್ರೀದೇವಿ ಮಗಳು ಅಮೀರ್ ಖಾನ್ Junaid Khan Audition Rejection Celebrities Kids Rejected In Movie ಜಾನ್ವಿ ಕಪೂರ್ ಚಿತ್ರ ಅಮೀರ್ ಖಾನ್ ಪುತ್ರನ ಚಲನಚಿತ್ರಗಳು ಅನನ್ಯ ಪಾಂಡ ಮೊದಲ ಚಿತ್ರ Janhvi Kapoor Ananya Pandey Varun Dhawan Shraddha Kapoor Junaid Khan Sara Ali Khan Ananya Panday Audition Junaid Khan Aamir Khan Junaid Khan Maharaj Junaid Khan Debut
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕನ್ನಡ ನಟಿಯರಲ್ಲಿ ಅತೀ ಹೆಚ್ಚು ಇನ್ಸ್ಟಾಗಾಮ್ ಫಾಲೋವರ್ಸ್ ಹೊಂದಿರುವ ನಟಿ ಇವರೇ ನೋಡಿ...Ashika Rangannath: ಕನ್ನಡತಿ ಆಶಿಕಾ ರಂಗನಾಥ್ ಸ್ಯಾಂಡಲ್‌ವುಡ್‌ನಲ್ಲಿ ಅಷ್ಟೇ ಅಲ್ಲ ಟಾಲಿವುಡ್ ಇಂಡಷ್ಟ್ರಿಯಲ್ಲಿಯೂ ಕೂಡ ತಮ್ಮ ನಟನೆಯ ಚಾಪು ಮೂಡಿಸಿದ್ದಾರೆ.
और पढो »
ಇಂಟರ್‌ವ್ಯೂ ಮಾಡಲು ಬಂದ ನಿರೂಪಕಿಯರನ್ನೆ ಪ್ರೀತಿಸಿ ಮದುವೆಯಾದ ಕ್ರಿಕೆಟಿಗರು ಇವರೇ ನೋಡಿ...ಟಿ20 ವಿಶ್ವಕಪ್ 2024ರ ಚಾಂಪಿಯನ್ ಪಟ್ಟವನ್ನು ಟೀಂ ಇಂಡಿಯಾ ಅಲಂಕರಿಸಿರುವುದು ಗೊತೇ ಇದೆ. ಬರ್ಬಾಡೋಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್‌ಗಳ ಅಂತರದಿಂದ ಮಣಿಸಿ ಗೆಲುವು ಮುಡಿಗೇರಿಸಿಕೊಂಡಿದೆ. ಈ ವಿಶ್ವಕಪ್ ಗೆಲ್ಲಲು ಭಾರತೀಯ ಆಟಗಾರರ ಶ್ರಮ ಪಟ್ಟಿದ್ದಾರೆ. ಒಬ್ಬಬ್ಬರೂ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.
और पढो »
ದರ್ಶನ್‌ರಂತೆ ಕೊಲೆ ಕೇಸ್‌ನಲ್ಲಿ ಅಂದರ್ ಆಗಿದ್ದ ಸೌತ್ ಫಿಲಿಂ ಇಂಡಸ್ಟ್ರಿಯ ಸ್ಟಾರ್ ನಟ ಈತ..!Thyagaraja Bhagavathar: ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪದ ಮೇರೆಗ ದರ್ಶನ್ ಜೈಲು ಸೇರಿರೋದು ಗೊತ್ತೇ ಇದೆ. ಗೊತ್ತಿದೋ ಗೊತ್ತಿಲದೆಯೋ ಮಾಡಿರುವ ತಪ್ಪಿಗೆ ದರ್ಶನ್ ಇದೀಗ ಪರಪ್ಪನ ಅಗ್ರಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
और पढो »
ರಾಧಿಕಾ ಮರ್ಚೆಂಟ್ ನಿರ್ಗಮನ ಸಮಾರಂಭಕ್ಕಾಗಿ ಧರಿಸಿದ್ದ ಕೆಂಪು ಚಿನ್ನದ ಕಸೂತಿ ಲೆಹೆಂಗಾ ವಿನ್ಯಾಸಗೊಳಿಸದವರು ಇವರೇ ನೋಡಿ.....!Anant Ambani - Radhika Merchant : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಶುಕ್ರವಾರ ವಿವಾಹವಾದ ರಾಧಿಕಾ ಮರ್ಚೆಂಟ್, ತಮ್ಮ ವಿದಾಯಿ ಸಮಾರಂಭದಲ್ಲಿ ಕೆಂಪು ಬಣ್ಣದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು.
और पढो »
ವ್ಯಾಪಾರ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ಅದಾನಿ ಮಕ್ಕಳು ಇವರೇ ನೋಡಿ !ವ್ಯಾಪಾರ ಮುನ್ನಡೆಸುವುದರಲ್ಲಿ ಅಂಬಾನಿ ಮಕ್ಕಳಿಗಿಂತ ಇದ್ದಾರೆ ಮುಂದು !ಗೌತಮ್ ಅದಾನಿ ಪತ್ನಿ ಪ್ರೀತಿ ಅದಾನಿ. ಗೌತಮ್ ಮತ್ತು ಪ್ರೀತಿಗೆ ಇಬ್ಬರು ಮಕ್ಕಳು. ಅವರೇ ಕರಣ್ ಅದಾನಿ ಮತ್ತು ಜೀತ್ ಅದಾನಿ.
और पढो »
ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್ ಮಾಡಿದ್ದ ಸ್ಟಾರ್ ಹೀರೊಗಳು, ನಂತರ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?Mumtaz: ಚಿಕ್ಕ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರತಿಭಾವಂತ ನಟಿ ಮುಮ್ತಾಜ್. ಧರ್ಮೇಂದ್ರ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ ಮತ್ತು ದೇವಾನಂದ್ ಅವರೊಂದಿಗೆ ತೆರೆ ಹಂಚಿಕೊಂಡ ಈ ನಟಿಯ ಜೊತೆ ಒಂದು ಕಾಲದಲ್ಲಿ ಕೆಲಸ ಮಾಡಲು ಯಾವುದೇ ನಾಯಕ ಸಿದ್ಧರಿರಲಿಲ್ಲ.
और पढो »