Niveditha gowda : ಬಿಗ್ ಬಾಸ್ ಕನ್ನಡ 5 ರ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಬೋಲ್ಡ್ ಬಿಕಿನಿ ಅವತಾರದ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಡಿವೋರ್ಸ್ ನಂತರ ಸಖತ್ ಬೋಲ್ಡ್ ಆಗಿರುವ ಗೊಂಬೆ.. ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡು ಟ್ರೇಂಡ್ ಕ್ರಿಯೆಟ್ ಮಾಡುತ್ತಿದ್ದಾರೆ..
ಬಿಗ್ ಬಾಸ್ ಕನ್ನಡ 5 ರ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಬೋಲ್ಡ್ ಬಿಕಿನಿ ಅವತಾರದ ಫೊಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಡಿವೋರ್ಸ್ ನಂತರ ಸಖತ್ ಬೋಲ್ಡ್ ಆಗಿರುವ ಗೊಂಬೆ.. ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡು ಟ್ರೇಂಡ್ ಕ್ರಿಯೆಟ್ ಮಾಡುತ್ತಿದ್ದಾರೆ..ದಿನದಿಂದ ದಿನಕ್ಕೆ ಹಾಟ್ ಗೊಂಬೆಯಾಗಿ ತಯಾರಾಗುತ್ತಿರುವ ಸುಂದರಿ ಫೋಟೋ ಹಂಚಿಕೊಂಡು ಪಡ್ಡೆ ಹುಡುಗರ ಹೃದಯ ಕದಿಯುತ್ತಿದ್ದಾಳೆ. ಬಿಗ್ ಬಾಸ್ ಮತ್ತು ರಿಯಾಲಿಟಿ ಟಿವಿ ಮೂಲಕ ಮುನ್ನೆಲೆ ಬಂದ ನಿವೇದಿತಾ ಗೌಡ ಸಧ್ಯ ಲೈಫ್ ಎಂಜಾಯ್ ಮಾಡುತ್ತಿದ್ದಾಳೆ. ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಇಬ್ಬರು ಪ್ರೀತಿ ಮಾಡಿ ಮದುವೆಯಾಗಿದ್ದರು.
ಫೆಬ್ರವರಿ 2020 ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾದ ಕೆಲವು ವರ್ಷಗಳ ನಂತರ, ಪ್ರತ್ಯೇಕ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಿವೇದಿತಾ ತನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಂತೆ, ಈಕೆಯ ಆತ್ಮ ವಿಶ್ವಾಸನೋಡಿ ಅಭಿಮಾನಿಗಳು ಮೆಚ್ಚು ವ್ಯಕ್ತಪಡಿಸುತ್ತಿದ್ದಾರೆ.. ಅಲ್ಲದೆ, ಒಂದು ದಾರಿ ಮುಗಿದರೆ ಇನ್ನೊಂದು ದಾರಿ.. ಒಂದೇ ಕಡೆ ನಾವು ನಿಲ್ಲುವುದು ಸರಿಯಲ್ಲಿ ಜೀವನನ್ನು ಎಂಜಾಯ್ ಮಾಡಬೇಕು ಅಂತ ನೆಟ್ಟಿಗರು ಹೇಳುತ್ತಿದ್ದಾರೆ..
Niveditha Gowda Niveditha Hot Niveditha Bikini Niveditha Viral Niveditha Hot Video Niveditha Reels Niveditha Boyfriend Former Bigg Boss Kannada Contestant Viral Video Niveditha Gowda Bikini Avatar Niveditha Gowda Hot Avatar Instagram Account Former Bigg Boss Kannada 5 Contestant Niveditha Gowda In Bikini
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Snake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆಇತ್ತೀಚೆಗೆ ವೈರಲ್ ಆಗುತ್ತಿರುವ ಎರಡು ಹಾವುಗಳ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಎರಡು ಹಾವುಗಳು ನಡುರಸ್ತೆಯಲ್ಲೇ ರೊಮ್ಯಾನ್ಸ್ ಮಾಡುತ್ತಿದ್ದು, ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
और पढो »
ಮದುವೆಯ ರಾತ್ರಿಯ ರಹಸ್ಯ ವೈರಲ್!ಮದುವೆಯ ರಾತ್ರಿಯ ವಿಶೇಷ ಕ್ಷಣಗಳನ್ನು ವೈರಲ್ ಮಾಡುವುದು ಜನಪ್ರಿಯವಾಗುತ್ತಿದೆ. ಇತ್ತೀಚೆಗೆ ಮತ್ತೊಂದು ಮದುವೆಯ ರಾತ್ರಿಯ ವಿಡಿಯೋ ವೈರಲ್ ಆಗಿದ್ದು, ಇದು ಸಮಾಜದಲ್ಲಿ ಚರ್ಚೆ ಉಂಟುಮಾಡಿತ್ತು.
और पढो »
ಮದುವೆ ಮೊದಲ ರಾತ್ರಿ ವಿಡಿಯೋ ವೈರಲ್ನವಜೋಡಿಯೊಂದು ಮದುವೆಯ ಮೊದಲ ರಾತ್ರಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ಬಾರೀ ವೈರಲ್ ಆಗುತ್ತಿದೆ.
और पढो »
ʼಕನ್ಯತ್ವʼ ಕುರಿತು ಸ್ಟಾರ್ ಸಿಂಗ್ ಸೆನ್ಸೇಷನಲ್ ಹೇಳಿಕೆ..ಗಾಯಕಿ ಚಿನ್ಮಯಿ ಸೆನ್ಸೇಷನಲ್ ವೈರಲ್ ಆಗುತ್ತಿವೆ.
और पढो »
ಬೇಬಿ ಬಂಪ್‌ನೊಂದಿಗೆ ಬೋಲ್ಡ್ ಪೋಸ್ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್ ನೋಡಿ ಫ್ಯಾನ್ಸ್ ಫುಲ್ ಸುಸ್ತುRadhika Apte: ನಟಿ ರಾಧಿಕಾ ಅಪ್ಟೆ ಬಾಲಿವುಡ್‌ನಲ್ಲಿ ತಮ್ಮ ನಟನೆ ಹಾಗೂ ಹಾಟ್ ಲುಕ್‌ನ ಮೂಲಕ ಸಾಗರದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
और पढो »
ಪವರ್ ಸ್ಟಾರ್ ಪತ್ನಿಯ ಸೆನ್ಸೇಷನಲ್ ಪೋಸ್ಟ್ ವೈರಲ್!ರೇಣು ದೇಸಾಯಿ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ
और पढो »