ಬೇಬಿ ಬಂಪ್‌ನೊಂದಿಗೆ ಬೋಲ್ಡ್‌ ಪೋಸ್‌ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್‌ ನೋಡಿ ಫ್ಯಾನ್ಸ್‌ ಫುಲ್‌ ಸುಸ್ತು

Radhika Apte समाचार

ಬೇಬಿ ಬಂಪ್‌ನೊಂದಿಗೆ ಬೋಲ್ಡ್‌ ಪೋಸ್‌ ಕೊಟ್ಟ ರಾಧಿಕಾ ಅಪ್ಟೆ..! ಫೋಟೋಸ್‌ ನೋಡಿ ಫ್ಯಾನ್ಸ್‌ ಫುಲ್‌ ಸುಸ್ತು
Baby BumpBollywood ActressCelebrity Pregnancy
  • 📰 Zee News
  • ⏱ Reading Time:
  • 26 sec. here
  • 25 min. at publisher
  • 📊 Quality Score:
  • News: 94%
  • Publisher: 63%

Radhika Apte: ನಟಿ ರಾಧಿಕಾ ಅಪ್ಟೆ ಬಾಲಿವುಡ್‌ನಲ್ಲಿ ತಮ್ಮ ನಟನೆ ಹಾಗೂ ಹಾಟ್‌ ಲುಕ್‌ನ ಮೂಲಕ ಸಾಗರದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ನಟಿ ರಾಧಿಕಾ ಅಪ್ಟೆ ತಾವು ಮದುವೆಯಾದ 12 ವರ್ಷಗಳ ನಂತರ ತಾಯಿಯಾಗುತ್ತಿರುವ ಬಗ್ಗೆ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಒಂದು ವಾರದ ಹಿಂದೆ ನಟಿ ರಾಧಿಕಾ ಅಪ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ತಮ್ಮ ಮಗುವನ್ನು ಮಡಿಲಲ್ಲಿಟ್ಟುಕೊಂಡು ಫೋಟೋ ಕೂಡ ಶೇರ್‌ ಮಾಡಿಕೊಂಡಿದ್ದರು. ಸಿನಿಮಾಗಳಲ್ಲಿ ಸಾಮಾನ್ಯವಾಗಿ ರಾಧಿಕಾ ಅಪ್ಟೆ ಬೋಲ್ಡ್‌ ಆಗಿ ಕಾಣಿಸಿಕೊಳ್ಳುತ್ತಾರೆ, ಈ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡುತ್ತಾರೆ.

ಸದ್ಯ, ನಟಿ ರಾಧಿಕಾ ಈ ಬೇಬಿ ಬಂಪ್‌ ಫೋಟೋಶೂಟ್‌ ಅನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ರಾಶಿಯ ಹುಡುಗಿಯರು ಸಾಕ್ಷಾತ್‌ ಲಕ್ಷ್ಮೀಯ ಸ್ವರೂಪ.. ಹುಟ್ಟಿದ ಕ್ಷಣದಿಂದಲೇ ಅಪ್ಪನ ಅದೃಷ್ಟ ಬೆಳಗುವರು, ಗಂಡನ ಪಾಲಿಗಂತೂ ಭಾಗ್ಯದ ದೇವತೆ !ಚಿನ್ನದ ಉಂಗುರ ಹಾಕಿದರೆ ಮಾತ್ರ ಈ ರಾಶಿಯವರಿಗೆ ಅದೃಷ್ಟ !ಇದೇ ಬೆರಳಿಗೆ ಹಾಕಿರುವ ಬಂಗಾರವಷ್ಟೇ ಬೆಳಗುವುದು ಇವರ ಬಾಳುಮಗಳ ಜೊತೆ ಕ್ಯೂಟ್‌ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌! ಫೋಟೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌ಈ ಹೂವನ್ನು ಅರೆದು ಹಚ್ಚಿದರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Baby Bump Bollywood Actress Celebrity Pregnancy Maternity Photoshoot Netizens React Netizens Reactions Pregnancy Photoshoot Radhika Apte Baby Bump Pictures Radhika Apte Becomes A Mother Radhika Apte Bold Photoshoot Radhika Apte Latest Photos Radhika Apte Maternity Photoshoot Viral Photos Radhika Apte Bold Baby Bump Photoshoot Radhika Apte Hot Baby Bump Photoshoot ನೆಟ್ಟಿಗರ ಪ್ರತಿಕ್ರಿಯೆಗಳು ರಾಧಿಕಾ ಅಪ್ಟೆ ಗರ್ಭಾವಸ್ಥೆಯ ಫೋಟೋಶೂಟ್ ರಾಧಿಕಾ ಅಪ್ಟೆ ತಾಯಿಯಾದರು ರಾಧಿಕಾ ಅಪ್ಟೆ ಬೇಬಿ ಬಂಪ್ ಚಿತ್ರಗಳು ರಾಧಿಕಾ ಅಪ್ಟೆ ಬೋಲ್ಡ್ ಫೋಟೋಶೂಟ್ ರಾಧಿಕಾ ಅಪ್ಟೆ ಹೊಸ ಫೋಟೋಗಳು ರಾಧಿಕಾ ಅಪ್ಟೆ ಹಾಟ್‌ ಫೋಟೋ ಶೂಟ್‌ ರಾಧಿಕಾ ಅಪ್ಟೆ ಬೋಲ್ಡ್‌ ಫೋಟೋ ಶೂಟ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿKeerthy suresh marriage photos: ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್‌ ಇಲ್ಲಿವೆ ನೋಡಿ...
और पढो »

ಅಪ್ಸರೆಯಂತಿದ್ದಾಳೆ ನಟಿ ರಂಭಾ ಪುತ್ರಿ..! ಫೋಟೋಸ್‌ ಇಲ್ಲಿದೆ ನೋಡಿ..ಅಪ್ಸರೆಯಂತಿದ್ದಾಳೆ ನಟಿ ರಂಭಾ ಪುತ್ರಿ..! ಫೋಟೋಸ್‌ ಇಲ್ಲಿದೆ ನೋಡಿ..Rambha daughter: ನಟಿ ರಂಭಾ 1992 ರಲ್ಲಿ ಮಲಯಾಳಂ ಚಿತ್ರ ಸ್ವರ್ಗಂ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ ಅವರು ಆಕ್ತಿ ಅಡಕ್ಕು ತೆಲುಗು ಚಿತ್ರದೊಂದಿಗೆ ತೆಗುಗು ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಅಷ್ಟೆ ಅಲ್ಲದೆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು.
और पढो »

ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌Aishwarya Rai-Salman Khan: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರಿಬ್ಬರ ಬೇರೆ ಬೇರೆ ದಾರಿಗಳು ಹಲವು ವರ್ಷಗಳ ಹಿಂದೆ ಸ್ಪಷ್ಟವಾದವು... ಆದರೆ ಇಂದಿಗೂ ಐಶ್ವರ್ಯಾ-ಸಲ್ಮಾನ್ ಸಂಬಂಧ ಚರ್ಚೆಯಾಗುತ್ತಿದೆ. ಸದ್ಯ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
और पढो »

ಮಗಳ ಜೊತೆ ಕ್ಯೂಟ್‌ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌! ಫೋಟೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌ಮಗಳ ಜೊತೆ ಕ್ಯೂಟ್‌ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌! ಫೋಟೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌Deepika Padukone: ನಟಿ ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರಾಗಿದ್ದರೂ ಬಾಲಿವುಡ್‌ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವರು. ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಛಾಪು ಮೂಡಿಸಿದವರು.
और पढो »

ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಗುಂಗಿನಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾಗಳಷ್ಟೇ ಅವರ ವ್ಯೆಯಕ್ತಿಕ ಬದುಕು ಚರ್ಚೆಯಾಗುತ್ತದೆ.
और पढो »

ಸೀರೆಯುಟ್ಟರೆ ಇವಳಂತೆ ಕಾಣಬೇಕು.. ಆಗ ಸೀರೆಗೂ ಬೆಲೆ, ನಾರಿ ಸೌಂದರ್ಯಕ್ಕೂ ನೆಲೆ ಸಿಕ್ಕಂಗಾಗುತ್ತೆ..! ಫೋಟೋಸ್‌ ನೋಡಿ...ಸೀರೆಯುಟ್ಟರೆ ಇವಳಂತೆ ಕಾಣಬೇಕು.. ಆಗ ಸೀರೆಗೂ ಬೆಲೆ, ನಾರಿ ಸೌಂದರ್ಯಕ್ಕೂ ನೆಲೆ ಸಿಕ್ಕಂಗಾಗುತ್ತೆ..! ಫೋಟೋಸ್‌ ನೋಡಿ...Shivatmika Rajasekhar : ಈ ಸ್ಟಾರ್ ಕಿಡ್ ಸಿನಿರಂಗ ಪ್ರವೇಶ ಮಾಡಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮಾಡಿದ್ರೂ ಸಹ ಹೆಚ್ಚಾಗಿ ಗುರುತಿಸಿಕೊಂಡಿದ್ದು ಮಾತ್ರ ತನ್ನ ಸೌಂದರ್ಯದಿಂದ.. ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಸ್‌ ಹಂಚಿಕೊಳ್ಳುವ ಈ ಚೆಲುವೆಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ..
और पढो »



Render Time: 2025-02-13 22:28:01