ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟ समाचार

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್.. ಮದುವೆ ಫೋಟೋಸ್‌ ಇಲ್ಲಿವೆ ನೋಡಿ
इंडिया ताज़ा खबर,इंडिया मुख्य बातें
  • 📰 Zee News
  • ⏱ Reading Time:
  • 14 sec. here
  • 2 min. at publisher
  • 📊 Quality Score:
  • News: 9%
  • Publisher: 63%

Keerthy suresh marriage photos: ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್‌ ಇಲ್ಲಿವೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಟಿ ಕೀರ್ತಿ ಸುರೇಶ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್‌ ಇಲ್ಲಿವೆ ನೋಡಿ..ಬಾಲನಟಿಯಾಗಿ ಖ್ಯಾತಿ ಗಳಿಸಿ ಇದೀಗ ಬಹುಭಾಷಾ ನಾಯಕಿಯಾಗಿರುವ ಕೀರ್ತಿ ಸುರೇಶ್ ಇಂದು ತಮ್ಮ ಮೆಚ್ಚಿನ ಹಡುಗನ ಜೊತೆ ಸಪ್ತಪದಿ ತುಳಿದಿದ್ದಾರೆ.

ಕೀರ್ತಿ ಸುರೇಶ್‌ ತಮ್ಮ ಬಾಲ್ಯದ ಗೆಳೆಯ ಆಂಟನಿ ತಟ್ಟಿಲ್ ಅವರ ಜೊತ ಮದುವೆ ಆಗಿದ್ದಾರೆ. 15 ವರ್ಷಗಳ ಪ್ರೀತಿಗೆ ಇಂದು ಫಲ ದೊರೆತಿದೆ. ಕೀರ್ತಿ ಸುರೇಶ್‌ ಮತ್ತು ಆಂಟನಿ ತಟ್ಟಿಲ್ ಮದುವೆಯಲ್ಲಿ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗಿಯಾಗಿದ್ದಾರೆ. /8ಈ ಹಣ್ಣು ‌ತಿನ್ನಿ ಸಾಕು ಕನ್ನಡಕವೇ ಬೇಕಿಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Manju Pavagada Marriage: ಮಂಜು ಪಾವಗಡ ಮದುವೆ ಫೋಟೋಸ್‌ ಇಲ್ಲಿವೆ ನೋಡಿManju Pavagada Marriage: ಮಂಜು ಪಾವಗಡ ಮದುವೆ ಫೋಟೋಸ್‌ ಇಲ್ಲಿವೆ ನೋಡಿManju Pavagada Marriage: ಕಿರುತೆರೆ ನಟ ಮಂಜು ಪಾವಗಡ ಅದ್ಧೂರಿಯಾಗಿ ಮದುವೆ ಆಗಿದ್ದು, ಫೋಟೋಸ್‌ ಇಲ್ಲಿವೆ ನೋಡಿ
और पढो »

ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?ಇದೇ ಡಿಸೆಂಬರ್ ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆ!? ವರ ಯಾರು ಗೊತ್ತಾ?South Actress Keerthy Suresh Marriage: ಡಿಸೆಂಬರ್‌ನಲ್ಲಿ ನಟಿ ಕೀರ್ತಿ ಸುರೇಶ್ ಮದುವೆಯಾಗಲಿದ್ದು, ಗೋವಾದಲ್ಲಿ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.
और पढो »

47 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಹುಬಲಿ ನಟ!! ಫೋಟೋಸ್‌ ವೈರಲ್‌47 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಹುಬಲಿ ನಟ!! ಫೋಟೋಸ್‌ ವೈರಲ್‌Subbaraju Marriage: ಬಾಹುಬಲಿ ಸಿನಿಮಾ ಎಂದರೆ ನಮಗೆ ಮೊದಲು ನೆನಪಾಗೋದು ಕೆಲವೊಂದು ಪಾತ್ರಗಳು, ಸಿನಿಮಾ ಹಿಟ್‌ ಆಗಿದ್ದು ಕೂಡ ಈ ಮುಖ್ಯ ಪಾತ್ರಗಳಿಂದ ಅಂತಲೇ ಹೇಳಬಹುದು, ಇದೀಗ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದ ನಟ ತಮ್ಮ 47 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
और पढो »

Viral Video: ವೇದಿಕೆ ಮೇಲೆಯೇ ವರನಿಗೆ ವಧು ಏನ್‌ ಮಾಡಿದ್ಲು ನೋಡಿ; ನೀವು ನಕ್ಕು ನಕ್ಕು ಸುಸ್ತಾಗ್ತೀರಾ!Viral Video: ವೇದಿಕೆ ಮೇಲೆಯೇ ವರನಿಗೆ ವಧು ಏನ್‌ ಮಾಡಿದ್ಲು ನೋಡಿ; ನೀವು ನಕ್ಕು ನಕ್ಕು ಸುಸ್ತಾಗ್ತೀರಾ!ಕೆಲವರು ವಧುವಿನ ವರ್ತನೆಯನ್ನು ಖಂಡಿಸಿ ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. ಮದುವೆ ಅಂದ್ರೆ ಇದೇ ನೋಡಿ ವಧುವಿನಿಂದ ವರನಿಗೆ ʼಚಮಕ್‌ʼ ಅಂತಾ ಕೆಲವರು ತಮಾಷೆ ಮಾಡಿದ್ದಾರೆ.
और पढो »

ಹಸೆಮಣೆ ಏರಲಿರುವ ಕೀರ್ತಿ ಸುರೇಶ್‌ ತಾಯಿ ಕೂಡ ಖ್ಯಾತ ನಟಿ.. ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ?ಹಸೆಮಣೆ ಏರಲಿರುವ ಕೀರ್ತಿ ಸುರೇಶ್‌ ತಾಯಿ ಕೂಡ ಖ್ಯಾತ ನಟಿ.. ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ?Keerthy Suresh mother And Net Worth: ನಟಿ ಕೀರ್ತಿ ಸುರೇಶ್‌ ಸೌತ್‌ ಸಿನಿಮಾರಂಗದ ಖ್ಯಾತ ನಟಿ. ಈವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ ತಿಳಿಯೋಣ...
और पढो »

ಕೊನೆಗೂ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಕೀರ್ತಿ ಸುರೇಶ್!‌ ಖ್ಯಾತ ಮ್ಯೂಸಿಕಲ್‌ ಡೈರೆಕ್ಟರ್‌ ಕೈ ಹಿಡಿಯಲಿದ್ದಾರೆ ಸೌತ್‌ ನಟಿ!!ಕೊನೆಗೂ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಕೀರ್ತಿ ಸುರೇಶ್!‌ ಖ್ಯಾತ ಮ್ಯೂಸಿಕಲ್‌ ಡೈರೆಕ್ಟರ್‌ ಕೈ ಹಿಡಿಯಲಿದ್ದಾರೆ ಸೌತ್‌ ನಟಿ!!Keerthi Suresh Marriage: ಅನಿರುದ್ಧ್ ರವಿಚಂದರ್ ದಕ್ಷಿಣ ಭಾರತ ಚಿತ್ರರಂಗದ ನಂಬರ್ ಒನ್ ಸಂಗೀತ ನಿರ್ದೇಶಕ. ಅನಿರುದ್ಧ್ ತಮ್ಮ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಿ ಎಂದು ಎಲ್ಲಾ ಸ್ಟಾರ್ ಹೀರೋಗಳು ಕಾಯುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
और पढो »



Render Time: 2025-02-14 01:22:32