ಮಗಳ ಜೊತೆ ಕ್ಯೂಟ್‌ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌! ಫೋಟೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌

Deepika Padukone समाचार

ಮಗಳ ಜೊತೆ ಕ್ಯೂಟ್‌ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌! ಫೋಟೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌
Deepika Padukone BabyDeepika Padukone DaughterDeepika Padukone Daughter Dua Photo
  • 📰 Zee News
  • ⏱ Reading Time:
  • 25 sec. here
  • 22 min. at publisher
  • 📊 Quality Score:
  • News: 83%
  • Publisher: 63%

Deepika Padukone: ನಟಿ ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರಾಗಿದ್ದರೂ ಬಾಲಿವುಡ್‌ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವರು. ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಛಾಪು ಮೂಡಿಸಿದವರು.

ಮಗಳ ಜೊತೆ ಕ್ಯೂಟ್‌ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ -ರಣವೀರ್‌ ಸಿಂಗ್‌! ಫೋಟೋ ನೋಡಿ ಫ್ಯಾನ್ಸ್‌ ಫುಲ್‌ ಖುಷ್‌

ನಟಿ ದೀಪಿಕಾ ಅವರು ತಮ್ಮ ಸಿನಿಮಾಗಳ ಮೂಲಕ ಅಷ್ಟೆ ಅಲ್ಲ, ತಮ್ಮ ವೈಯಕ್ತಿಕ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವು ತಿಂಗಳ ಹಿಂದೆಯಷ್ಟೆ ನಟಿ ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷಯವನ್ನು ತಾವೇ ಸ್ವತಃ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ತಮ್ಮ ಮಗುವಿನ ಜನನದ ನಂತರ 100 ಕೋಟಿ ರೂ. ಕೊಟ್ಟು ಹೊಸ ಮನೆ ಖರೀದಿಸಿ ಅದಕ್ಕೆ ಶಿಫ್ಟ್‌ ಆಗಿದ್ದಾರೆ. ಹೊಸ ಮನೆಗೆ ಹೋದ ನಂತರ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್‌ ಸಿಂಗ್‌ ತಮ್ಮ ಮಗಳಿಗೆ ದೀಪಾವಳಿಯಂದು ದುವಾ ಎಂದು ಹೆಸರಿಟ್ಟಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Deepika Padukone Baby Deepika Padukone Daughter Deepika Padukone Daughter Dua Photo Dua Photo Dua Viral Photo Deepika Padukone Family Photo With Daughter Deepika Padukone Ranveer Singh Dua Photo Ranveer Singh With Daughter Photo Ranveer Singh Daughter Viral Photo ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಮಗಳ ಫೋಟೋ ಮಗಳ ಜೊತೆ ದೀಪಿಕಾ ಪಡುಕೋಣೆ ಫ್ಯಾಮಿಲಿ ಫೋಟೋ ಮಗಳೊಂದಿಗೆ ಫ್ಯಾಮಿಲಿ ಫೋಟೋ ಶೇರ್‌ ಮಾಡಿಕೊಂಡ ದೀಪಿಕಾ ರಣವೀರ್‌ ಸಿಂಗ್‌ ದೀಪಿಕಾ ಪಡುಕೋಣೆ ದುವಾ ವೈರಲ್‌ ಫೋಟೊ ದೀಪಿಕಾ ಪಡುಕೋಣೆ ಮಗಳ ಫೋಟೋ ರಣವೀರ್‌ ಸಿಂಗ್‌ ಮಗಳ ಫೋಟೋ ಮಗಳ ಫೋಟೋ ಶೇರ್‌ ಮಾಡಿಕೊಂಡ ದೀಪಿಕಾ ಪಡುಕೋಣೆ Kannada Kannada News News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಏನ್‌ ಮುದ್ದಾಗಿದ್ದಾಳೆ ದೀಪಿಕಾ ಪುತ್ರಿ..! ಕೊನೆಗೂ ನಾಮಕರಣದಂದೇ ಮಗುವಿನ ಫುಲ್‌ ಫೇಸ್‌ ರಿವೀಲ್‌ ಮಾಡಿದ ದೀಪಿಕಾ-ರಣವೀರ್‌... ಫೋಟೋ ನೋಡಿಏನ್‌ ಮುದ್ದಾಗಿದ್ದಾಳೆ ದೀಪಿಕಾ ಪುತ್ರಿ..! ಕೊನೆಗೂ ನಾಮಕರಣದಂದೇ ಮಗುವಿನ ಫುಲ್‌ ಫೇಸ್‌ ರಿವೀಲ್‌ ಮಾಡಿದ ದೀಪಿಕಾ-ರಣವೀರ್‌... ಫೋಟೋ ನೋಡಿViral Photo of Deepika Padukone Daughter: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್‌ ಸಿಂಗ್‌ ಇತ್ತೀಚೆಗೆ ಅಂದರೆ ಗಣೇಶ ಹಬ್ಬದ ಸಂದರ್ಭದಲ್ಲಿ ಮಹಾಲಕ್ಷ್ಮೀಯನ್ನು ತಮ್ಮ ಮನೆಗೆ ಬರಮಾಡಿಕೊಂಡಿದ್ದರು. ಹಬ್ಬದ ಮರುದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ದೀಪಿಕಾ, ತಮ್ಮ ಮಗುವಿಗೆ ʼದುವಾʼ ಎಂದು ಹೆಸರಿಟ್ಟಿದ್ದರು.
और पढो »

ಮಗುವಿಗೆ ಜನ್ಮ ನೀಡಿದ ಮೂರು ತಿಂಗಳಲ್ಲೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ದೀಪಿಕಾ ಪಡುಕೋಣೆ.. ಅಭಿಮಾನಿಗಳು ಫುಲ್‌ ಖುಷ್‌..!ಮಗುವಿಗೆ ಜನ್ಮ ನೀಡಿದ ಮೂರು ತಿಂಗಳಲ್ಲೆ ಬೆಂಗಳೂರಿಗೆ ಎಂಟ್ರಿ ಕೊಟ್ಟ ದೀಪಿಕಾ ಪಡುಕೋಣೆ.. ಅಭಿಮಾನಿಗಳು ಫುಲ್‌ ಖುಷ್‌..!Deepika Padukone: ಕನ್ನಡತಿ ದೀಪಿಕಾ ಪಡುಕೋಣೆ, ತಮ್ಮ ಆಕ್ಟಿಂಗ್‌ ಆಗಲಿ ಅಥವ ತಮ್ಮ ವೈಯಕ್ತಿಕ ವಿಷಯವಾಗಲಿ ಎಲ್ಲದರಲ್ಲೂ ಸದಾ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇದೀಗ ಮಗುವಿಗೆ ಜನ್ಮ ನೀಡಿದ ಮೂರೆ ತಿಂಗಳಲ್ಲಿ ನಟಿ ದೀಪಿಕಾ ಪಡುಕೋಣೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ.
और पढो »

ಮಗಳ ಕುರಿತು ಗುಡ್‌ ನ್ಯೂಸ್‌ ಹಂಚಿಕೊಂಡ ಸಚಿನ್‌ ತೆಂಡೂಲ್ಕರ್‌.. ಸುದ್ದಿ ಕೇಳಿ ಅಭಿಮಾನಿಗಳು ಫುಲ್‌ ಖುಷ್‌..?!ಮಗಳ ಕುರಿತು ಗುಡ್‌ ನ್ಯೂಸ್‌ ಹಂಚಿಕೊಂಡ ಸಚಿನ್‌ ತೆಂಡೂಲ್ಕರ್‌.. ಸುದ್ದಿ ಕೇಳಿ ಅಭಿಮಾನಿಗಳು ಫುಲ್‌ ಖುಷ್‌..?!Sachin Tendulkar: ಕ್ರಿಕೆಟ್‌ ಜಗತ್ತಿನ ದೇವರು ಎಂದೆ ಪ್ರಖ್ಯಾತಿ ಪಡೆದಿರುವ ಸಚಿನ್‌ ತೆಂಡೂಲ್ಕರ್‌ ಅವರ ಮಗಳ ಹೆಗಲಿಗೆ ಇದೀಗ ಒಂದು ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. ಮಗಳ ಸಾಧನೆಯನ್ನು ಮೆಚ್ಚಿ ಸಚಿನ್‌ ಇದೀಗ ತಮ್ಮ ಟ್ವಿಟ್ಟ್ರ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.
और पढो »

Deepika Padukone: ಬೆಂಗಳೂರಿನಲ್ಲಿ ಪಂಜಾಬಿ ಗಾಯಕನಿಗೆ ಕನ್ನಡ ಕಲಿಸಿದ ಕನ್ನಡತಿ ದೀಪಿಕಾ ಪಡುಕೋಣೆ.. ವಿಡಿಯೋ ವೈರಲ್...‌ ಬೆರಗಾದ ಫ್ಯಾನ್ಸ್!‌Deepika Padukone: ಬೆಂಗಳೂರಿನಲ್ಲಿ ಪಂಜಾಬಿ ಗಾಯಕನಿಗೆ ಕನ್ನಡ ಕಲಿಸಿದ ಕನ್ನಡತಿ ದೀಪಿಕಾ ಪಡುಕೋಣೆ.. ವಿಡಿಯೋ ವೈರಲ್...‌ ಬೆರಗಾದ ಫ್ಯಾನ್ಸ್!‌ದೀಪಿಕಾ ಪಡುಕೋಣೆ ಸಹ ಭಾಗಿಯಾಗಿದ್ದರು. ಸೆಪ್ಟೆಂಬರ್‌ನಲ್ಲಿ ಮಗಳು ದುವಾಗೆ ಜನ್ಮ ನೀಡಿದ ನಂತರ ಇದೇ ಮೊದಲ ಬಾರಿಗೆ ದೀಪಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡರು.
और पढो »

ಹೆತ್ತ ಮಗಳ ಮೊಲೆ ಹಾಲು ಕುಡಿದ ತಂದೆ..! 258 ಕೋಟಿ ಮಾರಾಟವಾದ ಈ ಫೋಟೋ ಹಿಂದಿದೆ ಕಣ್ಣೀರಿನ ಕಥೆ..ಹೆತ್ತ ಮಗಳ ಮೊಲೆ ಹಾಲು ಕುಡಿದ ತಂದೆ..! 258 ಕೋಟಿ ಮಾರಾಟವಾದ ಈ ಫೋಟೋ ಹಿಂದಿದೆ ಕಣ್ಣೀರಿನ ಕಥೆ..Daughter Breastfeed To Father : ಈ ಮೇಲಿನ ಫೋಟೋ ನೋಡಿ ಹಲವರು ಆಶ್ಚರ್ಯ ಪಡುತ್ತಾರೆ. ಕೆಲವರಿಗೆ ಈ ಚಿತ್ರ ಕೆಟ್ಟ ಭಾವನೆ ಮೂಡಿಸುತ್ತದೆ.. ಆದರೆ ಇದರ ಹಿಂದಿನ ಸತ್ಯ ತಿಳಿದರೆ ಭಾವುಕರಾಗುತ್ತೀರಿ. ತನ್ನ ತಂದೆಗೆ ಶುಶ್ರೂಷೆ ಮಾಡುತ್ತಿರುವ ಮಗಳ ಈ ಫೋಟೋ 30 ಮಿಲಿಯನ್ ಯುರೋಗಳಿಗೆ ಮಾರಾಟವಾಯಿತು. ಅಂದರೆ ನಮ್ಮ ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 258 ಕೋಟಿ ರೂ.
और पढो »

ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಅವರಜ್ಜಿ ಕೊಟ್ಟ ಗಿಫ್ಟ್ ಏನು? ಎಲ್ಲಾ ಬಿಟ್ಟು ಈ ಉಡುಗೊರೆಯನ್ನೇ ಕೊಟ್ಟಿದ್ದೇಕೆ?ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಅವರಜ್ಜಿ ಕೊಟ್ಟ ಗಿಫ್ಟ್ ಏನು? ಎಲ್ಲಾ ಬಿಟ್ಟು ಈ ಉಡುಗೊರೆಯನ್ನೇ ಕೊಟ್ಟಿದ್ದೇಕೆ?Deepika Padukone Daughter: ನಿನ್ನೆ ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಮೂರು ತಿಂಗಳು ಪೂರ್ಣಗೊಂಡಿದೆ. ಮಗುವಿನ ಮೂರು ತಿಂಗಳ ಹುಟ್ಟುಹಬ್ಬಕ್ಕಾಗಿ ಅಜ್ಜಿ ಅಂಜು ಭವ್ನಾನಿ ತಮ್ಮ ಕೂದಲನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ.
और पढो »



Render Time: 2025-02-16 01:11:55