ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಅವರಜ್ಜಿ ಕೊಟ್ಟ ಗಿಫ್ಟ್ ಏನು? ಎಲ್ಲಾ ಬಿಟ್ಟು ಈ ಉಡುಗೊರೆಯನ್ನೇ ಕೊಟ್ಟಿದ್ದೇಕೆ?

Deepika Padukone Mother In Law समाचार

ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಅವರಜ್ಜಿ ಕೊಟ್ಟ ಗಿಫ್ಟ್ ಏನು? ಎಲ್ಲಾ ಬಿಟ್ಟು ಈ ಉಡುಗೊರೆಯನ್ನೇ ಕೊಟ್ಟಿದ್ದೇಕೆ?
Baby Duaದೀಪಿಕಾ ಪಡುಕೋಣೆ ಮಗಳುದೀಪಿಕಾ ಪಡುಕೋಣೆ
  • 📰 Zee News
  • ⏱ Reading Time:
  • 24 sec. here
  • 26 min. at publisher
  • 📊 Quality Score:
  • News: 97%
  • Publisher: 63%

Deepika Padukone Daughter: ನಿನ್ನೆ ದೀಪಿಕಾ ಪಡುಕೋಣೆ ಪುತ್ರಿ ದುವಾಗೆ ಮೂರು ತಿಂಗಳು ಪೂರ್ಣಗೊಂಡಿದೆ. ಮಗುವಿನ ಮೂರು ತಿಂಗಳ ಹುಟ್ಟುಹಬ್ಬಕ್ಕಾಗಿ ಅಜ್ಜಿ ಅಂಜು ಭವ್ನಾನಿ ತಮ್ಮ ಕೂದಲನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ.

Deepika Padukone Ranveer Singh Daughter Dua: ನಿನ್ನೆ ದೀಪಿಕಾ ಪಡುಕೋಣೆ ಪುತ್ರಿ ದುವಾ ಗೆ ಮೂರು ತಿಂಗಳು ತುಂಬಿದೆ. ಮಗುವಿನ ಮೂರು ತಿಂಗಳ ಹುಟ್ಟುಹಬ್ಬಕ್ಕಾಗಿ ಅಜ್ಜಿ ಅಂಜು ಭಾವ್ನನಿ ತಮ್ಮ ಕೂದಲನ್ನು ಗಿಫ್ಟ್ ರೂಪದಲ್ಲಿ ಕೊಟ್ಟಿದ್ದಾರೆ. ಜೊತೆಗೆ ಮುದ್ದಿನ ಮೊಮ್ಮಗಳ ಮೂರು ತಿಂಗಳ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್ ಹಾಕಿದ್ದಾರೆ. ದುವಾ ಗೆ ಅವರಜ್ಜಿ ಅಂದರೆ ರಣವೀರ್ ಸಿಂಗ್ ತಾಯಿ ಅಂಜು ಭವ್ನಾನಿ ಬೇರೆಯ ರೀತಿಯ ಗಿಫ್ಟ್ ಕೊಟ್ಟಿದಾರೆ.

ಇದಕ್ಕೂ ಮೊದಲು ದೀಪಿಕಾ ಮತ್ತು ರಣವೀರ್ ದೀಪಾವಳಿ ದಿನ ದುವಾಳ ಸಣ್ಣ ಪಾದಗಳನ್ನು ಪೋಸ್ಟ್ ಮಾಡಿದ್ದರು. ಈಗ ದುವಾಳ ಸಣ್ಣ ಕೈ ಕ್ಯಾಮರಾ ಕಣ್ಣಿಗೆ ಬಿದ್ದಿದೆ.ಈ 7 ಸೂಪರ್‌ಫುಡ್‌ಗಳನ್ನ ನಿಮ್ಮ ಚಳಿಗಾಲದ ಸ್ನೇಹಿತರನ್ನಾಗಿಸಿ; ಕೆಮ್ಮು, ಶೀತ & ಅಸ್ತಮಾ ಸೇರಿ ಯಾವುದೇ ಕಾಯಿಲೆ ಬರಲ್ಲ!ನಿಮಗೆ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ ತಕ್ಷಣ ಬದಲಿಸಿಕೊಳ್ಳಿ, ಇಲ್ಲದಿದ್ದರೆ ಈ ಕಾಯಿಲೆಗಳು ಹೆಚ್ಚಾಗೋದು ಗ್ಯಾರಂಟಿ...!ಹೊಸ ವರ್ಷವು ಈ ರಾಶಿಗಳಿಗೆ ಸಂತೋಷದ ಉಡುಗೊರೆ ತರುತ್ತಿದೆ; 2025ರಲ್ಲಿ ಈ ರಾಶಿಗಳು ತುಂಬಾ ಅದೃಷ್ಟಶಾಲಿಯಾಗ್ತಾರೆ!!ಈ ಜನ್ಮರಾಶಿಗೆ ಗಜಕೇಸರಿ ಯೋಗ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Baby Dua ದೀಪಿಕಾ ಪಡುಕೋಣೆ ಮಗಳು ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ದುವಾ ಅಂಜು ಭವ್ನಾನಿ ಬಾಲಿವುಡ್ Special Gift To Baby Dua Ranveer Singh Mother Dua Padukone Singh Bollywood Deepika Padukone Daughter Name Deepika Padukone Daughter Age Deepika Padukone Daughter Photo Deepika Padukone Baby Born Deepika Padukone Age Deepika Padukone First Husband Deepika Padukone Husband Dua Padukone Singh Kannada Kannada News Today Kannada News Zee Kannada News Latest Kannada News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Deepika Padukone: ಬೆಂಗಳೂರಿನಲ್ಲಿ ಪಂಜಾಬಿ ಗಾಯಕನಿಗೆ ಕನ್ನಡ ಕಲಿಸಿದ ಕನ್ನಡತಿ ದೀಪಿಕಾ ಪಡುಕೋಣೆ.. ವಿಡಿಯೋ ವೈರಲ್...‌ ಬೆರಗಾದ ಫ್ಯಾನ್ಸ್!‌Deepika Padukone: ಬೆಂಗಳೂರಿನಲ್ಲಿ ಪಂಜಾಬಿ ಗಾಯಕನಿಗೆ ಕನ್ನಡ ಕಲಿಸಿದ ಕನ್ನಡತಿ ದೀಪಿಕಾ ಪಡುಕೋಣೆ.. ವಿಡಿಯೋ ವೈರಲ್...‌ ಬೆರಗಾದ ಫ್ಯಾನ್ಸ್!‌ದೀಪಿಕಾ ಪಡುಕೋಣೆ ಸಹ ಭಾಗಿಯಾಗಿದ್ದರು. ಸೆಪ್ಟೆಂಬರ್‌ನಲ್ಲಿ ಮಗಳು ದುವಾಗೆ ಜನ್ಮ ನೀಡಿದ ನಂತರ ಇದೇ ಮೊದಲ ಬಾರಿಗೆ ದೀಪಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡರು.
और पढो »

ಶ್ರೀಮಂತ ಉದ್ಯಮಿ.. ಸ್ಟಾರ್‌ ಕ್ರಿಕೆಟರ್‌.. ರಣವೀರ್ ಜೊತೆ ಮದುವೆಗೂ ಮುನ್ನ ಈ 6 ಜನರೊಂದಿಗೆ ಡೇಟಿಂಗ್‌ ಮಾಡಿದ್ದರಂತೆ ದೀಪಿಕಾ ಪಡುಕೋಣೆ!ಶ್ರೀಮಂತ ಉದ್ಯಮಿ.. ಸ್ಟಾರ್‌ ಕ್ರಿಕೆಟರ್‌.. ರಣವೀರ್ ಜೊತೆ ಮದುವೆಗೂ ಮುನ್ನ ಈ 6 ಜನರೊಂದಿಗೆ ಡೇಟಿಂಗ್‌ ಮಾಡಿದ್ದರಂತೆ ದೀಪಿಕಾ ಪಡುಕೋಣೆ!Deepika Padukone Affairs: ಬಾಲಿವುಡ್ ಸ್ಟಾರ್‌ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾಗಿ 6 ವರ್ಷಗಳು ಕಳೆದಿವೆ.
और पढो »

ಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್‌ ಹೇಳಿಕೆಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್‌ ಹೇಳಿಕೆಬಾಲಿವುಡ್‌ನ ಈ ಸ್ಟಾರ್ ಫ್ಯಾಮಿಲಿ ಸೊಸೆ ಕೊಟ್ಟ ಶಾಕಿಂಗ್‌ ಹೇಳಿಕೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
और पढो »

ಚಿತ್ರರಂಗದ ಕರಾಳತೆ.. ಕಾಸ್ಟಿಂಗ್‌ ಕೌಚ್‌ಗೆ ಬಲಿಯಾಗಿ ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡ ಜನಪ್ರಿಯ ನಟಿ ಈಕೆ!ಚಿತ್ರರಂಗದ ಕರಾಳತೆ.. ಕಾಸ್ಟಿಂಗ್‌ ಕೌಚ್‌ಗೆ ಬಲಿಯಾಗಿ ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡ ಜನಪ್ರಿಯ ನಟಿ ಈಕೆ!Bhojpuri actress: ಎಲ್ಲಾ ಇಂಡಸ್ಟ್ರಿಯಲ್ಲಿಯೂ ಕಾಸ್ಟಿಂಗ್ ಕೌಚ್ ಸಾಮಾನ್ಯವೆನ್ನುವಂತಾಗಿದೆ.. ಇದೀಗ ಖ್ಯಾತ ಬೋಜ್‌ಪುರಿ ನಟಿಯೊಬ್ಬರ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
और पढो »

ಐಪಿಎಲ್ 2025: ಎಲ್ಲಾ ತಂಡಗಳು ಬಿಡ್ಮಾಡಿದ ಏಕೈಕ ಆಟಗಾರ ಯಾರು?ಐಪಿಎಲ್ 2025: ಎಲ್ಲಾ ತಂಡಗಳು ಬಿಡ್ಮಾಡಿದ ಏಕೈಕ ಆಟಗಾರ ಯಾರು?ರಿಷಬ್ ಪಂತ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ಗಳಲ್ಲಿ ಒಂದು ಇದ್ದ ಐಪಿಎಲ್‌ನಲ್ಲಿ ಎಲ್ಲಾ ತಂಡಗಳು ಬಿಡ್ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಈ ಆಟಗಾರನ್ನು ಕೊನೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸಹಿ ಹಾಕಿತು.
और पढो »

ಬೆಂಗಳೂರಿನ ಟ್ಯಾಂಕರ್ ಮಾಫಿಯಾದ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಹೆಚ್.ಡಿ.ದೇವೇಗೌಡರುಬೆಂಗಳೂರಿನ ಟ್ಯಾಂಕರ್ ಮಾಫಿಯಾದ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಹೆಚ್.ಡಿ.ದೇವೇಗೌಡರುಬೆಂಗಳೂರಿನ ನೀರಿನ ಬವಣೆ ನೀಗಿಸಬೇಕಾದರೆ ಮೇಕೆದಾಟು ಯೋಜನೆಗೆ ಅನುಮತಿ ಸಿಗಬೇಕಿದೆ. ಎಲ್ಲಾ ರಾಜಕೀಯ ಬದಿಗಿಟ್ಟು ಈ ಯೋಜನೆಗೆ ಬೆಂಬಲ ಕೊಡಬೇಕಿದೆ ಎಂದು ಮನವಿ ಮಾಡಿದರು.
और पढो »



Render Time: 2025-02-14 00:16:28