Bhojpuri actress: ಎಲ್ಲಾ ಇಂಡಸ್ಟ್ರಿಯಲ್ಲಿಯೂ ಕಾಸ್ಟಿಂಗ್ ಕೌಚ್ ಸಾಮಾನ್ಯವೆನ್ನುವಂತಾಗಿದೆ.. ಇದೀಗ ಖ್ಯಾತ ಬೋಜ್‌ಪುರಿ ನಟಿಯೊಬ್ಬರ ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
ಬಾಲಿವುಡ್‌ನಲ್ಲಿ ಸಾಕಷ್ಟು ಕಾಸ್ಟಿಂಗ್ ಕೌಚ್ ನ ಪ್ರಕರಣಗಳು ವರದಿಯಾಗಿವೆ.ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲಿಯೂ ಹುಟ್ಟುತ್ತದೆ ಕೂದಲು! ಬಿಳಿ ಕೂದಲಿಗೂ ಇದೇ ಶಾಶ್ವತ ಪರಿಹಾರRohit SharmaBhojpuri famous actress tulip singh: ಬಾಲಿವುಡ್‌ನಲ್ಲಿ ಸಾಕಷ್ಟು ಕಾಸ್ಟಿಂಗ್ ಕೌಚ್ ನ ಪ್ರಕರಣಗಳು ವರದಿಯಾಗಿವೆ. ಆ ವೇಳೆ ಅನೇಕ ಹಿರಿಯ ಬಾಲಿವುಡ್ ನಟರ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ಆದರೆ ಭೋಜ್‌ಪುರಿ ಚಿತ್ರೋದ್ಯಮವೂ ಇದರಿಂದ ಹೊರತಾಗಿಲ್ಲ..
ಭೋಜ್‌ಪುರಿ ಚಿತ್ರರಂಗದ ಸುಂದರ ನಟಿ ಪೂನಂ ಸಿಂಗ್ ಅವರು ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದನ್ನು ಸ್ವತಃ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗವಾಗಿ ಪ್ರಸ್ತಾಪಿಸಿದ್ದಾರೆ.ಈ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ ತುಲಿಪ್ ಸಿಂಗ್"ಉದ್ಯಮಿಯೊಬ್ಬರು ನನ್ನ ಎರಡು ಸಿನಿಮಾಗಳಿಗೆ ಇನ್ವೆಸ್ಟ್ ಮಾಡಿದ್ದರು.. ಈ ಕಾರಣದಿಂದ ಅವರು ನನ್ನೊಂದಿಗೆ ದೈಹಿಕ ಸಂಬಂಧವನ್ನು ಕೇಳಿದ್ದರು.. ಆ ಸಮಯದಲ್ಲಿ ನಾನು ಎರಡು ಬಾರಿ ಗರ್ಭಪಾತ ಮಾಡಿಸಿಕೊಳ್ಳಬೇಕಾಯಿತು ಎಂದು ನಟಿ ಆರೋಪಿಸಿದ್ದಾರೆ.. ಇಷ್ಟೇ ಅಲ್ಲ ನನಗಾದ ಅನುಭವ ಬೇರೆ ಹುಡುಗಿಯರ ಮೇಲಾಗುವುದನ್ನು ತಪ್ಪಿಸಲು ನಾನು ಪ್ರಯತ್ನಿಸಿದ್ದೆ..
ತುಲಿಪ್ ಸಿಂಗ್ ಅವರ ಮೇಲೆ 2.5 ಕೋಟಿ ರೂಪಾಯಿ ವಂಚನೆ ಆರೋಪ, ಚೆಕ್ ಬೌನ್ಸ್ ಕೇಸ್, ಹೀಗೆ ಹಲವಾರು ಸುಳ್ಳು ಪ್ರಕರಣಗಳು ನಟಿಯ ಮೇಲೆ ದಾಖಲಾಗಿದ್ದವು.. ಸದ್ಯ ನಟಿ ತಮ್ಮ ಪತಿ ಮತ್ತು ಮಗಳೊಂದಿಗೆ ವೈವಾಹಿಕ ಜೀವನದಲ್ಲಿ ಸಂತೋಷದಿಂದ ಇದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Bhojpuri Actress Tulip Singh Poonam Singh ಕಾಸ್ಟಿಂಗ್ ಕೌಚ್ ಪೂನಂ ಸಿಂಗ್ ತುಲಿಪ್ ಸಿಂಗ್ ಬೋಜ್‌ಪುರಿ ನಟಿ Bhojpuri News In Kannada Bhojpuri Latest News Casting Couch Casting Couch Experience Casting Couch News In Kannada Casting Couch Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಯಸ್ಸು 41 ಆದ್ರೆ ಇನ್ನೂ ಸಿಂಗಲ್.. ಪ್ರಖ್ಯಾತ ರಾಜಕಾರಣಿಯೊಂದಿಗೆ ಅಫೇರ್ ರೂಮರ್ಸ್.. 65 ಸಿನಿಮಾಗಳಲ್ಲಿ ಮಿಂಚಿದ ಜನಪ್ರಿಯ ನಟಿ ಈಕೆ!!Famous South Actress: ಇಂದು ನಾವು ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಬಗ್ಗೆ ತಿಳಿಯಲು ಹೊರಟಿದ್ದೇವೆ.. ಹಾಗಾದ್ರೆ ಯಾರು ಆ ಚೆಲುವೆ ಅಂತೀರಾ.. ಈ ಸ್ಟೋರಿ ಓದಿ..
और पढो »
History: ಇಂದು ಪಾಕಿಸ್ತಾನಕ್ಕೆ ಬಹಳ ವಿಶೇಷವಾದ ದಿನ, 2007ರಲ್ಲಿ ಏನಾಯಿತು ಗೊತ್ತಾ..?ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್‌ನ ನಾಯಕ ನವಾಜ್ ಷರೀಫ್ ಎರಡು ಬಾರಿ ದೇಶಭ್ರಷ್ಟತೆಯ ನೋವನ್ನು ಎದುರಿಸಬೇಕಾಯಿತು. ಮೊದಲ ಬಾರಿಗೆ 2000ರಿಂದ 2007ರವರೆಗೆ ದೇಶದಿಂದ ಹೊರಗುಳಿಯಬೇಕಾಯಿತು.
और पढो »
ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿರುವ ನಟಿ ರೋಜಾ ಮಗಳು!? ಮಾಜಿ ಶಾಸಕಿಯ ಪುತ್ರಿಯನ್ನ ವರಿಸಲಿರುವ ಆ ಲಕ್ಕಿಬಾಯ್ ಯಾರು ಗೊತ್ತೇ?Actress Roja Daughter: ಮಾಜಿ ಶಾಸಕಿ ಹಾಗೂ ಜನಪ್ರಿಯ ನಟಿ ರೋಜಾ ಅವರ ಮಗಳು ಸ್ಟಾರ್ ಹೀರೋಗೆ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗುತ್ತಿದೆ..
और पढो »
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ: ಈಕೆ ಎಷ್ಟು ಕೋಟಿ ಆಸ್ತಿಯ ಒಡತಿ, ಪತಿಯ ಆಸ್ತಿಯೆಷ್ಟು!Actress Nayanatara Birthday: ಬಾಲಿವುಡ್ ಚಿತ್ರಗಳಲ್ಲೂ ಬೇಡಿಕೆ ಇರುವ ನಯನಾ ತಾರಾ ಇಂದು ತಮ್ಮ 40 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಯನತಾರಾ ವಿಗ್ನೇಶ್ ಶಿವನ್ ಅವರೊಂದಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
और पढो »
ಇಬ್ಬರು ಸ್ಟಾರ್ ಆಟಗಾರರನ್ನು ಒಮ್ಮೆಲೆ ಮೆಂಟೇನ್ ಮಾಡುತ್ತಿರುವ ಖ್ಯಾತ ನಟಿ ಈಕೆ!!Urvashi Rautela: ಊರ್ವಶಿ ರೌಟೇಲಾ ಇತ್ತೀಚಿನ ದಿನಗಳಲ್ಲಿ ಜನಪ್ರಿಯ ನಾಯಕಿಯರಲ್ಲಿ ಒಬ್ಬರು. ಕೆಲವೇ ಚಿತ್ರಗಳನ್ನು ಮಾಡಿದರೂ ಕೆಲವೇ ದಿನಗಳಲ್ಲಿ ಉತ್ತಮ ಮನ್ನಣೆ ಗಳಿಸಿದರು. ಅದರಲ್ಲೂ ತೆಲುಗಿನಲ್ಲಿ ಮೆಗಾ ಹೀರೋ ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿ ಕ್ರೇಜ್ ಗಳಿಸಿದ್ದಾಳೆ.
और पढो »
ಅತೀ ವೇಗವಾಗಿ ಕೂದಲು ಬೆಳೆಯಲು ವಾರಕ್ಕೆ ಎರಡು ಬಾರಿ ಹೀಗೆ ಮಾಡಿ.!Hair Growth tips : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅನೇಕ ರೀತಿಯ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೇಶರಾಶಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ಅವರಲ್ಲಿ ಕೂದಲು ಉದುರುವ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
और पढो »