ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿರುವ ನಟಿ ರೋಜಾ ಮಗಳು!? ಮಾಜಿ ಶಾಸಕಿಯ ಪುತ್ರಿಯನ್ನ ವರಿಸಲಿರುವ ಆ ಲಕ್ಕಿಬಾಯ್‌ ಯಾರು ಗೊತ್ತೇ?

Ex MLA Roja Daughter Anshu Malika समाचार

ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿರುವ ನಟಿ ರೋಜಾ ಮಗಳು!? ಮಾಜಿ ಶಾಸಕಿಯ ಪುತ್ರಿಯನ್ನ ವರಿಸಲಿರುವ ಆ ಲಕ್ಕಿಬಾಯ್‌ ಯಾರು ಗೊತ್ತೇ?
Anshu Malika NewsAnshu MalikaAnshu Malika Marriage
  • 📰 Zee News
  • ⏱ Reading Time:
  • 72 sec. here
  • 12 min. at publisher
  • 📊 Quality Score:
  • News: 63%
  • Publisher: 63%

Actress Roja Daughter: ಮಾಜಿ ಶಾಸಕಿ ಹಾಗೂ ಜನಪ್ರಿಯ ನಟಿ ರೋಜಾ ಅವರ ಮಗಳು ಸ್ಟಾರ್ ಹೀರೋಗೆ ಸೊಸೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗುತ್ತಿದೆ..

ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿರುವ ನಟಿ ರೋಜಾ ಮಗಳು!? ಮಾಜಿ ಶಾಸಕಿಯ ಪುತ್ರಿಯನ್ನ ವರಿಸಲಿರುವ ಆ ಲಕ್ಕಿಬಾಯ್‌ ಯಾರು ಗೊತ್ತೇ?

ಮಾಜಿ ಶಾಸಕಿ ಹಾಗೂ ಜನಪ್ರಿಯ ನಟಿ ರೋಜಾ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲಅಯ್ಯೋ.. ಛೀ.. ಅಪ್ಪ ಲಿಪ್‌ಕಿಸ್‌ ಮತ್ತೆ ಅದನ್ನ ಮಾಡ್ಬೇಡ ಅಂದಿದಾರೆ, ನಾನ್‌ ಮಾಡಲ್ಲಪ್ಪ..! ನಟಿ ಹೇಳಿಕೆ ವೈರಲ್‌..ನಿಮ್ಮ ಮೊಬೈಲ್‌ ನಂಬರ್‌ ಹೀಗಿದ್ರೆ ಅದೃಷ್ಟವೇ ನಿಮ್ಮನ್ನು ಹುಡುಕಿ ಬರುತ್ತೆ! ಅದ್ರಲ್ಲೂ ಈ ಸಂಖ್ಯೆ ಇದ್ರೆ... ನಿಮ್ಮಷ್ಟು ಲಕ್ಕಿ ಜಗತ್ತಲ್ಲೇ ಯಾರೂ ಇರಲ್ಲ! anshu malika: ಮಾಜಿ ಶಾಸಕಿ ಹಾಗೂ ಜನಪ್ರಿಯ ನಟಿ ರೋಜಾ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ವೈಸಿಪಿ ಆಡಳಿತದಲ್ಲಿ ಸಕ್ರಿಯರಾಗಿದ್ದ ರೋಜಾ ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುವುದು ಅಪರೂಪ.

2014 ಮತ್ತು 2019ರ ಚುನಾವಣೆಯಲ್ಲಿ ವೈಸಿಪಿ ಪರವಾಗಿ ಶಾಸಕಿಯಾಗಿ ಗೆದ್ದಿದ್ದ ರೋಜಾ ಅವರಿಗೆ 2024ರ ಚುನಾವಣೆ ಫಲಿತಾಂಶ ಕೊಂಚ ಶಾಕ್ ನೀಡಿದ್ದು ಗೊತ್ತೇ ಇದೆ. ಮತ್ತೊಂದೆಡೆ ರೋಜಾ ಮಗಳ ಸಿನಿಮಾ ಎಂಟ್ರಿ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ರೋಜಾ ಮಗಳ ಹೆಸರು ಅಂಶು ಮಲಿಕಾ.. ಇದೀಗ ಆಕೆ ಸ್ಟಾರ್ ಹೀರೋ ಮನೆಗೆ ಸೊಸೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರೋಜಾ ಈ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.."ನನ್ನ ಮಗಳ ಮದುವೆ ಪ್ರಸ್ತಾಪಗಳ ಬಗ್ಗೆ ವೈರಲ್ ಆಗಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ..

ಅಲ್ಲದೇ"ವಿಜ್ಞಾನಿಯಾಗುವುದು ನನ್ನ ಮಗಳ ಗುರಿ... ನನ್ನ ಮಗಳ ಆದ್ಯತೆಗೆ ತಕ್ಕಂತೆ ವೃತ್ತಿ ಜೀವನ ಇರುತ್ತದೆ" ಎಂದು ರೋಜಾ ಪ್ರತಿಕ್ರಿಯಿಸಿದ್ದಾರೆ. ಜಬರ್ದಸ್ತ್ ಶೋನಲ್ಲಿ ತೀರ್ಪುಗಾರರಾಗಿ ರೋಜಾ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು ಆದರೆ ಆ ಸುದ್ದಿ ನಿಜವಾಗಲಿಲ್ಲ. ತಮಿಳುನಾಡು ರಾಜಕೀಯಕ್ಕೆ ರೋಜಾ ಎಂಟ್ರಿ ಕೊಡುತ್ತಾರೆ ಎಂಬ ವರದಿಗಳು ಬಂದಿದ್ದವು ಆದರೆ ಆ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ವೈಸಿಪಿ ಅಧಿಕಾರಕ್ಕೆ ಬರಲಿದ್ದು, 2029ರಲ್ಲಿ ಮತ್ತೊಮ್ಮೆ ಶಾಸಕರಾಗಿ ಗೆಲ್ಲುತ್ತೇನೆ ಎಂದು ರೋಜಾ ನಂಬಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Anshu Malika News Anshu Malika Anshu Malika Marriage ಟಾಲಿವುಡ್ ಮಾಜಿ ಶಾಸಕಿ ರೋಜಾ ಖ್ಯಾತ ನಟಿ ರೋಜಾ ಪುತ್ರಿ ನಟಿ ರೋಜಾ ಪುತ್ರಿ ಅಂಶು ಮಲಿಕಾ ರೋಜಾ ಪುತ್ರಿ ಅಂಶು ಮಲಿಕಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪವರ್‌ ಸ್ಟಾರ್‌ ಮನೆಯಲ್ಲಿ ಘೋರ ದುರಂತ.. ಕಂಬನಿ ಮಿಡಿದ ಸಿನಿರಂಗ!!ಪವರ್‌ ಸ್ಟಾರ್‌ ಮನೆಯಲ್ಲಿ ಘೋರ ದುರಂತ.. ಕಂಬನಿ ಮಿಡಿದ ಸಿನಿರಂಗ!!Renu desai Mother passes Away: ಉದ್ಯಮದಲ್ಲಿ ಆಳವಾದ ದುರಂತವೊಂದು ಎದುರಾಗಿದೆ.. ಟಾಲಿವುಡ್ ಸ್ಟಾರ್ ಹೀರೋ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ತಾಯಿ ನಿಧನರಾಗಿದ್ದಾರೆ..
और पढो »

ಬಿಗ್‌ ಬಾಸ್‌ ಕನ್ನಡ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಕೊಟ್ಟ ಈ ಇಬ್ಬರು ಸ್ಪರ್ಧಿಗಳು ಯಾರು ಗೊತ್ತೇ!ಬಿಗ್‌ ಬಾಸ್‌ ಕನ್ನಡ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಕೊಟ್ಟ ಈ ಇಬ್ಬರು ಸ್ಪರ್ಧಿಗಳು ಯಾರು ಗೊತ್ತೇ!Bigg Boss Kannada Season 11 Wild Card Entry: ಈ ವಾರ ಮತ್ತಿಬ್ಬರು ವೈಲ್ಡ್ ಕಾರ್ಡ್ ಮೂಲಕ ಬಿಗ್‌ ಬಾಸ್‌ ಮನೆ ಒಳಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
और पढो »

ಈ ಮೂರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತಾ?ಈ ಮೂರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತಾ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »

ನಟಿ ಕಸ್ತೂರಿ ಶಂಕರ್ ಯಾರು? ಬಂಧನಕ್ಕೆ ಕಾರಣವೇನು.. ಕನ್ನಡದಲ್ಲಿ ಮಿಂಚಿರುವ ಇವರು ಕೋಟಿ ಕೋಟಿ ಆಸ್ತಿ ಸಂಪಾದಿಸಿರುವುದು ಹೇಗೆ?ನಟಿ ಕಸ್ತೂರಿ ಶಂಕರ್ ಯಾರು? ಬಂಧನಕ್ಕೆ ಕಾರಣವೇನು.. ಕನ್ನಡದಲ್ಲಿ ಮಿಂಚಿರುವ ಇವರು ಕೋಟಿ ಕೋಟಿ ಆಸ್ತಿ ಸಂಪಾದಿಸಿರುವುದು ಹೇಗೆ?Kasthuri Shankar: ತೊಂಬತ್ತರ ದಶಕದಲ್ಲಿ ಸೌತ್‌ ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ನಟಿ ಕಸ್ತೂರಿ ಶಂಕರ್.
और पढो »

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

ಆತ ಮೂರು ಮದುವೆ ಮುಚ್ಚಿಟ್ಟು ನನಗೆ ಗರ್ಭಿಣಿ ಮಾಡಿದ : 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ನಟಿ !ಆತ ಮೂರು ಮದುವೆ ಮುಚ್ಚಿಟ್ಟು ನನಗೆ ಗರ್ಭಿಣಿ ಮಾಡಿದ : 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ನಟಿ !Tiger Prabhakar Wife: ಮಾಜಿ ಗೆಳೆಯ ಟೈಗರ್ ಪ್ರಭಾಕರ್ ಜೊತೆಗಿನ ಕಹಿ ಅನುಭವಗಳನ್ನು ನಟಿ ಅಂಜು ಹಂಚಿಕೊಂಡಿದ್ದಾರೆ.
और पढो »



Render Time: 2025-02-19 04:34:39