ಇವು ಕೇವಲ ಎಲೆಗಳಲ್ಲ ಮಧುಮೇಹಿಗಳಿಗೆ ಪವಾಡ ಔಷಧ!! ಇದನ್ನು ಸೇವಿಸುವುದರಿಂದ ಎಷ್ಟೆ ಹೆಚ್ಚಿದ್ದರು ತಕ್ಷಣ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್‌

Bilva Patra's Health Benefits समाचार

ಇವು ಕೇವಲ ಎಲೆಗಳಲ್ಲ ಮಧುಮೇಹಿಗಳಿಗೆ ಪವಾಡ ಔಷಧ!! ಇದನ್ನು ಸೇವಿಸುವುದರಿಂದ ಎಷ್ಟೆ ಹೆಚ್ಚಿದ್ದರು ತಕ್ಷಣ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್‌
Bilva Patra's Role In Diabetes ControlDiabetes RemedyDiabetes
  • 📰 Zee News
  • ⏱ Reading Time:
  • 22 sec. here
  • 42 min. at publisher
  • 📊 Quality Score:
  • News: 152%
  • Publisher: 63%

Bilva Patra for diabetes: ಇತ್ತೀಚಿನ ಜೀವನಶೈಲಿಯ ಕಾರಣದಿಂದಾಗಿ ಹವವರು ಮದೂಮೇಹದಿಂದ ಬಳಲುತ್ತಿದ್ದಾರೆ. ವಯಸ್ಸಿನ ಬೇಧವಿಲ್ಲದೆ ಮಧುಮೇಹ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಇದನ್ನು ಗುಣ ಪಡಿಸಲು ಯಾವುದೇ ಔಷಧಿ ಇಲ್ಲವಾದರೂ. ಕೆಲವೊಂದು ಮನೆಮದ್ದುಗಳನ್ನು ಸೇವಿಸುವುದರಿಂದ ನಾವು ಶುಗರ್‌ ಅನ್ನು ಕಂಟ್ರೋಲ್‌ಗೆ ತರಬಹುದು.

ಇವು ಕೇವಲ ಎಲೆಗಳಲ್ಲ ಮಧುಮೇಹ ಿಗಳಿಗೆ ಪವಾಡ ಔಷಧ!! ಇದನ್ನು ಸೇವಿಸುವುದರಿಂದ ಎಷ್ಟೆ ಹೆಚ್ಚಿದ್ದರು ತಕ್ಷಣ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್‌

ಮಧುಮೇಹಗಳಿಗೆ ಶುಗರ್‌ ಹೆಚ್ಚಾಗುವುದು ಸಾಮಾನ್ಯ ಆದರೆ, ಈ ಶುಗರ್‌ ಅನ್ನು ಕಂಟ್ರೋಲ್‌ಗೆ ತರದೆ ಹೋದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೃದಯಾಘಾತ ಹಾಗೂ ಕಿಡ್ನಿ ಫೇಲ್ಯೂರ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಆದ್ದರಿಂದ ಮುಧುಮೇಹವನ್ನು ಕಂಟ್ರೋಲ್‌ನಲ್ಲಿಡುವುದು ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಔಷಧಗಳನ್ನು ತೆಗೆದುಕೊಂಡ ನಂತರ ಕೂಡ ಶುಗರ್‌ ಕಂಟ್ರೋಲ್‌ಗೆ ಬರುವುದಿಲ್ಲ. ಆದ್ದರಿಂದ ನೀವು ಕೆಲವು ಮನೆಮದ್ದುಗಳನ್ನು ಸೇವಿಸುವುದರಿಂದ ಶುಗರ್‌ ಅನ್ನು ಕಂಟ್ರೋಲ್‌ಗೆ ತರಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bilva Patra's Role In Diabetes Control Diabetes Remedy Diabetes Diabetes Care Bael Leaves Bilva Patra Maredu Control Blood Sugar Bael Leaves Bilva Patra Diabetes Remedy Blood Sugar Control Natural Diabetes Treatment Ayurvedic Medicine ಬಿಲ್ವ ಪತ್ರೆಯ ಆರೋಗ್ಯ ಪ್ರಯೋಜನಗಳು ಮಧುಮೇಹ ನಿಯಂತ್ರಣದಲ್ಲಿ ಬಿಲ್ವ ಪತ್ರೆಯ ಪಾತ್ರ ಮಧುಮೇಹ ಪರಿಹಾರ ಮಧುಮೇಹ ಮಧುಮೇಹ ಆರೈಕೆ ಬೇಲ್ ಎಲೆಗಳು ಬಿಲ್ವ ಪತ್ರೆ ಮರೆಡು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ ಬೇಲ್ ಎಲೆಗಳು ಬಿಲ್ವ ಪತ್ರ ಮಧುಮೇಹ ಪರಿಹಾರ ನೈಸರ್ಗಿಕ ಮಧುಮೇಹ ಚಿಕಿತ್ಸೆ ರಕ್ತ ಸಕ್ಕರೆ ನಿಯಂತ್ರಣ ಔಷಧಿ Bilva Patra For Diabetes Bilva Patra Bilva Patra Health Benefits Wood Apple Leaves Health Benefits Diabetes Sugar Control Home Remedies Best Remedy For Diabetes Instant Remedy For Diabetes How To Control Blood Sugar Instantly Best Ways To Control Blood Sugar Best Way To Control Blood Sugar Instantly

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ನೀರು ಅಮೃತ್ತಕ್ಕಿಂತಲೂ ಮಿಗಿಲು.. ಮಧುಮೇಹಕ್ಕೆ ಬೆಸ್ಟ್‌ ಮನೆಮದ್ದು.. ಇದನ್ನು ಸೇವಿಸುವುದರಿಂದ ಕ್ಷಣಾರ್ಧದಲ್ಲೆ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್‌..!ಈ ನೀರು ಅಮೃತ್ತಕ್ಕಿಂತಲೂ ಮಿಗಿಲು.. ಮಧುಮೇಹಕ್ಕೆ ಬೆಸ್ಟ್‌ ಮನೆಮದ್ದು.. ಇದನ್ನು ಸೇವಿಸುವುದರಿಂದ ಕ್ಷಣಾರ್ಧದಲ್ಲೆ ಕಂಟ್ರೋಲ್‌ಗೆ ಬರುತ್ತೆ ಬ್ಲಡ್‌ ಶುಗರ್‌..!Barley water: ಬಾರ್ಲಿ ನೀರು ಹಲವಾರು ಪೋಷಕಾಂಶಗಳನ್ನು ಒಳಗೊಂಡಿದೆ, ಇದೇ ಕಾರಣದಿಂದ ಇದನ್ನು ಬಡವರ ಅಮೃತ ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಅಂಶಗಳು ಬ್ಲಡ್‌ ಶುಗರ್‌ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೆ ಅಲ್ಲ ನಿಮ್ಮ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡುವಲ್ಲಿ ಸಹಾಯ ಮಾಡುತ್ತದೆ.
और पढो »

ಡಯಾಬಿಟಿಸ್ ಫ್ರೆಂಡ್ಲಿ ಡ್ರಿಂಕ್ಸ್: ಇವುಗಳನ್ನು ಕುಡಿದ್ರೆ ಐದೇ ನಿಮಿಷದಲ್ಲಿ ಕಂಟ್ರೋಲ್ಗೆ ಬರುತ್ತೆ ಶುಗರ್ಡಯಾಬಿಟಿಸ್ ಫ್ರೆಂಡ್ಲಿ ಡ್ರಿಂಕ್ಸ್: ಇವುಗಳನ್ನು ಕುಡಿದ್ರೆ ಐದೇ ನಿಮಿಷದಲ್ಲಿ ಕಂಟ್ರೋಲ್ಗೆ ಬರುತ್ತೆ ಶುಗರ್Diabetes Drinks: ಮಧುಮೇಹ ಸಮಸ್ಯೆ ಇರುವವರಿಗೆ ಕೆಲವು ಪಾನೀಯಗಳು ಸ್ನೇಹಿತರಿದ್ದಂತೆ ಎನ್ನಲಾಗುತ್ತದೆ. ಇವುಗಳ ಬಳಕೆಯಿಂದ ಸುಲಭವಾಗಿ ಶುಗರ್ ಕಂಟ್ರೋಲ್ ಮಾಡಬಹುದು.
और पढो »

ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »

ನೆಗಡಿ ಕೆಮ್ಮು ಜ್ವರಕ್ಕೆ ನಿಮಿಷದಲ್ಲಿ ಉಮಶಮನ.. ಈ ಹಣ್ಣನ್ನು ಕುದಿಸಿದ ನೀರು ಕುಡಿದರೆ ಬರೋದೇ ಇಲ್ಲ ವ್ಯಾಧಿ!ನೆಗಡಿ ಕೆಮ್ಮು ಜ್ವರಕ್ಕೆ ನಿಮಿಷದಲ್ಲಿ ಉಮಶಮನ.. ಈ ಹಣ್ಣನ್ನು ಕುದಿಸಿದ ನೀರು ಕುಡಿದರೆ ಬರೋದೇ ಇಲ್ಲ ವ್ಯಾಧಿ!ಎಲಚಿಹಣ್ಣು ಅಥವಾ ಬೋರೆಹಣ್ಣು ಎಂದು ಕರೆಯುವ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
और पढो »

ಈ ಆಹಾರಗಳು ನಿಮ್ಮ ಡಯಟ್ನಲ್ಲಿದ್ದರೆ ಹೆಚ್ಚಾಗುವುದೇ ಇಲ್ಲ ಬ್ಲಡ್ ಶುಗರ್ಈ ಆಹಾರಗಳು ನಿಮ್ಮ ಡಯಟ್ನಲ್ಲಿದ್ದರೆ ಹೆಚ್ಚಾಗುವುದೇ ಇಲ್ಲ ಬ್ಲಡ್ ಶುಗರ್Foods to control sugar: ಡಯಾಬಿಟಿಸ್ ರೋಗಿಗಳು ತಮ್ಮ ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ಬಳಸುವುದರಿಂದ ಬ್ಲಡ್ ಶುಗರ್ ಹೆಚ್ಚಾಗುವುದನ್ನು ತಪ್ಪಿಸಬಹುದು.
और पढो »

ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !ಮಧುಮೇಹ ಇದ್ದವರಿಗೆ ಈ ಹಳದಿ ಹಣ್ಣು ಅಮೃತ ಇದ್ದ ಹಾಗೆ. ಇದು ಬ್ಲಡ್ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »



Render Time: 2025-02-16 02:23:58