ಪ್ರಾಣಾಯಾಮವು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ನಿಜವಾಗಿಯೂ ಕನ್ನಡಕಕ್ಕೆ ವಿದಾಯ ಹೇಳಲು ಬಯಸಿದರೆ, ಪ್ರತಿದಿನ ಅರ್ಧ ಘಂಟೆಯವರೆಗೆ ನಿಯಮಿತವಾಗಿ ಪ್ರಾಣಾಯಾಮವನ್ನು ಮಾಡಲು ಪ್ರಾರಂಭಿಸಿ.
Eye Care Tips : ನೀವೂ ನಿಮ್ಮ ಕನ್ನಡಕಕ್ಕೆ ವಿದಾಯ ಹೇಳಲು ಬಯಸುವಿರಾ? ಹೌದು ಎಂದಾದರೆ, ಕೆಲವು ಆಯುರ್ವೇದ ಪರಿಹಾರಗಳು ನಿಮ್ಮ ಕಣ್ಣಿನ ಆರೋಗ್ಯಕ್ಕೆ ವರವನ್ನು ನೀಡಬಹುದು. ಅದು ಹೇಗೆ ಅಂತೀರಾ..? ಹಾಗಾದ್ರೆ ಈ ಸ್ಟೋರಿ ಓದಿ...ಕನ್ನಡಕಕ್ಕೆ ವಿದಾಯ ಹೇಳಲಬಯಸಿದರೆ ಈ ಆಯುರ್ವೇದ ಪರಿಹಾರ ಅಳವಡಿಸಿಕೊಳ್ಳಿಕಪ್ಪು ದಾರವನ್ನು ಈ 4 ರಾಶಿಯವರು ತಪ್ಪಿಯೂ ಕಟ್ಟಬೇಡಿ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Eye Care Tips Eyesight Improve Ayurvedic Remedies Eyeglasses Healthy Vision Diabetes Chronic Disease Insulin
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
और पढो »
Grah Gochar Effect 2024: ಇಂದಿನಿಂದ ಈ 4 ರಾಶಿಯ ಜನರು ಎಚ್ಚರಿಕೆಯಿಂದ ಇರಬೇಕು!ಜ್ಯೋತಿಷ್ಯದ ಪ್ರಕಾರ, ಸೂರ್ಯನು ಮೇಷ ರಾಶಿಯ ಆರನೇ ಮನೆಯಲ್ಲಿರುತ್ತಾನೆ, ಈ ಕಾರಣದಿಂದ ನೀವು ಸೆಪ್ಟೆಂಬರ್ ಮಧ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ ಈ ತಿಂಗಳ ಆರಂಭವು ನಿಮಗೆ ಉತ್ತಮವಾಗಿರುತ್ತದೆ.
और पढो »
Astro Tips: ಆರ್ಥಿಕ ಪ್ರಗತಿ & ಧನಲಾಭಕ್ಕಾಗಿ ಪ್ರತಿನಿತ್ಯ ಈ ಲಕ್ಷ್ಮಿದೇವಿಯ ಮಂತ್ರ ಪಠಿಸಿಸಂಜೆ ಹೊತ್ತು ಮಡಿಯಲ್ಲಿ ಪದ್ಮಾಸನ ಹಾಕಿ ಕುಳಿತು ಕೆಂಪು ಅಕ್ಷತೆ ಮತ್ತು ಹೂಗಳನ್ನು ತಾಯಿ ಲಕ್ಷ್ಮಿದೇವಿಗೆ ಅರ್ಪಿಸುತ್ತಾ ಈ ಮಂತ್ರವನ್ನು ಹೇಳುವುದರಿಂದ ಸಮೃದ್ಧಿ ಕಾಣುತ್ತೀರಿ. ಇದಲ್ಲದೆ ಈ ಮಂತ್ರವನ್ನೂ ನೀವು ಜಪಿಸಬಹುದು.
और पढो »
ನೀವು ಈ ರಾಶಿಯವರಗಿದ್ದರೆ ಗಣೇಶ ಚತುರ್ಥಿ ದಿನ ಈ ಕೆಲಸ ಮಾಡಿ !ಜೀವನದ ಪ್ರತಿಯೊಂದು ಕ್ಷಣ ಸುಖದ ಸುಪ್ಪತ್ತಿಗೆಯಲ್ಲಿಯೇ ಸಾಗುವುದುಗಣೇಶ ಚತುರ್ಥಿಯಂದು ರಾಶಿಗನುಗುಣವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಬೇಕು.
और पढो »
ನಿಮ್ಮ ಮನೆಯಲ್ಲಿ ದೀಪವನ್ನು ʻಈʼ ರೀತಿ ಹಚ್ಚಿ.. ಕಷ್ಟಗಳ ಪರಿಹಾರವಾಗಿ ಹಣದ ಹೊಳೆ ಹರಿಯಲು ಆರಂಭಿಸುತ್ತದೆ!ghee lamp: ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.
और पढो »
ಕಡಲೆ ಚಿಕ್ಕಿ, ಎಳ್ಳಿನ ಚಿಕ್ಕಿ ಎಲ್ಲರಿಗೂ ಇಷ್ಟ!ಆದರೆ ತಿನ್ನುವ ಮೊದಲು ಈ ವಿಡಿಯೋ ಒಮ್ಮೆ ನೋಡಿ ಬಿಡಿ !Chikki making video :ಚಿಕ್ಕಿ ಫ್ಯಾಕ್ಟರಿಯಲ್ಲಿ ಚಿಕ್ಕಿ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಚಿಕ್ಕಿ ಪ್ರಿಯರಾಗಿ ಉಳಿಯುತ್ತೀರಾ ನೀವೇ ಹೇಳಿ.
और पढो »