ghee lamp: ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.
ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.ಒಂದು ತುಪ್ಪದ ದೀಪ ವನ್ನು ಹಚ್ಚಿ ಪೂಜಿಸುವುದರಿಂದ ನಿಮಗೆ ಎಲ್ಲಾ ರೀತಿಯ ಲಾಭಗಳು ದೊರೆಯುತ್ತವೆ.Bigg Boss 8NTR ದೇಗುಲ ದರ್ಶನ ಹಿಂದಿನ ನಿಜವಾದ ಕಾರಣ.? ಅಸಲಿಗೆ ಕರ್ನಾಟಕಕ್ಕೆ ಯಂಗ್ ಟೈಗರ್ ಬಂದಿದ್ದೇಕೆ ಗೊತ್ತೆ..?
ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ. ಹಿಂದೂ ಧರ್ಮದಲ್ಲಿ, ಒಬ್ಬರ ಜೀವನದಲ್ಲಿ ಹಣ ಮತ್ತು ಸಂಪತ್ತಿಗೆ ಸಂಬಂಧಿಸಿದ ಕೆಲವು ಗ್ರಹಗಳು ಮತ್ತು ದೇವರುಗಳಿವೆ. ಇವೆರಡನ್ನೂ ಸರಿಯಾಗಿ ಪೂಜಿಸಿದರೆ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ದೊಡ್ಡ ಪ್ರಾರ್ಥನೆಗಳನ್ನು ಮಾಡುವ ಅಗತ್ಯವಿಲ್ಲ. ಕೇವಲ ಒಂದು ತುಪ್ಪದ ದೀಪವನ್ನು ಹಚ್ಚಿ ಪೂಜಿಸುವುದರಿಂದ ನಿಮಗೆ ಎಲ್ಲಾ ರೀತಿಯ ಲಾಭಗಳು ದೊರೆಯುತ್ತವೆ.ಆ ನಿಟ್ಟಿನಲ್ಲಿ ಸಂಪತ್ತಿನ ಅಧಿಪತಿ ಶುಕ್ರ ಮತ್ತು ಗುರು. ಈ ಎರಡರಲ್ಲೂ ಶುಕ್ರನು ನಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುವ ಮಟ್ಟಿಗೆ ಮಾತ್ರ ಹಣವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಗುರು ಭಗವಾನ್ ಹಾಗಲ್ಲ.
ಅಂತಹ ಗುರುವನ್ನು ಗುರುವಾರದಂದು ದೀಪ ಬೆಳಗಿಸಿ ಪೂಜಿಸಿದರೆ ಆದಾಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಗುರುಭಗವಾನರ ದಿನವಾದ ಗುರುವಾರದಂದು ದೀಪವನ್ನು ಹಚ್ಚುವುದು ಒಳ್ಳೆಯದು. ಆದರೆ ಅದನ್ನು ಯಾವಾಗ ಹಚ್ಚಬೇಕು ಎನ್ನುವ ಪ್ರಸ್ನೆ ನಿಮ್ಮಲ್ಲಿಯೂ ಉದಭವಿಸಬಹುದು, ಅದಕ್ಕೆ ಉತ್ತರ ಇಲ್ಲಿದೆ.ಗುರುವಾರ ಬೆಳಗ್ಗೆ 6-7 ಅಥವಾ ಮಧ್ಯಾಹ್ನ 1-2 ಗಂಟೆಯೊಳಗೆ ತುಪ್ಪದ ದೀಪವನ್ನು ಹಚ್ಚಿ ಗುರು ಭಗವಾನನನ್ನು ಪೂಜಿಸಬೇಕು. ರಾತ್ರಿಯಲ್ಲಿ ಎಂದಿಗೂ ದೀಪವನ್ನು ಹಚ್ಚುವ ತಪ್ಪನ್ನು ಮಾಡಬೇಡಿ. ಸೂರ್ಯನು ಉದಯಿಸಿದಾಗ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರೇಣುಕಾಸ್ವಾಮಿ ಕೊಲೆಗೆ ಕಾರಣ ಬಹಿರಂಗ..! ಪವಿತ್ರಾಗೌಡ ಅಶ್ಲೀಲ ಮೆಸೇಜ್ಗಳ ಮಾಹಿತಿ ಕೊಟ್ಟ InstagramDaily GK Quiz
ತುಪ್ಪದ ದೀಪ ತುಪ್ಪದ ದೀಪದ ಪ್ರಯೋಜನ ದೇವರಿಗೆ ದೀಪ ಹಚ್ಚುವುದರ ಪ್ರಯೋಜನ ದೇವರ ದೀಪ ದೀಪ ದೇವರಿಗೆ ತುಪ್ಪದ ದೀಪ ಹಚ್ಚುವುದರ ಪ್ರಯೋಜನ Benefits Of Ghee Lamp Lamp How To Do Puja Benefits Of Lighting Ghee Diya Spiritual Significance Of Ghee Lamp Spiritual Benefits Of Ghee Lamp Spiritual Benefits Of Lighting Ghee Diya At Home Benefits Of Lighting Ghee Lamp At Temple Advantages Of Ghee Lamp Advantages Of Ghee Diya ತುಪ್ಪದ ದೀಪವನ್ನು ಹಚ್ಚುವುದರಿಂದ ಆಗುವ ಲಾಭಗಳು ತುಪ್ಪದ ದೀಪದ ಆಧ್ಯಾತ್ಮಿಕ ಮಹತ್ವ ತುಪ್ಪದ ದೀಪದ ಆಧ್ಯಾತ್ಮಿಕ ಪ್ರಯೋಜನಗಳು ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಆಗುವ ಆಧ್ಯಾತ್ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಆಗುವ ಲಾ ತುಪ್ಪದ ದೀಪದ ಪ್ರಯೋಜನಗಳು ತುಪ್ಪದ ದೀಪದ ಪ್ರಯೋಜನಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಯುವತಿಯರೇ ಸ್ನೇಹಿತರೊಟ್ಟಿಗೆ ನಿಮ್ಮ ಸಿಕ್ರೇಟ್ ಹಂಚಿಕೊಳ್ಳುವ ಮುನ್ನ ಎಚ್ಚರ: ನಿಮಗೂ ಈ ರೀತಿ ಆಗಬಹುದು..!?Crime NEws: ಆರೋಪಿ ತೇಜಸ್ ಪಿಯುಸಿ ಓದುತ್ತಿದ್ದ ಕಾಲೇಜು ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗಿದ್ದ. ಇದೇ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ಇರುವ ಫೋಟೋವನ್ನು ಕ್ಲಿಕ್ಕಿಸಿಕೊಂಡು ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ.
और पढो »
ಈ ರೀತಿ ತುಪ್ಪವನ್ನು ಸೇವಿಸಿ, ಇದರಿಂದ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳು ಮಾಯವಾಗುತ್ತದೆ..!Amazing Health Benefits Of Ghee: ತುಪ್ಪವು ಪ್ರಾಚೀನ ಕಾಲದಿಂದೂ ರೂಡಿಯಲ್ಲಿರುವ ಆಹಾರ ಪದಾರ್ಥವಾಗಿದೆ. ಇದರ ಔಷಧೀಯ ಗುಣಗಳು ದೇಹಕ್ಕೆ ತುಂಬಾ ಪ್ರಯೋಜನಕಾರಿ.
और पढो »
ನಿಮ್ಮ ಮುಖವು ಚಂದ್ರನಂತೆ ಹೊಳೆಯಲು ಮಶ್ರೂಮ್ ಅನ್ನು ಈ ರೀತಿ ಬಳಸಿ..!Mushroom Face Mask: ನಿಮ್ಮ ಮುಖವನ್ನು ಸುಂದರವಾಗಿಸಲು ನೀವು ಚಿಂತಿಸುತ್ತಿದ್ದರೆ, ನೀವು ಮಶ್ರೂಮ್ ಅನ್ನು ಬಳಸಬಹುದು. ರುಚಿಕರವಾಗಿರುವುದರ ಜೊತೆಗೆ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
और पढो »
BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »
BSNL ಸಿಮ್ ಖರೀದಿಸುವ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್ವರ್ಕ್ ಸಿಗುತ್ತಿದೆಯೇ ಎನ್ನುವುದನ್ನು ಈ ರೀತಿ ಪರಿಶೀಲಿಸಿ !BSNL network coverage: ರೀಚಾರ್ಜ್ ಪ್ಲಾನ್ ಅಗ್ಗ ಎನ್ನುವ ಕಾರಣಕ್ಕೆ BSNL ಸಿಮ್ ಖರೀದಿಸಲು ಮುಂದಾಗಿದ್ದಿರಾ? ಹಾಗಿದ್ದರೆ ಅದಕ್ಕೂ ಮುನ್ನ ನಿಮ್ಮ ಏರಿಯಾದಲ್ಲಿ ನೆಟ್ವರ್ಕ್ ಎಷ್ಟರ ಮಟ್ಟಿಗೆ ಸಿಗುತ್ತದೆ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
और पढो »
ಯಾರಿಗೂ ತಿಳಿಯದಂತೆ ಶುಕ್ರವಾರ ಸಂಜೆ ಈ ಕೆಲಸ ಮಾಡಿ !ಜೀವನದಲ್ಲಿ ಹಣದ ಹೊಳೆ ಹರಿಯದಿದ್ದರೆ ಮತ್ತೆ ಹೇಳಿಶುಕ್ರವಾರ ಯಾರಿಗೂ ತಿಳಿಯದಂತೆ ಈ ಕೆಲಸ ಮಾಡಿದರೆ ಜೀವನದಲ್ಲಿ ಹಣದ ಹೊಳೆಯೇ ಹರಿಯುತ್ತದೆ.
और पढो »