ಶುಕ್ರವಾರ ಯಾರಿಗೂ ತಿಳಿಯದಂತೆ ಈ ಕೆಲಸ ಮಾಡಿದರೆ ಜೀವನದಲ್ಲಿ ಹಣದ ಹೊಳೆಯೇ ಹರಿಯುತ್ತದೆ.
Last Updated : Aug 30, 2024, 10:48 AM ISTಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯನ್ನು ಮೆಚ್ಚಿಸುವ ಪ್ರಯತ್ನಫಸ್ಟ್ ಲವ್ ಬ್ರೇಕಪ್.. ಆಗ ಮಗು ಕೂಡ ಆಗಿತ್ತು.. ಇದೀಗ ಎರಡನೇ ಮದುವೆಯಾದ ಸ್ಟಾರ್ ನಟಿ..! ಕನ್ನಡಿಗರಿಗೂ ಈಕೆ ತುಂಬಾ ಇಷ್ಟʼನನ್ ಹುಡ್ಗʼ.. ಕೊನೆಗೂ ಬಾಯ್‌ಫ್ರೆಂಡ್ ಯಾರೆಂದು ಪರಿಚಯಿಸಿದ ರಂಜನಿ ರಾಘವನ್! ಕನ್ನಡತಿ ಕೈ ಹಿಡಿಯೋ ಲಕ್ಕಿ ಬಾಯ್ ಇವರೇ!!ಸಂತೋಷದ ಜೀವನಕ್ಕೆ ಆರ್ಥಿಕ ಸ್ಥಿತಿಯ ಬಲವಾಗಿರುವುದು ಬಹಳ ಅವಶ್ಯಕವಾಗಿದೆ.ಅದಕ್ಕಾಗಿಯೇ ಎಲ್ಲರೂ ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯನ್ನು ಮೆಚ್ಚಿಸುವ ಪ್ರಯತ್ನ ನಡೆಸುತ್ತಲೇ ಇರುತ್ತಾರೆ.
ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಪತಿಯ ಆಯಸ್ಸು,ಐಶ್ವರ್ಯ ಎರಡಕ್ಕೂ ಬರುವುದು ಕುತ್ತು!ಸಂಸಾರದ ಸುಖ, ಶಾಂತಿಗೆ ಬರುವುದು ಆಪತ್ತು ! ಶುಕ್ರವಾರದಂದು ಲಕ್ಷ್ಮೀದೇವಿಯ ಮಂತ್ರವನ್ನು ಪಠಿಸಬೇಕು. ಇದಕ್ಕಾಗಿ ಶುಕ್ರವಾರ ರಾತ್ರಿ ಸ್ನಾನ ಮಾಡಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.ಇಟ್ಟು ತುಪ್ಪದ ದೀಪವನ್ನು ಹಚ್ಚಿ ಪೂರ್ಣ ಭಕ್ತಿಯಿಂದ ಲಕ್ಷ್ಮಿ ದೇವಿಯ ಮಂತ್ರವನ್ನು ಜಪಿಸಿ - 'ಐಂ ಹ್ರೀಂ ಶ್ರೀ ಅಷ್ಟಲಕ್ಷ್ಮಿಯ ಹ್ರೀಂ ಸಿದ್ಧಯೇ ಮಮ ಗೃಹೇ ಆಗಚ್ಛಗಚ್ಛ ನಮಃ ಸ್ವಾಹಾ'ಮಂತ್ರವನ್ನು 108 ಬಾರಿ ಜಪಿಸಬೇಕು. . ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಖಂಡಿತವಾಗಿಯೂ ಸಿಗುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುತ್ತಾ ಬಂದಲ್ಲಿ ಕೆಲವೇ ವಾರಗಳಲ್ಲಿ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆಯಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...RCB Captain: ಕೊಹ್ಲಿ ಫ್ಯಾನ್ಸ್‌ಗೆ ಗುಡ್ ನ್ಯೂಸ್! ತಂಡದ ಮುಂದಿನ ಕ್ಯಾಪ್ಟನ್ ಸ್ಥಾನಕ್ಕೆ ಕಿಂಗ್ ಎಂಟ್ರಿ? ರೋಹಿತ್-ಕೆ ಎಲ್ ರಾಹುಲ್ ನಡುವೆ ಪೈಪೋಟಿBasavaraja Bommai
Friday Lakshmi Pooja Lakshmi Pooja Friday Friday Remedy To Get Money Friday Remedy To Get Good Wealth How To Pray Godess Laskhmi ಶುಕ್ರವಾರದ ಪೂಜೆ ಶುಕ್ರವಾರದ ಲಕ್ಷ್ಮೀ ಪೂಜೆ ಶುಕ್ರವಾರದ ಪೂಜಾ ವಿಧಾನ ಸಂಪತ್ತಿಗಾಗಿ ಲಕ್ಷ್ಮಿ ಪೂಜೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Saturn Transit 2025: ಶನಿಯ ರಾಶಿ ಬದಲಾವಣೆಯಿಂದ ಈ ರಾಶಿಯವರ ಮೇಲೆ ಹಣದ ಹೊಳೆ ಹರಿಯಲಿದೆ!ಮೀನ ರಾಶಿಯಲ್ಲಿ ಶನಿಯ ಸಂಚಾರದಿಂದ ಶನಿಯ ಸಾಡೇಸಾತಿ ಮೇಷ ರಾಶಿಯಲ್ಲಿ ಪ್ರಾರಂಭವಾಗಲಿದೆ. ಮಕರ ರಾಶಿಯವರು ಸಾಡೇ ಸಾತಿಯನ್ನು ತೊಡೆದುಹಾಕಲಿದ್ದಾರೆ. ಶನಿಯ ರಾಶಿ ಬದಲಾವಣೆಯಿಂದ ಯಾವ ರಾಶಿಯವರಿಗೆ ಅದೃಷ್ಟ ಕೈಹಿಡಿಯಲಿದೆ?
और पढो »
ಸಿಂಹದಲ್ಲಿ ಸುಕ್ರಾದಿತ್ಯ ಯೋಗ: ಈ 4 ರಾಶಿಯವರ ಜೀವನದಲ್ಲಿ ಹಣದ ಸುರಿಮಳೆಯಾಗಲಿದೆ!ಶುಕ್ರನನ್ನು ಪ್ರೀತಿ, ಸೌಂದರ್ಯ, ಆಕರ್ಷಣೆ ಮತ್ತು ಐಷಾರಾಮಿ ಗ್ರಹವೆಂದು ಕರೆಯಲಾಗುತ್ತದೆ. ಶುಕ್ರ ಗುರು ಅಥವಾ ಶನಿಯಂತೆ ಸಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ರಾಶಿ ಬದಲಾಯಿಸಲು 1 ತಿಂಗಳು ಅಥವಾ 28 ದಿನಗಳನ್ನು ತೆಗೆದುಕೊಳ್ಳುತ್ತದೆ.
और पढो »
Gruha Lakshmi Scheme: ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಬರದಿದ್ರೆ ಇಂದೇ ಈ ಕೆಲಸ ಮಾಡಿಗೃಹಲಕ್ಷ್ಮಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
और पढो »
ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಆಗಿಲ್ಲದಿದ್ದರೆ ಈಗಲೇ ಈ ಕೆಲಸ ಮಾಡಿ, ಇಲ್ಲವೇ ಖಾಲಿಯಾಗುತ್ತೆ ಖಾತೆ!Aadhaar Biometric Lock: ಒಂದೊಮ್ಮೆ ನಿಮ್ಮ ಆಧಾರ್ ತಪ್ಪಾದ ಕೈಗಳಿಗೆ ಸಿಕ್ಕರೆ ಅವರು ನಿಮ್ಮ ಗುರುತನ್ನು ಕದಿಯಬಹುದು. ಇದು ನಿಮ್ಮ ವೈಯಕ್ತಿಕ ಡೇಟಾ ಹಾನಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ನಿಮ್ಮ ಅಕೌಂಟ್ ಕೂಡ ಖಾಲಿಯಾಗಬಹುದು.
और पढो »
ವರಮಹಾಲಕ್ಷ್ಮಿ ಶುಕ್ರವಾರದಂದು ಸಂಜೆ ಈ 5 ಕೆಲಸ ಮಾಡಿದರೆ ಲಕ್ಷ್ಮಿ ಎಂದಿಗೂ ಮನೆ ತೊರೆಯುವುದಿಲ್ಲ!Varamahalakshmi Upay: ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾವಣ ಮಾಸದ (Shravana Masa) ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದಂದು (Varamahalakshmi Festival) ಸಂಜೆ ಸೂರ್ಯಾಸ್ತದ ಬಳಿಕ ಕೈಗೊಳ್ಳುವ ಕೆಲವು ಕ್ರಮಗಳಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಿ, ಹಣದ ಹರಿವು ಹೆಚ್ಚಾಗಿ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿ ಶಾಶ್ವತವಾಗಿ ಮನೆಯಲ್ಲಿ...
और पढो »
ಶನಿಯ ನಕ್ಷತ್ರ ಸಂಕ್ರಮಣ: ಈ 3 ರಾಶಿಯವರ ಜೀವನದಲ್ಲಿ ಹಣದ ಸುರಿಮಳೆಯಾಗಲಿದೆ!ಏಪ್ರಿಲ್ 6ರಂದು ಶನಿಯು ಗುರುವಿನ ಪೂರ್ವಾಭಾದ್ರ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಆಗಸ್ಟ್ 18ರಂದು ಶನಿಯು ನಕ್ಷತ್ರಕ್ಕೆ ಚಲಿಸಲಿದ್ದು, ಅಕ್ಟೋಬರ್ 3ರವರೆಗೆ ಇರುತ್ತದೆ.
और पढो »