Saturn Transit 2025: ಶನಿಯ ರಾಶಿ ಬದಲಾವಣೆಯಿಂದ ಈ ರಾಶಿಯವರ ಮೇಲೆ ಹಣದ ಹೊಳೆ ಹರಿಯಲಿದೆ!

Saturn Transit 2025 समाचार

Saturn Transit 2025: ಶನಿಯ ರಾಶಿ ಬದಲಾವಣೆಯಿಂದ ಈ ರಾಶಿಯವರ ಮೇಲೆ ಹಣದ ಹೊಳೆ ಹರಿಯಲಿದೆ!
Lord SaturnAstrologyFinancial Status
  • 📰 Zee News
  • ⏱ Reading Time:
  • 26 sec. here
  • 14 min. at publisher
  • 📊 Quality Score:
  • News: 56%
  • Publisher: 63%

ಮೀನ ರಾಶಿಯಲ್ಲಿ ಶನಿಯ ಸಂಚಾರದಿಂದ ಶನಿಯ ಸಾಡೇಸಾತಿ ಮೇಷ ರಾಶಿಯಲ್ಲಿ ಪ್ರಾರಂಭವಾಗಲಿದೆ. ಮಕರ ರಾಶಿಯವರು ಸಾಡೇ ಸಾತಿಯನ್ನು ತೊಡೆದುಹಾಕಲಿದ್ದಾರೆ. ಶನಿಯ ರಾಶಿ ಬದಲಾವಣೆಯಿಂದ ಯಾವ ರಾಶಿಯವರಿಗೆ ಅದೃಷ್ಟ ಕೈಹಿಡಿಯಲಿದೆ?

ಶನಿಯು ಜನವರಿ 2023ರಲ್ಲಿ ತನ್ನ ಸ್ವಂತ ರಾಶಿ ಕುಂಭವನ್ನು ಪ್ರವೇಶಿಸಿದ್ದಾನೆ. ಎರಡೂವರೆ ವರ್ಷಗಳ ಕಾಲ ಈ ರಾಶಿಯಲ್ಲಿ ಉಳಿಯುತ್ತಾನೆ. 2025ರ ಮಾರ್ಚ್ 29ರಂದು ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ​ಜ್ಯೋತಿಷ್ಯದಲ್ಲಿ ಶನಿದೇವನನ್ನು ಕರ್ಮ ಅಥವಾ ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ನವಗ್ರಹಗಳ ಪೈಕಿ ಶನಿಯು ನಿಧಾನಗತಿಯಲ್ಲಿ ಸಂಚರಿಸುತ್ತದೆ. ಶನಿಯು ಸುಮಾರು ಎರಡೂವರೆ ವರ್ಷಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ನಡೆಸುತ್ತದೆ. ಶನಿಯು ಜನವರಿ 2023ರಲ್ಲಿ ತನ್ನ ಸ್ವಂತ ರಾಶಿ ಕುಂಭವನ್ನು ಪ್ರವೇಶಿಸಿದ್ದಾನೆ. ಎರಡೂವರೆ ವರ್ಷಗಳ ಕಾಲ ಈ ರಾಶಿಯಲ್ಲಿ ಉಳಿಯುತ್ತಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶನಿಯ ಸಾಡೇಸಾತಿಯ ಕೊನೆಯ ಹಂತವು ಮಕರ ರಾಶಿಯಲ್ಲಿ ನಡೆಯುತ್ತಿದೆ. ಮೀನ ರಾಶಿಯಲ್ಲಿ ಶನಿ ಸಂಚರಿಸಿದ ಕೂಡಲೇ, ಮಕರ ರಾಶಿಯ ಜನರು ಸಾಡೇಸಾತಿಯಿಂದ ಮುಕ್ತಿ ಪಡೆಯುತ್ತಾರೆ. ಮಕರ ರಾಶಿಯವರು ಶನಿಯ ಕೋಪವನ್ನು ತೆಗೆದುಹಾಕಿದ ತಕ್ಷಣ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗ, ವೃತ್ತಿಗೆ ಸಂಬಂಧಿಸಿದ ಹೊಸ ಅವಕಾಶಗಳನ್ನು ಪಡೆಯಲಾಗುವುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Lord Saturn Astrology Financial Status Navagraha Capricorn Taurus Libra Transit Of Saturn Sadesati Of Saturn Financial Profit Employment Shani Dosha

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Sun Transit 2024: ಸೂರ್ಯನ ಸಂಚಾರದಿಂದ ಈ 3 ರಾಶಿಯವರ ಮೇಲೆ ಹಣದ ಸುರಿಮಳೆಯಾಗಲಿದೆ!Sun Transit 2024: ಸೂರ್ಯನ ಸಂಚಾರದಿಂದ ಈ 3 ರಾಶಿಯವರ ಮೇಲೆ ಹಣದ ಸುರಿಮಳೆಯಾಗಲಿದೆ!ಸೂರ್ಯನು ಶನಿಯ ನಕ್ಷತ್ರಕ್ಕೆ ಸಂಚರಿಸುವಾಗ ಎಲ್ಲಾ ರಾಶಿಗಳ ಮೇಲೂ ಅದರ ಪ್ರಭಾವ ಕಂಡುಬರುತ್ತದೆ. ಈ ಪೈಕಿ ಕೆಲ ರಾಶಿಯವರಿಗೆ ಕಷ್ಟವಾಗಿದ್ದರೆ, ಇನ್ನೂ ಕೆಲವರಿಗೆ ಅದೃಷ್ಟವನ್ನು ನೀಡುತ್ತದೆ.
और पढो »

ಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುShukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
और पढो »

ದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತುದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತುಗುರುವಿನ ನಡೆ ಬದಲಾವಣೆಯಿಂದ ದೀಪಾವಳಿವರೆಗೆ ಈ ರಾಶಿಯವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು. ಯಶಸ್ಸು, ಕೀರ್ತಿ, ಬಡ್ತಿ, ಸಿರಿತನ ಎಲ್ಲಾ ಭಾಗ್ಯ ಒದಗಿ ಬರುವುದು.
और पढो »

ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಶನಿ ವಕ್ರಿ, 2025ರವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು!ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಶನಿ ವಕ್ರಿ, 2025ರವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು!Shani Vakri Effect: ತನ್ನದೇ ಆದ ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆ ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖನಡೆಯು ಕೆಲವು ರಾಶಿಯವರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕಷ್ಟಗಳನ್ನು ಹೆಚ್ಚಿಸಲಿದ್ದು, ಈ ಜನರು 2025ರವರೆಗೂ ಭಾರೀ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ.
और पढो »

ಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯShani Blessing Zodiac Sign:ಎರಡೂವರೆ ವರ್ಷಗಳ ಕಾಲ ಶನಿದೇವ ಕೆಲವು ರಾಶಿಯವರ ಮೇಲೆ ಅಪಾರ ಕೃಪಾ ದೃಷ್ಟಿ ಹರಿಸುವನು.
और पढो »

Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡಿದ್ದಾನೆ.
और पढो »



Render Time: 2025-02-13 23:17:41