ದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತು

Guru Gochara समाचार

ದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತು
Guru TransitGuru Transit EffectGuru Transit Effect On Zodiac Sign
  • 📰 Zee News
  • ⏱ Reading Time:
  • 41 sec. here
  • 18 min. at publisher
  • 📊 Quality Score:
  • News: 76%
  • Publisher: 63%

ಗುರುವಿನ ನಡೆ ಬದಲಾವಣೆಯಿಂದ ದೀಪಾವಳಿವರೆಗೆ ಈ ರಾಶಿಯವರ ಜೀವನದಲ್ಲಿ ಧನ ಸಂಪತ್ತು ಉಕ್ಕಿ ಬರುವುದು. ಯಶಸ್ಸು, ಕೀರ್ತಿ, ಬಡ್ತಿ, ಸಿರಿತನ ಎಲ್ಲಾ ಭಾಗ್ಯ ಒದಗಿ ಬರುವುದು.

ದೀಪಾವಳಿವರೆಗೂ ಈ ರಾಶಿಯವರಿಗೆ ಅತ್ಯದ್ಭುತ ರಾಜ ಯೋಗ !ಹೆಜ್ಜೆ ಹೆಜ್ಜೆಗೂ ಸಿಗುವುದು ಯಶಸ್ಸು! ಉಕ್ಕಿ ಬರುವುದು ಧನ ಸಂಪತ್ತು

ಗುರು ವಕ್ರ ನಡೆಯನ್ನು ಆರಂಭಿಸುವಾಗ ಕೆಲವು ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭವಾಗುವುದು. ನವಗ್ರಹಗಳಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವಿದೆ. ಗುರುದೆಸೆ ಇದ್ದರೆ ಕೋಟ್ಯಾಧಿಪತಿಯಾಗುವ ಯೋಗ ಎನ್ನುವ ಮಾತು ಕೂಡಾ ಇದೆ.ಜೂನ್ 13 ರಿಂದ ರೋಹಿಣಿ ನಕ್ಷತ್ರದಲ್ಲಿ ಸಂಚರಿಸುತ್ತಿರುವ ಗುರು ಇನ್ನೇನು ಕೆಲವೇ ದಿನಗಳಲ್ಲಿ ಮೃಗಶಿರ ನಕ್ಷತ್ರ ಪ್ರವೆಶಿಸಲಿದ್ದಾನೆ.ದೀಪಾವಳಿಗೂ ಮುನ್ನ ವಕ್ರನಡೆ ಆರಂಭಿಸಲಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೇಷ ರಾಶಿ : ಗುರುವಿನ ನಡೆಯೊಂದಿಗೆ ಈ ರಾಶಿಯವರ ಅದೃಷ್ಟವೂ ಬದಲಾಗುವುದು. ಜೀವನದಲ್ಲಿ ಹೊಸ ಬೆಳಕಿನ ಕಿರಣ ಮೂಡುವುದು.ಕೆಲಸದಲ್ಲಿ ಬಡ್ತಿ ದೊರೆಯಲಿದೆ.ಮಾನಸಿಕ ಚಿಂತೆಗಳು ಮಾಯವಾಗುತ್ತವೆ.ವೃಷಭ ರಾಶಿ :ಗುರುವಿನ ವಕ್ ನಡೆಯೊಂದಿಗೆ ಹೊಸ ಹೊಸ ಜವಾಬ್ದಾರಿಗಳು ನಿಮ್ಮಹೆಗಲೆರಬಹುದು, ಅಂದರೆ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಇದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Guru Transit Guru Transit Effect Guru Transit Effect On Zodiac Sign Jupiter Transit Jupiter Transit Effect Jupioter Transit Effect On Zodiac Sig Guru Gochara Guru Gochara Effect Guru Gochara Effect On Zodiac Sign ಗುರು ಗೋಚರ ಗುರು ಗೋಚರ ಪ್ರಭಾವ ಗುರು ಗೋಚರ ಪರಿಣಾಮ ಗುರು ಗೋಚರ ಯಾರಿಗೆ ಶುಭ ಗುರು ಗೋಚರ ಶುಭ ಫಲ Astrology News In Kannada Kannada Astrology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 01-07-2024: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜುಲೈ ಮೊದಲ ದಿನ ಹೇಗಿದೆದಿನಭವಿಷ್ಯ 01-07-2024: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜುಲೈ ಮೊದಲ ದಿನ ಹೇಗಿದೆSomavara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷದ ದಶಮಿಯ ಈ ದಿನ ಸೋಮವಾರ ಅಶ್ವಿನಿ ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ.
और पढो »

ಕರ್ಕಾಟಕ ರಾಶಿಗೆ ಬುಧ ಪ್ರವೇಶ: ಈ 4 ರಾಶಿಯವರ ಧನ ಸಂಪತ್ತು ವೃದ್ಧಿಯಾಗಲಿದೆ!ಕರ್ಕಾಟಕ ರಾಶಿಗೆ ಬುಧ ಪ್ರವೇಶ: ಈ 4 ರಾಶಿಯವರ ಧನ ಸಂಪತ್ತು ವೃದ್ಧಿಯಾಗಲಿದೆ!ತಾಯಿ ಲಕ್ಷ್ಮಿದೇವಿಯ ಕೃಪೆಯಿಂದ ಸಿಂಹ ರಾಶಿಯವರು ತಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ. ನೀವು ಹೊಸ ಮನೆ ಅಥವಾ ವಾಹನ ಖರೀದಿಸಬಹುದು. ವ್ಯಾಪಾರಕ್ಕೆ ಈ ಸಮಯವು ತುಂಬಾ ಅನುಕೂಲಕರವಾಗಿದೆ.
और पढो »

ಈ ರಾಶಿಯವರಿಗೆ ಇನ್ನು ಶುಕ್ರದೆಸೆ : ಬೆನ್ನ ಹಿಂದೆಯೇ ಇರುವುದು ಅದೃಷ್ಟ : ಒಲಿದು ಬರುವುದು ಅಷ್ಟೈಶ್ವರ್ಯಈ ರಾಶಿಯವರಿಗೆ ಇನ್ನು ಶುಕ್ರದೆಸೆ : ಬೆನ್ನ ಹಿಂದೆಯೇ ಇರುವುದು ಅದೃಷ್ಟ : ಒಲಿದು ಬರುವುದು ಅಷ್ಟೈಶ್ವರ್ಯಶುಕ್ರ ಸಂಕ್ರಮಣದ ಪರಿಣಾಮ ಕೆಲವು ರಾಶಿಯವರ ಮೇಲೆ ಅತಿಯಾಗಿ ಇರುತ್ತದೆ. ಈ ರಾಶಿಯವರು ಹಿಂದೆಂದೂ ಕಾಣಾದ ಯಶಸ್ಸು ಕಾಣುವರು. ಅವರ ಜೀವನದಲ್ಲಿ ಮಣ್ಣು ಕೂಡಾ ಚಿನ್ನವಾಗುವ ಕಾಲವಿದು.
और पढो »

Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸುLaxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸುShukra gochar 2024: ಜುಲೈ ತಿಂಗಳಿನಲ್ಲಿ ಎರಡು ಬಾರಿ ಶುಕ್ರ ತನ್ನ ಪಥ ಬದಲಿಸಲಿದ್ದಾನೆ. ಮೊದಲಿಗೆ ಜುಲೈ 07 ರಂದು ಕರ್ಕಾಟಕ ರಾಶಿಗೆ ಪ್ರವೇಶಿಸಲಿರುವ ಶುಕ್ರ, ತಿಂಗಳಾಂತ್ಯದಲ್ಲಿ ಜುಲೈ 31, 2024ರಂದು ಸಿಂಹ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
और पढो »

Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!ಮೇಷ ರಾಶಿಯವರಿಗೆ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸಂಯೋಜನೆಯು ಶುಭಕರವಾಗಿದೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ ಮತ್ತು ಪ್ರತಿ ಕೆಲಸದಲ್ಲಿಯೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
और पढो »

ದಿನಭವಿಷ್ಯ 05-07-2024: ಅಮಾವಾಸ್ಯೆಯ ಈ ದಿನ ಧ್ರುವ ಯೋಗ ಯಾವ ರಾಶಿಯವರಿಗೆ ಹೇಗಿದೆದಿನಭವಿಷ್ಯ 05-07-2024: ಅಮಾವಾಸ್ಯೆಯ ಈ ದಿನ ಧ್ರುವ ಯೋಗ ಯಾವ ರಾಶಿಯವರಿಗೆ ಹೇಗಿದೆShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆಯ ಈ ದಿನ ಶುಕ್ರವಾರ ಆರ್ದ್ರಾ ನಕ್ಷತ್ರ, ಧ್ರುವ ಯೋಗ ಇರಲಿದೆ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರ ಭವಿಷ್ಯ ಹೇಗಿದೆ ತಿಳಿಯಿರಿ.
और पढो »



Render Time: 2025-02-13 18:37:19