Pawan Kalyan: ಪವನ್ ಕಲ್ಯಾಣ್.. ಈ ಹೆಸರು ಕೇಳಿದಾಗ ಅನೇಕ ಅಭಿಮಾನಿಗಳು ಭಾವುಕರಾಗುತ್ತಾರೆ. ಏಕಂದರೇ ಬಾಕ್ಸ್ ಆಫೀಸ್ ದಾಖಲೆಗಳಿಗೆ ಕೇರಾಫ್ ಅಡ್ರೇಸ್ ಇವರು.. ಅವರ ಫ್ಲಾಪ್ ಚಿತ್ರಗಳು ಸಹ ಮೊದಲ ದಿನ ದಾಖಲೆಗಳನ್ನು ಸೃಷ್ಟಿಸುತ್ತವೆ.
ಈ ಖ್ಯಾತ ನಟಿಗೆ 24 ಲಕ್ಷದ ವಜ್ರದ ನೆಕ್ಲೇಸ್ ಗಿಫ್ಟ್ ನೀಡಿದ ಪವನ್ ಕಲ್ಯಾಣ್! ಇಂಡಸ್ಟ್ರಿಯನ್ನೇ ನಡುಗಿಸುತ್ತಿದೆ ಆ ನಾಯಕಿಯ ಹೆಸರು!!
Pawan Kalyan gifted a diamond necklace: ಪವನ್ ಕಲ್ಯಾಣ್.. ಈ ಹೆಸರು ಕೇಳಿದರೆ ಅದೆಷ್ಟೋ ಅಭಿಮಾನಿಗಳು ಫುಲ್ ಖುಷ್ ಆಗುತ್ತಾರೆ.. ಏಕಂದರೇ ಬಾಕ್ಸ್ ಆಫೀಸ್ ದಾಖಲೆಗಳಿಗೆ ಕೇರಾಫ್ ಅಡ್ರೇಸ್ ಇವರು.. ಅವರ ಫ್ಲಾಪ್ ಚಿತ್ರಗಳು ಸಹ ಮೊದಲ ದಿನ ದಾಖಲೆಗಳನ್ನು ಸೃಷ್ಟಿಸುತ್ತವೆ. ಇದೆಲ್ಲದರ ಮಧ್ಯೆ ಪವನ್ ಕಲ್ಯಾಣ್ ಅವರು ನಾಯಕಿಯೊಬ್ಬರಿಗೆ ವಜ್ರದ ನೆಕ್ಲೈಸ್ ಉಡುಗೊರೆಯಾಗಿ ನೀಡಿದ್ದಾರೆ ಎಂಬ ವದಂತಿಯು ಸಾಮಾಜಿಕ ಮಾಧ್ಯಮವನ್ನು ಬೆಚ್ಚಿಬೀಳಿಸಿದೆ. ಆಕೆ ಬೇರಾರೂ ಅಲ್ಲ ಜಲ್ಸಾ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಪಾರ್ವತಿ ಮೆಲ್ಟನ್.ಪವನ್ ಕಲ್ಯಾಣ್ ಈ ಸುಂದರಿಗೆ ವಜ್ರದ ನೆಕ್ಲೇಸ್ ಉಡುಗೊರೆಯಾಗಿ ನೀಡಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪವನ್ ಅಭಿಮಾನಿಗಳು ಕೂಡ ತಳ್ಳಿ ಹಾಕಿದ್ದಾರೆ.
Pawan Kalyan News ಪವನ್ ಕಲ್ಯಾಣ್ ಪಾರ್ವತಿ ಮೆಲ್ಟನ್ Pawan Kalyan Latest News Pawan Kalyan Movies Pawan Kalyan Up Coming Movies Parwathi Melton Parwati Melton Movies
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹೆಸರು ಬದಲಿಸಿಕೊಂಡ ಪವನ್ ಕಲ್ಯಾಣ್... ಇಂಡಸ್ಟ್ರಿಯನ್ನೇ ಗಢಗಢ ನಡುಗಿಸುತ್ತಿದೆ ಇದರ ಹಿಂದಿರುವ ಸೆನ್ಸೇಷನಲ್ ಮ್ಯಾಟರ್!!Pawan Kalyan: ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಯಾವುದೇ ಸಣ್ಣ ಸುದ್ದಿಯಾದರೂ ಅದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತದೆ.. ಆದರೆ ಪವನ್ ಕಲ್ಯಾಣ್ ಅವರ ಹೆಸರು ಬದಲಾವಣೆಯ ಇತ್ತೀಚಿನ ಸುದ್ದಿಯು ಎಲ್ಲೆಡೆ ಹಾಟ್ ಟಾಪಿಕ್ ಆಗಿದೆ.
और पढो »
ಈ ಬಾರಿ ಪಕ್ಕಾ ರೆಕಾರ್ಡ್ ಬ್ರೇಕ್! ಬಿಗ್‌ಬಾಸ್ʼ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಆʼ ಖ್ಯಾತ ವ್ಯಕ್ತಿ!!Bigg Boss Kannada Season 11: ಪ್ರೇಕ್ಷಕರು ಕುತೂಹಲದಿಂದ ನೋಡಲು ಕಾದು ಕುಳಿತಿರುವ ಬಿಗ್‌ಬಾಸ್ ಶೋ ಸೆಪ್ಟೆಂಬರ್ 29ರಿಂದ ಆರಂಭವಾಗಲಿದೆ.. ಸದ್ಯ ಖ್ಯಾತ ವ್ಯಕ್ತಿಯೊಬ್ಬರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ತಿಳಿದುಬಂದಿದೆ.. ಅಷ್ಕ್ಕೂ ಅವರು ಯಾರು? ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..
और पढो »
ಪವನ್ ಕಲ್ಯಾಣ್ ಚಿಕನ್ ತಿನ್ನುತ್ತಾರಾ? ವೈರಲ್ ಆಗುತ್ತಿದೆ ಈ ಫೋಟೋ.. ನಟನ ಅವತಾರ ಕಂಡು ಶಾಕ್ ಆದ ಫ್ಯಾನ್ಸ್ !!Pawan Kalyan: ಪವನ್ ಕಲ್ಯಾಣ್ ಚಿಕನ್ ತಿನ್ನುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್ ನಟಿ ಈಕೆ !ಈ ನಟಿ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
और पढो »
ಪಾಕ್ ಕ್ರಿಕೆಟಿಗನ ಪ್ರೀತಿ.. ಕೊಹ್ಲಿಯ ಹಾರ್ಟ್ ಬ್ರೇಕ್.. ಬಳಿಕ ಸ್ಟಾರ್ ನಟನ ಜೊತೆ ಡೇಟಿಂಗ್! ಈ ಸೌತ್ ಸುಂದರಿ ನೂರಾರು ಕೋಟಿಗಳ ಒಡತಿ ಯಾರು ಗೊತ್ತೇ?Virat Kohli: ಈ ನಟಿಯ ಹೆಸರು ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಅಬ್ದುಲ್ ರಜಾಕ್ ಅವರೊಂದಿಗೆ ತಳಕು ಹಾಕಿಕೊಂಡಿತ್ತು.
और पढो »
ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »