Weightloss Diet Tips: ತೂಕ ಕಳೆದುಕೊಳ್ಳುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನೀವು ಉತ್ತಮ ಈ ಕೆಳಗಿರುವ ಡಯಟ್ ಪ್ಲಾನ್ ಅವನ್ನು ಅನುಸರಿಸಿದರೆ ಕೇವಲ ಒಂದೇ ವಾರದಲ್ಲಿ 2 ಕೆಜಿ ತೂಕ ಉಳಿಸಬಹುದು. ಹಾಗಾದರೆ ಏನು ಆ ಡಯಟ್ ಪ್ಲಾನ್..?ತಿಳಿಯಲು ಮುಂದೆ ಓದಿ...
ನೀವು ಉತ್ತಮ ಈ ಕೆಳಗಿರುವ ಡಯಟ್ ಪ್ಲಾನ್ ಅವನ್ನು ಅನುಸರಿಸಿದರೆ ಕೇವಲ ಒಂದೇ ವಾರದಲ್ಲಿ 2 ಕೆಜಿ ತೂಕ ಉಳಿಸಬಹುದುSonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ ಜೊತೆ ಡೇಟಿಂಗ್ ಮಾಡಿದ್ರಾ ವಿರಾಟ್!? ಕ್ಯಾಮರಾ ನೋಡ್ತಿದ್ದಂತೆ ಮುಖ ಮುಚ್ಚಿಕೊಂಡ ಸುಂದರಿ!! ಫೋಟೋ ವೈರಲ್ಶಾಕಿಂಗ್ ನಿರ್ಧಾರ ತೆಗೆದುಕೊಂಡ ಮೊಹಮ್ಮದ್ ಶಮಿ..ಭಾರತಕ್ಕೆ ಅಲ್ಲ ಮುಂಬರುವ ಪಂದ್ಯದಲ್ಲಿ ಇವರು ಆಡುವುಡು ʻಈʼ ತಂಡಕ್ಕೆ..!
ರಾತ್ರಿ: ಪನೀರ್ ಟಿಕ್ಕಾ ಮತ್ತು ತರಕಾರಿ ಸಲಾಡ್. ಸಸ್ಯಾಹಾರಿಗಳಿಗೆ ಪನೀರ್ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಮಾಂಸಾಹಾರಿಗಳಿಗೆ, ಪನೀರ್ ಟಿಕ್ಕಾ ಬದಲಿಗೆ ಗ್ರಿಲ್ಡ್ ಫಿಶ್ ಅಥವಾ ಚಿಕನ್ ಟಿಕ್ಕಾವನ್ನು ಸೇವಿಸಿ. ಊಟ: ಒಂದು ಬೌಲ್ ಚನ್ನಾ ಮಸಾಲ ಜೊತೆಗೆ ಸಂಪೂರ್ಣ ಗೋಧಿಹಿಟ್ಟಿನಿಂದ ಮಾಡಿದ ಚಪಾತಿ ಜೊತೆಗೆ ಸಲಾಡ್ ಅನ್ನು ಸೈಡ್ ಡಿಶ್ ಆಗಿ ಸೇವಿಸಿ.ರಾತ್ರಿ: ಪನೀರ್ ಮತ್ತು ಹುರಿದ ತರಕಾರಿಗಳೊಂದಿಗೆ ಸ್ವಲ್ಪ ಕೆಂಪು ಅಕ್ಕಿ ಅಥವಾ ಮಾಂಸಾಹಾರಿಗಳಿಗೆ, ಪನೀರ್ ಬದಲಿಗೆ ಫ್ರೈಡ್ ಚಿಕನ್ ಸೇವಿಸಬಹುದು.ಮಧ್ಯಾಹ್ನದ ಊಟ: ಮಸೂರ್ ದಾಲ್ ಮತ್ತು ಮಿಶ್ರ ತರಕಾರಿ ಹಾಗೂ ಗೋಧಿ ರೊಟ್ಟಿ.ರಾತ್ರಿ: ಕೆಂಪು ಅಕ್ಕಿಯಿಂದ ಮಾಡಿದ ಅನ್ನ ಮತ್ತು ಸೌತೆಕಾಯಿ ರೈತಾ.ದಿನ 5:
Diet Plan Healthy Eating Quick Weight Loss Nutrition Balanced Diet Oatmeal Breakfast Vegetable Soup Smoothie Protein Sources Healthy Snacks Quinoa Pulao Red Rice Paneer Tikka Whole Wheat Bread Chia Seeds Green Tea Hydration Portion Control Exercise Wellness Metabolism Fat Loss Low-Calorie Diet Superfoods Detox High-Fiber Foods Meal Planning Healthy Recipes Fitness Goals Natural Weight Loss Nutrient-Rich Foods Sustainable Weight Loss Healthy Lifestyle Fresh Fruits Nuts And Seeds Weight Management Low-Carb Diet Healthy Breakfast Healthy Dinner Healthy Lunch Weight Loss Journey Health Tips Fitness Tips Healthy Living Balanced Meals Nutritional Balance Weight Loss Motivation Weight Loss Success.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪ್ಯಾರಿಸ್ ಒಲಂಪಿಕ್ಸ್ 2024: ಭಾರತೀಯ ಅಥ್ಲೆಟ್ಸ್ ಪಟ್ಟಿ ರಿಲೀಸ್..!Paris Olympics 2024: ಇಡೀ ಜಗತ್ತು ಕುತೂಹಲದಿಂದ ಕಾಯುವ ಬಹು ನಿರೀಕ್ಷಿತ ಪ್ಯಾರಿಸ್ ಒಲಂಪಿಕ್ಸ್ 2024 ಗೆ ವೇದಿಕೆ ಸಜ್ಜಾಗಿದೆ. ಇನ್ನೂ, ಕೇವಲ 17 ದಿನಗಳಲ್ಲಿ ಈ ಕಾಯುವಿಕೆಗೆ ತೆರೆ ಬೀಳಲಿದೆ.
और पढो »
ಪರಸ್ಪರ ಗೌರವವಿಲ್ಲ; ಕುವೈತ್ ನಲ್ಲಿ ಮದುವೆಯಾದ ಕೇವಲ 3 ನಿಮಿಷದಲ್ಲಿ ವಿಚ್ಛೇದನಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಇನ್ನೊಂದು ಪ್ರಕರಣ ಮದುವೆಯಾದ ಕೇವಲ ಮೂರು ನಿಮಿಷಗಳಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ.
और पढो »
ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಕೊನೆಗೂ ಹೊರ ಬಿತ್ತು ಮಾಹಿತಿ ! ಈ ದಿನದಂದೇ ಘೋಷಣೆಯಾಗಲಿದೆ ಸಿಹಿ ಸುದ್ದಿDA Kike Latest news : ಇನ್ನು ಕೆಲವೇ ದಿನಗಳಲ್ಲಿ ಅಂದರೆ ಈ ತಿಂಗಳ ಅಂತ್ಯದೊಳಗೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ಉಡುಗೊರೆ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ.
और पढो »
ಡೈರೆಕ್ಟ್ ಮುಖಕ್ಕೆ ಬಡಿದ ಬಾಲ್..! ಬೌಲರ್ ಮುಖದಿಂದ ನದಿಯಂತೆ ಸುರಿದ ರಕ್ತ..ಬೌಲರ್ ಸ್ಥಿತಿ ಕಂಡು ಬ್ಯಾಟರ್‌ಗೆ ಅಘಾತ...Pacer Carmi: ಕ್ರಿಕೆಟ್ ಕೇವಲ ಸುಂದರವಲ್ಲ, ಕೆಲವೊಮ್ಮೆ ಅದು ಮಾರಕವೂ ಆಗುತ್ತದೆ. ಈ ಆಟದ ಅಪಾಯಕಾರಿ ರೂಪವು ಬುಧವಾರದಂದು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಬೆಳಕಿಗೆ ಬಂದಿದ್ದು, ದಕ್ಷಿಣ ಆಫ್ರಿಕಾದ ವೇಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
और पढो »
ಹೆಸರು ಬದಲಾವಣೆ ಹಿಂದೆ ತುಷ್ಟೀಕರಣ ಅಜೆಂಡಾ: ರಾಮನಗರ ಜಿಲ್ಲೆ ಹೆಸರು ಬದಲಿಗೆ ನಿಖಿಲ್ ಕುಮಾರಸ್ವಾಮಿ ವಿರೋಧಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇವಲ ಕೆಲವರನ್ನು ತುಷ್ಟೀಕರಣ ಮಾಡಲಿಕ್ಕೆ ಮಾತ್ರ ರಾಮನಗರ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ
और पढो »
ಮಳೆಗಾಲದಲ್ಲಿ ಈ ತರಕಾರಿಗಳ ಸಹವಾಸ ಬೇಡವೇ ಬೇಡ !ಹಲವು ರೋಗಗಳಿಗೆ ದಾರಿ ಮಾಡುತ್ತದೆ ಈ ತರಕಾರಿಗಳುMonsoon Diet:ಆರೋಗ್ಯ ತಜ್ಞರ ಪ್ರಕಾರ,ಮಳೆಗಾಲದ ದಿನಗಳಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು.ಈ ಸಮಯದಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಬೆಳೆಯುತ್ತವೆ.
और पढो »