ಈ ದಿಗ್ಗಜ ಕಂಪನಿಗಳನ್ನು ಟೇಕ್ ಓವರ್ ಮಾಡಲಿದೆ LIC!ಈಗ ಹೆಲ್ತ್ ಇನ್ಶುರೆನ್ಸ್ ನಲ್ಲಿಯೂ ಕಮಾಲ್ ಮಾಡಲು ಹೊರಟಿರುವ ಕಂಪನಿ

LIC Policy समाचार

ಈ ದಿಗ್ಗಜ ಕಂಪನಿಗಳನ್ನು ಟೇಕ್ ಓವರ್ ಮಾಡಲಿದೆ LIC!ಈಗ ಹೆಲ್ತ್ ಇನ್ಶುರೆನ್ಸ್ ನಲ್ಲಿಯೂ ಕಮಾಲ್ ಮಾಡಲು ಹೊರಟಿರುವ ಕಂಪನಿ
LIC Health InsuranceLIC Health Insurance AmountLIC Health Insurance Hospital List
  • 📰 Zee News
  • ⏱ Reading Time:
  • 59 sec. here
  • 11 min. at publisher
  • 📊 Quality Score:
  • News: 58%
  • Publisher: 63%

ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಮತ್ತು ಎಲ್ಐಸಿ ನಡುವೆ ಒಪ್ಪಂದವಾದರೆ ಜೀವ ವಿಮಾ ಕಂಪನಿಯು ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ LIC ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಯೋಜಿಸುತ್ತಿದೆ.ಅಪ್ಪಿ ತಪ್ಪಿಯೂ ನಿಮ್ಮ ಸಂಗಾತಿಗೆ ಈ ರೀತಿ "ಲಿಪ್‌ ಕಿಸ್" ಮಾಡಬೇಡಿ..! ಕಾಮಿಡಿ ಅಲ್ಲ ಬ್ರೋ ಇದು ನಿಜ..ತೂಕ ಇಳಿಸಿಕೊಳ್ಳಲು ಈ ಹಣ್ಣನ್ನು ನಿತ್ಯ ಒಂದು ತುಂಡು ತಿಂದರೆ ಸಾಕು..

ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ LIC ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಯೋಜಿಸುತ್ತಿದೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು, ಕಂಪನಿಯು ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಶೂರೆನ್ಸ್‌ನ ಅರ್ಧ ಭಾಗ ಖರೀದಿಸಲು ಪ್ರಯತ್ನಿಸುತ್ತಿದೆ. ಈ ಒಪ್ಪಂದದ ಬೆಲೆ 4,000 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಮಣಿಪಾಲ್ ಸಿಗ್ನಾ ಮಣಿಪಾಲ್ ಗ್ರೂಪ್ ಮತ್ತು ಸಿಗ್ನಾ ಕಾರ್ಪೊರೇಷನ್ ನಡುವಿನ ಜಂಟಿ ಉದ್ಯಮವಾಗಿದೆ.ಮತ್ತು ಮೆಡಿಕಲ್ ಗ್ರೂಪ್ ಮತ್ತು ಅಮೇರಿಕಾ ಮೂಲದ ಸಿಗ್ನಾ ಕಾರ್ಪೊರೇಷನ್ ಆರೋಗ್ಯ ವಿಮೆ ಮಣಿಪಾಲ್ ಸಿಗ್ನಾದಲ್ಲಿ 37 ಪ್ರತಿಶತ ಪಾಲನ್ನು ಹೊಂದಿವೆ.

ಷೇರು ಬೆಲೆಯ ಆಧಾರದದಲ್ಲಿ ನೋಡುವುದಾದರೆ ಮಣಿಪಾಲ್ ಸಿಗ್ನಾ ಕಳೆದ ಹಣಕಾಸು ವರ್ಷದಲ್ಲಿ1,691 ಕೋಟಿ ಜಿಡಬ್ಲ್ಯೂಪಿ ದಾಖಲಿಸಿದೆ. ಇದರ ಪ್ರಕಾರ, ಕಂಪನಿಯ ಮೌಲ್ಯಮಾಪನವು ಸುಮಾರು 3,500-4,000 ಕೋಟಿ ರೂ. LIC ಕಂಪನಿಯಲ್ಲಿ 50% ಪಾಲನ್ನು ಪಡೆಯಲು ನಿರ್ಧರಿಸಿದರೆ, ಈ ಮೌಲ್ಯಮಾಪನದಲ್ಲಿ ಸುಮಾರು 1,750-2,000 ಕೋಟಿ ರೂ.ಪಾವತಿಸಬೇಕಾಗಿ ಬರಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Daily Horoscopeಗುಟ್ಟಾಗಿ ನಿಶ್ಮಿತಾರ್ಥ ಮಾಡಿಕೊಂಡ ನಾಗಚೈತನ್ಯ ಸಹೋದರ! ಅಖಿಲ್‌ ಅಕ್ಕಿನೇನಿ ಕೈ ಹಿಡಿದ ಚೆಲುವೆ ಯಾರು ಗೊತ್ತೇ?!ಗ್ಯಾರಂಟಿ ಯೋಜನೆಗ‌ಳ‌ ತೀರ್ಮಾ‌ನ ಕದ್ದು‌ಮುಚ್ಚಿ ತೆಗೆದುಕೊಂಡಿರುವುದಲ್ಲ: ಸಚಿವ ಡಾ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

LIC Health Insurance LIC Health Insurance Amount LIC Health Insurance Hospital List LIC Health Insurance Premium Calculator LIC Health Insurance Policy Details LIC Health Insurance Plans For Family Premium Cal LIC Medical Insurance Policy For Family Lic Health Insurance Review LIC Health Insurance Plans For Family

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

IPL ಹರಾಜಿಗೂ ಮುನ್ನ ಬಿಗ್ ಅಪ್ಡೇಟ್!ಈ ದಿಗ್ಗಜ ಆಟಗಾರರನ್ನೇ ರಿಲೀಸ್ ಮಾಡಲಿದೆ ಫ್ರಾಂಚೈಸಿಗಳು !IPL ಹರಾಜಿಗೂ ಮುನ್ನ ಬಿಗ್ ಅಪ್ಡೇಟ್!ಈ ದಿಗ್ಗಜ ಆಟಗಾರರನ್ನೇ ರಿಲೀಸ್ ಮಾಡಲಿದೆ ಫ್ರಾಂಚೈಸಿಗಳು !IPL Retention 2025: ಐಪಿಎಲ್ 2025 ರ ಮೆಗಾ ಹರಾಜು ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದೆ.
और पढो »

ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮಸರ್ಕಾರದ ಹೊಸ ನಿಯಮದ ಪ್ರಕಾರ, ಆಭರಣ ವ್ಯಾಪಾರಿಗಳು ಈ ಸಂಖ್ಯೆ ಇಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಸಾಧ್ಯವಾಗುವುದಿಲ್ಲ.
और पढो »

ಏಳು ವರ್ಷಗಳವರೆಗೆ ಈ ರಾಶಿಯವರಿಗೆ ರಾಜಯೋಗ !ಅಷ್ಟೈಶ್ವರ್ಯ ಕೈ ಸೇರುವ ಸಮಯ!ಈಗ ಈ ಭೂಮಿ ಮೇಲಿನ ಅದೃಷ್ಟವಂತರೆಂದರೆ ನೀವೇ !ಏಳು ವರ್ಷಗಳವರೆಗೆ ಈ ರಾಶಿಯವರಿಗೆ ರಾಜಯೋಗ !ಅಷ್ಟೈಶ್ವರ್ಯ ಕೈ ಸೇರುವ ಸಮಯ!ಈಗ ಈ ಭೂಮಿ ಮೇಲಿನ ಅದೃಷ್ಟವಂತರೆಂದರೆ ನೀವೇ !ಮಂಗಳನ ಮಹಾದೆಸೆ ಅಥವಾ ಮಹಾದಶಾ ಬರೋಬ್ಬರಿ 7 ವರ್ಷಗಳವರೆಗೆ ಇರುತ್ತದೆ. 3 ರಾಶಿಯವರ ಜಾತಕದಲ್ಲಿ ಮಂಗಳನ ಮಹಾದೆಸೆ ನಡೆಯುತ್ತಿದ್ದು, ಇವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿದು ಬರುತ್ತದೆ.
और पढो »

ಮಾಜಿ ವಿಶ್ವ ಸುಂದರಿಗೆ ಮುಳುವಾಯ್ತು ಅತಿಯಾದ ಸೌಂದರ್ಯ..! ಐಶ್ವರ್ಯ ರೈಗೆ ಎದುರಾಯ್ತು ಸಂಕಷ್ಟ..?!ಮಾಜಿ ವಿಶ್ವ ಸುಂದರಿಗೆ ಮುಳುವಾಯ್ತು ಅತಿಯಾದ ಸೌಂದರ್ಯ..! ಐಶ್ವರ್ಯ ರೈಗೆ ಎದುರಾಯ್ತು ಸಂಕಷ್ಟ..?!Aishwarya Rai: ಐಶ್ವರ್ಯ ರೈ, ಈ ಹೆಸರು ಕೇಳಿದ ಒಡನೆ ಮೊದಲು ನೆನಪಿಗೆ ಬರೋದು, ಅವರ ಅಂದ, ಅಂಧವನ್ನೇ ನಾಚಿಸುವ ಸೌಂದರ್ಯ ಅವರದ್ದು, ಆದ್ರೆ ಈಗ ಇದೇ ಸೌಂದರ್ಯ ಮಾಜಿ ವಿಶ್ವಸುಂದರಿ ಗೆ ಮುಳುವಾಗಿದೆ.
और पढो »

BSNLನಿಂದ 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಕೊಡುಗೆ..!BSNLನಿಂದ 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಕೊಡುಗೆ..!BSNL Recharge Offer: ಹೆಚ್ಚುವರಿ ಡೇಟಾ ಕೊಡುಗೆ ಬಗ್ಗೆ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಘೋಷಿಸಿರುವ ಬಿ‌ಎಸ್‌ಎನ್‌ಎಲ್ ಕಂಪನಿ ತನ್ನ ಬಳಕೆದಾರರಿಗೆ 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ ಈ ಕೊಡುಗೆ ನೀಡುತ್ತಿರುವುದಾಗಿ ಘೋಷಿಸಿದೆ.
और पढो »

ಸರ್ಕಾರಿ ನೌಕರರಿಗೆ ಜಾಕ್ ಪಾಟ್ ! 18 ತಿಂಗಳ ಬಾಕಿ ಡಿಎ ಬಗ್ಗೆ ಕೊನೆಗೂ ಹೊರ ಬಿತ್ತು ಆದೇಶ ! ಒಂದು ವಾರದಲ್ಲಿ ಖಾತೆ ಸೇರುವುದು ಹಣಸರ್ಕಾರಿ ನೌಕರರಿಗೆ ಜಾಕ್ ಪಾಟ್ ! 18 ತಿಂಗಳ ಬಾಕಿ ಡಿಎ ಬಗ್ಗೆ ಕೊನೆಗೂ ಹೊರ ಬಿತ್ತು ಆದೇಶ ! ಒಂದು ವಾರದಲ್ಲಿ ಖಾತೆ ಸೇರುವುದು ಹಣ18 ತಿಂಗಳ ತುಟ್ಟಿಭತ್ಯೆ ಕುರಿತು ಈಗ ಮತ್ತೆ ಚರ್ಚೆ ಆರಂಭವಾಗಿದೆ. ಕೈ ತಪ್ಪಿಯೇ ಹೋಯಿತು ಅಂದುಕೊಂಡಿದ್ದ ಈ ಮೊತ್ತ ಕೈ ಸೇರುವ ಕಾಲ ಹತ್ತಿರ ಬಂದಿದೆ.
और पढो »



Render Time: 2025-02-13 22:23:41