ಸರ್ಕಾರದ ಹೊಸ ನಿಯಮದ ಪ್ರಕಾರ, ಆಭರಣ ವ್ಯಾಪಾರಿಗಳು ಈ ಸಂಖ್ಯೆ ಇಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಅಥವಾ ಗ್ರಾಹಕರು ಖರೀದಿಸಲು ಸಾಧ್ಯವಾಗುವುದಿಲ್ಲ.
ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮ
ಚಿನ್ನದ ಶುದ್ಧತೆಯ ಬಗ್ಗೆ ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿ ಪ್ರಶ್ನೆಗಳು ಉದ್ಭವಿಸುತ್ತವೆ. ಚಿನ್ನ ಎಷ್ಟು ಶುದ್ಧವಾಗಿದೆ, ಅದರಲ್ಲಿ ಎಷ್ಟು ಕಲಬೆರಕೆ ಇದೆ. ಇಂತಹ ಪ್ರಶ್ನೆಗಳೆಲ್ಲ ಸದಾ ಕಾಡುತ್ತಲೇ ಇರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಿನ್ನದ ಶುದ್ಧತೆಯನ್ನು ಖಾತರಿಪಡಿಸುವ ಹಾಲ್‌ಮಾರ್ಕ್‌ಗೆ ಸಂಬಂಧಿಸಿದಂತೆ ಸರ್ಕಾರ ಹೊಸ ಕಾನೂನನ್ನು ಮಾಡಿದೆ. ಈಗ ಈ ಕಾನೂನನ್ನು ಇನ್ನೂ 18 ನಗರಗಳಲ್ಲಿ ಜಾರಿಗೆ ತರಲಾಗಿದೆ. ಕಲಬೆರಕೆ ಚಿನ್ನಾಭರಣ ಮತ್ತು ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ಸರ್ಕ್ಜರ ಈ ನಿಯಮ ಜಾರಿಗೆ ತಂದಿದೆ.
Gold Hallmarking Rules Gold Hallmarking Rules Gold Hallmarking Rules In India New Gold Rules In India 2024 HUID Rules For Jewellery BIS Hallmark Rules And Regulations Gold Hallmark Check Online Old Gold Selling Rules In India BIS Hallmark Gold Gols Sale Rules
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸೆಟ್ ನಲ್ಲಿ ಬಂದ ಅವಮಾನಕರ ಮಾತಿನ ವಿರುದ್ದ ಸೆಟೆದು ನಿಂತ ಕ್ರೇಜಿ ಕ್ವೀನ್!ಶೂಟಿಂಗ್ ನಿಲ್ಲಿಸಿ ಹೊರ ನಡೆದ ರಕ್ಷಿತಾ ಪ್ರೇಮ್ಸೆಟ್ ನಲ್ಲಿ ಆಡಿರುವ ಮಾತುಗಳಿಂದ ಆದ ಅವಮಾನದ ವಿರುದ್ದ ಸೆಟೆದು ನಿಂತವರು ರಕ್ಷಿತಾ. ಈ ಘಟನೆ ತನ್ನ ಜೀವನದಲ್ಲಿ ಎಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಕ್ರೇಜಿ ಕ್ವೀನ್.
और पढो »
ಹೆಚ್ಎಂಟಿ ಜಾಗಕ್ಕೆ ಸಚಿವ ಈಶ್ವರ ಖಂಡ್ರೆ ಅತಿಕ್ರಮ ಪ್ರವೇಶ; ಹೆಚ್.ಡಿ.ಕುಮಾರಸ್ವಾಮಿ ಕಿಡಿಈ ಬಗ್ಗೆ ನಾಳೆ ಅಥವಾ ನಾಡಿದ್ದು ಎಲ್ಲಾ ದಾಖಲೆಗಳ ಸಮೇತ ನಾನು ನಿಮ್ಮ (ಮಾಧ್ಯಮಗಳು) ಮುಂದೆ ಮಾತನಾಡುತ್ತೇನೆ ಎಂದರು.
और पढो »
ತಿಂಗಳಾನುಗಟ್ಟಲೆಯಿಂದಲೇ ಕಾಡುವ ಕೆಮ್ಮನ್ನು ಒದ್ದೋಡಿಸುತ್ತದೆ ಈ ಮನೆ ಮದ್ದು!ಒಂದೇ ಬಾರಿ ಸೇವಿಸಿದರೆ ಸಾಕು !ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
और पढो »
ಗುರು ಬಲ: ಈ ರಾಶಿಯವರಿಗೆ ಕಷ್ಟಗಳೆಲ್ಲಾ ಕಳೆದು ಸುಖ ಹರಸಿ ಬರುವ ಪರ್ವಕಾಲ, ಇನ್ನು ಇವರನ್ನು ಹಿಡಿಯುವವರೇ ಇಲ್ಲ!Guru Bala: ವೃಷಭ ರಾಶಿಯಲ್ಲಿ ಗುರುವಿನ ಹಿಮ್ಮುಖ ಸಂಚಾರದಿಂದ ಕೆಲವು ರಾಶಿಯವರ ಬದುಕಿನಲ್ಲಿ ಗುರು ಮಹಾ ದೆಸೆಯನ್ನು ನೀಡಲಿದೆ. ಈ ಸಮಯದಲ್ಲಿ ಅವರ ಸಂಕಷ್ಟಗಳೆಲ್ಲಾ ದೂರವಾಗಿ, ಸುಖ-ಸೌಕರ್ಯಗಳು ಹೆಚ್ಚಾಗಲಿವೆ.
और पढो »
ಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟ ರಾಹು ಇನ್ನು ಮುಂದೆ ಹರಿಸುತ್ತಾನೆ ಕೃಪಾ ದೃಷ್ಟಿ ! 2025ರವರೆಗೆ ಈ ರಾಶಿಯವರಿಗೆ ರಾಜ ವೈಭೋಗ ! ಸ್ವಂತ ಮನೆ, ವಾಹನ ಖರೀದಿ ಉನ್ನತ ಸ್ಥಾನಮಾನದ ಯೋಗಇಲ್ಲಿಯವರೆಗೆ ಕಷ್ಟವನ್ನೇ ಕೊಟ್ಟು ಸತಾಯಿಸಿದ್ದ ರಾಹು ಇನ್ನು ಮುಂದೆ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲನ್ನು ಹರಿಸುತ್ತಾನೆ.2025ರವರೆಗೆ ಈ ರಾಶಿಯವರಿಗೆ ಒಲಿದು ಬರುವುದು ರಾಜ ವೈಭೋಗ.
और पढो »
ಸಾರ್ವಜನಿಕ ಸ್ಥಳದಲ್ಲಿ ಇನ್ಮುಂದೆ ʻಬುರ್ಖಾ ಧರಿಸಿʼ ಓಡಾಡುವಂತಿಲ್ಲ; ನಿಷೇಧ ಹೇರಿದ ಸರ್ಕಾರ !Burqa Ban in Public places:ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಬುರ್ಖಾ ಹಾಕಿಕೊಂಡು ಓಡಾಡುವಂತಿಲ್ಲ ಎಂದು ಹೊಸ ಕಾನೂನು ಜಾರಿ ಮಾಡಲಾಗಿದೆ.
और पढो »