ಕೆಮ್ಮು ಆರಂಭವಾಗುವಾಗಲೇ ಔಷಧಿ ಬದಲು ಈ ಮನೆ ಮದ್ದುಗಳನ್ನು ಬಳಸಿದರೆ ಮತ್ತೆ ಎಂದೂ ಕೆಮ್ಮಿನ ಸಮಸ್ಯೆ ಕಾಡುವುದೇ ಇಲ್ಲ.
ಹವಾಮಾನ ಬದಲಾಗುತ್ತಿದ್ದಂತೆ ಕಾಡುವ ಕೆಮ್ಮು ಒಮ್ಮೆ ಶುರುವಾದರೆ ಮತ್ತೆ ತಿಂಗಳವರೆಗೆ ಕಾಡುತ್ತಲೇ ಇರುತ್ತದೆ. ಸಿರಪ್, ಮಾತ್ರೆಗಳು ಕೂಡಾ ಇದರ ಮೇಲೆ ಪರಿಣಾಮ ಬೀರುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಕೆಮ್ಮು ಗುಣಪಡಿಸುವ ಪ್ರಮುಖ ಔಷಧಿ ಎಂದರೆ ನೀರು. ಕೆಮ್ಮು ಇದ್ದಾಗ ಬಹಳಷ್ಟು ನೀರು ಸೇವಿಸಬೇಕು. ಇದರಿಂದ ದೇಹ ಹೈಡ್ರೆಟ್ ಆಗಿರುತ್ತದೆ. ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು ಎನ್ನುವುದು ನೆನಪಿರಲಿ. ಉಗುರು ಬಿಸಿಯಿರುವ ನೀರಿಗೆ ಸ್ವಲ್ಪ ಉಪ್ಪು ಹಾಕಿ ಗಾರ್ಗಲ್ ಮಾಡಬೇಕು. ಇದು ಕೆಮ್ಮಿನಿಂದ ಪರಿಹಾರ ನೀಡಲು ಸಹಾಯ ಮಾಡುತ್ತದೆ.
14 Effective Home Remedies For Cough Cough Remedy For Kids Home Remedies For Cough At Night What Is The Fastest Way To Cure A Cough? Home Remedy For Cough With Phlegm How To Get Rid Of A Cough Overnight Home Remedy For Cough For Kids
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ದೇವಾಲಯದಲ್ಲಿ ಒಂದೇ ಒಂದು ಬಾರಿ ಬೇಡಿಕೊಂಡ್ರೆ ಸಾಕು ನಿಮ್ಮ ಕಷ್ಟ ನೀರಿನಂತೆ ಕರಗುತ್ತದಂತೆ!ಇಲ್ಲಿ ಪ್ರತಿ ಪ್ರದೋಷಗಳಿಗೆ ಮಹಾ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯ ಪೂಜೆ ನಡೆಯುತ್ತದೆ. ಪ್ರತಿದಿನಕ್ಕಿಂತ ಪ್ರದೋಷದ ದಿನ ಅತಿ ಹೆಚ್ಚಿನ ಭಕ್ತರು ಆಗಮಿಸಿ ಕಾಶಿ ವಿಶ್ವನಾಥನ ದರ್ಶನ ಮಾಡುತ್ತಾರೆ. ಅಲ್ಲದೆ ಈ ದೇಗುಲದಲ್ಲಿ ತೀರ್ಥಸ್ನಾನ ಮಾಡುತ್ತಾರೆ.
और पढो »
Weight Loss: ನಿತ್ಯ ಒಂದೇ ಒಂದು ಗ್ಲಾಸ್ ಈ ಜ್ಯೂಸ್‌ಗಳನ್ನು ಕುಡಿದರಷ್ಟೇ ಸಾಕು, ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತೆBelly Fat Reduce Tips: ಬಲೂನ್ ರೀತಿ ಊದಿರುವ ಹೊಟ್ಟೆಯನ್ನು ಕರಗಿಸಲು ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಕೆಲವು ಪದಾರ್ಥಗಳೇ ಸಾಕು. ಇವುಗಳ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಡೊಳ್ಳು ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುತ್ತದೆ.
और पढो »
ವರ್ಷಕ್ಕೊಮ್ಮೆ ಸಿಗುವ ಈ ಹಸಿರು ಹಣ್ಣನ್ನು ದಿನಕ್ಕೆ ಒಂದು ಸೇವಿಸಿದರೆ ಸಾಕು, ಮಧುಮೇಹ, ಬಿಪಿ, ಹೃದ್ರೋಗಕ್ಕೆ ಸಿಗುವುದು ಮುಕ್ತಿ !ಈ ಪುಟ್ಟ ಹಣ್ಣನ್ನು ನಿತ್ಯ ಸೇವಿಸಿದರೆ ಒಂದಲ್ಲ ಎರಡಲ್ಲ 8 ರೋಗಗಳಿಂದ ಮುಕ್ತಿ ಸಿಗಬಹುದು. ಆರೋಗ್ಯದ ಖಜಾನೆ ಈ ಹಣ್ಣು.
और पढो »
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಹೀಗೆ ಒಂದು ಸಲ ಬಳಸಿದರೆ ಸಾಕು ಕೆಮ್ಮು, ಶೀತ ಮಾಯವಾಗುವುದು !ಕೆಮ್ಮು ಒಮ್ಮೆ ಆರಂಭವಾದರೆ ವಾರಗಟ್ಟಲೆ ಮುಂದುವರೆಯುತ್ತದೆ. ಕೆಮ್ಮಿನ ಸಿರಪ್ ಕುಡಿದರೂ ಪರಿಹಾರ ಸಿಗುವುದಿಲ್ಲ.ಆ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳೇ ಉಪಯೋಗಕ್ಕೆ ಬರುವುದು.
और पढो »
ಬಿಗ್ ಬಾಸ್ ಮನೆಗೆ ಜಗದೀಶ್ ರೀ ಎಂಟ್ರಿ !ಈ ಬಾರಿ ಟಾರ್ಗೆಟ್ ಇಟ್ಟುಕೊಂಡೇ ಮನೆ ಪ್ರವೇಶಿಸುತ್ತಿರುವ ಲಾಯರ್!ಮತ್ತೆ ರಣಾಂಗಣವಾಗುವುದು ದೊಡ್ಮನೆ !ಆಪ್ತ ಮೂಲಗಳಿಂದ ಸಿಕ್ಕಿರೋ ಮಾಹಿತಿ ಪ್ರಕಾರ ಮತ್ತೆ ದೊಡ್ಮನೆಯಲ್ಲಿ ಜಗದೀಶ್ ಘರ್ಜಿಸಲಿದ್ದಾರೆ.
और पढो »
ಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲhome Remedies for teeth pain : ಹಲ್ಲು ನೋವಿಗೆ ಪರಿಹಾರವಾಗಿ ಈ ಮನೆ ಮದ್ದುಗಳನ್ನು ಬಳಸಿ.
और पढो »