ಆಪ್ತ ಮೂಲಗಳಿಂದ ಸಿಕ್ಕಿರೋ ಮಾಹಿತಿ ಪ್ರಕಾರ ಮತ್ತೆ ದೊಡ್ಮನೆಯಲ್ಲಿ ಜಗದೀಶ್ ಘರ್ಜಿಸಲಿದ್ದಾರೆ.
ಬಿಗ್ ಬಾಸ್ ಮನೆಗೆ ಜಗದೀಶ್ ರೀ ಎಂಟ್ರಿ !ಈ ಬಾರಿ ಟಾರ್ಗೆಟ್ ಇಟ್ಟುಕೊಂಡೇ ಮನೆ ಪ್ರವೇಶಿಸುತ್ತಿರುವ ಲಾಯರ್!ಮತ್ತೆ ರಣಾಂಗಣವಾಗುವುದು ದೊಡ್ಮನೆ !ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಆಡುವ ಮಾತುಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿ ಲಾಯರ್ ಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗಿತ್ತು.ಜಗದೀಶ್ ವಿರುದ್ದ ಬಿಗ್ ಬಾಸ್ ತೆಗೆದುಕೊಂಡ ಕ್ರಮ ಮನೆಯ ಇತರ ಸ್ಪರ್ಧಿಗಳ ಸಂತಸಕ್ಕೆ ಕಾರಣವಾಗಿತ್ತು. ನಂತರ ಬಲ ಪ್ರಯೋಗದ ಹಿನ್ನೆಲೆಯಲ್ಲಿ ರಂಜಿತ್ ಅವರನ್ನು ಕೂಡಾ ದೊಡ್ಮನೆಯಿಂದ ಆಚೆ ಕಳುಹಿಸಲಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಗ್ ಬಾಸ್ ಮನೆಗೆ ಈ ಬಾರಿ ಪ್ರವೇಶ ಪಡೆದಿದ್ದು ಒಟ್ಟು 17 ಮಂದಿ ಸ್ಪರ್ಧಿಗಳು. ಈ ಪೈಕಿ ವೀಕ್ಷಕರ ಮತಗಳ ಆಧಾರದ ಮೇಲೆ ಒಬ್ಬ ಸ್ಪರ್ಧಿ ವೀಕೆಂಡ್ ನಂದು ಮನೆಯಿಂದ ಹೊರ ಬಂದರು. ಅವರೇ ಯಮುನಾ. ಇದಾದ ನಂತರ ದಸರಾ ಹಿನ್ನೆಲೆಯಲ್ಲಿ ನೋ ಎಲಿಮಿನೇಶನ್ ವಾರ ಎಂದು ಕಿಚ್ಚ ಸುದೀಪ ಘೋಷಿಸಿದ್ದರು.
ಸ್ಟಾರ್ ಕ್ರಿಕೆಟರ್ ತಂದೆಯಿಂದ ಕ್ರಿಕೆಟ್ ಕ್ಲಬ್ನಲ್ಲಿ ಮತಾಂತರ! ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್ ಇವರೇ ಅಂತಿದ್ದ ಪ್ಲೇಯರ್‌ನ ಸದಸ್ಯತ್ವವನ್ನೇ ರದ್ದುಗೊಳಿಸಿದ ಸಮಿತಿ!308 ಹುಡುಗಿಯರು ಒಮ್ಮೆಲೆ ಸಂಜಯ್ ದತ್ ಜೊತೆ ಪ್ರೀತಿಯಲ್ಲಿ ಬೀಳೋದಕ್ಕೆ ಕಾರಣ ನಟ ಹೇಳಿದ ಅದೊಂದೆ ಮಾತು!
Biggboss 11 Biggboss 11 Kannada Lawyer Jagadeesh Lawyer Jagadeesh Re Entry To Bigg House Bigg Boss 11 Wild Card Entry Wild Card Entry Biggboss 11 ಬಿಗ್ ಬಾಸ್ ಕನ್ನಡ ಬಿಗ್ ಬಾಸ್ ಕನ್ನಡ 11 ಲಾಯರ್ ಜಗದೀಶ್ ಬಿಗ್ ಬಾಸ್ ಕನ್ನಡ 11 ಸ್ಪರ್ಧಿಗಳು Kannada Entertainment News Entertainment News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್ ಶೋಗೆ ಸೆನ್ಸೇಷನಲ್ ಸ್ಪರ್ಧಿ ರೀ ಎಂಟ್ರಿ? ಮತ್ತೆ ವಿವಾದ!Bigg Boss: ವಿವಾದಿತ ಸ್ಪರ್ಧಿಯೊಬ್ಬರು ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಆಗುತ್ತಿದ್ದಾರೆ. ಸದ್ಯ ಈ ಮ್ಯಾಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.
और पढो »
ಲಾಯರ್ ಜಗದೀಶ್ ಮೇಲೆ ಧನರಾಜ್ ಹಲ್ಲೆಗೆ ಯತ್ನ! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತಾ ಮ್ಯಾನ್ ಹ್ಯಾಂಡಲಿಂಗ್?Lawyer Jagadish and Dhanaraj fight: ಬಿಗ್ ಬಾಸ್ ಸ್ಪರ್ಧಿಗಳಾದ ಲಾಯರ್ ಜಗದೀಶ್ ಮತ್ತು ಧನರಾಜ್ ನಡುವೆ ಬಿಗ್ ಫೈಟ್ ನಡೆದಿದೆ.
और पढो »
ಬಿಗ್ ಬಾಸ್ ಮನೆಗೆ ರಾಧಾ ಹಿರೇಗೌಡರ್ ಗ್ರ್ಯಾಂಡ್ ಎಂಟ್ರಿ.. ಸ್ಪರ್ಧಿನಾ? ಗೆಸ್ಟಾ!Radha Hiregoudar entered to Bigg Boss: ಬಿಗ್ ಬಾಸ್ ಮನೆಗೆ ಆಂಕರ್ ರಾಧಾ ಹಿರೇಗೌಡರ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
और पढो »
ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್?Bigg Boss Season 11: ಅನೌನ್ಸ್ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ, 17 ಮಂದಿ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲೆ ಬಿಗ್ ಬಾಸ್ ಮನೆಯಲ್ಲಿ ಹಲವರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ.
और पढो »
ಕನ್ನಡ ಬಿಗ್ ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ.. ಮೂರನೇ ವಾರಕ್ಕೆ ಬಿಗ್ ಶಾಕ್ !!Bigg Boss Kannada Wildcard Entry: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಹೊಸ ಸ್ಪರ್ಧಿ ಮನೆ ಸೇರಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದುಕೊಂಡಿದ್ದಾರೆ.
और पढो »
ಬಿಗ್ ಬಾಸ್‌ನಿಂದ ಲಾಯರ್ ಜಗದೀಶ್ ಹೊರಬಂದಿಲ್ವಾ? ಪತ್ನಿ ಕೊಟ್ರು ಕ್ಲಾರಿಟಿ !Soumya Jagadish: ಲಾಯರ್ ಜಗದೀಶ್ ಬಿಗ್ ಬಾಸ್ ಕನ್ನಡ ಮನೆಯಲ್ಲಿ ರಂಜಿತ್ ಜೊತೆ ಹೊಡೆದಾಡಿಕೊಂಡು ಹೊರಬಂದ ಬಗ್ಗೆ ಪತ್ನಿ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ್ದಾರೆ.
और पढो »