ಮನೆಯ ಬೆಡ್ರೂಮ್ ಯಾವ ದಿಕ್ಕಿನಲ್ಲಿ ಇದೆ ಎನ್ನುವುದು ಮನೆಯ ಏಳಿಗೆಯನ್ನು ನಿರ್ಧರಿಸುತ್ತದೆ.
ಈ ದಿಕ್ಕಿನಲ್ಲಿ ಬೆಡ್ ರೂ ಇದ್ದರೆ ಆಸ್ಪತ್ರೆಗೆ ಹಣ ಸುರಿಯುವುದು ಎಂದೇ ಅರ್ಥ ! ನಿದ್ರಾಹೀನತೆ, ಚಡಪಡಿಕೆ ತಪ್ಪಿದ್ದಲ್ಲ ! ನೆಮ್ಮದಿ ಮರೀಚಿಕೆಯೇವಾಸ್ತು ಶಾಸ್ತ್ರವು ಸಹ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಆಭರಣ ಪ್ರಿಯರಿಗೆ ಸುವರ್ಣ ಸುದ್ದಿ.. ಒಂದೇ ದಿನದಲ್ಲಿ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ! ಹೆಚ್ಚಿದ ಬಂಗಾರದ ಬೇಡಿಕೆ..
ಸರ್ಕಾರಿ ನೌಕರರಿಗೆ ಜಾಕ್ ಪಾಟ್ ! 18 ತಿಂಗಳ ಬಾಕಿ ಡಿಎ ಬಗ್ಗೆ ಕೊನೆಗೂ ಹೊರ ಬಿತ್ತು ಆದೇಶ ! ಒಂದು ವಾರದಲ್ಲಿ ಖಾತೆ ಸೇರುವುದು ಹಣ ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
Bed Room Vastu Direction Vastu Direction Bedroom Vastu For Money Vastu Prosperity Vasti For Wealth Vastu For Wealth And Health ವಾಸ್ತು ಸಲಹೆ ವಾಸ್ತು ಟಿಪ್ಸ್ ಹಣಕ್ಕಾಗಿ ವಾಸ್ತು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಬ್ಯಾಂಕ್ ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆಅರ್ಜಿದಾರರು ಯಾವುದೇ ವಿಷಯದಲ್ಲಿ ಪದವಿ ಹೊಂದಿದ್ದು, ವಯಸ್ಸು 20 ರಿಂದ 28 ವರ್ಷಗಳ ನಡುವೆ ಇದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
और पढो »
ಗ್ಯಾಸ್ ಸ್ಟೌವ್ ಈ ದಿಕ್ಕಿನಲ್ಲಿದ್ದರೆ ಅನ್ನಕ್ಕೆ ಬರಲ್ಲ ಕುತ್ತು! ಆಗುವುದೇ ಇಲ್ಲ ಒಂದೇ ಒಂದು ರೂಪಾಯಿ ಸಾಲ! ಮನೆಯಲ್ಲಿ ಶಾಶ್ವತವಾಗಿ ನೆಲೆಯೂರುತ್ತಾಳೆ ಧನ ಧಾನ್ಯ ಲಕ್ಷ್ಮೀಅಡುಗೆ ಮನೆಯ ಒಲೆ ಯಾವ ದಿಕ್ಕಿನಲ್ಲಿ ಇರಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಅಡುಗೆ ಮನೆಯ ಒಲೆ ಎಲ್ಲಿ ಇಟ್ಟಿದ್ದೇವೆ ಎನ್ನುವುದರ ಮೇಲೆ ಇಡೀ ಮನೆಯ ಅರ್ಥ ವ್ಯವಸ್ಥೆ ನಿಂತಿರುತ್ತದೆಯಂತೆ.
और पढो »
ವಿಟಮಿನ್ B12 ಕೊರತೆಯಿಂದ ದೇಹ ಟೊಳ್ಳಾಗುತ್ತದೆ, ನರಗಳು ನಿರ್ಜೀವವಾಗುತ್ತದೆ; ಇದರ ಲಕ್ಷಣಗಳು ಗೊತ್ತಾ?ನಿದ್ರಾಹೀನತೆ ಮತ್ತು ಖಿನ್ನತೆಯು ವಿಟಮಿನ್ B12 ಕೊರತೆಯ ಗಂಭೀರ ಲಕ್ಷಣಗಳಲ್ಲಿ ಒಂದಾಗಿದೆ. ಈ ವಿಟಮಿನ್ ಕೊರತೆಯಿಂದ ದೇಹದಲ್ಲಿ ರಕ್ತವಾಗಲೀ ಶಕ್ತಿಯಾಗಲೀ ಇರುವುದಿಲ್ಲ.
और पढो »
27 ಮಹಡಿಗಳ ಅರಮನೆಯಾದರೂ ಅಂಬಾನಿ ಹಿರಿಯ ಪುತ್ರ ಮತ್ತು ಸೊಸೆ ಈ ಫ್ಲೋರ್ ಬಿಟ್ಟು ಬರುವಂತಿಲ್ಲ !ನೀತಾ ಅಂಬಾನಿ ನಿರ್ಧಾರದ ಹಿಂದಿನ ಕಾರಣ ಇದು !27 ಅಂತಸ್ತಿನ ಈ ಕಟ್ಟಡಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಆದರೆ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ 27 ನೇ ಮಹಡಿಯಲ್ಲಿ ಮಾತ್ರ ವಾಸಿಸುತ್ತಾರೆ.
और पढो »
ದೀಪಾವಳಿಯಲ್ಲಿ ಈ ರಾಶಿಯವರ ಬಾಳು ಬೆಳಗಳಿದ್ದಾನೆ ರಾಹು: ಲಕ್ಷ್ಮಿ ದಯೆಯಿಂದ ಹರಿದು ಬರಲಿದೆ ಅಪಾರ ಹಣRahu nakshatra Transit: ದೀಪಾವಳಿ ವೇಳೆ ಉತ್ತರ ಭಾದ್ರಪದ ನಕ್ಷತ್ರದ ಮೂರನೇ ಪಾದಕ್ಕೆ ಪ್ರವೇಶಿಸಲಿರುವ ರಾಹುವಿನಿಂದ ಕೆಲವು ರಾಶಿಯವರಿಗೆ ಲಕ್ಷ್ಮಿ ಕೃಪೆ ತೋರಲಿದ್ದಾಳೆ. ಆಕಸ್ಮಿಕ ಹಣದ ಹರಿವು ಹೆಚ್ಚಾಗುವುದರಿಂದ ಬಾಳೇ ಬಂಗಾರವಾಗುವ ಸಮಯ.
और पढो »
ಕಷ್ಟ ಕೊಡುವಾತನೇ ಬೆಳಗುತ್ತಾನೆ ಈ ರಾಶಿಯವರ ಜೀವನ!ದೀಪಾವಳಿ ನಂತರ ಶನಿ ಮಹಾತ್ಮನ ಕೃಪಾ ದೃಷ್ಟಿ!ಇನ್ನೇನಿದ್ದರೂ ನೆಮ್ಮದಿ, ಐಶಾರಾಮದ ಜೀವನಶನಿ ಗ್ರಹದ ನೇರ ನಡೆ ಕೆಲವು ರಾಶಿಯವರ ಜೀವನದಲ್ಲಿ ರಚನಾತ್ಮಕ ತಿರುವುಗಳನ್ನು ತರುತ್ತದೆ.ಜೀವನದ ಸಂತೋಷ ಹೆಚ್ಚುತ್ತದೆ.ಹಣಕಾಸಿನ ಬಾಧೆ ನೀಗುತ್ತದೆ.
और पढो »