Union Budget 2024-25 Important things: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದ್ದಾರೆ. ಬಜೆಟ್ ಘೋಷಣೆ ಬಳಿಕ ಬಿಡುಗಡೆಯಾದ ದಾಖಲೆಗಳಿಂದ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.
Union Budget 2024-25 Important things: ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ.ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದ್ದಾರೆ.ಆ ನಟಿಯನ್ನು ಹುಚ್ಚನಂತೆ ಪ್ರೀತಿಸಿದ್ದ ದಿಗ್ಗಜ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ..ಷರತ್ತು ವಿಧಿಸಿ ತನ್ನ ಪ್ರೀತಿಯನ್ನು ಕೈಯ್ಯಾರೆ ಕೊಂದಿದ್ದು ಏಕೆ..?ಭಯಾನಕ ಖಳನಾಯಕ..61 ನೇ ವಯಸ್ಸಿನಲ್ಲಿ ಎರಡನೇ ಮಾದುವೆ, ತನಗಿಂತ 7 ವರ್ಷ ಚಿಕ್ಕವಳ ಜೊತೆ ಡೇಟಿಂಗ್..!ಈ ನಟ ಯಾರು ಗೊತ್ತಾ..?ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್...
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ. FY 2024-25 ಕ್ಕೆ MEA ಗಾಗಿ ಬಜೆಟ್ ಅಂದಾಜು ₹22,155 ಕೋಟಿ. ಈ ಮೊತ್ತವು FY 2023-24 ರಲ್ಲಿ ನಿಗದಿಪಡಿಸಿದ ₹18,050 ಕೋಟಿಗಿಂತ ಹೆಚ್ಚು, ಆದರೆ ಅದೇ ಆರ್ಥಿಕ ವರ್ಷಕ್ಕೆ ₹29,121 ಕೋಟಿಗಳ ಪರಿಷ್ಕೃತ ಅಂದಾಜಿಗಿಂತ ಕಡಿಮೆ.ಪರಿಷ್ಕೃತ ಅಂದಾಜಿನ ಪ್ರಕಾರ, 2023-24ನೇ ಸಾಲಿನಲ್ಲಿ ಭಾರತ ಸರ್ಕಾರವು ವಿದೇಶಿ ಸರ್ಕಾರಗಳಿಗೆ ₹ 6,541.79 ಕೋಟಿ ಮೊತ್ತದ ನೆರವು ನೀಡಿತ್ತು. ಈ ಮೊತ್ತವು 2023-24ನೇ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ₹ 5,848.58 ಕೋಟಿ ಬಜೆಟ್‌ಗಿಂತ ಹೆಚ್ಚು.
ಮಂತ್ರಿ ಜೊತೆ ನನ್ನ ಪತ್ನಿಗೆ ಅಫೇರ್... ಅದಕ್ಕೆ ಅವಳನ್ನ ಕೊಂದುಬಿಟ್ಟೆ! ನಟ ಸಂಜಯ್ ದತ್ ಸೆನ್ಸೇಷನಲ್ ಹೇಳಿಕೆ ವೈರಲ್ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಣಬೀರ್-ಆಲಿಯಾ ದಾಂಪತ್ಯದಲ್ಲೂ ಬಿರುಕು..!? ಅಂಬಾನಿ ಮಗನ ಮದುವೆಯಲ್ಲೇ ಜಗಳವಾಡಿದ್ದ ರಣಬೀರ್... ಇಬ್ಬರ ಮಧ್ಯೆ ನಡೆದಿದ್ದೇನು?IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಬಡಿದ ಸಿಡಿಲು..ರೋಹಿತ್ ಜೊತೆ ಸೇರಿ ತಂಡ ತೊರೆದ ಸ್ಟಾರ್ ಆಟಗಾರ..
ಕೇಂದ್ರ ಬಜೆಟ್ 2024-25 ಮುಖ್ಯಾಂಶಗಳು ಕೇಂದ್ರ ಬಜೆಟ್ 2024-25 ಹೈಲೈಟ್ಸ್ ಕೇಂದ್ರ ಬಜೆಟ್ 2024-25 ಘೋಷಣೆಗಳು ಕೇಂದ್ರ ಬಜೆಟ್ 2024-25 ವಿದೇಶಾಂಗ ವ್ಯವಹಾರ ಸಚಿವಾಲಯ ಭಾರತ ಸರ್ಕಾರ ನಿರ್ಮಲಾ ಸೀತಾರಾಮನ್ Union Budget 2024-25 Union Budget 2024-25 Highlights Union Budget 2024-25 Highlights Union Budget 2024-25 Announcements Union Budget 2024-25 Ministry Of External Affairs Government Of India Nirmala Sitharaman
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Education Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶNirmala Sitharaman on Education Budget 2024 : ಬಜೆಟ್ ಮಂಡನೆ ಆರಂಭವಾಗಿದೆ. ಈ ಬಾರಿ ಬಜೆಟ್ ನಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
और पढो »
ರಶ್ಮಿಕಾ ಮಂದಣ್ಣ ಜೊತೆಗೆ ಕಲ್ಕಿ ಸಿನಿಮಾ ವೀಕ್ಷಿಸಿದ್ರಾ ವಿಜಯ್ ದೇವರಕೊಂಡ!Rashmika Mandanna On Kalki : ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
और पढो »
Budget 2024: ಬಜೆಟ್ ನಲ್ಲಿ ಈ ಬೇಡಿಕೆಗೆ ಸಚಿವರು ಅಸ್ತು ಎಂದರೆ ಮಧ್ಯಮ ಮತ್ತು ವೇತನ ವರ್ಗಕ್ಕೆ ಸಿಗುವುದು ಬಹು ದೊಡ್ಡ ಉಡುಗೊರೆ !Union Budget 2024 :ಇಂದು ಮಂಡನೆಯಗಲಿರುವ ಬಜೆಟ್ ಮೇಲೆ ವೇತನ ವರ್ಗ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ.ಈ ಬಾರಿಯ ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆಯಲ್ಲಿ ಪರಿಹಾರ ಸಿಗುವ ನಿರೀಕ್ಷೆ ಇದೆ.
और पढो »
ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆ ದೊಡ್ಡ ಗಿಫ್ಟ್ : ಕನಿಷ್ಠ ವೇತನ ಹೆಚ್ಚಳ ಬಹುತೇಕ ಫಿಕ್ಸ್ಈ ಪ್ರಸ್ತಾವನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಿದ್ಧಪಡಿಸಿದೆ.ಜುಲೈ 23 ರಂದು ಅಂದರೆ ಬಜೆಟ್ ದಿನದಂದು ಈ ಸಂಬಂಧ ಘೋಷಣೆ ಹೊರ ಬೀಳಬಹುದು ಎನ್ನಲಾಗಿದೆ.
और पढो »
ಟೀಂ ಇಂಡಿಯಾದ ದಿಗ್ಗಜ ಸುನಿಲ್ ಗವಾಸ್ಕರ್ ಮಗ ಕೂಡ ಕ್ರಿಕೆಟಿಗನೇ: ಪತ್ನಿ ದೇಶದ ಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ! ಯಾರಿವರು ಗೊತ್ತಾಯ್ತಾ?Sunil Gavaskar: ಟೀಂ ಇಂಡಿಯಾದ ಲಿಟಲ್ ಮಾಸ್ಟರ್ ಎಂದೇ ಪ್ರಖ್ಯಾತಿ ಗಳಿಸಿದ್ದ ಸುನಿಲ್ ಗವಾಸ್ಕರ್ ಕುಟುಂಬದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »
ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದ ಹೈಕೋರ್ಟ್ಈ ವೇಳೆ ದೂರುದಾರೆ ಪರ ವಾದ ಮಂಡಿಸಿದ ವಕೀಲರು, ಪ್ರಕರಣದಲ್ಲಿ ದೂರುದಾರೆಗೆ ಬೆದರಿಕೆಯೊಡ್ಡಿ ದೂರುದಾರೆಯ ಜತೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಹೊಂದಿದ್ದರು.ಇದು ಒಮ್ಮತದಿಂದ ನಡೆಯದೇ ಒತ್ತಾಯ ಪೂರ್ವಕವಾಗಿ ನಡೆದಿದೆ ಎಂದರು.
और पढो »