Control blood sugar with Spices: ಪ್ರತಿದಿನ ಚಪಾತಿ ಹಿಟ್ಟು ತಯಾರಿಸುವಾಗ ಕೆಲವು ಮಸಾಲೆಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಬೇಗನೆ ಕಡಿಮೆ ಮಾಡಬಹುದು. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಹಿಟ್ಟನ್ನು ಬೆರೆಸುವಾಗ ಯಾವ ಮಸಾಲೆಗಳನ್ನು ಸೇರಿಸಬೇಕು ನೋಡೋಣ.
ಮಧುಮೇಹವು ರಕ್ತದಲ್ಲಿ ಗ್ಲೂಕೋಸ್ ಹೆಚ್ಚಾದಾಗ ಉಂಟಾಗುವ ಕಾಯಿಲೆಯಾಗಿದೆ. ಸಮಯಕ್ಕೆ ಸರಿಯಾಗಿ ಇದನ್ನು ಗುರುತಿಸಿ ಚಿಕಿತ್ಸೆ ನೀಡದಿದ್ದಲ್ಲಿ ಸಣ್ಣ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸದಿದ್ದರೆ, ಹೃದಯ, ಕಣ್ಣುಗಳು, ಕಾಲುಗಳು ಮತ್ತು ಮೂತ್ರಪಿಂಡಗಳು ಸಹ ಹಾನಿಗೊಳಗಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ಚಪಾತಿ ಹಿಟ್ಟು ಕಲಸುವಾಗ ದಾಲ್ಚಿನ್ನಿ ಪುಡಿಯನ್ನು ಸೇರಿಸಬೇಕು.ದಾಲ್ಚಿನ್ನಿ ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕಗಳಂತಹ ಅನೇಕ ಗುಣಗಳನ್ನು ಹೊಂದಿದೆ.ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ.
Blood Sugar Control Tips Diabetes Control Tips Tips To Control Blood Sugar Tips To Control Diabetes Spices To Control Diabetes Spice To Control Blood Sugar Health Tips In Kannada Kannada Health Tips ಬ್ಲಡ್ ಶುಗರ್ ಗೆ ಪರಿಹಾರ ಬ್ಲಡ್ ಶುಗರ್ ತಡೆಯುವುದು ಹೇಗೆ ಮಧುಮೇಹಕ್ಕೆ ಪರಿಹಾರ ಮಧುಮೇಹಕ್ಕೆ ಮನೆ ಮದ್ದು ಮಧುಮೇಹ ತಡೆ ಹೇಗೆ ಮಧುಮೇಹಕ್ಕೆ ಸುಲಭ ಪರಿಹಾರ Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎರಡು ಎಸಳು ಬೆಳ್ಳುಳ್ಳಿಗೆ ಈ ಹಣ್ಣನ್ನು ಬೆರೆಸಿ ಮಧ್ಯಾಹ್ನ ಊಟದ ಹೊತ್ತಿಗೆ ಸೇವಿಸಿ !ಸಂಜೆಯ ಒಳಗೆ ಬ್ಲಡ್ ಶುಗರ್ ಆಗುವುದು ನಾರ್ಮಲ್ಮಳೆಗಾಲದಲ್ಲಿ ಮಧ್ಯಾಹ್ನದ ಊಟಕ್ಕೆ ಈ ಚಟ್ನಿಯನ್ನು ತಯಾರಿಸಿಕೊಳ್ಳಬಹುದು.ಈ ಚಟ್ನಿಯ ಸಹಾಯದಿಂದ ಸಕ್ಕರೆಯ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
और पढो »
ಔಷಧಿ, ಪಥ್ಯದ ಬದಲು ಈ ತರಕಾರಿಯನ್ನು ಸೇವಿಸುತ್ತಾ ಬನ್ನಿ ! ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುವುದು !Vegetables For Diabetes:ಮಧುಮೇಹ ರೋಗಿಗಳು ಈ ತರಕಾರಿಯನ್ನು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ಸದಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »
ನೀರನ್ನು ಈ ರೀತಿ ಮಾಡಿ ಬೆಳಿಗ್ಗೆ ಸೇವಿಸಿದರೆ ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದುHow to control high Blood Sugar :ಇನ್ಸುಲಿನ್ ಒಂದು ಹಾರ್ಮೋನ್, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »
ದಾಳಿಂಬೆಯನ್ನು ಇದರ ಜೊತೆ ಅರೆದು ಸೇವಿಸಿದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು ಗ್ಯಾರಂಟಿ !Chutney for blood sugar control: ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಚಟ್ನಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಸಾಧ್ಯ.
और पढो »
white Hair: ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ!ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಡ್ಯಾಂಡ್ರಪ್, ಹೇರ್ ಫಾಲ್, ವರಟು ಕೂದಲು & ಬಿಳಿ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕರಿಗೆ ಬಿಳಿ ಕೂದಲಿನ ಸಮಸ್ಯೆ ಸಂಕಷ್ಟ ತಂದಿರುತ್ತದೆ.
और पढो »
ಈರುಳ್ಳಿ ರಸಕ್ಕೆ ಇದನ್ನು ಬೆರೆಸಿ ಕುಡಿದರೆ ಸಾಕು, ಬ್ಲಡ್ ಶುಗರ್ ಎಷ್ಟೇ ಹೆಚ್ಚಿದ್ದರೂ ತಕ್ಷಣ ಕಡಿಮೆಯಾಗುತ್ತದೆ !Diabetes home remedy: ಮಧುಮೇಹಿಗಳು ಸ್ವಲ್ಪ ಎಚ್ಚರ ತಪ್ಪಿದರೂ ಶುಗರ್ ಹೆಚ್ಚಾಗತೊಡಗುತ್ತದೆ. ದೈಹಿಕ ಚಟುವಟಿಕೆ ಮತ್ತು ಆಹಾರದಿಂದ ಶುಗರ್ ಕಂಟ್ರೋಲ್ ಮಾಡಬಹುದು.
और पढो »