ಮಳೆಗಾಲದಲ್ಲಿ ಇಳಿ ಸಂಜೆಯಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನಿಸುವುದು ಸಾಮಾನ್ಯ ಆದರೆ ಅದರಲ್ಲೂ ಖಾರವನ್ನು ಸ್ವಾದಿಸುತ್ತಾ ತಿನ್ನುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಅದಕ್ಕಾಗಿ ಇಲ್ಲಿದೆ ಸಖತ್ ಕ್ರಂಚಿ ಆಲೂಗಡ್ಡೆ ರೆಸಿಪಿ!!
ಸಂಜೆ ಮನೆಗೆ ಬಂದ ಮಕ್ಕಳಿಗೆ ಇದು ಸ್ನಾಕ್ಸ್ ರೀತಿಯಾಗಿದ್ದು, ಮಳೆಗಾಲದ ದಿನದಲ್ಲಿ ಭಾರಿ ಖುಷಿಯನ್ನು ನೀಡುತ್ತದೆ.
ಕ್ರಂಚಿ ಆಲೂಗಡ್ಡೆ ರೆಸಿಪಿ ತಯಾರಿಸುವುದು ಹೇಗೆ ಗೊತ್ತಾ ಈ ಕುರಿತಂತೆ 10 ನಿಮಿಷದಲ್ಲಿ ಈ ರೆಸಿಪಿಯನ್ನು ತಯಾರಿಸುವ ವಿಧಾನ ಇಲ್ಲಿದೆ.ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?ಕ್ರಂಚಿ ಆಲೂಗಡ್ಡೆ ರೆಸಿಪಿ ತಯಾರಿಸುವುದು ಹೇಗೆ ಗೊತ್ತಾ ಈ ಕುರಿತಂತೆ 10 ನಿಮಿಷದಲ್ಲಿ ಈ ರೆಸಿಪಿಯನ್ನು ತಯಾರಿಸುವ ವಿಧಾನ ಇಲ್ಲಿದೆ.ವಿರಾಟ್ ಕೊಹ್ಲಿ ಡೇಟಿಂಗ್ ವದಂತಿ, ಇದಾದ ನಂತರ ನನ್ನಿಂದ ಅವರು...! ಮುಕ್ತವಾಗಿ ಮಾತನಾಡಿದ ತಮನ್ನಾಆಲೂಗಡ್ಡೆ ಈ ರೆಸಿಪಿ ಮಾಡಲು ಮೊದಲು ಆಲೂಗಡ್ಡೆ ಸಿಪ್ಪೆ ಸುಲಿದು, ಅದನ್ನು ಉದ್ದವಾಗಿ ಕತ್ತರಿಸಿಕೊಳ್ಳಿ.
ನಂತರ ಒಲೆಯ ಮೇಲೆ ಬಾಣಲಿಗೆ ಅಗತ್ಯ ಪ್ರಮಾಣದ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ನಂತರ ಆಲೂಗಡ್ಡೆ ತುಂಡುಗಳನ್ನು ತಯಾರಿಸಿದ ಹಿಟ್ಟಿನಲ್ಲಿ ಚೆನ್ನಾಗಿ ಅದ್ದಿ ನಂತರ ಅವುಗಳನ್ನು ಎಣ್ಣೆಯಲ್ಲಿ ಹಾಕಿ. ಚಿನ್ನದ ಬಣ್ಣ ಬರುವವರೆಗೂ ಬಿಟ್ಟು ನಂತರ ಅವುಗಳನ್ನು ತೆಗೆದರೆ ಆಲೂಗಡ್ಡೆ ರೆಸಿಪಿ ತಿನ್ನಲು ಸಿದ್ಧ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...DarshanMahesh BabuNita AmbaniNavarasa Natana Acadamy
Evening Rainy Season Prepared In Just 10 Minutes Quick Recipe Easy Snacks Comfort Food Homemade Crispy Potatoes Rainy Day Treats Snack Ideas Fast Preparation Tasty Savory Appetizer Ingredients Cooking Time Delicious Rainy Weather Kitchen Tips Simple Recipe Potato Crisps Family Snacks Fried Snacks Seasonal Food Quick Bites Snack Recipes Culinary Tips Cooking Hacks Evening Snacks.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎರಡು ಎಸಳು ಬೆಳ್ಳುಳ್ಳಿಗೆ ಈ ಹಣ್ಣನ್ನು ಬೆರೆಸಿ ಮಧ್ಯಾಹ್ನ ಊಟದ ಹೊತ್ತಿಗೆ ಸೇವಿಸಿ !ಸಂಜೆಯ ಒಳಗೆ ಬ್ಲಡ್ ಶುಗರ್ ಆಗುವುದು ನಾರ್ಮಲ್ಮಳೆಗಾಲದಲ್ಲಿ ಮಧ್ಯಾಹ್ನದ ಊಟಕ್ಕೆ ಈ ಚಟ್ನಿಯನ್ನು ತಯಾರಿಸಿಕೊಳ್ಳಬಹುದು.ಈ ಚಟ್ನಿಯ ಸಹಾಯದಿಂದ ಸಕ್ಕರೆಯ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
और पढो »
ನಾಳೆ ಅಪ್ಗ್ರೇಡ್ ಆಗಲಿದೆ ಈ ಬ್ಯಾಂಕಿನ ಸಿಸ್ಟಮ್ !ಗ್ರಾಹಕರಿಗೆ ಸಿಗುವುದಿಲ್ಲ ಸರ್ವಿಸ್ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ. ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ.
और पढो »
ಮಳೆಗಾಲದಲ್ಲಿ ಈ ತರಕಾರಿಗಳ ಸಹವಾಸ ಬೇಡವೇ ಬೇಡ !ಹಲವು ರೋಗಗಳಿಗೆ ದಾರಿ ಮಾಡುತ್ತದೆ ಈ ತರಕಾರಿಗಳುMonsoon Diet:ಆರೋಗ್ಯ ತಜ್ಞರ ಪ್ರಕಾರ,ಮಳೆಗಾಲದ ದಿನಗಳಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು.ಈ ಸಮಯದಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಬೆಳೆಯುತ್ತವೆ.
और पढो »
ಪ್ಯಾರಿಸ್ ಒಲಂಪಿಕ್ಸ್ 2024: ಭಾರತೀಯ ಅಥ್ಲೆಟ್ಸ್ ಪಟ್ಟಿ ರಿಲೀಸ್..!Paris Olympics 2024: ಇಡೀ ಜಗತ್ತು ಕುತೂಹಲದಿಂದ ಕಾಯುವ ಬಹು ನಿರೀಕ್ಷಿತ ಪ್ಯಾರಿಸ್ ಒಲಂಪಿಕ್ಸ್ 2024 ಗೆ ವೇದಿಕೆ ಸಜ್ಜಾಗಿದೆ. ಇನ್ನೂ, ಕೇವಲ 17 ದಿನಗಳಲ್ಲಿ ಈ ಕಾಯುವಿಕೆಗೆ ತೆರೆ ಬೀಳಲಿದೆ.
और पढो »
ಹೆಸರು ಬದಲಾವಣೆ ಹಿಂದೆ ತುಷ್ಟೀಕರಣ ಅಜೆಂಡಾ: ರಾಮನಗರ ಜಿಲ್ಲೆ ಹೆಸರು ಬದಲಿಗೆ ನಿಖಿಲ್ ಕುಮಾರಸ್ವಾಮಿ ವಿರೋಧಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇವಲ ಕೆಲವರನ್ನು ತುಷ್ಟೀಕರಣ ಮಾಡಲಿಕ್ಕೆ ಮಾತ್ರ ರಾಮನಗರ ಹೆಸರನ್ನು ಬದಲಾವಣೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ
और पढो »
ಈ ಯೋಜನೆಯಲ್ಲಿ ಕೇವಲ 6 ರೂಪಾಯಿ ಪಾವತಿಸುವ ಮೂಲಕ 1 ಲಕ್ಷ ಲಾಭ ಗಳಿಸಿ!Bal jeevan bima scheme: ಬಾಲ್ ಜೀವನ್ ಬಿಮಾ ಯೋಜನೆ ಮಕ್ಕಳಿಗಾಗಿ ಪ್ರಾರಂಭಿಸಲಾದ ಯೋಜನೆಯಾಗಿದೆ. ಬಾಲ್ ಜೀವನ್ ಬಿಮಾ ಯೋಜನೆಯು ಮಕ್ಕಳಿಗಾಗಿ ಅಂಚೆ ಕಚೇರಿಗಳಲ್ಲಿ ಪರಿಚಯಿಸಲಾದ ವಿಮಾ ಯೋಜನೆಯಾಗಿದೆ.
और पढो »