ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಯಶಸ್ಸು!

ಜ್ಯೋತಿಷ್ಯ समाचार

ಈ ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಯಶಸ್ಸು!
ಚಿನ್ನಉಂಗುರರಾಶಿ
  • 📰 Zee News
  • ⏱ Reading Time:
  • 53 sec. here
  • 7 min. at publisher
  • 📊 Quality Score:
  • News: 42%
  • Publisher: 63%

ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರಿಗೆ ಚಿನ್ನ ಧರಿಸಿದರೆ ಅದೃಷ್ಟ ಕೈ ಹಿಡಿಯುವುದು. ಸಿಂಹ, ಕನ್ಯಾ, ತುಲಾ ಮತ್ತು ಧನು ರಾಶಿಯವರು ಚಿನ್ನದ ಉಂಗುರ ಧರಿಸುವುದರಿಂದ ಲಾಭವಾಗುತ್ತದೆ.

ರಾಶಿ ಯವರು ಚಿನ್ನ ಉಂಗುರ ಧರಿಸಿದರೆ ಯಾವುದೇ ಕೆಲಸಕ್ಕೆ ಕೈ ಹಾಕಿದರು ಎಂದಾದರೆ ಅದರಲ್ಲಿ ಯಶಸ್ಸು ಸಿಗುವುದು ಗ್ಯಾರಂಟಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲರೂ ಎಲ್ಲಾ ರೀತಿಯ ಲೋಹವನ್ನು ಧರಿಸುವಂತಿಲ್ಲ.ಪ್ರತಿಯೊಂದು ರಾಶಿ ಗೂ ಅಧಿಪತಿ ಗ್ರಹ ಇರುವಂತೆ ಅದರದ್ದೇ ಆದ ಲೋಹ ಎನ್ನುವುದಿದೆ. ಅದೇ ರೀತಿ ಚಿನ್ನ ಕೂಡಾ. ಕೆಲವು ರಾಶಿ ಯವರಿಗೆ ಚಿನ್ನ ಧರಿಸಿದರೆ ಮಾತ್ರ ಅದೃಷ್ಟ ಕೈ ಹಿಡಿಯುವುದು. ಅದರಲ್ಲೂ ಈ ರಾಶಿ ಯವರು ಚಿನ್ನ ಉಂಗುರ ಹಾಕಿದರೆ ಮಾತ್ರ ಇವರ ಕೆಲಸಗಳು ಕೈಗೂಡುವುದು. ಚಿನ್ನ ಅತ್ಯಂತ ದುಬಾರಿ ಲೋಹ, ಸಿರಿವಂತಿಕೆಯ ಸಂಕೇತ ಕೂಡಾ ಹೌದು. ಹಾಗಂತ ಎಲ್ಲರೂ ಚಿನ್ನ ಧರಿಸುವುದು ಜ್ಯೋತಿಷ್ಯ ದ ಪ್ರಕಾರ ಸರಿಯಲ್ಲ.

ಇನ್ನು ಕೆಲವರು ಮೈ ಮೇಲೆ ಒಂದು ತುಂಡಾದರೂ ಚಿನ್ನ ಧರಿಸಲೇ ಬೇಕು, ಚಿನ್ನ ಧರಿಸಿದರೆ ಮಾತ್ರ ಈ ರಾಶಿಯವರ ಅದೃಷ್ಟ ಕೈ ಹಿಡಿಯುವುದು. ಸಿಂಹ ರಾಶಿ : ಸಿಂಹ ರಾಶಿಯು ಬೆಂಕಿಯ ಅಂಶದ ರಾಶಿಯಾಗಿದೆ.ಇವರ ಅಧಿಪತಿ ಸೂರ್ಯ. ಈ ಕಾರಣಕ್ಕಾಗಿ, ಈ ರಾಶಿಯವರು ಚಿನ್ನದ ಉಂಗುರ ಧರಿಸಲೇ ಬೇಕು. ಚಿನ್ನದ ಉಂಗುರ ಧರಿಸಿದರೆ ಇವರ ಅದೃಷ್ಟವನ್ನು ತಡೆಯುವವರೇ ಇಲ್ಲ.ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಐಷಾರಾಮಿ ಜೀವನ ನಡೆಸುವುದು ಎಂದರೆ ಬಲು ಪ್ರೀತಿ. ಇವರ ಐಶಾರಮ ಜೀವನ ಪೂರ್ತಿ ಇರಬೇಕಾದರೆ ಇವರ ಮೇ ಮೇಲೆ ಒಂದು ತುಂಡಾದರೂ ಚಿನ್ನ ಇರಲೇ ಬೇಕು. ಉಂಗುರ, ಚೈನ್ ಅಥವಾ ಬಳೆ ಹೀಗೆ ಯಾವ್ ರೂಪದಲ್ಲಿ ಆದರೂ ಸರಿ ಚಿನ್ನ ಧರಿಸಬೇಕು. ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಶುಕ್ರ. ಚಿನ್ನವನ್ನು ಧರಿಸುವುದು ಶುಕ್ರನಿಗೆ ಒಳ್ಳೆಯದು. ಹಾಗಾಗಿ ತುಲಾ ರಾಶಿಯವರ ಅದೃಷ್ಟ ಕೋಟೆಗೆ ನಿಲ್ಲಬೇಕಾದರೆ ಚಿನ್ನದ ಉಂಗುರವನ್ನು ಧರಿಸಲೇ ಬೇಕು. ಧನು ರಾಶಿ : ಧನು ರಾಶಿಯ ಅಧಿಪತಿ ಗುರು.ಚಿನ್ನಕ್ಕೂ ಗುರುಗ್ರಹಕ್ಕೂ ಆಳವಾದ ಸಂಬಂಧವಿದೆ.ಹಾಗಾಗಿ ಧನು ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಜೀವನದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತದೆ.ಆದ್ದರಿಂದ ಈ ರಾಶಿಯವರು ಚಿನ್ನದ ಉಂಗುರವನ್ನು ಧರಿಸಬೇಕು. ತೋರು ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. ಇದಲ್ಲದೆ, ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಮಕ್ಕಳ ಸಂತೋಷದಲ್ಲಿನ ಅಡೆತಡೆಗಳು ದೂರವಾಗುತ್ತವೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಚಿನ್ನ ಉಂಗುರ ರಾಶಿ ಅದೃಷ್ಟ ಯಶಸ್ಸು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಗುರು ಬಲದಿಂದ ಜೀವನ ಪೂರ್ತಿ ಅಪಾರ ಯಶಸ್ಸು, ಸಮೃದ್ಧಿ ಮತ್ತು ಅದೃಷ್ಟವನ್ನೇ ಕಾಣುವ ರಾಶಿಗಳಿವು! ಹುಟ್ಟಿನಿಂದ ಸಾವಿನವರೆಗೂ ನೆಮ್ಮದಿಯ ಬದುಕು ಇವರದ್ದು !ಗುರು ಬಲದಿಂದ ಜೀವನ ಪೂರ್ತಿ ಅಪಾರ ಯಶಸ್ಸು, ಸಮೃದ್ಧಿ ಮತ್ತು ಅದೃಷ್ಟವನ್ನೇ ಕಾಣುವ ರಾಶಿಗಳಿವು! ಹುಟ್ಟಿನಿಂದ ಸಾವಿನವರೆಗೂ ನೆಮ್ಮದಿಯ ಬದುಕು ಇವರದ್ದು !ದೇವಗುರು ಬೃಹಸ್ಪತಿ ಒಲವು ತೋರಿದರೆ ಕುಚೇಲ ಕೂಡಾ ಕುಬೇರನಾಗಬಹುದು.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 4 ರಾಶಿಯವರು ಗುರು ಬಲದ ಕಾರಣದಿಂದ ಜೀವನ ಪೂರ್ತಿ ಅಪಾರ ಯಶಸ್ಸು, ಸಮೃದ್ಧಿ ಮತ್ತು ಅದೃಷ್ಟವನ್ನೇ ಕಾಣುವರು.
और पढो »

ಶುಕ್ರದೆಸೆಯಿಂದ ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು ! ಸ್ವಂತ ಮನೆ, ಕಾರು, ಉನ್ನತ ಸ್ಥಾನ ಮಾನ ಪ್ರಾಪ್ತಿ ಯೋಗ!ಶುಕ್ರದೆಸೆಯಿಂದ ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು ! ಸ್ವಂತ ಮನೆ, ಕಾರು, ಉನ್ನತ ಸ್ಥಾನ ಮಾನ ಪ್ರಾಪ್ತಿ ಯೋಗ!ಶುಕ್ರ ದೆಸೆಯಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂಥ ಕಾಲ. ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು.
और पढो »

Today Horoscope: ಈ ರಾಶಿಯವರು ಅದೃಷ್ಟದ ಜೊತೆಗೆ ವೃತ್ತಿಜೀವನದಲ್ಲಿ ಯಶಸ್ಸು ಪಡೆಯುತ್ತಾರೆ!!Today Horoscope: ಈ ರಾಶಿಯವರು ಅದೃಷ್ಟದ ಜೊತೆಗೆ ವೃತ್ತಿಜೀವನದಲ್ಲಿ ಯಶಸ್ಸು ಪಡೆಯುತ್ತಾರೆ!!ಇಂದು ಕೆಲವು ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಶೀಘ್ರವೇ ಕೆಲವು ರಾಶಿಯವರು ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ನಿಮ್ಮ ರಾಶಿಯ ಪ್ರಕಾರ ಇಂದು ನಿಮ್ಮ ದಿನ ಹೇಗೆ ಇರುತ್ತದೆ? ಎಂದು ತಿಳಿಯಿರಿ...
और पढो »

ಏಕಾಏಕಿ ಇಳಿದ ಚಿನ್ನದ ಬೆಲೆ !ಈ ಮಹತ್ತರ ಸಭೆಯೇ ದರ ಇಳಿಕೆಗೆ ಮೂಲಕ ಕಾರಣ !ಇನ್ನು ಬೆಲೆ ಏರುವುದು ಡೌಟ್ಏಕಾಏಕಿ ಇಳಿದ ಚಿನ್ನದ ಬೆಲೆ !ಈ ಮಹತ್ತರ ಸಭೆಯೇ ದರ ಇಳಿಕೆಗೆ ಮೂಲಕ ಕಾರಣ !ಇನ್ನು ಬೆಲೆ ಏರುವುದು ಡೌಟ್Gold Price Drop : ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ದೊಡ್ಡ ಸಭೆಯು ಈ ವಾರ ನಡೆಯಲಿದೆ. ಈ ಸಭೆಗೂ ಮುನ್ನ ಚಿನ್ನದ ಬೆಲೆ ಕುಸಿದಿದೆ.
और पढो »

ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮಶುಕ್ರ ದೆಸೆ ಆರಂಭವಾಗುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊಳೆ ಹರಿಯುತ್ತದೆ. ಬಂಗಲೆ, ಕಾರು, ಉದ್ಯೋಗದಲ್ಲಿ ಪದೋನ್ನತಿ, ವ್ಯಾಪಾರದಲ್ಲಿ ಯಶಸ್ಸು ಎಲ್ಲವೂ ಪ್ರಾಪ್ತಿಯಾಗುವುದು.
और पढो »

ಈ ರಾಶಿಯವರ ಜೀವನದಲ್ಲಿ ಹಣದ ಸುರಿ ಮಳೆ, ಸರ್ವ ಕಾರ್ಯದಲ್ಲಿಯೂ ಯಶಸ್ಸು !ಜೀವನದ ಅತಿ ಅದೃಷ್ಟದ ಸಮಯ ಇದುಈ ರಾಶಿಯವರ ಜೀವನದಲ್ಲಿ ಹಣದ ಸುರಿ ಮಳೆ, ಸರ್ವ ಕಾರ್ಯದಲ್ಲಿಯೂ ಯಶಸ್ಸು !ಜೀವನದ ಅತಿ ಅದೃಷ್ಟದ ಸಮಯ ಇದುಗುರುವಿನ ನಕ್ಷತ್ರ ಬದಲಾವಣೆಯೊಂದಿಗೆ ಮೂರು ರಾಶಿಯವರ ಭಾಗ್ಯದ ಬಾಗಿಲು ಕೂಡಾ ತೆರೆದುಕೊಳ್ಳುವುದು.
और पढो »



Render Time: 2025-02-15 20:12:21