ಕೆಲವು ರಾಶಿಯವರು ಕಿರು ಬೆರಳಿಗೆ ಮುತ್ತಿನ ಉಂಗುರ ಧರಿಸಿದ ಕೂಡಲೇ ಅದೃಷ್ಟ ಅವರ ಕೈ ಹಿಡಿಯುತ್ತದೆ.
ಈ ರಾಶಿಯವರು ಕಿರು ಬೆರಳಿಗೆ ಮುತ್ತಿನ ಉಂಗುರ ಧರಿಸಿದರೆ ಹಿಂಬಾಲಿಸುವುದು ಅದೃಷ್ಟ!ಯಶಸ್ಸಿನ ಉತ್ತುಂಗಕ್ಕೆ ಏರಲು ಇದೇ ದಾರಿಆಭರಣಗಳು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇತರ ಪ್ರಯೋಜನಗಳನ್ನು ಸಹ ನೀಡುತ್ತದೆ.ಮುತ್ತು ಧರಿಸುವ ವ್ಯಕ್ತಿಗೆ ಆರ್ಥಿಕ ಲಾಭಗಳು ಮತ್ತು ಜ್ಞಾನ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ.ಇದಲ್ಲದೆ, ಇದು ಮೆದುಳನ್ನು ಬಲಪಡಿಸುತ್ತದೆ ಮತ್ತು ಸಕಾರಾತ್ಮಕ ಆಲೋಚನೆಗಳ ಆವರ್ತನವನ್ನು ಹೆಚ್ಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುತ್ತು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ.ಎಲ್ಲಾ ಚಿನ್ನ ಬೆಳ್ಳಿಯಂತೆ ಕೂಡಾ ಮುತ್ತನ್ನು ಕೂಡಾ ಎಲ್ಲರೂ ಧರಿಸುವಂತಿಲ್ಲ.ಕೆಲವು ರಾಶಿಯವರು ಕಿರು ಬೆರಳಿಗೆ ಮುತ್ತಿನ ಉಂಗುರ ಧರಿಸಿದ ಕೂಡಲೇ ಅದೃಷ್ಟ ಅವರ ಕೈ ಹಿಡಿಯುತ್ತದೆ. ಮೇಷ ರಾಶಿಯವರು ಮುತ್ತು ಧರಿಸಿದರೆ ಒಳ್ಳೆಯದು.
Pearl Lucky Zodiac Sign Pearl Benefits Side Effects Of Wearing Pearl Ring Pearl Zodiac Sign Astrological Benefits Of Wearing Pearl When To Wear Pearl Ring Astrology Which Finger To Wear Pearl Ring For Female Pearl Wearing Day And Time Can Aries Wear Pearl Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಯಶಸ್ಸು ಕೈ ಹಿಡಿಯಬೇಕಾದರೆ ಈ ರಾಶಿಯವರು ಚಿನ್ನದ ಉಂಗುರ ಧರಿಸಲೇ ಬೇಕು ! ಚಿನ್ನವೇ ಇವರ ಪಾಲಿಗೆ ಅದೃಷ್ಟGold Ring Brings Luck To These Zodiac sign : ಕೆಲವು ರಾಶಿಯವರಿಗೆ ಚಿನ್ನವೇ ಅದೃಷ್ಟ.ಅದರಲ್ಲೂ ಈ ರಾಶಿಯವರು ಚಿನ್ನದ ಉಂಗುರ ಹಾಕಿದರಷ್ಟೇ ಅದೃಷ್ಟ ಇವರ ಕೈ ಹಿಡಿಯುತ್ತದೆ.
और पढो »
Tortoise Ring Rules: ಈ ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಧರಿಸಬಾರದು ಆಮೆ ಉಂಗುರ, ಇಲ್ಲವೇ ಬೆಂಬಿಡದೆ ಕಾಡುತ್ತೆ ದುರಾದೃಷ್ಟUnlucky Ring: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಯವರು ಅಪ್ಪಿತಪ್ಪಿಯೂ ಆಮೆ ಉಂಗುರವನ್ನು ಧಾರಣೆ ಮಾಡಬಾರದು. ಇದರಿಂದ ಅವರ ಜೀವನದಲ್ಲಿ ನಾನಾ ರೀತಿಯ ಸಂಕಷ್ಟಗಳು ಸೃಷ್ಟಿಯಾಗುತ್ತವೆ ಎನ್ನಲಾಗುತ್ತದೆ. ಆ ರಾಶಿಗಳೆಂದರೆ...
और पढो »
ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ಶನಿ ಗ್ರಹದ ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟ,ಯಶಸ್ಸನ್ನು ಹೊತ್ತು ತರುತ್ತದೆ.
और पढो »
ಮಳೆಗಾಲದಲ್ಲಿ ಈ ತರಕಾರಿಗಳ ಸಹವಾಸ ಬೇಡವೇ ಬೇಡ !ಹಲವು ರೋಗಗಳಿಗೆ ದಾರಿ ಮಾಡುತ್ತದೆ ಈ ತರಕಾರಿಗಳುMonsoon Diet:ಆರೋಗ್ಯ ತಜ್ಞರ ಪ್ರಕಾರ,ಮಳೆಗಾಲದ ದಿನಗಳಲ್ಲಿ ಕೆಲವು ತರಕಾರಿಗಳನ್ನು ತಿನ್ನಬಾರದು.ಈ ಸಮಯದಲ್ಲಿ ಲಭ್ಯವಿರುವ ತರಕಾರಿಗಳಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಬೆಳೆಯುತ್ತವೆ.
और पढो »
ಸಾಕ್ಷಾತ್ ಪಾರ್ವತಿ ದೇವಿಯೇ ಪೂಜಿಸಿದ್ದ ಆಷಾಢ ಮಾಸ: ಈ ರಾಶಿಗೆ ಗಜಕೇಸರಿ ಯೋಗ… ಒಲಿಯಲಿದೆ ಸಂಪತ್ತಿನ ಸುಧೆAshad Month Lucky Zodiac sign: ಈ ರಾಶಿಯವರು ವಿಷ್ಣುವಿನ ಆಶೀರ್ವಾದವನ್ನು ಪಡೆಯುವುದಲ್ಲದೆ, ಚಂದ್ರಪ್ರಿಯ ಗಜಕೇಸರಿ ಯೋಗದ ಪ್ರಭಾವಕ್ಕೆ ಒಳಗಾಗುತ್ತಾರೆ. ಅಂದಹಾಗೆ ನಾವಿಂದು ಆಷಾಢ ಮಾಸದ ಅದೃಷ್ಟಶಾಲಿ ರಾಶಿಗಳು ಯಾವುದು ಎಂಬುದನ್ನು ತಿಳಿಯೋಣ.
और पढो »
ಬಂಗಾರ ಅಲ್ಲ ಈ ರಾಶಿಯವರು ಬೆಳ್ಳಿ ಉಂಗುರವೇ ಧರಿಸಬೇಕು! ಸಾಧ್ಯವೇ ಇಲ್ಲ ಎನ್ನುವಂಥ ಯಶಸ್ಸು ಕೂಡಾ ಬೆಳ್ಳಿಯಿಂದ ಸಿಗುವುದುSilver Astrology : ಕೆಲವು ರಾಶಿಯವರಿಗೆ ಚಿನ್ನ ಆಗಿ ಬರುವುದಿಲ್ಲ. ಬೆಳ್ಳಿ ಧರಿಸಿದರೆ ಮಾತ್ರ ಅವರ ಅದೃಷ್ಟ ಬೆಳಗುವುದು.
और पढो »