ಗುರು ಮಹಾ ದೆಸೆಯ ಕಾರಣದಿಂದ ಜೀವನದಲ್ಲಿ ೧೬ ವರ್ಷಗಳವರೆಗೆ ನೆಮ್ಮದಿಯ ಬದುಕು ಕಾಣುವ ರಾಶಿಗಳೆಂದರೆ ಮೂರು ಮಾತ್ರ.
ಈ ರಾಶಿಯವರಿಗೆ ಬರೋಬ್ಬರಿ 16 ವರ್ಷಗಳ ಗುರು ಬಲ!ಸ್ವಂತ ಮನೆ, ವಾಹನ, ಉನ್ನತ ಸ್ಥಾನಮಾನದ ಭಾಗ್ಯ ! ಒಲಿದು ಬರುವುದು ಅಂತ್ಯವಿಲ್ಲದ ಆನಂದ, ಐಶ್ವರ್ಯ!ಬೆಂಗಳೂರು :
ಗುರು ಮಹಾದಶಾ ಅಥವಾ ಮಹಾದೆಸೆ ಬರೋಬ್ಬರಿ 16 ವರ್ಷಗಳ ಕಾಲ ನಡೆಯುತ್ತದೆ.ನಿಮ್ಮ ಜೀವನದಲ್ಲಿ ಅದೃಷ್ಟವನ್ನು ಹೊತ್ತು ತರುವ ಕಾಲ ಇದು. ಗುರು ಮಹಾದಶಾ ಸಮಯದಲ್ಲಿ ಯಾವ ಕೆಲಸಕ್ಕೆ ಕೈ ಹಾಕಿದರೂ ಅದು ಯಾವುದೇ ಅಡೆತಡೆಯಿಲ್ಲದೆ ನೆರವೇರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯಾರ ಜಾತಕದಲ್ಲಿ ಗುರುಗ್ರಹದ ಸ್ಥಾನ ಬಲವಾಗಿ ಇರುವುದೋ ಅವರ ಜೀವನದಲ್ಲಿ ಎಲ್ಲವೂ ಶುಭವೇ ಆಗುವುದು.ಆರ್ಥಿಕವಾಗಿ ಸದೃಢವಾಗುವುದು, ಉತ್ತಮ ಸಾಮಾಜಿಕ ಸ್ಥಾನಮಾನ ದೊರೆಯುವುದು, ಜೀವನದ ಸುವರ್ಣ ಕ್ಷಣಗಳನ್ನು ಕಳೆಯುವುದು ಗುರು ದೆಸೆ ಇದ್ದಾಗಲೇ. ಗುರುವಿನ ಮಹಾದಶಾ ೧೬ ವರ್ಷಗಳವರೆಗೆ ಇರುತ್ತದೆ.
Guru Mahadasha Effect On Zodiac Sign Guru Dese Guru Mahadasha Lucky Zodiac Sign ಗುರು ದೆಸೆ ಗುರು ಮಹಾದಶ ಗುರು ಮಹಾದಶ ಪ್ರಭಾವ ಗುರು ಮಹಾದಶ ಪರಿಣಾಮ ಗುರು ಮಹಾದಶ ಯಾವ ರಾಶಿಗೆ ಶುಭ ಜಾತಕ ಫಲ ರಾಶಿ ಫಲ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸೂರ್ಯ ಗ್ರಹಣದ ದಿನದಿಂದಲೇ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು!ಒಲಿದು ಬರುವುದು ಹೊಸ ಮನೆ ಖರೀದಿ ಭಾಗ್ಯSurya Grahan 2024 Effects:ಸೂರ್ಯ ಗ್ರಹಣದ ದಿನದಿಂದಲೇ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ. ಹೊಸ ಮನೆ ವಾಹನ ಖರೀದಿಯ ಭಾಗ್ಯವೂ ಒಲಿದು ಬರಲಿದೆ.
और पढो »
18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಐಷಾರಾಮಿ ಜೀವನ, ಸುಖ, ಸಮೃದ್ದಿ, ನೆಮ್ಮದಿ ಒಲಿದು ಬರುವುದು.
और पढो »
Mangala Guru Yuti: ಬರೋಬ್ಬರಿ 12 ವರ್ಷಗಳ ಬಳಿಕ ಸನಿಹಕ್ಕೆ ಬಂದ ಮಂಗಳ-ಗುರು: ಈ ಜನರಿಗೆ ವೃತ್ತಿಯಲ್ಲಿ ಪ್ರಗತಿ, ಕೈತುಂಬಾ ಹಣMangala Guru Yuti: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 12 ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಮಂಗಳ-ಗುರು ಸಂಯೋಗ ರಚನೆಯಾಗಿದ್ದು, ಕೆಲವು ರಾಶಿಯವರಿಗೆ ಅದೃಷ್ಟ ಎಂತಲೇ ಹೇಳಲಾಗುತ್ತಿದೆ.
और पढो »
ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖShukra dese Effect : ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಶುಕ್ರ ದೆಸೆಯ ಕಾರಣದಿಂದಾಗಿ ಈ ರಾಶಿಯವರ ಜೀವನದಲ್ಲಿ ಸುಖ ಸಮೃದ್ದಿ ದಿನೇ ದಿನೇ ಹೆಚ್ಚುವುದು.
और पढो »
ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿದರೆ ನೆಲ ಫಳ ಫಳ ಹೊಳೆಯುವುದರ ಜೊತೆಗೆ ಸೊಳ್ಳೆ, ನೊಣ, ಜಿರಳೆ ಯಾವ ಕೀಟವೂ ಬರುವುದಿಲ್ಲ !ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.ಮನೆ ಸ್ವಚ್ಚವಾಗಿಟ್ಟುಕೊಳ್ಳಲು ನಿತ್ಯ ಮನೆ ಒರೆಸಬೇಕು.ಮನೆ ಒರೆಸುವಾಗ ನೀರಿಗೆ ಈ ಒಂದು ವಸ್ತುವನ್ನು ಬೆರೆಸಬೇಕು.
और पढो »
ಕಷ್ಟ ಕೊಡುವಾತನೇ ಬೆಳಗುವನು ಈ ರಾಶಿಯವರ ಭಾಗ್ಯ ! ಶನಿ ಮಹಾತ್ಮನಿಂದಲೇ ಈ ರಾಶಿಯವರಿಗೆ ಒಲಿದು ಬರುವುದು ಅದೃಷ್ಟ, ಸಂಪತ್ತು!ಶನಿದೇವರು ಈಗಾಗಲೇ ತಮ್ಮ ನಕ್ಷತ್ರವನ್ನು ಬದಲಾಯಿಸಿ ಆಗಿದೆ. ಇದರೊಂದಿಗೆ ಕೆಲವು ರಾಶಿಯವರ ಒಳ್ಳೆಯ ದಿನಗಳು ಕೂಡಾ ಆರಂಭವಾಗಿದೆ.
और पढो »