ಶನಿದೇವರು ಈಗಾಗಲೇ ತಮ್ಮ ನಕ್ಷತ್ರವನ್ನು ಬದಲಾಯಿಸಿ ಆಗಿದೆ. ಇದರೊಂದಿಗೆ ಕೆಲವು ರಾಶಿಯವರ ಒಳ್ಳೆಯ ದಿನಗಳು ಕೂಡಾ ಆರಂಭವಾಗಿದೆ.
ಕಷ್ಟ ಕೊಡುವಾತನೇ ಬೆಳಗುವನು ಈ ರಾಶಿಯವರ ಭಾಗ್ಯ ! ಶನಿ ಮಹಾತ್ಮನಿಂದಲೇ ಈ ರಾಶಿಯವರಿಗೆ ಒಲಿದು ಬರುವುದು ಅದೃಷ್ಟ, ಸಂಪತ್ತು!
ವೈದಿಕ ಜ್ಯೋತಿಷ್ಯದಲ್ಲಿ ನವಗ್ರಹಗಳ ಪೈಕಿ ಅತ್ಯಂತ ಶಕ್ತಿಶಾಲಿ ಗ್ರಹ ಎಂದರೆ ಅದು ಶನಿ ಗ್ರಹ. ಇದು ಯಾವ ರಾಶಿಯನ್ನೇ ಪ್ರವೇಶಿಸಿದರೂ ಅದನ್ನು ಬಿಟ್ಟು ಬೇರೆ ರಾಶಿಗೆ ತೆರಳಲು ಸುಮಾರು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾರೆ. ಅಂದರೆ ಒಂದು ರಾಶಿಯಲ್ಲಿ ಅತಿ ಹೆಚ್ಚು ಸಮಯದವರೆಗೆ ಇರುವ ಗ್ರಹವೆಂದರೆ ಅದು ಶನಿ ಗ್ರಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Shani Gochara Effect Shani Gochara Effect On Zodiac Sign Saturn Trnasit Good Effect Saturn Transit Effect On Zodiac Sign ಶನಿ ಗೋಚರ ಶನಿ ಗೋಚರ ಯಾರಿಗೆ ಶುಭ ಶನಿ ಗೋಚರ ಪ್ರಭಾವ ಶನಿ ಗೋಚರ ಶುಭ ಪ್ರಭಾವ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸೂರ್ಯ ಗ್ರಹಣದ ದಿನದಿಂದಲೇ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು!ಒಲಿದು ಬರುವುದು ಹೊಸ ಮನೆ ಖರೀದಿ ಭಾಗ್ಯSurya Grahan 2024 Effects:ಸೂರ್ಯ ಗ್ರಹಣದ ದಿನದಿಂದಲೇ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ. ಹೊಸ ಮನೆ ವಾಹನ ಖರೀದಿಯ ಭಾಗ್ಯವೂ ಒಲಿದು ಬರಲಿದೆ.
और पढो »
ರಕ್ಷಾ ಬಂಧನದಂದೇ ಈ ರಾಶಿ ಜಾತಕದಲ್ಲಿ ವಿಶೇಷ ರಾಜಯೋಗ !ಜೀವನದಲ್ಲಿ ಹೆಚ್ಚುವುದು ಸುಖ, ಸಂಪತ್ತು, ಸಮೃದ್ದಿ!ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಅಷ್ಟೈಶ್ವರ್ಯಗುರು ಮತ್ತು ಶನಿ ಸೇರಿಕೊಂಡು ರೂಪುಗೊಳ್ಳುವ ಅಪರೂಪದ ಮತ್ತು ವಿಶೇಷ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »
18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
और पढो »
ಗುರುವಿನ ನಕ್ಷತ್ರದಲ್ಲಿ ಶನಿ ಸಂಚಾರ: ಇನ್ನೊಂದು ತಿಂಗಳು ಈ ರಾಶಿಯವರಿಗೆ ಭಾರೀ ಅದೃಷ್ಟ, ದುಪ್ಪಟ್ಟು ಆದಾಯShani Nakshatra Change Effect: ಪೂರ್ವಾಭಾದ್ರ ನಕ್ಷತ್ರದಲ್ಲಿ ಸಂಚರಿಸುತ್ತಿರುವ ಶನಿಯು ಅಕ್ಟೋಬರ್ 02ರವರೆಗೆ ಇದೇ ರಾಶಿಯಲ್ಲಿದ್ದು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ಅವರ ಆದಾಯ ದುಪ್ಪಟ್ಟು ಆಗಲಿದೆ ಎನ್ನಲಾಗುತ್ತಿದೆ.
और पढो »
ದಿನಭವಿಷ್ಯ 01-08-2024: ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪ್ರಕ್ಷಾ, ದ್ವಾದಶಿ ತಿಥಿ, ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗ ಇರಲಿದ್ದು, ಇಂದು ಎಲ್ಲಾ 12 ರಾಶಿಯವರಿಗೆ ದಿನ ಹೇಗಿದೆ ತಿಳಿಯಿರಿ.
और पढो »
ಶುಕ್ರದೆಸೆಯ ಜೊತೆಗೆ ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಸರ್ವಸುಖವೂ ನಿಮ್ಮದಾಗುವ ಕಾಲ !ಉಕ್ಕಿ ಬರುವುದು ಸಿರಿ ಸಂಪತ್ತುಕೆಲವು ರಾಶಿಯವರ ಜೀವನದಲ್ಲಿ ಶುಕ್ರನು ಶುಭ ಯೋಗಗಳನ್ನು ನಿರ್ಮಿಸುತ್ತಾನೆ.ಈ ರಾಶಿಯವರಿಗೆ ಜೀವನದಲ್ಲಿ ಹಣ,ಕೀರ್ತಿ,ಗೌರವ,ಯಶಸ್ಸು,ಸಂತೋಷ ಇದ್ಯಾವುದಕ್ಕೂ ಕೊರತೆಯೇ ಇರುವುದಿಲ್ಲ.
और पढो »