18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದು

Surya Ketu Yuti समाचार

18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದು
Surya Ketu Yuti EffectSurya Ketu Yuti Effect On Zodiac SignLucky Zodiac Sign
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.

ವೈದಿಕ ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹವು ತನ್ನ ರಾಶಿ ಮತ್ತು ನಕ್ಷತ್ರವನ್ನು ಕಾಲಕಾಲಕ್ಕೆ ಬದಲಾಯಿಸುತ್ತದೆ.ಗ್ರಹಗಳ ಈ ಬದಲಾವಣೆಯು ಪ್ರತಿ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ.ಈ ರಾಶಿ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಶುಭ ಫಲಗಳು ಸಿಗುತ್ತವೆ ಇನ್ನು ಕೆಲವರಿಗೆ ಅಶುಭವೂ ಆಗುತ್ತದೆ. ಇದೀಗ 18 ವರ್ಷಗಳ ನಂತರ,ಸೂರ್ಯ ಮತ್ತು ಕೇತು ರಾಶಿ ಒಂದೇ ರಾಶಿಯನ್ನು ಪ್ರವೇಶಿಸುವ ಮೂಲಕ ವಿಶೇಷ ಸಂಯೋಗವನ್ನು ರಚಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...೧೮ ವರ್ಷಗಳ ಬಳಿಕ ಸೂರ್ಯ ಮತ್ತು ಕೇತು ಒಂದೇ ರಾಶಿಯಲ್ಲಿರಲಿದ್ದಾರೆ.೧೮ ವರ್ಷಗಳ ಬಳಿಕ ಈ ಸಯೋಗ ನೆರವೇರುವುದು. ಈ ಹಿನ್ನೆಲೆಯಲ್ಲಿ ೧೮ ವರ್ಷಗಳ ಬಳಿಕ ಅಂದರೆ ಸೆ. ೧೬ರಿಂದ ಈ ಅದ್ಭುತ ಯೋಗ ಕೂಡಾ ನಿರ್ಮಾಣವಾಗುವುದು. ಮೇಷ ರಾಶಿ : ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ.ಉದ್ಯೋಗಾಕಾಂಕ್ಷಿಗಳಿಗೆ ನಿಮ್ಮ ನಿರೀಕ್ಷೆಯ ನೌಕರಿಯೇ ಸಿಗುವುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Surya Ketu Yuti Effect Surya Ketu Yuti Effect On Zodiac Sign Lucky Zodiac Sign ಸೂರ್ಯ ಕೇತು ಯುತಿ ಸೂರ್ಯ ಕೇತು ಯುತಿ ಪ್ರಭಾವ ಸೂರ್ಯ ಕೇತು ಯುತಿ ಪ್ರಭಾವ Astrology News In Kannada Kannada Astrology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಬೃಹಸ್ಪತಿ ಸಂಚಾರ, ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ!12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿ ಬೃಹಸ್ಪತಿ ಸಂಚಾರ, ಈ ರಾಶಿಯವರಿಗೆ ಸೋಲೆಂಬುದೇ ಇಲ್ಲ!Guru Nakshatra Parivartane Effect: ಬರೋಬ್ಬರಿ 12 ವರ್ಷಗಳ ಬಳಿಕ ರೋಹಿಣಿ ನಕ್ಷತ್ರದಲ್ಲಿರುವ ಗುರು ಆಗಸ್ಟ್ ಕೊನೆಯ ವಾರದವರೆಗೂ ಇದೇ ನಕ್ಷತ್ರದಲ್ಲಿ ಇರುತ್ತಾನೆ. ಇದರ ಪ್ರಭಾವದಿಂದಾಗಿ, ಕೆಲವು ರಾಶಿಯವರಿಗೆ ಜೀವನದಲ್ಲಿ ಭಾರೀ ಯಶಸ್ಸು ಎಂದು ಹೇಳಲಾಗುತ್ತದೆ.
और पढो »

50 ವರ್ಷಗಳ ಬಳಿಕ ಈ ರಾಶಿಗೆ ಕೂಡಿಬಂತು ರಾಜಯೋಗ: ಎಲ್ಲದರಲ್ಲೂ ಯಶಸ್ಸು ಸಿಗುವ ಕಾಲ! ಸಂಪತ್ತು, ಕೀರ್ತಿ, ಪ್ರತಿಷ್ಠೆ ಒಟ್ಟಾಗಿ ಲಭಿಸುವುದು ಖಚಿತ50 ವರ್ಷಗಳ ಬಳಿಕ ಈ ರಾಶಿಗೆ ಕೂಡಿಬಂತು ರಾಜಯೋಗ: ಎಲ್ಲದರಲ್ಲೂ ಯಶಸ್ಸು ಸಿಗುವ ಕಾಲ! ಸಂಪತ್ತು, ಕೀರ್ತಿ, ಪ್ರತಿಷ್ಠೆ ಒಟ್ಟಾಗಿ ಲಭಿಸುವುದು ಖಚಿತChaturgrahi yoga: ಪ್ರತಿಯೊಂದು ಗ್ರಹಗಳು ಸಹ ಕಾಲಕ್ಕೆ ಅನುಗುಣವಾಗಿ ತನ್ನ ಸ್ಥಾನ ಬದಲಾವಣೆ ಮಾಡುತ್ತಿರುತ್ತವೆ. ಈ ಸಂದರ್ಭಗಳಲ್ಲಿ ಶುಭ ಅಥವಾ ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಇನ್ನು ಕೆಲವು ಗ್ರಹಗಳ ಅಪರೂಪದ ಸಂಯೋಜನೆಯಿಂದ ಆ ಯೋಗಗಳಲ್ಲಿ ಕೆಲವು ಹಲವು ವರ್ಷಗಳ ನಂತರ ರೂಪುಗೊಳ್ಳುತ್ತವೆ.
और पढो »

ಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯShani Blessing Zodiac Sign:ಎರಡೂವರೆ ವರ್ಷಗಳ ಕಾಲ ಶನಿದೇವ ಕೆಲವು ರಾಶಿಯವರ ಮೇಲೆ ಅಪಾರ ಕೃಪಾ ದೃಷ್ಟಿ ಹರಿಸುವನು.
और पढो »

ಕ್ರಿಕೆಟ್‌ ಪ್ರಿಯರಿಗೆ ಗುಡ್‌ ನ್ಯೂಸ್:‌ 35 ವರ್ಷಗಳ ಬಳಿಕ ಭಾರತದಲ್ಲಿ ಆಯೋಜನೆಗೊಳ್ಳಲಿದೆ ಈ ಮಹಾ ಟೂರ್ನಿಕ್ರಿಕೆಟ್‌ ಪ್ರಿಯರಿಗೆ ಗುಡ್‌ ನ್ಯೂಸ್:‌ 35 ವರ್ಷಗಳ ಬಳಿಕ ಭಾರತದಲ್ಲಿ ಆಯೋಜನೆಗೊಳ್ಳಲಿದೆ ಈ ಮಹಾ ಟೂರ್ನಿ2023ರ ಏಷ್ಯಾಕಪ್‌ʼನ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗಿತ್ತು. 35 ವರ್ಷಗಳ ಬಳಿಕ ಭಾರತದಲ್ಲಿ ಈ ಟೂರ್ನಿ ಆಯೋಜಿಸಲಾಗುತ್ತಿದ್ದು, 1990-91ರಲ್ಲಿ ಭಾರತ ಕೊನೆಯ ಬಾರಿಗೆ ಆತಿಥ್ಯ ವಹಿಸಿತ್ತು.
और पढो »

Samsaptak Yoga 2024: ಇನ್ನೆರಡು ವಾರಗಳಲ್ಲಿ ಎದುರುಬದುರಾಗಲಿರುವ ಪಿತಾ-ಪುತ್ರರಿಂದ ರಾಜಯೋಗ, ಈ ರಾಶಿಯವರಿಗೆ ಗೋಲ್ಡನ್ ಟೈಮ್Samsaptak Yoga 2024: ಇನ್ನೆರಡು ವಾರಗಳಲ್ಲಿ ಎದುರುಬದುರಾಗಲಿರುವ ಪಿತಾ-ಪುತ್ರರಿಂದ ರಾಜಯೋಗ, ಈ ರಾಶಿಯವರಿಗೆ ಗೋಲ್ಡನ್ ಟೈಮ್Samsaptak Yoga 2024: ಸೂರ್ಯ ಸಿಂಹ ರಾಶಿಯಲ್ಲಿ, ಶನಿ ಕುಂಭ ರಾಶಿಯಲ್ಲಿರುವಾಗ ಎರಡೂ ಗ್ರಹಗಳು 7ನೇ ಮನೆಯಲ್ಲಿ ಪರಸ್ಪರ ಎದುರು ನೋಡುತ್ತಿರುತ್ತವೆ. ಇದರಿಂದ ಸಂಸಪ್ತಕ ಎನ್ನುವ ವಿಶೇಷ ರಾಜಯೋಗ ನಿರ್ಮಾಣವಾಗುತ್ತದೆ.
और पढो »

Saturn-Jupiter conjunction 2024: ಶನಿ & ಗುರು ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗ!Saturn-Jupiter conjunction 2024: ಶನಿ & ಗುರು ಸಂಯೋಗದಿಂದ ಈ ರಾಶಿಯವರಿಗೆ ರಾಜಯೋಗ!ಶನಿಯು ಮಾರ್ಚ್ 2025ರವರೆಗೆ ಕುಂಭ ರಾಶಿಯಲ್ಲಿರುತ್ತದೆ. ಇದರೊಂದಿಗೆ ಗುರುವು ಮೇ 2025ರವರೆಗೆ ಮಿಥುನ ರಾಶಿಯಲ್ಲಿ ಚಲಿಸುತ್ತದೆ. ಆದರೆ ಈ ಎರಡೂ ಗ್ರಹಗಳ ಈ ಸ್ಥಾನ ಬದಲಾವಣೆಯಿಂದ ಕೆಲ ರಾಶಿಯವರು ಅದೃಷ್ಟವಂತರಾಗಲಿದ್ದಾರೆ.
और पढो »



Render Time: 2025-02-14 01:58:18